×
Home About Us Advertise With s Contact Us

ಭಾರತೀಯರಲ್ಲಿ ಏಕತೆಯ ಕಿಚ್ಚು ಹಚ್ಚಿದ ಮಹಾತ್ಮ ಮುಖರ್ಜಿ

ಮಹಾನ್ ದೇಶಭಕ್ತ, ಭಾರತದ ಏಕತೆ ಹಾಗೂ ಸಮಗ್ರತೆಯ ದೃಷ್ಟಿಯನ್ನಿಟ್ಟುಕೊಂಡು ಏಕ್ ವಿಧಾನ್, ಏಕ್ ನಿಶಾನ್, ಏಕ್ ಪ್ರಧಾನ್ ಎಂಬ ಕರೆಯ ಮೂಲಕ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿದ ಭಾರತದ ಜನಸಂಘದ ಸ್ಥಾಪಕ ಮತ್ತು ಅದರ ಮೊದಲ ಅಧ್ಯಕ್ಷ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ...

Read More

‘ಕರ್ನಾಟಕ ಕೇಸರಿ’ ಜಗನ್ನಾಥ ರಾವ್ ಜೋಶಿ ಅವರ 100 ನೇ ಜನ್ಮದಿನ

ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾಗಿರುವ ಜಗನ್ನಾಥ ರಾವ್ ಜೋಶಿ ಅವರು 23 ಜೂನ್ 1920 ರಂದು ಕರ್ನಾಟಕದ ನರಗುಂದದಲ್ಲಿ ಜನಿಸಿದರು. ಪುಣೆಯ ನೂತನ್ ಮರಾಠಿ ವಿದ್ಯಾಲಯದಲ್ಲಿ ತಮ್ಮ ಮೆಟ್ರಿಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಇವರು ಹೆಚ್ಚಿನ ಶಿಕ್ಷಣವನ್ನು...

Read More

ಸ್ವತಂತ್ರ್ಯ ಭಾರತದ ಲೋಹಪುರುಷ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ

ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿ, ಆ ಮಹಾನ್ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟ ನಮ್ಮ ಹಿರಿಯರು ದಾರಿದೀಪವಾಗಿದ್ದಾರೆ. ಡಾ|| ಶ್ಯಾಮ ಪ್ರಸಾದ್ ಮುಖರ್ಜಿ ಶ್ರೇಷ್ಠ ವಿದ್ವಾಂಸರು, ಶ್ರೇಷ್ಠ...

Read More

ಬಿರ್ಸಾ ಮುಂಡ

ಹೆಸರಿಗೆ ತಕ್ಕಂತೆ ಬಿರುಸು, ಸಾಯುವಾಗ ಇಪ್ಪತ್ತೈದರ ಹರೆಯ. ಹುತಾತ್ಮನಾಗಿ ಒಂದು ಶತಮಾನವೇ ಆಗಿದೆ. ಆದರೆ ನಾವು ಜೀವಂತವಾಗಲು ಆ ಹೆಸರು ಸಾಕು, ಬಿರ್ಸಾ ಮುಂಡ. ಇಂದಿಗೂ ಭಾರತೀಯ ಸಂಸತ್ತಿನ ಗೋಡೆಯಲ್ಲಿ ಕಾಣುವ ಏಕೈಕ ಬುಡಕಟ್ಟು ವೀರ. ಕನ್ನಡದಲ್ಲಿ ಬಿರುಸು ಎಂಬ ಪದಕ್ಕೆ...

Read More

ಸ್ವ ಪ್ರಯತ್ನಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ ಅದು ಹೆಚ್ಚೆನ್

ಸ್ವ ಪ್ರಯತ್ನಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ ಅದು ಹೆಚ್ಚೆನ್. ಇವತ್ತಿಗೆ ಅವರು ಹುಟ್ಟಿ ಒಂದು ನೂರು ವರ್ಷ. School dropout ಹುಡುಗನೊಬ್ಬ ಗೌರಿಬಿದನೂರು ಸಮೀಪದ ಹೊಸೂರಿನಿಂದ ನೆಡೆದು ಬಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಸೇರಿ ಅಲ್ಲಿಯೇ ಕಾಲೇಜು ಓದಿ, ಮೇಷ್ಟ್ರಾಗಿ,...

Read More

ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗಾಗಿ ದೊರೆತ ಬಹುಮಾನವನ್ನು ಸಮಾಜದ ಒಳಿತಿಗಾಗಿ ಬಳಸಿದ್ದರು ಶಂಕರ್ ಬಿದರಿ

ವೀರಪ್ಪನ್ ವಿರೋಧಿ ಕಾರ್ಯಾಚರಣೆಗಾಗಿ ನನಗೆ ಸಿಕ್ಕ ಬಹುಮಾನದ ಮೊತ್ತವನ್ನು ಸಮಾಜದ ಒಳಿತಿಗಾಗಿ ಬಳಸಿದ್ದರು ಶಂಕರ್‌ ಬಿದರಿ. ಈ ಕುರಿತು ಇದೀಗ ಅವರು ತಮ್ಮ ಫೇಸ್‌ಬುಕ್‌ನಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ. ಶಂಕರ್ ಬಿದರಿ ಅವರು ಫೇಸ್‌ಬುಕ್‌ನಲ್ಲಿ ಬರೆದ ವಿಷಯದ ಅನುವಾದ ಹೀಗಿದೆ… 1993 ರಿಂದ 1996...

Read More

ದಕ್ಷ ಆಡಳಿತಗಾರ, ಆದರ್ಶ ನಾಯಕ ಪರಿಕ್ಕರ್

ಕೇಂದ್ರದ ರಕ್ಷಣಾ ಮಂತ್ರಿಯಾಗಿ ಮತ್ತು ಗೋವಾದ ಮುಖ್ಯಮಂತ್ರಿಯಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಹೆಸರು ಮಾಡಿದ್ದವರು ಮನೋಹರ ಪರಿಕ್ಕರ್. ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇಹಲೋಕ ತ್ಯಜಿಸಿ ಸ್ವರ್ಗಸ್ಥರಾದ ಇವರ ಮೊದಲ ಪುಣ್ಯತಿಥಿ ಇಂದು. ಡಿಸೆಂಬರ್ 13, 1955 ರಲ್ಲಿ...

Read More

ಜೇನು ಕೃಷಿ ಮೂಲಕ 350 ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಲ್ಪಿಸಿದ ದಿಟ್ಟೆ

ಮಹಿಳೆ ಹೀಗೆಯೇ ಬದುಕಬೇಕು ಎನ್ನುವ ಕಟ್ಟುಪಾಡು ಇಂದಿನ ಸಮಾಜದಲ್ಲೂ ಇದೇ. ಇನ್ನು 90 ರ ದಶಕದ ಸ್ಥಿತಿ ಹೇಗಿದ್ದಿರಬಹುದು? ನೀವೇ ಯೋಚಿಸಿ. ಈ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಒಬ್ಬಳು ಮಹಿಳೆ ಬದುಕು ಕಟ್ಟಿಕೊಳ್ಳುತ್ತಾಳೆ ಮತ್ತು ಇತರರಿಗೂ ಬದುಕು ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಾಳೆ ಎಂದರೆ...

Read More

‘ನಾನೊಬ್ಬ ಸಾಮಾನ್ಯ ಕಾರ್ಯಕರ್ತ’ ಎನ್ನುತ್ತಿದ್ದ ದತ್ತೋಪಂತಜೀ ಠೇಂಗಡಿ

ಒಳ್ಳೆಯವರ ಕಷ್ಟದ ಕಾರಣದಿಂದಲೇ ಉಳಿದವರು ನೆಮ್ಮದಿಯಿಂದ ಇರುವುದು – ಕೀರ್ತಿಶೇಷ ಮಾನನೀಯ ದತ್ತೋಪಂತ ಠೇಂಗಡಿಯವರ ಜೀವನ ಮಂತ್ರ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಓರ್ವ ಸಾಮಾನ್ಯ ಸ್ವಯಂಸೇವಕ ನಾನು ಎಂಬುದು ಅವರ ವಿನಯ. ಸ್ವಯಂಸೇವಕ ಸದಾ ಇನ್ನೊಬ್ಬರ, ಸಮಾಜದ ಹಿತ ಚಿಂತನೆಯಲ್ಲೇ ಧ್ಯೇಯಯಾತ್ರೆ...

Read More

72ರ ಪದ್ಮಶ್ರೀ ಪುರಸ್ಕೃತ ರೈತನ ಕೃಷಿ ಸಾಧನೆ ಎಲ್ಲರಿಗೂ ಮಾದರಿ

ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಮೈ ಕೈಗೆಲ್ಲಾ ಕೆಸರು ಮೆತ್ತಿಕೊಂಡು, ಬಿಸಿಲಿನಲ್ಲಿ ಬೆವರು ಸುರಿಸಿ ಮಾಡುವ ಕೆಲಸ ಯಾರಿಗೆ ತಾನೆ ಇಷ್ಟವಾಗುತ್ತದೆ. ಈ ಕಾರಣದಿಂದಲೇ ಇಂದು ಹಳ್ಳಿಗಾಡಿನ, ಕೃಷಿ ಬದುಕಿನಿಂದ ಜನರು ನಗರದ ಆಧುನಿಕತೆಯ ಜಗತ್ತಿನತ್ತ, ವೈಟ್ ಕಾಲರ್ ಜಾಬ್‌ಗಳತ್ತ...

Read More

Recent News

Back To Top