Date : Friday, 14-08-2020
26 ನೇ ಜನವರಿ 2003 … 62 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿರುವ ವಿಮಲಾ ಕುಮಾವತ್ ಈ ದಿನವನ್ನೇ ತಮ್ಮ ಜನ್ಮದಿನವೆಂದು ಹೇಳುತ್ತಾರೆ – ಅದು ಜನ್ಮದಿನವಲ್ಲ, ಪುನರ್ಜನ್ಮದಿನ .. ನಿಜವಾಗಿ ಹೇಳಬೇಕೆಂದರೆ, ಹಿಂದಿನ ಕಾಲದ ಅನೇಕರ ಹಾಗೆ, ವಿಮಲಾ ಅವರಿಗೂ ತಮ್ಮ...
Date : Friday, 13-03-2020
ಭಾರತೀಯ ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಸಾಧನೆಯ ಛಾಪನ್ನು ಮೂಡಿಸುತ್ತಿದ್ದಾರೆ. ಅದರಲ್ಲೂ ಉದ್ಯಮ ವಲಯದಲ್ಲಿ ಇಂದು ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಮಹಿಳಾ ಉದ್ಯಮಿಗಳು 2030ರ ವೇಳೆಗೆ ಭಾರತದಲ್ಲಿ 150-170 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಇದು ಇಡೀ ದುಡಿಯುವ...
Date : Wednesday, 25-09-2019
2017-18ರ ಅವಧಿಯಲ್ಲಿ ದೃಷ್ಟಿ ಅಧ್ಯಯನವನ್ನು ಹಮ್ಮಿಕೊಳ್ಳಲಾಗಿದೆ, 5 ಪ್ರದೇಶಗಳು, 29 ರಾಜ್ಯಗಳು, ಐದು ಕೇಂದ್ರಾಡಳಿತ ಪ್ರದೇಶಗಳು ಮತ್ತು 465 ಜಿಲ್ಲೆಗಳಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತಂತೆ ಅಧ್ಯಯನವನ್ನು ನಡೆಸಲಾಗಿದೆ. ಭಾರತದಲ್ಲಿ 17 ರಾಜ್ಯಗಳು ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿವೆ. ಭಾರತದಲ್ಲಿ, ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿರುವ ಒಟ್ಟು...
Date : Sunday, 15-09-2019
19ನೇಯ ಶತಮಾನದ ಪ್ರಾರಂಭದ ದಿನಗಳು. ಪುರುಷ ಪ್ರಧಾನವಾದ ಸಮಾಜ ಹಾಗೂ ಆಂದಿನ ಸಾಂಪ್ರದಾಯಕ ಆಚರಣೆಗಳ ಹಿನ್ನೆಲೆಯಲ್ಲಿ ಪ್ರಥಮ ಮಹಿಳಾ ಇಂಜಿನಿಯರ್ ಅವರ ಯಶೋಗಾಥೆ ವಿಸ್ಮಯವಾದುದು. ಅವರ ಹೆಸರು ಎ. ಲಲಿತಾ. ಅವರು ಅಗಸ್ಟ್ 27, 1919 ರಂದು ಚೆನೈನಲ್ಲಿ ಜನಿಸಿದರು. ಅವರ ಕುಟುಂಬ...
Date : Sunday, 23-06-2019
ಬದಲಾವಣೆ ಪ್ರಗತಿಯ ಸಂಕೇತ ಎನ್ನುತ್ತಾರೆ. ನಿಜ. ಆದರೆ, ಅದು ಸಕಾರಾತ್ಮಕವಾಗಿರಬೇಕು. ಅದಕ್ಕೆ ತಕ್ಕಂತೆ ನಮ್ಮ ಜೀವನಶೈಲಿಯೂ ಬದಲಾಗುತ್ತದೆ. ಅದು ಅವಶ್ಯಕ ಮತ್ತು ಅನಿವಾರ್ಯ ಸಹ. ವರ್ತಮಾನದ ವಿಚಾರಗಳನ್ನು, ವಾಸ್ತವತೆಯನ್ನು ಅರಿತು ಸಮಯದ ಜೊತೆ ಜೊತೆಗೆ ಸಾಗುತ್ತ ಸಮಾಜದೊಂದಿಗೆ ಬೆರೆಯಬೇಕಾಗುತ್ತದೆ. ಮನುಷ್ಯನ ಬೌದ್ಧಿಕ...
Date : Saturday, 22-06-2019
ಡ್ರೈವಿಂಗ್ ಲೈಸೆನ್ಸ್ಗಾಗಿ ಅರ್ಜಿ ಸಲ್ಲಿಸುವಾಗ ಸಿಬ್ಬಂದಿಗಳು ದೀಪಾಳಿಗೆ ಉದ್ಯೋಗವನ್ನು ಉಲ್ಲೇಖಿಸುವಂತೆ ಸೂಚಿಸಿದರು. ಒಂದು ಕ್ಷಣ ಆಕೆ ಅವಕ್ಕಾದಳು, ತನ್ನ ಉದ್ಯೋಗವನ್ನು ಹೇಗೆ ವಿವರಿಸಲಿ ಎಂಬುದು ಆಕೆಯ ಗೊಂದಲವಾಗಿತ್ತು. ‘ನೀವು ಏನಾದರು ಕೆಲಸ ಮಾಡುತ್ತಿದ್ದೀರಾ ಅಥವಾ ..’ ಎಂದು ಸಿಬ್ಬಂದಿ ರಾಗ ತೆಗೆಯುವುದರೊಳಗೆ...
Date : Wednesday, 17-04-2019
ಕೆಲವರಿಗೆ ಗಾರ್ಡನಿಂಗ್ ಎನ್ನುವುದು ಒಂದು ಹವ್ಯಾಸವಾಗಿರುತ್ತದೆ, ಇನ್ನೂ ಕೆಲವರಿಗೆ ಅದು ಹವ್ಯಾಸಕ್ಕಿಂತಲೂ ಹೆಚ್ಚಿನದ್ದಾಗಿರುತ್ತದೆ, ಬದುಕನ್ನೇ ಅವರು ಸುಂದರ ಹೂದೋಟ ನಿರ್ಮಾಣಕ್ಕಾಗಿ ಮುಡುಪಾಗಿಟ್ಟಿರುತ್ತಾರೆ. ಮೈಸೂರಿನ ಹಶ್ಮತ್ ಫಾತಿಮಾ ಕೂಡ ಅಂತವರಲ್ಲಿ ಒಬ್ಬರು. ಬಾಲ್ಯದಿಂದಲೇ ಅವರಿಗೆ ಗಿಡ, ಮರ, ಹೂಗಳೆಂದರೆ ಅಚ್ಚುಮೆಚ್ಚು. ಇಂದು ಕಲ್ಯಾಣಗಿರಿಯಲ್ಲಿನ ಅವರ...
Date : Saturday, 05-01-2019
“ಮಹತ್ಕಾರ್ಯ ಸಾಧನೆಗೆ ಅಪಾರ ತಾಳ್ಮೆ, ಕಡುದಿಟ್ಟತನ ಹಾಗು ತೀವ್ರ ಪ್ರಯತ್ನ ಇರಬೇಕು.” ಎಂಬ ಸ್ವಾಮಿ ವಿವೇಕಾನಂದರ ಸಂದೇಶದ ಮೂಲಕ ಇಂದಿನ ಈ ಸಾಧಕಿಯ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುತ್ತೇನೆ. ಸ್ಪಷ್ಟ ಗುರಿ ನಿರ್ಧರಿಸಿ, ಅದರತ್ತ ನಿತ್ಯ ಲಕ್ಷ್ಯ ವಹಿಸಿದರೆ ಸಾಧಿಸಲು ಅಸಾಧ್ಯವಾದುದು...
Date : Wednesday, 08-08-2018
ಕರಾವಳಿ ತೀರದ ಕೆಲವು ಮನೆಗಳಲ್ಲೀಗ ‘ಚೂಡಿ’ ಸಂಭ್ರಮ. ಗೌಡ ಸಾರಸ್ವತ ಬ್ರಾಹ್ಮಣ, ಮರಾಠಿ ಬ್ರಾಹ್ಮಣರು ಹಾಗೂ ಕೇರಳದ ಕೊಂಕಣಿ ಭಾಷಿಕ ಪ್ರದೇಶಗಳ ಮುತ್ತೈದೆಯರಿಂದ ‘ಚೂಡಿ’ ಹಬ್ಬ ಆರಂಭವಾಯಿತೆಂದರೆ ಶ್ರಾವಣ ಅಡಿ ಇಟ್ಟಂತೆ. ತುಳಸಿ ಪೂಜೆ, ಗಂಗೆ ಪೂಜೆ ಹಾಗೂ ಹೊಸ್ತಿಲು ಪೂಜೆಯೊಂದಿಗೆ...
Date : Friday, 30-06-2017
ಭಾರತ ನಿಧಾನಕ್ಕೆ ಲಿಂಗ ತಾರತಮ್ಯವನ್ನು ಮೀರಿ ಬೆಳೆಯುತ್ತಿದೆ ಎಂಬುದನ್ನು ಈ ದೇಶದ ಮಹಿಳೆಯರು ಹೆಚ್ಚು ಕಮ್ಮಿ ಎಲ್ಲಾ ವಲಯದಲ್ಲೂ ಸಾಬೀತುಪಡಿಸಿ ತೀರಿಸುತ್ತಿದ್ದಾರೆ. ರಾಜಕೀಯವಿರಲಿ, ಪೊಲೀಸ್ ಪಡೆಯಿರಲಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಡುತ್ತಿದ್ದಾರೆ. ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್(ಸಿಎಚ್‌ಆರ್‌ಐ) ಪ್ರಕಾರ ಭಾರತ ಸ್ವಾತಂತ್ರ್ಯ...