Date : Thursday, 15-09-2016
ಹೊಸ ಹೊಸತನ್ನು ಆವಿಷ್ಕರಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ದಾಪುಗಾಲಿಡುವಂತೆ ಮಾಡುತ್ತಿರುವ, ಭಾರತದ ಅಭಿವೃದ್ಧಿಗೆ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಾ ಅವಿರತ ಪರಿಶ್ರಮ ಪಡುತ್ತಿರುವ ನಮ್ಮ ಹೆಮ್ಮೆಯ ಇಂಜಿನಿಯರ್‌ಗಳನ್ನು ಸ್ಮರಿಸಬೇಕಾದ ದಿನವಿಂದು. ವಿಶ್ವಕಂಡ ಮಹಾನ್ ಇಂಜಿನಿಯರ್, ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿರುವ ಶಿಲ್ಪಿ...
Date : Friday, 26-08-2016
ಬೆಂಗಳೂರು : ಕಷ್ಟಗಳನ್ನು ಎದುರಿಸುವ ಧೈರ್ಯವಿದ್ದರೆ ನಾವು ವಿಜಯಿಗಳಾಗಿ ಹೊರಹೊಮ್ಮುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ವಿಶ್ವಾಸ್ ಕೆ. ಎಸ್. ಅವರೇ ಜೀವಂತ ಸಾಕ್ಷಿ. ಬೆಂಗಳೂರಿನ 20 ವರ್ಷದ ವಿಶ್ವಾಸ್ ಕೈಗಳಲಿಲ್ಲದಿದ್ದರೂ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕೆನಡಾದಲ್ಲಿ ಕಳೆದ ವಾರ...
Date : Wednesday, 10-08-2016
ಹರಿಯಾಣದ ಸಣ್ಣ ಹಳ್ಳಿಯೊಂದು ಇದೀಗ ಅದರ ಸರ್‌ಪಂಚ್ ಕಾರ್ಯದಿಂದಾಗಿ ಭಾರೀ ಸುದ್ದಿ ಮಾಡುತ್ತಿದೆ. 22 ವರ್ಷದ ಅಂಜು ಯಾದವ್ ಎಂಬ ಯುವ ಸರ್‌ಪಂಚ್ ಹರಿಯಾಣದ ಚಂಡೀವಲ್ ಗ್ರಾಮದ ಅತ್ಯಂತ ಕಿರಿಯ ಸರ್‌ಪಂಚ್ ಎಂದು ಖ್ಯಾತಿ ಗಳಿಸಿದ್ದಾಳೆ. ಇದೀಗ ಆಕೆ ತನ್ನ ಗ್ರಾಮದ...
Date : Monday, 18-07-2016
ನಿಹಾರಿಕಾ ಜಡೇಜಾ ಮತ್ತು ಅಮತುಲ್ಲಾಹ ವಹನ್‌ವಾಲಾ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗುವನ್ನು ಅರಳಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಅದ್ಭುತವಾದುದು. ಪ್ರತಿದಿನ 43 ಮಕ್ಕಳು ಕ್ಯಾನ್ಸರ್ ಚಿಕಿತ್ಸೆಗೊಳಪಡುತ್ತಾರೆ. ಪ್ರತಿವರ್ಷ 15,700 ಪೋಷಕರ ಕಿವಿಗಳಲ್ಲಿ ’ನಿಮ್ಮ ಮಗುವಿಗೆ ಕ್ಯಾನ್ಸರ್...
Date : Thursday, 14-07-2016
ಪೋರ್ಷೆ ಇಂಡಿಯಾದ ನಿರ್ದೇಶಕರಾಗಿರುವ ಪವನ್ ಶೆಟ್ಟಿ ಒಬ್ಬ ಸೇಲ್ಸ್‌ಮ್ಯಾನ್ ಆಗಿ ವೃತ್ತಿ ಜೀವನ ಆರಂಭಿಸಿದವರು. ದಿನನಿತ್ಯ 8 ಕಿ. ಮೀ. ನಡೆದು ಮನೆಯಿಂದ ಮನೆಗೆ ತೆರಳಿ ಕಂಪೆನಿಗಳ ಪ್ರೊಡಕ್ಟ್‌ಗಳನ್ನು ಸೇಲ್ ಮಾಡುತ್ತಿದ್ದ ಅವರಿಂದು ಒಂದು ಸಂಸ್ಥೆಯ ನಿರ್ದೇಶಕ. 1990 ರಲ್ಲಿ ಕಾಮರ್ಸ್‌ನಲ್ಲಿ ಪದವಿ...
Date : Wednesday, 06-07-2016
ನವದೆಹಲಿ: ದಲಿತ ಕುಟುಂಬದಲ್ಲಿ ಜನಿಸಿ ನೇಕಾರ ವೃತ್ತಿ ಮಾಡುತ್ತಲೇ ಸುಶಿಕ್ಷಿತರಾಗಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿ ನೇಮಕವಾಗಿರುವ ಅರ್ಜುನ್ ರಾಮ್ ಮೇಘಾವಾಲ್ ಅವರ ಜೀವನ ಯಾನ ನಿಜಕ್ಕೂ ಪ್ರೇರಣಾದಾಯಕ. ಬಿಕನೇರ್‌ನ ಕಿಸ್ಮಿದೆಸರ್ ಗ್ರಾಮದಲ್ಲಿ...
Date : Tuesday, 21-06-2016
ಸಾಧಕ ಮಹಿಳೆಯರನ್ನು ಪರಿಚಯಿಸುವ ಅಗತ್ಯವಿರುವುದಿಲ್ಲ, ಅವರು ಮಾಡಿದ ಕಾರ್ಯ, ಸಾಧನೆಗಳೇ ಅವರ ಪರಿಚಯವನ್ನು ಸಾರಿ ಸಾರಿ ಹೇಳುತ್ತವೆ. ಕತ್ತಲ ಕೂಪದಲ್ಲಿ ಕಳೆದುಹೋಗುವ ಭೀತಿಯಲ್ಲಿ ತನ್ನೆಲ್ಲಾ ಸಾಮರ್ಥ್ಯವನ್ನು ಬಳಸಿ ಬೆಳಕಿನತ್ತ ಹೊರಳುವ ಮಹಿಳೆ ಸಮಾಜಕ್ಕೆ ಸ್ಫೂರ್ತಿಯ ಸೆಲೆಯಾಗುತ್ತಾಳೆ. ಅಂತಹ ಮಹಿಳೆಯರ ಸಾಲಿನಲ್ಲಿ ನಿಂತವಳೇ...
Date : Monday, 20-06-2016
ನಡೆದಾಡಲಾಗದ ತನ್ನ ಅಜ್ಜ ಪಡುತ್ತಿರುವ ಪಡಿಪಾಟಲನ್ನು ಕಂಡು ಬೇಸತ್ತ ಬಿಹಾರದ ಯುವಕನೊಬ್ಬ ವಾಯ್ಸ್ ಕಂಟ್ರೋಲ್ಡ್, ಬ್ಯಾಟರಿ ಆಧಾರಿತ ವ್ಹೀಲ್‌ಚೇರ್ ಒಂದನ್ನು ಕಂಡು ಹಿಡಿದಿದ್ದಾನೆ. ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಾಟ್ನಾದಲ್ಲಿ ಅಂತಿಮ ವರ್ಷದ ಸೆಮಿಸ್ಟಾರ್ ವ್ಯಾಸಂಗ ಮಾಡುತ್ತಿರುವ ಅಶುತೋಷ್ ಪ್ರಕಾಶ್, ತನ್ನ...
Date : Saturday, 18-06-2016
ತಮ್ಮವರ ಸಾವಿನಿಂದ ಉಂಟಾಗುವ ಮಾನಸಿಕ ವೇದನೆಯನ್ನು ವಿವರಿಸಲು ಸಾಧ್ಯವಿಲ್ಲ, ಒಬ್ಬರ ಅಗಲುವಿಕೆಯಿಂದ ಕಾಡುವ ಒಂಟಿತನ ಎಲ್ಲಕ್ಕಿಂತಲೂ ಕ್ರೂರ. ಇಂತಹ ನೋವು, ಒಂಟಿತನ, ವೇದನೆಯನ್ನು ಮರೆಯಲು ಒಬ್ಬೊಬ್ಬರು ಒಂದೊಂದು ತರನಾದ ಮಾರ್ಗವನ್ನು ಅನುಸರಿಸುತ್ತಾರೆ. ನೇಪಾಳದ 68ವರ್ಷದ ದುರ್ಗಾ ಕಾಮಿ ಕೂಡ ತನ್ನ ಬಾಳ...
Date : Monday, 13-06-2016
Apple ಸಂಸ್ಥೆಯ ವಾರ್ಷಿಕ ಡೆವಲಪರ್ಸ್ ಕಾನ್ಫರೆನ್ಸ್ WWDC 2016 ಸೋಮವಾರ ನಡೆಯುತ್ತಿದೆ. ಇದು ಪ್ರತಿ ವರ್ಷ ಟೆಕ್ ಕ್ಯಾಲಂಡರ್‌ನ ಅತೀ ಪ್ರಮುಖ ದಿನವೆಂದೇ ಪರಿಗಣಿತವಾಗಿದೆ. ಆದರೆ ಈ ಬಾರಿಯ ವಿಶೇಷವೆಂದರೆ ಈ ವಾರ್ಷಿಕ ಕಾನ್ಫರೆನ್ಸ್‌ನಲ್ಲಿ ಅತೀ ಕಿರಿಯ ಡೆವಲಪರ್ ಆಗಿ 9...