Date : Tuesday, 02-07-2019
ಇತ್ತೀಚೆಗೆ ರಾಜಕಾರಣಿಗಳು ಅಥವಾ ಅವರ ಮಕ್ಕಳು ಅಧಿಕಾರೀ ವರ್ಗದೊಂದಿಗೆ ಸಂಘರ್ಷಕ್ಕೆ ಇಳಿದ ಸುದ್ದಿಗಳು ಆಗಾಗ ಕೇಳಿಬರುತ್ತಿವೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಕೈಲಾಶ್ ವಿಜಯ ವರ್ಗೀಯ ಇವರ ಮಗ ಇಂದೋರ್‌ನ ಎಮ್‌ಎಲ್‌ಎಯೂ ಆಗಿರುವ ಆಕಾಶ್ ವಿಜಯ ವರ್ಗೀಯ, ಮುನಿಸಿಪಾಲಿಟಿ ಅಧಿಕಾರಿಯ ಮೇಲೆ...
Date : Saturday, 02-02-2019
2019ರ ಬಜೆಟ್‌ನಲ್ಲಿ ಪಿಎಂ-ಕಿಸಾನ್ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ)ಯನ್ನು ಅನುಷ್ಠಾನಕ್ಕೆ ತರಲಾಗಿದೆ. ಸುಮಾರು 12 ಕೋಟಿ ರೈತರ ಕುಟುಂಬಗಳಿಗೆ ಸಕಾರಾತ್ಮಕ ಪರಿಣಾಮವನ್ನು ಬೀರುವ ಈ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ ಪಿಎಂ-ಕಿಸಾನ್‌ನ ಉದ್ದೇಶಗಳು ಸಣ್ಣ ಮತ್ತು ಮಧ್ಯಮ ರೈತರ...
Date : Thursday, 13-07-2017
ವಿಜ್ಞಾನಕ್ಕೆ ಆರ್ಎಸ್ಎಸ್ ಧರ್ಮವನ್ನು ಬೆರೆಸಲಿದೆಯೆ? ಹಾಗೆಂದು ವದಂತಿ ಹಬ್ಬಿಸುತ್ತಿರುವ ಕ್ಯಾಚ್‌ನ್ಯೂಸ್ ಎಂಬ ವೆಬ್‌ಸೈಟಿನ ಸುದ್ದಿ ಓದಿದ್ದರೆ ಈ ಮಾಹಿತಿಯನ್ನೂ ಓದಿ. ದಾರಿ ತಪ್ಪಿಸುವ ಮತ್ತು ತಪ್ಪು ವರದಿಗಳ ಬಗ್ಗೆ ಎಚ್ಚರಿಕೆಯಿಂದಿರಿ!! ‘ವಿಜ್ಞಾನ ಭಾರತಿ’ ಎಂಬ ಸಂಘ ಪರಿವಾರದ ಸಂಘಟನೆಯು ಆರಂಭಿಸಿದ ಸೈನ್ಸ್ ಇಂಡಿಯಾ ಪೋರ್ಟಲ್...
Date : Friday, 05-05-2017
ಕೇರಳದ ಕುಟ್ಟೆಂಪೆರೂರ್ ನದಿ ಪಂಪಾ ಮತ್ತು ಅಚಾಂಕೋವಿಲ್ ನದಿಯ ಉಪನದಿ. ಸಂಪೂರ್ಣವಾಗಿ ಮಲಿನಗೊಂಡು, ಕಳೆ ತುಂಬಿಕೊಂಡು 10 ವರ್ಷಗಳ ಕಾಲ ಬಳಕೆಯಾಗದೆ ನನೆಗುದಿಗೆ ಬಿದ್ದಿದ್ದ ಈ ನದಿ ಇದೀಗ ಮತ್ತೆ ಜೀವ ಪಡೆದುಕೊಂಡಿದೆ, ಸುತ್ತಮುತ್ತಲ ಪ್ರದೇಶಗಳಿಗೆ ನೀರುಣಿಸುತ್ತಿದೆ. ಕುಟ್ಟೆಂಪೆರೂರ್ ನದಿ ಮತ್ತೆ ಪುನರುಜ್ಜೀವನಗೊಳ್ಳಲು...
Date : Wednesday, 26-04-2017
ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟಿದ್ದ ಮಾಜಿ ಸಚಿವ ಅಂಬರೀಷ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇದೀಗ ಅಸಮಾಧಾನಗೊಂಡಿದ್ದ ಇನ್ನೋರ್ವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನ ಸಭೆ...
Date : Tuesday, 25-04-2017
ದಾವಣಗೆರೆಯ ಕರಿಯ, ರಾಯಚೂರು ಜಿಲ್ಲೆಯ ನೀರ ಮಾನ್ವಿಯ ಸಂದೀಪ, ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ದೇವರ ನಿಂಬರಿಗೆಯಲ್ಲಿ 6 ವರ್ಷದ ಕಂದಮ್ಮ ಕಾಂಚನಾ, ಕಲಬುರಗಿ ಜಿಲ್ಲೆಯಲ್ಲಿ ನವನಾಥ ಎಂಬ 5 ವರ್ಷದ ಬಾಲಕ (ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು), ಬಾಗಲಕೋಟೆ ಜಿಲ್ಲೆ ಸಿಕ್ಕೇರಿಯ ಕಲ್ಲವ್ವ(ಕೊನೆಗೂ ಬದುಕಿದ್ದು...
Date : Tuesday, 25-04-2017
ಮಾರ್ಚ್ 14ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ 140 ತಮಿಳುನಾಡು ಮೂಲದ ರೈತರು ಚಿತ್ರ ವಿಚಿತ್ರ ರೀತಿಯ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿಲ್ಲ. ಇದಕ್ಕಾಗಿ ಅವರ ವಿರೋಧಿಗಳು ಅವರನ್ನು ತೀವ್ರವಾಗಿ ಟೀಕಿಸಿದರೂ ಮೋದಿ ಮಾತ್ರ ಮೌನವಾಗಿದ್ದರು. ಕಾಂಗ್ರೆಸ್ ಉಪಾಧ್ಯಕ್ಷ...
Date : Monday, 17-04-2017
ಮೋದಿ ಅಲೆ ರಾಜ್ಯದಲ್ಲಿ ಇಲ್ಲ ಎನ್ನುತ್ತಲೇ ಜೆಡಿಎಸ್ ಬಗ್ಗೆ ಒಲವು ತೋರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಕಂಡಾಗ, ಮೋದಿ-ಷಾ ಜೋಡಿಗೆ ಕಾಂಗ್ರೆಸ್ ಅಕ್ಷರಶಃ ಬೆದರಿತೆ ಎಂಬ ಸಂಶಯ ಕಾಡದಿರದು. ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಗೆ ಮಣ್ಣು...
Date : Wednesday, 05-04-2017
ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಕೇವಲ ಪಕ್ಷಗಳ ಸೋಲು ಗೆಲುವಷ್ಟೇ ಮುಖ್ಯವಾಗಿಲ್ಲ. ವಿವಿಧ ಪಕ್ಷಗಳಲ್ಲಿನ ಅನೇಕ ನಾಯಕರ ರಾಜಕೀಯ ಭವಿಷ್ಯದ ಮೇಲೂ ಇದು ಪರಿಣಾಮ ಬೀರದೇ ಇರದು. ಜಾತಿ ಸಮೀಕರಣ, ಅನುಕಂಪ, ಆರೋಪ, ಪ್ರತ್ಯಾರೋಪಗಳ ತಂತ್ರ ಇತ್ಯಾದಿಗಳ ಲೆಕ್ಕಾಚಾರಗಳ ಮೂಲಕ...
Date : Saturday, 01-04-2017
ಚೆನಾನಿ-ನಶ್ರಿ ಏಷ್ಯಾದ ಅತೀ ದೊಡ್ಡ ಹಾಗೂ ಭಾರತದ ಅತೀ ಉದ್ದದ ಸುರಂಗ ಮಾರ್ಗ. ಈ ಕಣಿವೆ ಜಮ್ಮು ಕಾಶ್ಮೀರದ ಜೀವಸೆಲೆ; ಭಾರತದ ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿ. ಏಪ್ರಿಲ್ 2 ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಾರತದ ಅತೀ ಉದ್ದದ, ಏಷ್ಯಾದ...