News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 18th September 2026

×
Home About Us Advertise With s Contact Us

ವೀಕೆಂಡ್‌ನಲ್ಲಿ ಕೃಷಿಕನಾಗುವ ಐಟಿ ಇಂಜಿನಿಯರ್ ಮಹೇಶ್

ವಿದ್ಯಾಭ್ಯಾಸ ಪಡೆದ ಬಳಿಕ ಉದ್ಯೋಗ ಅರಸಿ ಸಿಟಿಗಳಿಗೆ ತೆರಳುವ ಗ್ರಾಮೀಣ ಯುವಕ-ಯುವತಿಯರು ಬಳಿಕ ಅಲ್ಲೇ ಸೆಟ್ಲ್ ಆಗಿ ಬಿಡುತ್ತಾರೆ. ತಮ್ಮ ಊರು, ಅಲ್ಲಿನ ಕೃಷಿ ಎಲ್ಲವನ್ನೂ ಮರೆತು ಬಿಡುತ್ತಾರೆ. ಅಪರೂಪಕ್ಕೊಮ್ಮೆ ಅತಿಥಿಗಳ ಥರಾ ಬಂದು ಹೋಗುವುದು ಬಿಟ್ಟರೆ, ತಮ್ಮ ಊರಿಗಾಗಿ ಹೆಚ್ಚಿನವರು...

Read More

‘ಜೀವನ ಪ್ರೀತಿ’ಯ ಮಾದರಿ ಕವಿ ಐರಸಂಗ ನಮ್ಮ ಹೆಮ್ಮೆ

ಹುಬ್ಬಳ್ಳಿ : ಜೀವನ ಸಾಗಿಸುವುದೇ ಸವಾಲು, ಇನ್ನು ಅದನ್ನು ಪ್ರೀತಿಸುವುದು? ಬಾನುಲಿ ಕವಿ ಖ್ಯಾತಿಯ ವಿ.ಸಿ ಐರಸಂಗ ಅವರನ್ನು ಕೇಳಬೇಕು. ಜೀವನ ಪ್ರೀತಿಗೊಂದು ಜ್ವಲಂತ ನಿದರ್ಶನ ಆ ಕವಿ ಹೃದಯ. ಹಳೆಯದೊಂದು ಅಟ್ಲಾಸ್ ಸೈಕಲ್, ಹೆಗಲಿಗೊಂದು ಜೋಳಿಗೆ, ಅದರಲ್ಲಿ, ಅವರೇ ಬರೆದು...

Read More

ಮದ್ವೆ ಆಗಿಲ್ವೇ ? ಚಿಂತೆ ಬೇಡ ! ಅವಿವಾಹಿತ ಅಜ್ಜಿ ಆದರ್ಶವಾಗಲಿ

ಮದುವೆ ಆಗದ ಅವೆಷ್ಟೋ ಜೀವಗಳು ಒಂಟಿತನದ ಬದುಕು ಸಾಗಿಸುತ್ತಿವೆ. ಬಾಳ ಸಂಗಾತಿಯೇ ಇಲ್ಲದ ಬದುಕಿಗೆ ಸ್ವಾರಸ್ಯವಾದರೂ ಹೇಗೇ ಬಂದೀತು? ಅದರಲ್ಲೂ ಇದೀಗ ಪರಸ್ಪರ ವಧು ವರರ ಅಪೇಕ್ಷೆಗಳಲ್ಲಿ ಬದಲಾವಣೆಯಾಗಿದ್ದು, ವಯಸ್ಸು ಮೀರಿ ಮದುವೆಯಾಗದೇ ಉಳಿದವರೂ ಇಲ್ಲಿ ಅನೇಕ. ಆದರೆ 79 ವರ್ಷದ ಅವಿವಾಹಿತ...

Read More

ಧ್ವನಿ ಕಳೆದರೂ ಸಮಾಜದ ದನಿ ನಳಿನಿ

ತಮ್ಮ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡಿದ್ದರೂ ಅವರ ಬದುಕು ಮಾದರಿಯಾಗಿದೆ. ಉಪನ್ಯಾಸ, ಕಾರ್ಯಾಗಾರಗಳ ಮೂಲಕ ಅನೇಕ ಜನರಿಗೆ ಕ್ಯಾನ್ಸರ್ ಪರಿಣಾಮ, ಕಾರಣ ಹಾಗೂ ಪರಿಹಾರದ ಕುರಿತು ತಿಳಿಸುತ್ತಾರೆ. ಧ್ವನಿ ಕಳೆದುಕೊಂಡಿದ್ದರೂ ಅವರು ಸಮಾಜದ ದನಿಯಾಗಿದ್ದಾರೆ. ಹೌದು. ನಳಿನಿ ಸತ್ಯನಾರಾಯಣ ಎಂಬುವರೇ ಗಂಟಲು ಕ್ಯಾನ್ಸರ್‌ಗೆ...

Read More

ಜನ್ಮದಿನವನ್ನಷ್ಟೇ ಆಚರಿಸಿಕೊಳ್ಳುವ ನೇತಾಜಿ ನಿಜಕ್ಕೂ ವಿಭಿನ್ನ

ಚಿರಂಜೀವಿ ಬದುಕಿರುವವರೆಗೆ ಎನ್ನುವ ಮಾತಿದೆ. ಅದಕ್ಕೆ ಅನ್ವರ್ಥಕ ನಮ್ಮ ಸುಭಾಷ್‌ಚಂದ್ರರು. ಬೇಕಿದ್ದರೆ ಯಾವುದೇ ಕ್ಯಾಲೆಂಡರ್ ಗಮನಿಸಿ. ಅದೆಷ್ಟೋ ಮಹಾತ್ಮರ ಜನುಮದಿನ ಹಾಗೂ ಪುಣ್ಯತಿಥಿ ಅಥವಾ ಹುತಾತ್ಮ ದಿನದ ಪ್ರಸ್ತಾಪ ಇರುತ್ತದೆ. ಆದರೆ, ಸುಭಾಷ್‌ರ ವಿಷಯದಲ್ಲಿ ಮಾತ್ರ ಕೇವಲ ಜನುಮ ದಿನವಿರುತ್ತದೆ. ಕೇವಲ...

Read More

ಗೆರೆ ಬರಹಕ್ಕೊಬ್ಬ ’ಪುರೋಹಿತ’

ಅವು ಬರೀ ಗೆರೆಗಳಲ್ಲ. ಚುಚ್ಚುತ್ತವೆ, ಶಾಕ್ ಹೊಡೆಯುತ್ತವೆ, ಎಚ್ಚರಿಸುತ್ತವೆ, ಕಚಗುಳಿ ಇಡುತ್ತವೆ, ಕೋಪ, ತಾಪ, ಆಕ್ರೋಶ, ಹತಾಶೆ, ಸಂತಸ ಹೀಗೆ ನವರಸಗಳ ಅನಾವರಣವೇ ಅಲ್ಲಿರುತ್ತದೆ. ಇವಕ್ಕೆಲ್ಲ ’ಪುರೋಹಿತ’ ಕಲಾವಿದ ಬದರಿ. ಹೌದು, ನಮ್ಮ ನಾಡಿನ ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಬದರಿ ಪುರೋಹಿತ ಪರಿಚಿತ...

Read More

ಭಾರತದ ರಾಷ್ಟ್ರ ಲಾಂಛನ ಚಿತ್ರಿಸಿದ್ದ ದೀನನಾಥ್ ಭಾರ್ಗವ ಅವರಿಗೆ ನಮನ

ಸಾಮ್ರಾಟ ಅಶೋಕನ ರಾಜ್ಯ ಲಾಂಛನವಾಗಿದ್ದ ಸಿಂಹಗಳ ಮುಖವುಳ್ಳ ಭಾರತದ ರಾಷ್ಟ್ರ ಲಾಂಛನದ ರೇಖಾಚಿತ್ರ ರಚಿಸಿದ ದೀನನಾಥ್ ಭಾರ್ಗವ ಅವರ ಈ ಕಾರ್ಯ ಭಾರತದ ಸಂವಿಧಾನದ ಮೂಲ ಹಸ್ತಪ್ರತಿಯ ಮುಖಪುಟಗಳಲ್ಲಿ ಕಂಗೊಳಿಸುತ್ತಿದೆ. ಇಂದೋರ್‌ನ ಆನಂದ್ ನಗರದ ತಮ್ಮ ಸ್ವಗೃಹದಲ್ಲಿ ಡಿ.25, 2016ರಂದು ಅಗಲಿದ...

Read More

ಇಂದು ಅಜಾದಿ ಬಚಾವೋ ಆಂದೋಲನದ ಗುರಿಕಾರ ರಾಜೀವ್ ದೀಕ್ಷಿತ್ ಜನುಮದಿನ

ಉತ್ತರ ಪ್ರದೇಶದ ಆಲಿಗಢದಲ್ಲಿ 1967 ನವೆಂಬರ್ 30 ರಂದು ಜನಿಸಿದ ರಾಜೀವ್ ದೀಕ್ಷಿತ್ ಅಲಹಾಬಾದ್­ನಲ್ಲಿ ಶಿಕ್ಷಣ ಪಡೆದರು. ರಾಜೀವ್ ದೀಕ್ಷಿತ್ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದುದು ಭೋಪಾಲ್ ಅನಿಲ ದುರಂತ. ಆಗಿನ್ನೂ ದೀಕ್ಷಿತರಿಗೆ ಕೇವಲ 17 ವರ್ಷ. ನ್ಯಾಯಾಲಯದಲ್ಲಿ ಹತ್ತಾರು ವರ್ಷ ನಡೆದ...

Read More

ಕ್ರಾಂತಿಪುರುಷ ವಾಸುದೇವ ಬಲವಂತ ಫಡಕೆ

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ...

Read More

ಡಾ. ಕಲಾಂ ನಮ್ಮೆಲ್ಲರಿಗೂ ಸ್ಫೂರ್ತಿ

ಭಾರತಾಂಬೆಯ ಹೆಮ್ಮೆಯ ಪುತ್ರ ಮರೆಯಲಾರದ ಮಾಣಿಕ್ಯ ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತರಾದ ಡಾ| ಅಬ್ದುಲ್ ಕಲಾಮ್ ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ, ಮಹಾ ಮೇಧಾವಿ. ಅವರು ಈ ದೇಶ ಕಂಡ...

Read More

Recent News

Back To Top