×
Home About Us Advertise With s Contact Us

ಹಿಂದುತ್ವದ ತತ್ವದೊಂದಿಗೆ ಬೆಸೆದಿದೆ ಭಾರತದ ಗುರುತು

ಪುರಾತನ ಕಾಲದಿಂದ ಭಾರತ ಜೀವನದ ಕುರಿತು ಒಂದು ಅನನ್ಯ ಕಲ್ಪನೆಯನ್ನು ಮುಂದಿರಿಸಿದೆ. ಇದಕ್ಕೆ ಕಾರಣ ಜೀವನದ ಕುರಿತ ಭಾರತೀಯ ಚಿಂತನೆ ಅಧ್ಯಾತ್ಮದ ಮೇಲೆ ಆಧಾರಿತವಾದುದೇ ಆಗಿದೆ. ಸತ್ಯಕ್ಕೆ ಅನೇಕ ಮುಖಗಳು ಇವೆ ಮತ್ತು ಅನೇಕ ಮಾರ್ಗಗಳಿಂದ ಅದನ್ನು ತಲುಪಬಹುದು ಎನ್ನುವುದು ಭಾರತದ...

Read More

ಸಂಸ್ಕೃತ ಮತ್ತು ಅದರ ಪ್ರಸ್ತುತತೆ : ಯಾರು ಹೇಳಿದ್ದು ಸಂಸ್ಕೃತ ಮೃತ ಭಾಷೆಯೆಂದು ?

ಸಂಸ್ಕೃತದ ಮೂಲಕ ಭಾರತ ತನ್ನನ್ನು ತಾನು ಸಮೃದ್ಧವಾಗಿ ಮತ್ತು ಸಕ್ರಿಯವಾಗಿ ಶತಮಾನಗಳಿಂದಲೂ ಅಭಿವ್ಯಕ್ತಿಗೊಳಿಸುತ್ತಾ ಬಂದಿದೆ ಮತ್ತು ದೇಶದ ಭವಿಷ್ಯವು ಈ ಅತ್ಯಂತ ಕ್ರಿಯಾಶೀಲ ಭಾಷೆಯ ಮೇಲೆಯೇ ಹೆಚ್ಚಾಗಿ ಅವಲಂಬಿಸಿದೆ. ಆದರೆ ನಮ್ಮ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳು ಮುಖ್ಯವಾಹಿನಿಯ ಪಠ್ಯಕ್ರಮದಿಂದ ಸಂಸ್ಕೃತವನ್ನು ದೂರವಿಡುವ ಪ್ರಯತ್ನ ಮಾಡುತ್ತಾ...

Read More

ಅಕಾಡೆಮಿಕ್ ಭಯೋತ್ಪಾದನೆಯನ್ನು ದಿಟ್ಟವಾಗಿ ಮೆಟ್ಟಿ ನಿಂತ ಸ್ವಾಭಿಮಾನಿಯ ಕಥನ ‘ನಾನೆಂಬ ಭಾರತೀಯ’

ಇತಿಹಾಸ ನಾಗರಿಕತೆಯೊಂದರ ಪೂರ್ವ ಬದುಕಿನ ಕನ್ನಡಿ ಇದ್ದಂತೆ. ಶ್ರೇಷ್ಟ ನಾಗರಿಕತೆಯೊಂದರ ಇತಿಹಾಸವು ಅದರ ಮುಂದಿನ ಪೀಳಿಗೆಗಳ ಅಭಿಮಾನ ಹೆಮ್ಮೆಗೆ ಕಾರಣವಾಗುತ್ತದೆ. ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯುಳ್ಳ ಭಾರತದ ಇತಿಹಾಸ ಇಂದಿಗೂ ಪ್ರೇರಣಾದಾಯಿಯಾಗಿದೆ. ಹಲವು ಶತಮಾನಗಳ ಪರಕೀಯ ಆಳ್ವಿಕೆ, ಸಂಸ್ಕೃತಿಯ ಮೇಲೆ ನಡೆದ...

Read More

ಮತ್ತೆ ಮಹೋನ್ನತಿಯತ್ತ – ಭಾರತೀಯ ಸಂಸ್ಕೃತಿಯ ಮುನ್ನಡೆ

ವಿಶ್ವಕ್ಕೆ ಬೆಳಕನ್ನು ನೀಡಿ ಮಾನವ ಸಮುದಾಯಕ್ಕೆ ಉತ್ಕರ್ಷದ ಮಾರ್ಗವನ್ನು ತೋರಿಸಿದ್ದು ಭಾರತೀಯ ಸಂಸ್ಕೃತಿ. ಆದರೆ ಕಾಲಾಂತರದಲ್ಲಿ ನಮ್ಮ ನಾಡಿನ ಮೇಲೆ ನಡೆದ ಬರ್ಬರ ವಿದೇಶಿ ಆಕ್ರಮಣಗಳು, ವಸಾಹತುಶಾಹಿ ಯುರೋಪಿನ ಗುಲಾಮಿತನ, ಮತಾಂತರಿ ಮತಗಳ ಕುಟಿಲ ಸವಾಲುಗಳು ಮತ್ತು ಇವೆಲ್ಲದರ ಪರಿಣಾಮವಾಗಿ ಭಾರತೀಯರಿಗೇ...

Read More

ಉಳಿಯಲಿ ದೇಗುಲಗಳು, ನಶಿಸದಿರಲಿ ಸಂಪ್ರದಾಯಗಳು

ವೇದಕಾಲದ ನಂತರ ಉಗಮಗೊಂಡ ವಿವಿಧ ಮತಗಳ ಆಚರಣೆಗಳು ಅತಿರೇಕ ತಲುಪಿ ಸಮಾಜದ ಸ್ವಾಸ್ಥ್ಯ ಹಾಳಾಗತೊಡಗಿದಾಗ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಲು ಪುರಾಣಗಳಲ್ಲಿ ಹೇಳಿದ ದೇವತಾ ಕಲ್ಪನೆಗೆ ಮೂರ್ತರೂಪ ಕೊಟ್ಟು ಜನಜೀವನಕ್ಕೆ ಅನುರೂಪವಾಗಿ ಭಗವಂತನನ್ನು ಕಲ್ಪಿಸಿ ಭಗವಂತನಲ್ಲಿ ಭಕ್ತಿ ಸಮರ್ಪಣೆಗಳ ಮೂಲಕ ಆಧ್ಯಾತ್ಮಿಕ...

Read More

ಕಡಲ ಬರಿಟ್ ಸಾಹಿತ್ಯ ಜಾತ್ರೆ

ಭೂಮಿದ ಮಿತ್ತಿಪ್ಪುನ ಅವ್ವೇತೋ ದೇಸೊಲೆಡ್ ಭಾರತದ ಪುದರ್ ಇಂಚಿಪ್ಪದ ಕಾಲಡು ಪುಗಾರ್ತೆನ್ ಪಡೆವೊಂದು ದೇಸದ ಜನಮಾನಿಲೆನ್ ತರೆ ದೆರ್ತ್ ದ್ ಯಾನ್ ಭಾರತೀಯೆ ಪನ್ಪುನ ಪಾತೆರನ್ ತಿಗಲೆ ಬೊಟ್ಟುದ್ ಪನ್ಪಾವಂದುಂಡು ನಮ್ಮ ಆಚಾರ, ಇಚಾರ, ಪರಪೋಕು. ಭಾರತೀಯತೆದ ಮುದೇಲ್ಡ್ ಬೇಲೆ ಬೆಂದೊಂದಿಪ್ಪುನ...

Read More

ದೇಶದ ಚಿತ್ತ ಮಂಗಳೂರಿನತ್ತ – ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಲಿರುವ ಲಿಟ್ ಫೆಸ್ಟ್

ಕಡಲ ನಗರಿ ಮಂಗಳೂರಿನಲ್ಲಿ ನವೆಂಬರ್ 3 ಮತ್ತು 4ರಂದು ‘ಐಡಿಯಾ ಆಫ್ ಭಾರತ್’ ಥೀಮ್‌ನೊಂದಿಗೆ ಜರುಗುತ್ತಿರುವ ಲಿಟರೇಚರ್ ಫೆಸ್ಟ್ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದುವರೆಗೆ ರಾಜ್ಯಗಳ ರಾಜಧಾನಿಗಳಲ್ಲಿ ಮಾತ್ರ ಫೆಸ್ಟ್ ಆಯೋಜನೆಗೊಳ್ಳುತ್ತಿತ್ತು, ಆದರೆ ಇದೇ ಮೊದಲ ಬಾರಿಗೆ ರಾಜಧಾನಿಯನ್ನು ಹೊರತುಪಡಿಸಿದ ನಗರವೊಂದರಲ್ಲಿ ಲಿಟರೇಚರ್...

Read More

ಸರಳ ದಸರಾದಿಂದ ಉಳಿತಾಯಕ್ಕಿಂತಾ ನಷ್ಟವೇ ಹೆಚ್ಚು

ಪ್ರತೀ ಬಾರಿ ನಾಡ ಹಬ್ಬ ದಸರಾ ಸಮೀಪಿಸುತ್ತಿದ್ದಂತೆಯೇ ರೈತರ ಸಂಕಷ್ಟ, ಬರ, ನೆರೆ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳ ದಸರಾವನ್ನಾಗಿ ಆಚರಿಸಬೇಕು ಎನ್ನುವ ಒತ್ತಾಯ ಕೆಲವರಿಂದ ಕೇಳಿಬರುತ್ತದೆ. ನಾಡಿನ ರೈತರು ಕಷ್ಟದಲ್ಲಿರುವಾಗ ಅದ್ದೂರಿಯಾಗಿ ದಸರಾ ಆಚರಿಸುವುದು...

Read More

ಕಾಶ್ಮೀರದ ಬಗೆಗೆ ಕಣ್ಣು ತೆರೆಯಿಸುವ ‘ಕಶೀರ’

ಕಾಶ್ಮೀರದಲ್ಲಿ ನಿತ್ಯ ನಡೆಯುತ್ತಿರುವ ಘಟನೆಗಳನ್ನು ನಾವೆಲ್ಲರೂ ಟಿವಿ, ನ್ಯೂಸ್ ಪೇಪರ್­ಗಳಲ್ಲಿ ಗಮನಿಸಿಯೇ ಗಮನಿಸಿರುತ್ತೇವೆ. ದಿನವೂ ಗಡಿಯಲ್ಲಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನೀ ಪ್ರಾಯೋಜಿತ ಉಗ್ರಗಾಮಿಗಳು, ಅವರ ಬೆಂಗಾವಲಾಗಿ ನಿಂತಿರುವ ಪಾಕಿಸ್ತಾನೀ ಸೇನೆ, ಪ್ರತೀ ನುಸುಳುಕೊರನನ್ನೂ ಹುಡುಕಿ ಕೊಲ್ಲುತ್ತಿರುವ ಭಾರತೀಯ ಸೇನೆ, ಕೆಲವು ಸಂದರ್ಭಗಳಲ್ಲಿ...

Read More

Recent News

Back To Top
error: Content is protected !!