Date : Monday, 21-10-2019
ಆತ ಆಕೆಯ ದೂರದ ಬಂಧು. ಆದರೆ ತನ್ನ ಸ್ವಂತ ತಂಗಿಯೆಂದೇ ಭಾವಿಸಿ ಆಕೆಯ ಕಷ್ಟ ಸುಖಗಳಲ್ಲಿ ಬೆರೆಯುತ್ತಿದ್ದ. ಆತನಿಗೆ ಸ್ವಂತ ತಂಗಿ ಇಲ್ಲದಿದ್ದುದೂ ಇದಕ್ಕೊಂದು ಕಾರಣವಿರಬಹುದು.ಆಕೆಯಲ್ಲೇ ತನ್ನ ಸ್ವಂತ ತಂಗಿಯನ್ನು ಕಾಣುತ್ತಿದ್ದ ಆತ, ಆಕೆಯ ಇಬ್ಬರು ಇಂಜಿನಿಯರ್ ಹೆಣ್ಣುಮಕ್ಕಳ ಮದುವೆಗೆ ಹಗಲು...
Date : Tuesday, 01-10-2019
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ಕೊಟ್ಟ ಘಟನೆಯೆಂದರೆ 1919 ರ ಏಪ್ರಿಲ್ 13 ರಂದು ಘಟಿಸಿದ ಜಲಿಯನ್‌ವಾಲಾ ಬಾಗ್ ಘೋರ ದುರಂತ ವಿದ್ಯಮಾನ. ಅಂದು ಸಿಕ್ಖರ ಬೈಸಾಕಿ ಹಬ್ಬದ ಸಂಭ್ರಮ. ಜೊತೆಗೆ ಬ್ರಿಟಿಷರ ಕ್ರೂರ ರೌಲತ್ ಕಾಯ್ದೆಯ ವಿರುದ್ಧ ದೇಶಪ್ರೇಮಿಗಳ...
Date : Wednesday, 18-09-2019
ದೇಶವೀಗ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳು ಜನರ ಪಾಲಿಗೆ ತೀರಾ ಸಂಕಷ್ಟಕಾರಕವಾಗಲಿದೆ ಎಂದು ಕೆಲವು ಆರ್ಥಿಕ ತಜ್ಞರೆನಿಸಿಕೊಂಡವರು ಹೇಳಿಕೆ, ಲೇಖನಗಳ ಮೂಲಕ ಎಚ್ಚರಿಸುತ್ತಲೇ ಇದ್ದಾರೆ. ಎಚ್ಚರಿಸುತ್ತಿದ್ದಾರೆ ಅನ್ನುವುದಕ್ಕಿಂತ ಹೆದರಿಸುತ್ತಿದ್ದಾರೆ ಎಂದು ಹೇಳಿದರೆ ಅದು ಸರಿಯಾದೀತು. ಆದರೆ...
Date : Tuesday, 10-09-2019
ನೆರೆ, ಭೂಕಂಪ, ಪ್ರವಾಹ, ಕ್ಷಾಮ ಮುಂತಾದ ಪ್ರಕೃತಿ ವಿಕೋಪಗಳು ಯಾರನ್ನು ಕೇಳಿಯೇ ಬರುವುದಿಲ್ಲ. ಬರಬೇಕಾಗಿಯೂ ಇಲ್ಲ. ಪ್ರಕೃತಿಯಲ್ಲಿ ಸಮತೋಲನ ಏರುಪೇರಾದಾಗ, ಹದ ತಪ್ಪಿದಾಗ ಪ್ರಕೃತಿಯೇ ಅದನ್ನು ಸರಿಪಡಿಸುತ್ತದೆ. ಪ್ರಕೃತಿ ಸರಿಪಡಿಸುವ ಆ ಕ್ರಿಯೆಗೇ ನೆರೆ, ಭೂಕಂಪ, ಪ್ರವಾಹ, ಕ್ಷಾಮಡಾಮರ ಎಂದು ನಾವು...
Date : Monday, 19-08-2019
ಸೋನಿಯಾಗಾಂಧಿ ಅವರು ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress) ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುದ್ದಿ ಎಷ್ಟು ಮಂದಿ ಕಾಂಗ್ರೆಸ್ಸಿಗರಿಗೆ ಸಂತಸ, ಸಮಾಧಾನ ತಂದಿದೆಯೋ ಗೊತ್ತಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದಾಗ ರಾಹುಲ್‌ಗಾಂಧಿ ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ...
Date : Tuesday, 13-08-2019
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ವಾರ ಪೂರ್ತಿ ಕುಂಭದ್ರೋಣ ಮಳೆ. ಉತ್ತರ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು. ಕೃಷಿ ಚಟುವಟಿಕೆಗಳು ಭರದಿಂದ ನಡೆಯಬೇಕಿದ್ದ ಭೂಮಿಯಲ್ಲಿ ರೈತರು ನೆರೆಯಲ್ಲಿ ಜೀವ ಉಳಿಸಿಕೊಳ್ಳಲು ಪರದಾಡಿದರು. ಬಾಗಿಲಕೋಟೆ ಜಿಲ್ಲೆಯಲ್ಲಿ...
Date : Tuesday, 30-07-2019
ಪಾಕಿಸ್ಥಾನ ಎಂದರೆ ಸುಳ್ಳು ಹೇಳುವ, ಭಯೋತ್ಪಾದಕರನ್ನು ನಿರಂತರವಾಗಿ ಉತ್ಪಾದಿಸಿ ಭಾರತ ಮತ್ತಿತರ ದೇಶಗಳಿಗೆ ರಪ್ತು ಮಾಡುವ ಕುಖ್ಯಾತ ದೇಶ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ಜಗಜ್ಜಾಹೀರಾಗಿರುವ ಸಂಗತಿ. ಇಡೀ ಜಗತ್ತೇ ಪಾಕಿಸ್ಥಾನ ಸುಳ್ಳು ಹೇಳುವ, ಉಗ್ರರನ್ನು ಉತ್ಪಾದಿಸುವ ದೇಶವೆಂದು ಸಾರಿದರೂ ಅಮೆರಿಕ,...
Date : Thursday, 25-07-2019
ಇತ್ತೀಚೆಗೆ ಹೊಸದಾಗಿ ರಚನೆಗೊಂಡ ಲೋಕಸಭೆಯಲ್ಲಿ ನೂತನ ಸಂಸದನಾಗಿ ಆಯ್ಕೆಯಾದ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್- ಇ- ಇತ್ತೆಹಾದ್ – ಉಲ್-ಮುಸ್ಲಿಮಾನ್) ನಾಯಕ ಅಸಾದುದ್ದೀನ್ ಓವೈಸಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಬಿಜೆಪಿ ಸಂಸದರು ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕೀ ಜೈ’ ಘೋಷಣೆಯೊಂದಿಗೆ...
Date : Wednesday, 17-07-2019
ಕರ್ನಾಟಕ, ಗೋವಾ ರಾಜ್ಯಗಳಲ್ಲಿ ರಾಜಕೀಯ ವಿಪ್ಲವ, ಹೈಡ್ರಾಮಾ, ರೆಸಾರ್ಟ್‌ಗೆ ಶಾಸಕರ ಪಯಣ ವಿದ್ಯಮಾನಗಳ ನಡುವೆ, ಕಳೆದ ಜು. ೧೦ರಂದು ಮಾಧ್ಯಮಗಳಲ್ಲಿ ಪ್ರಕಟವಾದ ಧನಾತ್ಮಕ ಸುದ್ದಿಯೊಂದು ಅಷ್ಟಾಗಿ ಪ್ರಚಾರ ಪಡೆಯಲೇ ಇಲ್ಲ. ಧನಾತ್ಮಕ ಸುದ್ದಿಗಳ ಜಾಯಮಾನವೇ ಹಾಗೆ! ಅದು ಯಾರಿಗೂ ಅಷ್ಟೊಂದು ಆಕರ್ಷಕವೆನಿಸುವುದಿಲ್ಲ....
Date : Wednesday, 10-07-2019
ಭಾರತ ಮಾತೆಯ ಪರಮ ವೈಭವ ಸ್ಥಿತಿಗಾಗಿ, ಆಕೆಯ ಮಾನ, ಘನತೆ ಗೌರವಗಳ ರಕ್ಷಣೆಗಾಗಿ ಅಸಂಖ್ಯಾತ ವೀರರು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಮಾಡಿದರು. ಶ್ರೇಷ್ಠ ಕವಿವರ್ಯ ಬಂಕಿಮಚಂದ್ರ ಚಟರ್ಜಿಯವರು “ವಂದೇಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ” ಎಂಬ ಗೀತೆಯನ್ನೇ...