Date : Thursday, 10-12-2015
ನಿಮಗೆ ಯಾವುದಾದರೂ ಉತ್ತಮ ಹವ್ಯಾಸವಿದ್ದರೆ ಹೆಚ್ಚಿನ ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಅದನ್ನು ಮುಂದುವರೆಸಿ. ಅದಕ್ಕೆ ತಕ್ಕ ಫಲ ಸಿಗುವುದು ಖಚಿತ. ಕರ್ನಾಟಕದ ಇಂಜಿನಿಯರ್ ರವಿಪ್ರಕಾಶ್ ಎಸ್.ಎಸ್. ಅವರ ಪ್ರಯತ್ನವು ಲಂಡನ್‌ನಲ್ಲಿ ಪ್ರತಿಷ್ಠಿತ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿ ಲಭಿಸುವಂತೆ ಮಾಡಿದೆ. ’ಅಂಫಿಬಿಯನ್ಸ್...
Date : Wednesday, 09-12-2015
ಅನುಜ್ ಶರ್ಮ ಭಾರತದ ಫ್ಯಾಷನ್ ಡಿಸೈನರ್. ತನ್ನ ಕ್ರಿಯೇಟಿವಿಟಿಗಾಗಿ ಹೆಸರಾದವರು. ಇದೀಗ ಅವರು ಅನಾಥ, ಸಂತ್ರಸ್ಥ ಮಕ್ಕಳಿಗೆ ಬಟ್ಟೆ ನೇಯುವ ಮಹತ್ವದ ಕಲೆಯನ್ನು ಕಲಿಸಿಕೊಡುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಸ್ವಿಡಾನ್ ಆರ್ಟ್ ಪ್ರಾಜೆಕ್ಟ್‌ವೊಂದರಲ್ಲಿ ವೈವಿಧ್ಯಮಯ ಹಿನ್ನಲೆಯಿಂದ ಬಂದಿರುವ ಮಕ್ಕಳಿಗೆ ತಮ್ಮ ಬಟ್ಟೆಯನ್ನು ತಾವೇ...
Date : Tuesday, 08-12-2015
ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ 60 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನನ್ನ ಭಾರತದಲ್ಲಿ ಇಮ್ರಾನ್ ಖಾನ್‌ನಂತಹ ವ್ಯಕ್ತಿಗಳಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಜಗತ್ತಿನಾದ್ಯಂತ ಅವರ ಭಾಷಣ ಕೇಳುತ್ತಿದ್ದ ಕೋಟ್ಯಾಂತರ ಜನರು ಯಾರಪ್ಪ ಈ ಇಮ್ರಾನ್ ಖಾನ್ ಎಂದು...
Date : Monday, 07-12-2015
ಅರುಪ್ ಮುಖರ್ಜಿ, ಕೋಲ್ಕತ್ತಾದ ನ್ಯೂ ಅಲಿಪೋರ್ ಪೊಲೀಸ್ ಸ್ಟೇಷನ್ನಿನಲ್ಲಿ ಕಾನ್ಸ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಇವರು ಪೊಲೀಸ್ ಆಗಿದ್ದರೂ ಸಮಾಜಸೇವೆಯತ್ತ ಅದರಲ್ಲೂ ಮುಖ್ಯವಾಗಿ ಮಕ್ಕಳ ಶಿಕ್ಷಣದತ್ತ ಸದಾ ಇವರ ಮನಸ್ಸು ತುಡಿಯುತ್ತಿರುತ್ತದೆ. ಇವರ ಪ್ರತಿ ತಿಂಗಳ ಸಂಪೂರ್ಣ ಸಂಬಳ ಪಂಚ ನಬದಿಶ...
Date : Thursday, 03-12-2015
ಫೇಸ್‌ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜ್ಯೂಕರ್‌ಬರ್ಗ್ ತನ್ನ ಮಗಳು ಹುಟ್ಟಿರುವ ಬಗ್ಗೆ ಘೋಷಿಸುವ ಸಂದರ್ಭದಲ್ಲಿ ತನ್ನ ಶೇ.99ರಷ್ಟು ಪಾಲನ್ನು ಚಾರಿಟಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಜ್ಯೂಕರ್‌ಬರ್ಗ್ ಹಾಗೂ ಆತನ ಪತ್ನಿ ಪ್ರಿಸಿಲಾ ಚಾನ್ ಸ್ವಾಮ್ಯದಲ್ಲಿರುವ ಶೇರುಗಳ ಮೌಲ್ಯ 45 ಮಿಲಿಯನ್ ಡಾಲರ್...
Date : Saturday, 31-10-2015
ಕರ್ನಾಟಕ ಸರ್ಕಾರ ಇತ್ತೀಚಿಗೆ ಒಟ್ಟು 60 ಮಂದಿಯನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಲೆ, ಸಿನಿಮಾ, ಕ್ರೀಡೆ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಇದರಲ್ಲಿದ್ದಾರೆ. ಆದರೆ ವಿಶೇಷವೆಂದರೆ ತೃತೀಯ ಲಿಂಗಿಯೊಬ್ಬರು ಈ ಬಾರಿ ರಾಜ್ಯೋತ್ಸವ ಸನ್ಮಾನಕ್ಕೆ...
Date : Friday, 30-10-2015
ಸೆರೆಬ್ರಲ್ ಪಾಲ್ಸಿ ಮತ್ತು ಡಿಸ್ಲೆಕ್ಸಿಯಾ ಎಂಬ ಖಾಯಿಲೆಯಿಂದಾಗಿ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದರೂ ತನ್ನ ಸ್ಥಿತಿಯನ್ನು ತನಗಿರುವ ವಿಶೇಷ ಸಾಮರ್ಥ್ಯ ಎಂದೇ ಪರಿಗಣಿಸಿದ ಅಜಿತ್ ಇದೀಗ ಎರಡು ಯಶಸ್ವಿ ಕಂಪನಿಯ ಮಾಲೀಕನಾಗಿ ತನ್ನ ಸಾಮರ್ಥ್ಯವನ್ನು ದೃಢಪಡಿಸಿದ್ದಾನೆ. ಸೆರೆಬ್ರಲ್ ಪಾಲ್ಸಿ ಮತ್ತು ಡಿಸ್ಲೆಕ್ಸಿಯಾ ಎಂಬ...
Date : Thursday, 29-10-2015
ಒಂದು ಸಮಯದಲ್ಲಿ ಸಂಕಷ್ಟಗಳಿಂದ ಬೇಸತ್ತು ಜೀವನವೇ ದುಸ್ತರವಾಗಿದೆ ಎಂದು ಭಾವಿಸಿದ್ದ ಒಂಟಿ ಕಾಲ ರೈತ ರಾಮಚಂದ್ರ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೀಗ ಅವರು ನೂರಾರು ಜನರಿಗೆ ಸ್ಫೂರ್ತಿ ತುಂಬುವ ಸಾಧಕನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ....
Date : Wednesday, 28-10-2015
ಕೊಯಂಬತ್ತೂರು: ಆಸ್ಟ್ರೇಲಿಯಾದ ತನ್ನ ಕಚೇರಿಯಲ್ಲಿ ವೃತ್ತಿ ಮಾಡುತ್ತಿದ್ದ ಈ ಇಂಜಿನಿಯರ್, ತಾನು ಜೀವನದಲ್ಲಿ ಮಾಡಬೇಕಾದದ್ದು ಇದೇನಾ ಎಂದು ತನ್ನನ್ನೇ ಪ್ರಶ್ನಿಸಿದ. ತಕ್ಷಣವೇ ಲ್ಯಾಪ್‌ಟಾಪ್ ಮುಚ್ಚಿ ಆಲೋಚಿಸಲು ಆರಂಭಿಸಿದ. ಏಳಂಕಿಯ ಸಂಬಳ, ಹವಾನಿಯಂತ್ರಿತ ಕಚೇರಿ ಆತನಿಗೆ ಯಾವುದೇ ರೀತಿ ಖುಷಿ, ಸಮಾಧಾನ ನೀಡಲಿಲ್ಲ....
Date : Monday, 12-10-2015
ಅಬಾ ಸಾಹೇಬ್ ಗಾಯಕ್‌ವಾಡ್ ಮಹಾರಾಷ್ಟ್ರದ ಶೆತ್ಜಲಿ ಗ್ರಾಮದವರು, ಇವರದ್ದು ಕಂಡೆಕ್ಟರ್ ವೃತ್ತಿ. ಆದರೆ ಅಡಿಲೆಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮಾಸ್ಟರ್ ಗೇಮ್ಸ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಡಿಸ್ಕಸ್ ಥ್ರೋ, ಹಮ್ಮರ್ ಥ್ರೋ ಮತ್ತು ಶಾಟ್ ಪುಟ್...