Date : Tuesday, 02-12-2025
ಇಂದು (ಡಿಸೆಂಬರ್ 2) ಅನ್ನಪೂರ್ಣ ಜಯಂತಿ. ಆಹಾರ ಮತ್ತು ಪೋಷಣೆಯ ದೇವತೆಯ ಹಬ್ಬ ಮತ್ತು ಸನಾತನ ಧರ್ಮದ ಅತ್ಯಂತ ಶಾಂತ ಮತ್ತು ಅರ್ಥಪೂರ್ಣ ಆಚರಣೆಗಳಲ್ಲಿ ಒಂದಾಗಿದೆ. ಅನ್ನಪೂರ್ಣ ಜಯಂತಿಯನ್ನು ಇತರರಿಗೆ ಆಹಾರ ನೀಡುವ ಸರಳ ಕ್ರಿಯೆಯ ಮೂಲಕ ಆಚರಿಸಲಾಗುತ್ತದೆ.ಈ ಹಬ್ಬವು ಮಾರ್ಗಶಿರ...
Date : Wednesday, 17-07-2024
ಆಷಾಢದಂದು ಬರುವ ಏಕಾದಶಿಯನ್ನು ದೇಶದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಇಂದು ಆಷಾಢ ಏಕಾದಶಿಯಾಗಿದ್ದು, ದೇವಸ್ಥಾನಗಳಲ್ಲಿ ಉಪವಾಸ ವ್ರತ, ಪೂಜೆ, ಏಕಾಹ ಭಜನೆಗಳನ್ನು ಮಾಡುವುದರ ಮೂಲಕ ಮಾಡಲಾಗುತ್ತದೆ. ಅಂದು ಪಂಢರಾಪುರದ ವಿಠೋಭ ರುಕುಮಾಯಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಜನೆ ಅಭಂಗ ಮತ್ತು ವಿವಿಧ ಆರತಿಗಳೊಂದಿಗೆ...
Date : Sunday, 23-07-2023
ಮಧ್ಯಪ್ರದೇಶದ ಭಾವರಾ ಎಂಬ ಹಳ್ಳಿಯಲ್ಲಿ 1906ರಲ್ಲಿ ಹುಟ್ಟಿದ ಚಂದ್ರಶೇಖರ ತಿವಾರಿ ಮುಂದೆ ಸಂಸ್ಕೃತ ಓದಲು ಕಾಶಿಯಲ್ಲಿದ್ದಾಗ ಜೀವನದಲ್ಲಿ ತಿರುವು ಸಿಕ್ಕಿತು. ಕಾಶಿಯಲ್ಲಿ ಶಾಂತಿಯುತ ಮೆರವಣಿಗೆಯನ್ನು ಚದುರಿಸಲು ಪೊಲೀಸರು ನಿರ್ದಯವಾಗಿ ಲಾಠಿಚಾರ್ಜ್ ಮಾಡುತ್ತಿದ್ದಾಗ ದೂರದಲ್ಲಿ ನಿಂತಿದ್ದ 15 ವರ್ಷದ ಬಾಲಕ ಚಂದ್ರಶೇಖರ ಪೊಲೀಸನಿಗೆ...
Date : Friday, 23-12-2022
ದೇಶದ ಕಠಿಣ ಪರಿಶ್ರಮಿ ರೈತರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಡಿಸೆಂಬರ್ 23 ರಂದು ಕಿಸಾನ್ ದಿವಸ್ ಅಥವಾ ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ಮಣ್ಣಿನ ಮಗ ಎಂದು ಕರೆಯಲ್ಪಡುವ ರೈತ ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ...
Date : Saturday, 03-12-2022
ಹಿಂದೂ ಕ್ಯಾಲೆಂಡರ್ ಪ್ರಕಾರ, ಗೀತಾ ಜಯಂತಿಯನ್ನು ಪ್ರತಿ ವರ್ಷ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ಶುಭ ದಿನದಂದು ಶ್ರೀಕೃಷ್ಣನು ಅರ್ಜುನನಿಗೆ ಗೀತೋಪದೇಶ ಮಾಡಿದನು ಎಂದು ನಂಬಲಾಗಿದೆ. ಪ್ರಪಂಚದಾದ್ಯಂತ ವಾರ್ಷಿಕೋತ್ಸವವನ್ನು ಆಚರಿಸುವ ಏಕೈಕ ಪುಸ್ತಕವೆಂದರೆ ಶ್ರೀಮದ್ ಭಗವದ್ಗೀತೆ. ಈ...
Date : Saturday, 16-07-2022
ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗಳು ಕೂಡ ಅತ್ಯಮೂಲ್ಯ. ಕೀಟದಿಂದ ಹಿಡಿದು ವ್ಯಾಘ್ರಗಳವರೆಗೆ ಎಲ್ಲವೂ ಪರಿಸರದ ಸಮತೋಲನ ಕಾಪಾಡುವಲ್ಲಿ ಕೊಡುಗೆಗಳನ್ನು ನೀಡುತ್ತವೆ. ಅಂತೆಯೇ ಹಾವುಗಳು ಕೂಡ. ಹಾವುಗಳೆಂದರೆ ಎಲ್ಲರೂ ಭಯಪಡುವವರೇ. ಆದರೆ ಹಾವುಗಳು ಇಲ್ಲದೆ ಭೂಮಿ ಇಲ್ಲ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಅದಕ್ಕಾಗಿಯೇ...
Date : Wednesday, 06-07-2022
ಕಾಶ್ಮೀರದಲ್ಲಿ 1948 ರ ಸುಮಾರಿಗೆ ಚಾಲ್ತಿಗೆ ಬಂದಿದ್ದ 370 ವಿಧಿಯನ್ನು ಖಂಡತುಂಡವಾಗಿ ವಿರೋಧಿಸಿ, ಇಂತಹ ಸಾಂವಿಧಾನಿಕ ಮಾನ್ಯತೆಯನ್ನು ರದ್ದುಗೊಳಿಸಬೇಕು, ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕು ಎಂದು ಕರೆಕೊಟ್ಟವರು ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ. ಇಂದು ಅವರ ಜನ್ಮದಿನ. 1953 ರ...
Date : Thursday, 30-06-2022
ಇಂದು ವಿಶ್ವ ಸಾಮಾಜಿಕ ಜಾಲತಾಣ ದಿನ. ಪ್ರತಿವರ್ಷ ಜೂನ್ 30ರಂದು ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ವ, ಸಮಾಜದ ಮೇಲೆ ಅವುಗಳ ಸಕಾರಾತ್ಮಕ ಮತ್ತು ನಕಾರಾತ್ಮಕ...
Date : Monday, 30-05-2022
ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದಲ್ಲಿ 8 ವರ್ಷಗಳನ್ನು ಪೂರ್ಣಗೊಳಿಸಿದೆ. ಅಧಿಕಾರವಧಿಯ 8 ವರ್ಷಗಳಲ್ಲಿ ಮೋದಿ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆಯು ಜನ ಸಾಮಾನ್ಯರ ಸಬಲೀಕರಣದಲ್ಲಿ ಮಹತ್ತರವಾದ ಪಾತ್ರ ವಹಿಸಿದೆ....
Date : Thursday, 21-04-2022
ಭಾರತ ಎಂಬ ಬೃಹತ್ ನಾಗರಿಕತೆಯ ತೊಟ್ಟಿಲಲ್ಲಿ ಧರ್ಮ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಹಲವು ಮಂದಿ. ರಾಷ್ಟ್ರ ಮತ್ತು ಧರ್ಮಮೂಲ ಸಂಸ್ಕೃತಿಗೆ ಅಪಾಯವಿದೆ ಎಂಬುದರ ಅರಿವಾದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅದರ ರಕ್ಷಣೆಗೆ ಅಣಿಯಾದ ಮಹಾತ್ಮರು ಅನೇಕರು. ಧರ್ಮ, ಆಧ್ಯಾತ್ಮಿಕತೆಯ ಪ್ರಭಾವದೊಂದಿಗೆ...