News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಾಲು ಬೇಕೇ? ಬೇಡವೇ?

“ಕ್ಷೀರಂ ಜೀವನೀಯಾನಾಂ ಶ್ರೇಷ್ಠಃ” ಇದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾದ ವಾಕ್ಯ. ಅಂದರೆ ಜೀವಧಾರಣೆ ಮಾಡುವ ಪ್ರಾಮುಖ್ಯ ದ್ರವ್ಯಗಳಲ್ಲಿ ಹಾಲು ಶ್ರೇಷ್ಠವಾದದ್ದು. ಆದರೆ ಬಹಳ ಜನ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳುವುದನ್ನು ನೋಡಿದ್ದೇವೆ. ” ಹಾಲು ಕುಡಿದರೆ ಕಫ ಆಗುತ್ತದೆಯೇ? “,...

Read More

ಎಸಿಡಿಟಿ ಮತ್ತು ಎದೆಯುರಿ ತಡೆಗಟ್ಟುವುದು ಹೇಗೆ?

ಮಾನವನ ರಕ್ತವು 20 ಶೇಕಡಾ ಆಸಿಡ್ ಎಂಬತ್ತು ಶೇಕಡ ಅಲ್ಕಲಿ ಅಂದರೆ ಕ್ಷಾರೀಯ ಅಂಶದಿಂದ ಕೂಡಿದೆ. ಆಸಿಡ್ ಅಥವಾ ಆಮ್ಲ ಎಂಬುದು ಜೀರ್ಣಕ್ರಿಯೆಗೆ ಸಹಕಾರಿ ಎಂಬುದು ನಿಜ. ಆದರೆ ಇದು ಅತಿಯಾದರೆ ಎದೆಯುರಿಗೆ ಕಾರಣವಾದ ಅಸಿಡಿಟಿ ಉಂಟಾಗುತ್ತದೆ. ಹೊಟ್ಟೆಯುರಿ, ಎದೆ ಅಥವಾ...

Read More

ಇದು ಬರೀ ಹಳದಿಯಲ್ಲ

ಬಣ್ಣ ಒಂದೇ ಆಗಿರಬಹುದು. ಆದರೆ ಬಣ್ಣದ ಹಿನ್ನೆಲೆ ನಾನಾ ತೆರನಾದದ್ದು. ಜಗತ್ತಿನಲ್ಲಿ ಒಂದೇ ಬಣ್ಣದ ನಾನಾ ಬಗೆಯ ದ್ರವ್ಯಗಳು ಇರಬಹುದು. ಆದರೆ ಅದು ಒಂದೇ ಬಣ್ಣವಲ್ಲ. ಆದಕಾರಣ ಜಗತ್ತಿನಲ್ಲಿ ಒಂದೇ ಬಣ್ಣದ ಅನೇಕ ವಸ್ತುಗಳಿದ್ದರೆ, ಆ ಬಣ್ಣದ ಪ್ರಭೇದಗಳು ಅಷ್ಟು ಬಗೆಯದಾಗಿದೆ...

Read More

ಆಹಾರವೇ ಔಷಧ

“ಆಹಾರಂ ಮಹಾಭೈಷಜ್ಯಮ್” ಎಂಬುದು ಆಯುರ್ವೇದದ ಮೂಲಮಂತ್ರ. ನಿತ್ಯೋಪಯೋಗಿ ಆಹಾರವೇ ಔಷಧ ಎಂದೆನ್ನಲಾದ ಆಯುರ್ವೇದ ತತ್ವ ನಮ್ಮ ಪೂರ್ವಜರ ಮನೆ ಮನಗಳಲ್ಲಿ ಹಾಸುಹೊಕ್ಕಾಗಿತ್ತು. ಇಂದು ಈ ವಿಚಾರವಾಗಿ ಅದೇನೆ ಅಂದರೂ ಮೂಢಾಚರಣೆ, ಅಂಧ ವಿಶ್ವಾಸ ಎನ್ನುತ್ತಾರೆ ಇಲ್ಲವೇ ನಾಲಿಗೆ ಮತ್ತು ಮನಸ್ಸಿನ ಹಿಡಿತ...

Read More

ಇಂದು ವಿಶ್ವ ಕ್ಯಾನ್ಸರ್ ದಿನ –  ಕ್ಯಾನ್ಸರ್ ಜಯಿಸೋಣ ಬನ್ನಿ

ಕ್ಯಾನ್ಸರ್ ರೋಗದ ಬಗೆಗಿನ ತಪ್ಪು ಮಾಹಿತಿ ತೊಡೆದು ಹಾಕಿ, ಕ್ಯಾನ್ಸರ್ ರೋಗದ ಪತ್ತೆ ಹಚ್ಚುವಿಕೆ, ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ ವಿಚಾರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಅಂತರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಒಕ್ಕೂಟ (UICC) 2000 ನೇ ಇಸವಿಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು...

Read More

ಲೋಳೆಸರ – ಕಥೆಯಲ್ಲ… ಸುಲಭ ಮಾಹಿತಿ

Aloe vera ಅಥವಾ Aloe barbadensis ಇದರ ಸಸ್ಯಶಾಸ್ತ್ರೀಯ ಹೆಸರು. ಕನ್ನಡದಲ್ಲಿ ಲೋಳೆಸರ, ಸಂಸ್ಕೃತದಲ್ಲಿ ಕುಮಾರಿ, ಕನ್ಯಾ. ಆಯುರ್ವೇದದ ಸುಪ್ರಸಿದ್ಧ ಔಷಧ ಕುಮಾರಿ ಆಸವ ಇದರಿಂದ ತಯಾರಾಗುವಂತದ್ದು. ಚಾರಿತ್ರಿಕ ಹಿನ್ನೆಲೆ ಗ್ರೀಸ್, ಈಜಿಪ್ಟ್, ಭಾರತ, ಮೆಕ್ಸಿಕೋ, ಜಪಾನ್, ಚೈನಾ ದೇಶಗಳಲ್ಲಿ ಔಷಧಿಯಾಗಿ...

Read More

ಹೇಗಿರಬೇಕು ನಮ್ಮ ದಿನಚರಿ

ಎಲ್ಲೆಡೆ ಒಂದೇ ಸುದ್ದಿ ಕೊರೋನಾ ಮತ್ತು lockdown. ಎರಡು ವರ್ಷಗಳ ಹಿಂದೆ ಈ ಶಬ್ದಗಳ ಅರಿವೇ ಇಲ್ಲದ ನಮಗೆ, ಈಗ ಈ ಶಬ್ದಗಳು ಜೀವನದ ಒಂದು ಭಾಗವಾಗಿದೆಯೆಂದು ಹೇಳಿದರೆ ತಪ್ಪಾಗಲಾರದು. ಈ ಎಲ್ಲಾ ಸುದ್ದಿಗಳಿಂದ ನೀವು ಬೇಸತ್ತಿದ್ದೀರಾ..?! ನಮ್ಮವರನ್ನು ಕಳೆದುಕೊಂಡ ನೋವನ್ನು...

Read More

ಅಸ್ತಮಾ – ಅಲರ್ಜಿಗಳನ್ನು ಹೀಗೂ ತಡೆಗಟ್ಟಬಹುದೇ?

ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುವ ಮಕ್ಕಳನ್ನು ಹೊಂದುವುದು ಬಹಳಷ್ಟು ಕುಟುಂಬಗಳ ಸಮಸ್ಯೆ. ಇದೊಂದು ದೀರ್ಘಾವಧಿ ಕಾಯಿಲೆ. ಶ್ವಾಸಕೋಶ ಹಾಗೂ ಶ್ವಾಸನಾಳಗಳ ಉರಿಯೂತ, ಉಸಿರಾಟದ ನಾಳೆಗಳು ಸಂಕೋಚ ಹೊಂದುವುದು, ಎಲ್ಲ ಕಾರಣಗಳಿಂದ ಉಸಿರಾಟಕ್ಕೆ ಕಷ್ಟವಾಗುವುದು ಇದರ ಲಕ್ಷಣಗಳು. ಈಗಲೂ ಕೂಡ ಬಹಳಷ್ಟು...

Read More

ಸದೃಢತೆ, ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ

ಆಯುರ್ವೇದದಲ್ಲಿ ವ್ಯಾಯಾಮ ಎಂಬುದು ದಿನಚರಿಯ ಒಂದು ಭಾಗ. ‘ ಶರೀರ ಆಯಾಸ ಜನನಂ ಕರ್ಮ’, ದೇಹಕ್ಕೆ ಯಾವ ಕ್ರಿಯೆಯು ಆಯಾಸವನ್ನುಂಟು ಮಾಡುತ್ತದೋ ಅದೇ ವ್ಯಾಯಾಮ. ಕೆಲವರಿಗೆ ಸ್ವಲ್ಪ ಮಟ್ಟಿಗೆ ನಡೆಯುವುದು ವ್ಯಾಯಾಮವಾದರೆ ಇನ್ನು ಕೆಲವರಿಗೆ ಅದಕ್ಕಿಂತಲೂ ಅಧಿಕವಾದ ಶ್ರಮಯುಕ್ತ ಕೆಲಸ ವ್ಯಾಯಾಮದ...

Read More

‘ನಮ್ಮ ರಕ್ಷಣೆ ನಮ್ಮದೇ ಹೊಣೆ’ : ಸ್ವಯಂ ಜಾಗ್ರತೆಯೇ ಕೊರೋನಾಗೆ ಸರಿಯಾದ ಮದ್ದು

ಕೊರೋನಾ ವೈರಸ್ ಇಡೀ ಜಗತ್ತಿನ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಸಾಮಾಜಿಕವಾಗಿ ಜನರು ಹೆಚ್ಚು ಓಡಾಟ ನಡೆಸಿದಂತೆ, ಗುಂಪುಗೂಡಿದಂತೆಲ್ಲಾ ಜನರನ್ನು ಹೆಚ್ಚು ವ್ಯಾಪಿಸುತ್ತಿದೆ, ಹೆಚ್ಚು ಆತಂಕಕ್ಕೆ ಒಳಗಾಗಿಸುತ್ತಿದೆ. ಔಷಧವೂ ಇಲ್ಲದ, ಜನರನ್ನು ಪೆಡಂಭೂತದಂತೆ ಕಾಡುತ್ತಿರುವ ಈ ವೈರಸ್ ನಿಂದ ಕಾಪಾಡಿಕೊಳ್ಳುವುದೇ ಒಂದು ದೊಡ್ಡ...

Read More

Recent News

Back To Top