Date : Tuesday, 21-02-2023
ನೇಪಾಳ ಎಂಬ ಪುಟ್ಟ ರಾಷ್ಟ್ರ ಆಧುನಿಕ ಪ್ರಜಾಪ್ರಭುತ್ವದ ಹಾದಿಯನ್ನು ತುಳಿದು ಅಬಬ್ಬಾ ಎಂದರೆ ಎರಡು ದಶಕ ಕಳೆದಿರಬಹುದು. ಅದಕ್ಕೂ ಮೊದಲು ಇದೊಂದು ಹಿಂದೂ ಕಿಂಗ್ಡಂ ಎಂದೇ ಖ್ಯಾತವಾಗಿತ್ತು. ಅಂದರೆ ಹಿಮಾಲಯದ ತಪ್ಪಲಿನ ಹಿಂದೂ ಸಾಮ್ರಾಜ್ಯ ಎಂದು ಅರ್ಥ. ಹಲವು ಶತಮಾನಗಳಿಂದ ಭಾರತೀಯ...
Date : Wednesday, 15-02-2023
ಅಕ್ಕಿ ಅನ್ನವಾಗಿ ಹಸಿದವರಿಗೆ ಜೀವ ತುಂಬುವುದು ಸಹಜ. ಆದರೆ ಅಕ್ಕಿಗೆ ಜೀವ ತುಂಬಿದ ಒಬ್ಬ ವಿಶಿಷ್ಟ ಕಲಾವಿದ ಪರಮೇಶ್. ಕಣ್ಣಾಲಿಗಳಲ್ಲಿ ಚಂದದ ಬದುಕಿನ ಕನಸು ಕಟ್ಟಿಕೊಂಡು ಸುಮಾರು ಹತ್ತು ವರ್ಷಗಳ ಹಿಂದೆ ಕುಕ್ಕೆ ಸುಬ್ರಮಣ್ಯಕ್ಕೆ ಬಂದಿಳಿದ ಆ ಹುಡುಗ ಹವ್ಯಾಸಕ್ಕೆಂದು ಶುರು...
Date : Monday, 13-02-2023
ವರ್ತಮಾನದ ಪಾಕಿಸ್ಥಾನದಲ್ಲಿ ಆರ್ಥಿಕತೆ ಧರಾಶಾಯಿಯಾಗುತ್ತಲಿದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಸಹಿತ ಸಾರಿಗೆ ಸಂಪರ್ಕಕ್ಕೆ ಅಗತ್ಯವಿರುವ ಪೆಟ್ರೋಲ್, ಡಿಸೆಲ್ ಬೆಲೆಗಳು ಗಗನಕ್ಕೇರಿವೆ. ರೇಷನ್ ಅಂಗಡಿಗಳು ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಹಲವು ದಶಕಗಳಿಂದ ಆ ದೇಶದ ಆರ್ಥಿಕ ಸುಸ್ಥಿರತೆಗೆ ನೆರವು ನೀಡಿ,...
Date : Monday, 06-02-2023
ಈಶಾನ್ಯ ಭಾರತವು ದೇಶದ ಮನೋಹರ ಪ್ರಾಕೃತಿಕ ಗುಣಲಕ್ಷಣಗಳನ್ನು ಹೊಂದಿರುವ ಸುಂದರ ಭಾಗವಾಗಿದೆ. ಇಲ್ಲಿರುವ ಎಂಟು ಸಣ್ಣ ಸಣ್ಣ ರಾಜ್ಯಗಳಲ್ಲೂ ಹಲವು ಭಾಷೆಗಳು, ಆಚರಣೆಗಳು ಮತ್ತು ತನ್ನದೆ ಆದಂತಹ ಹಿರಿಮೆ ಗರಿಮೆಯ ಜೊತೆಯಲ್ಲಿ ಸುದೀರ್ಘ ಇತಿಹಾಸವೂ ಇದೆ. ಈ ಮಧ್ಯೆ ಈಶಾನ್ಯ ಭಾರತದ...
Date : Monday, 09-01-2023
ಇಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳಿದ್ದಾರೆ. ಹೆಚ್ಚಿನವರು ತಮ್ಮ ಪರಿಶ್ರಮ ಸಾಧನೆಗಳ ಮೂಲಕ ಇತರರಿಗೂ ಮಾದರಿಯೆನಿಸಿದ್ದಾರೆ. ಈಗಾಗಲೇ ಅಮೇರಿಕಾದಲ್ಲಿ ಒಟ್ಟು 30 ಲಕ್ಷಕ್ಕೂ ಅಧಿಕ ಮಂದಿ ಅನಿವಾಸಿ ಭಾರತೀಯರಿದ್ದಾರೆ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಅಮೇರಿಕಾ, ಕೆನಡಾ ಸೇರಿದಂತೆ...
Date : Sunday, 18-12-2022
ಒಂದು ದೊಡ್ಡ ಅವಿಭಕ್ತ ಕುಟುಂಬ, ಮನೆಯ ಯಜಮಾನ ಎಲ್ಲ ಸಂಕಷ್ಟಗಳ ಸರಮಾಲೆ, ಪ್ರತಿಕೂಲ ಪರಿಸ್ಥಿತಿಗಳ ಮಧ್ಯವೂ, ಮನೆಯ ಮಕ್ಕಳ ಅಭಿಪ್ರಾಯ ಭೇದಗಳ ಹೊರತಾಗಿಯು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮನೆಯನ್ನು ಚೆನ್ನಾಗಿ ನಡೆಸುತ್ತಿದ್ದಾನೆ. ಒಂದು ಕಾಲದಲ್ಲಿ ಊರಿನಲ್ಲಿ ಲೆಕ್ಕಕ್ಕೆ ಇಲ್ಲದ ಆ ಮನೆಗೆ...
Date : Tuesday, 06-12-2022
ಪವಿತ್ರ ನಗರಿ ಅಯೋಧ್ಯೆಯಲ್ಲಿ ಗುಲಾಮಗಿರಿಯ ಗುರುತಿನಂತಿದ್ದ ಕಟ್ಟಡ ಹನುಮಶಕ್ತಿ,ರಾಮಭಕ್ತಿಗಳ ಸಾತ್ವಿಕ ಪ್ರವಾಹದ ಮುಂದೆ ಸೋತು ಶರಣಾಗಿ ನೆಲಕ್ಕುರುಳಿ ಇಂದಿಗೆ ಸರಿಯಾಗಿ ಇಪ್ಪತ್ತೆಂಟು ವರುಷಗಳೇ ಉರುಳಿದವು. ಶತಮಾನಗಳಿಂದ ಅಲ್ಲಿ ತಲೆಯೆತ್ತಿ ನಿಂತು ನಮಗೆ ನಮ್ಮ ಹಿಂದು ಸಮಾಜದ ಜಡತ್ವ,ನಮ್ಮದೇ ಶಕ್ತಿ ಸಾಮರ್ಥ್ಯಗಳ ಬಗ್ಗೆ...
Date : Monday, 28-11-2022
ಭಾರತದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಕೇಳಿದೊಡನೆ ಅಥವಾ ಓದಿದೊಡನೆ ಮೈ ಜುಮ್ಮೆನಿಸುತ್ತದೆ ಅಲ್ಲದೇ ಬ್ರಿಟಿಷರ ಬಗೆಗೆ ಕಡು ಕೋಪವೂ ಬರುತ್ತದೆ. ಒಂದು ಕಡೆ ಹೋರಾಟದ ಮೂಲಕ, ಕ್ರಾಂತಿಯ ಮೂಲಕ, ಲೇಖನಗಳ ಮೂಲಕ, ಭಾಷಣದ ಮೂಲಕ ಅಥವಾ ಕರಪತ್ರಗಳ ಮೂಲಕ ಸ್ವಾತಂತ್ರ್ಯದ ಕಿಡಿ...
Date : Friday, 18-11-2022
ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಭವಿಷ್ಯ ಇಲ್ಲಾರೀ.. ಇಂದಿನದು ಸ್ಪರ್ಧಾತ್ಮಕ ಜಗತ್ತು.. ಇಂಗ್ಲೀಷು ಇಲ್ಲಿ ಬೇಕೇ ಬೇಕು. ಇಂಗ್ಲೀಷು ಬರೋಲ್ವೇ ಹಾಗಿದ್ರೆ ನಿನ್ನ ಜೀವನಾನೇ ಮುಗೀತು.. ಏನೂ ಸಾಧನೆ ಮಾಡೋಕಾಗೋಲ್ಲ. ಈ ರೀತಿಯ ಬಗೆ ಬಗೆಯ ಹೇಳಿಕೆ ಕೊಡುವ ಜನರೇ ಹೆಚ್ಚು....
Date : Thursday, 20-10-2022
“ಸುಲಿದ ಬಾಳೆಯ ಹಣ್ಣಿನಂದದಿ” ಎಂದು ಬಾಳೆಹಣ್ಣಿನ ಮಧುರತೆಯನ್ನು ವರ್ಣಿಸಿರುವ ಸಾಲುಗಳನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇತ್ತೀಚೆಗಿನ ಸಂಶೋಧನಾ ವರದಿಗಳ ಪ್ರಕಾರ ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿ ಕೂಡ ಆರೋಗ್ಯ ದೃಷ್ಟಿಯಿಂದ ಮಧುರ ಎಂಬ ಅಂಶ ಬೆಳಕಿಗೆ ಬಂದಿದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ...