News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ನಾವು ನೋಡಲೇಬೇಕಾದ ಸಿನಿಮಾ : ಒಂದಲ್ಲಾ ಎರಡಲ್ಲಾ (ಕನ್ನಡ)

ಡಿ. ಸತ್ಯಪ್ರಕಾಶ್ ರವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ಚಿತ್ರ ‘ಒಂದಲ್ಲಾ ಎರಡಲ್ಲಾ’. ವಾಸುಕಿ ವೈಭವ್ ಅವರ ಸಂಗೀತ ಹಾಗೂ ಲವಿತ್ ಅವರ ಛಾಯಾಗ್ರಹಣ ಈ ಸಿನಿಮಾಕ್ಕೆ ಇದೆ. ರೋಹಿತ್ ಪಾಂಡವಪುರ ಎಂಬ ಏಳು ವರ್ಷದ ಹುಡುಗ ಈ ಸಿನಿಮಾದ ಹೀರೋ....

Read More

ನಾವು ನೋಡಲೇಬೇಕಾದ ಚಿತ್ರ : HIS FATHER’S VOICE (English)

ನಿರ್ದೇಶಕ ಕಾರ್ತಿಕೇಯನ್ ಕಿರುಭಾಕರನ್ ಅವರ ಚೊಚ್ಚಲ ಚಿತ್ರ ‘ಹಿಸ್ ಫಾದರ್ಸ್ ವಾಯ್ಸ್’ ನ ಭಾರತೀಯ ಪ್ರಥಮ ಪ್ರದರ್ಶನಕ್ಕಾಗಿ ಚೆನ್ನೈನ ಟ್ಯಾಗೋರ್ ಫಿಲ್ಮ್ ಸೆಂಟರ್ನಲ್ಲಿ ನೆರೆದಿದ್ದ ಪ್ರೇಕ್ಷಕರ ಮೇಲೆ ವಿಸ್ಮಯ ಉಂಟಾಯಿತು. ಹೆಚ್ಚಿನ ಪಾತ್ರಧಾರಿಗಳಿಗೆ ಇದು ಮೊದಲನೆಯದು. ಈ ಚಿತ್ರವು ಪ್ರೀತಿ ಮತ್ತು...

Read More

ನಾವು ನೋಡಲೇಬೇಕಾದ ಚಿತ್ರ : ದೇವರ ಗುಡಿ (ಕನ್ನಡ)

ಶ್ರೀರಾಮ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಆರ್. ರಾಮಮೂರ್ತಿ ರವರು ನಿರ್ದೇಶನದ “ದೇವರ ಗುಡಿ” ಸಿನಿಮಾವು 1975ರಲ್ಲಿ ಬಿಡುಗಡೆಗೊಳ್ಳುತ್ತದೆ. ಚಿಟ್ಟಿಬಾಬು ರವರ ಛಾಯಾಗ್ರಹಣವಿದ್ದು, ರಾಜನ್-ನಾಗೇಂದ್ರ ರವರು ಸಂಗೀತ ನೀಡಿದ್ದಾರೆ. ಇದು ತಮಿಳಿನ ಪುಗುಂತ ವೀಡು ಸಿನಿಮಾದ ರಿಮೇಕ್. ವಿಷ್ಣುವರ್ಧನ್, ಭಾರತಿ, ಲೀಲಾವತಿ, ಮಂಜುಳ,...

Read More

ನಾವು ನೋಡಲೇಬೇಕಾದ ಚಿತ್ರ: ಎಲ್ಲಿಂದಲೋ ಬಂದವರು (ಕನ್ನಡ)

ನವಶಕ್ತಿ ಫಿಲಂಸ್ ಸಂಸ್ಥೆಯಿಂದ ಪಿ.ಲಂಕೇಶ್ ರವರು ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದೊಂದಿಗೆ “ಎಲ್ಲಿಂದಲೋ ಬಂದವರು” ಸಿನಿಮಾವು 1980ರಲ್ಲಿ ಬಿಡುಗಡೆಗೊಳ್ಳುತ್ತದೆ. ಎಸ್.ಆರ್.ಭಟ್ ರವರ ಛಾಯಾಗ್ರಹಣವಿದ್ದು, ವಿಜಯ ಭಾಸ್ಕರ್ ರವರು ಸಂಗೀತ ನೀಡಿದ್ದಾರೆ. ಲೋಕೇಶ್, ವಿಮಲನಾಯ್ಡು, ಸುರೇಶ್ ಹೆಬ್ಳಿಕರ್ ಹಾಗೂ ಮೀನಾ ಕುಟ್ಟಪ್ಪ...

Read More

ನೋಡಲೇ ಬೇಕಾದ ಚಿತ್ರ : ಸೂಪರ್ 30

“ಕಾಲ ಬದಲಾಗಿದೆ ಸ್ವಾಮೀ, ಈಗೆಲ್ಲಾ ರಾಜನ ಮಗ ರಾಜನಾಗುವುದಿಲ್ಲ, ಯಾರಿಗೆ ಸಾಮರ್ಥ್ಯ ಇದೆಯೋ ಅವನು ರಾಜನಾಗುತ್ತಾನೆ…” ಎಂತಹ ಮಾತು?! ನಮ್ಮ ಈಗಿನ ಭಾರತದಲ್ಲಿ ನಡೆಯುತ್ತಿರುವುದು ಇದೇ ಸಾಲಿನ ಮೇಲೆ. ಇಲ್ಲಿ ಪೇಪರ್ ಹಾಕುವವ ರಾಷ್ಟ್ರಪತಿಯಾಗುತ್ತಾನೆ, ಚಹಾ ಮಾರುವವ ಪ್ರಧಾನಿ ಮತ್ತು ತರಕಾರಿಗಳ...

Read More

ನಾವು ನೋಡಲೇಬೇಕಾದ ಚಿತ್ರ: ಪೋಸ್ಟ್ ಮಾಸ್ಟರ್ (ಕನ್ನಡ)

ಜಿ.ವಿ. ಅಯ್ಯರ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಜಿ.ವಿ. ಅಯ್ಯರ್ ರವರು ಕಥೆ, ಚಿತ್ರಕಥೆ, ನಿರ್ಮಾಣದ ಜೊತೆಗೆ ನಿರ್ದೇಶನ “ಪೋಸ್ಟ್ ಮಾಸ್ಟರ್” ಸಿನಿಮಾವು 1964ರಲ್ಲಿ ಬಿಡುಗಡೆಗೊಳ್ಳುತ್ತದೆ. ಇ.ಎನ್.ಬಾಲಕೃಷ್ಣ ರವರ ಛಾಯಾಗ್ರಹಣವಿದ್ದು, ವಿಜಯ ಭಾಸ್ಕರ್ ರವರು ಸಂಗೀತ ನೀಡಿದ್ದಾರೆ. ಬಿ.ಎಂ.ವೆಂಕಟೇಶ್, ಜಿ.ವಿ.ಶಿವರಾಜ್, ವಂದನ, ಪಾಪಮ್ಮ, ಪ್ರಭಾ,...

Read More

ನೋಡಲೇಬೇಕಾದ ಚಿತ್ರ : ದಿ ತಾಷ್ಕೆಂಟ್ ಫೈಲ್ಸ್

ಒಮ್ಮೆಯಾದರೂ ನೋಡಲೇಬೇಕಾದ ಬಹಳಷ್ಟು ಚಲನಚಿತ್ರಗಳ ಪಟ್ಟಿ ಎಲ್ಲರ ಮುಂದೆ ಇರುತ್ತದೆ. ಆದರೆ ಭಾರತದ ಇತಿಹಾಸವನ್ನು ಮೆಲುಕು ಹಾಕಿದಾಗ ಹೆಚ್ಚೇನೂ ಅಲ್ಲ ಕೇವಲ 53 ವರ್ಷಗಳ ಹಿಂದೆಯಷ್ಟೇ ಪ್ರಧಾನಿಯೊಬ್ಬರು ವಿದೇಶಕ್ಕೆ (ಉಜ್ಬೇಕಿಸ್ತಾನ) ರಾಜತಾಂತ್ರಿಕ ಕಾರಣಗಳಿಂದಲೇ ತೆರಳಿ ಶವವಾಗಿ ಮರಳುತ್ತಾರೆ. ಭಾರತಕ್ಕೆ ತಂದ ಅವರ ಮೃತ...

Read More

ನಾವು ನೋಡಲೇಬೇಕಾದ ಚಿತ್ರ : ಶೋಲೆ – SHOLAY (ಹಿಂದಿ)

ಸಿಪ್ಪಿ ಫಿಲಂಸ್ ಸಂಸ್ಥೆಯಿಂದ 15ನೇ ಆಗಸ್ಟ್ 1975 ರಂದು ರಮೇಶ್ ಸಿಪ್ಪಿ ರವರ ನಿರ್ದೇಶನದಲ್ಲಿ “ಶೋಲೆ” ಸಿನಿಮಾ ಬಿಡುಗಡೆಗೊಳ್ಳುತ್ತದೆ. ದ್ವಾರ್ಕ ದಿವೇಚ ರವರ ಛಾಯಾಗ್ರಹಣವಿದ್ದು, ಆರ್.ಡಿ. ಬರ್ಮನ್ ರವರು ಸಂಗೀತ ನೀಡಿದ್ದಾರೆ. ಧರ್ಮೇಂದ್ರ, ಸಂಜೀವ್ ಕುಮಾರ್, ಅಮಿತಾಬ್ ಬಚ್ಚನ್, ಜಯಾಬಾಧುರಿ, ಅಮ್ಜದ್...

Read More

ನಾವು ನೋಡಲೇಬೇಕಾದ ಚಿತ್ರ: ಪಥೇರ್ ಪಾಂಚಾಲಿ (ಬೆಂಗಾಳಿ)

ಪಶ್ಚಿಮ ಬಂಗಾಳ ಸರ್ಕಾರದ ಸಹಾಯದಿಂದ ಸತ್ಯಜಿತ್ ರೇ ರವರು 1955 ರಲ್ಲಿ ಬಿಭೂತಿಭೂಷಣ್ ಬಂಡೋಪದ್ಯಾಯ ರವರ ಕಥೆಯನ್ನು ಆಯ್ದು, ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆ ಹೊತ್ತುತ್ತಾರೆ. ಸುಬ್ರತ ಮಿತ್ರ ರವರ ಛಾಯಾಗ್ರಹಣ, ಪಂಡಿತ್ ರವಿಶಂಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ...

Read More

ನಾವು ನೋಡಲೇಬೇಕಾದ ಚಿತ್ರ: ಚಕ್ರತೀರ್ಥ

ಶ್ರೀ ಭಗವತಿ ಪ್ರೊಡಕ್ಷನ್ಸ್ ರವರು 1967 ರಲ್ಲಿ ತ.ರಾ.ಸು. ರವರ “ಚಕ್ರತೀರ್ಥ” ಎಂಬ ಕಾದಂಬರಿಯನ್ನು ಆಧರಿಸಿದ ಚಿತ್ರವನ್ನು ಪೇಕಟಿ ಶಿವರಾಮ್ ರವರು ನಿರ್ದೇಶನ ಮಾಡುತ್ತಾರೆ. ವಿಶೇಷವೆಂದರೆ ಈ ಸಿನಿಮಾಗಾಗಿ ತ.ರಾ.ಸು. ರವರೇ ಚಿತ್ರಕಥೆಯನ್ನು ಬರೆದುಕೊಡುತ್ತಾರಲ್ಲದೇ, ಒಂದು ಗೀತೆಗೆ ಸಾಹಿತ್ಯವನ್ನೂ ಕೂಡ ಬರೆದು...

Read More

Recent News

Back To Top