News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾಮಾನ್ಯ ಕುಟುಂಬದ ಅಸಾಮಾನ್ಯ ಬಾಲಕಿ “ಸುನೀತಿ ಚೌಧರಿ”

ಹದಿನಾಲ್ಕು ವರ್ಷ ವಯಸ್ಸನ್ನು ನಾವು ಹದಿಹರೆಯ ಎನ್ನುತ್ತೇವೆ. ಇಂದಿನ ಕಾಲಘಟ್ಟದಲ್ಲಿ ಹದಿಹರೆಯದ ಮಕ್ಕಳನ್ನು ನಾವು ಮುಗ್ಧರು ಎನ್ನುತ್ತೇವೆ. ಕೆಳಗಿಳಿಸಿದರೆ ಇರುವೆ ಕಚ್ಚಬಹುದು, ತಲೆಯ ಮೇಲೆ ಹೊರಿಸಿದರೆ ಕಾಗೆಯು ಕಚ್ಚಿ ಒಯ್ಯಬಹುದು ಎಂಬ ಭಯದಿಂದ ಇಂದಿನ ದಿನಗಳಲ್ಲಿ ಮಕ್ಕಳನ್ನು ಜತನದಿಂದಲೂ ಮುದ್ದಿನಿಂದಲೂ ಬೆಳೆಸುತ್ತೇವೆ....

Read More

ಬಂಗಾಳದ ಸಿಂಹಿಣಿ ಪ್ರೀತಿಲತಾ ವಡ್ಡೆದಾರ್

ಸಾವಿರಾರು ವರ್ಷ ಬ್ರಿಟೀಷರ ಕ್ರೂರ ಆಡಳಿತದ ಬಳಿಕ ಭಾರತವು 1947 ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ನೆನಪಿರಲಿ ಸ್ವಾತಂತ್ರ್ಯವನ್ನು ಯಾರೂ ದಾನವಾಗಿ ನೀಡಲಿಲ್ಲ. ಸಾವಿರಾರು ಜನ ದೇಶದ ಸ್ವಾತಂತ್ರಕ್ಕಾಗಿ ತಮ್ಮೆಲ್ಲಾ ಸುಖಗಳನ್ನು ಬದಿಗೊತ್ತಿ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದರು. ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕರಿಂದ...

Read More

ಸ್ವಾತಂತ್ರ್ಯ ಆತ್ಮಗೌರವಗಳಿಗಾಗಿ ಪ್ರಾಣವನ್ನೇ ಅರ್ಪಿಸಿದ ಧೀರೆ ದುರ್ಗಾವತಿ

ಸುಮಾರು ನೂರೈವತ್ತು ವರ್ಷಗಳ ಹಿಂದಿನ ಮಾತು. ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲ. ಮಧ್ಯ ಪ್ರದೇಶದ ಒಂದು ಜಿಲ್ಲೆ. ಕಲೆಕ್ಟರ್ ಸ್ಲೀಮೆನ್ ತನ್ನ ಪ್ರವಾಸದಲ್ಲಿ ಒಮ್ಮೆ ಗೊಂಡ್ವಾನದ ಬೆಟ್ಟಗಾಡಿಗೆ ಬಂದ, ಸುತ್ತ ಬೆಟ್ಟಗಳು ಹಬ್ಬಿದ ರಮ್ಯವಾದ, ಪ್ರಶಾಂತವಾದ ಒಂದು ಕಣಿವೆ. ಮಧ್ಯೆ ಒಂದು...

Read More

ಶೌರ್ಯಭರಿತ ಧೀಮಂತ ಮಹಿಳೆ ಕಿತ್ತೂರು ಚೆನ್ನಮ್ಮ

ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ...

Read More

ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ವೀರವನಿತೆಯ ಪಾತ್ರ ಮರೆಯಲಾರದಂತಹದ್ದು.‌ “ತೊಟ್ಟಿಲು ತೂಗುವ ಕೈಗಳು ಬಂದೂಕು ಹಿಡಿಯಬಲ್ಲವು” ಎಂದು ತೋರಿಸಿಕೊಟ್ಟ ವೀರಾಂಘನೆ ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್. ಈಕೆಯ ಜನನ 24 ಅಕ್ಟೋಬರ್ 1914 ರಲ್ಲಾಯಿತು.‌ ತಂದೆ ಡಾ.ಎಸ್. ವಿಶ್ವನಾಥ್ ಅಯ್ಯರ್ ಮದರಾಸಿನ ಖ್ಯಾತ ವಕೀಲರು.‌ ತಾಯಿ ಅಮ್ಮುಕುಟ್ಟಿ....

Read More

ರಾಣಿ ಅಬ್ಬಕ್ಕ

ಚಿಕ್ಕ ವಯಸ್ಸಿನಲ್ಲೆ ರಾಷ್ಟ್ರೀಯ ಆದರ್ಶಗಳನ್ನು ಬೆಳೆಸಿಕೊಂಡ ಕನ್ನಡ ನಾಡಿನ ವೀರ ಮಹಿಳೆ ಅಬ್ಬಕ್ಕ ದೇವಿ. ಅಂದು ಪೋರ್ಚುಗೀಸರಿಗೆ ಬೆವರಿಳಿಸಿದ ರಾಣಿ ಅಬ್ಬಕ್ಕ ಭಾರತದ ಇತಿಹಾಸದ ಪುಟದಲ್ಲಿ ಮೆರೆದ ಕನ್ನಡದ ರತ್ನ. ಕರ್ನಾಟಕದ ಪಶ್ಚಿಮ ಕರಾವಳಿಯನ್ನು ತುಳುನಾಡು ಎಂದು ಕರೆಯುವುದು ರೂಢಿ. ಅಬ್ಬಕ್ಕದೇವಿ...

Read More

ರಾಣಿ ಅವಂತಿಬಾಯಿ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಸರ್ವಸ್ವವನ್ನೂ ನಮ್ಮ ಮಾತೃ ಭೂಮಿಯ ರಕ್ಷಣೆಗೆ ಸಮರ್ಪಿಸಿದ ಅನೇಕ ಜನರ ನಡುವೆ ಈ ಮಹಾತಾಯಿ ವೀರ ರಾಣಿ ಅವಂತಿಬಾಯಿ ಮರೆಯಲಾಗದ ಅನರ್ಘ್ಯ ರತ್ನ. ರಾಮ್­ಘಡದ ರಾಜ ವಿಕ್ರಮಾದಿತ್ಯ ಸಿಂಹನ ಧರ್ಮ ಪತ್ನಿಯೇ ಅವಂತೀಬಾಯಿ. ಮಧ್ಯಪ್ರದೇಶದ ಲೋಧಿ‌...

Read More

ಬಿಕಾಜಿ ಕಾಮಾ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರು ಮುಂಬೈನ ಮೇಡಂ ಭಿಕಾಜಿ ಕಾಮಾ. ಮೇಡಂ ಕಾಮಾ ಚಿಕ್ಕಂದಿನಿಂದಲೂ ಅಪಾರ ದೇಶಾಭಿಮಾನಿ. ತೀವ್ರ ಪ್ಲೇಗ್ ರೋಗಕ್ಕೆ ತುತ್ತಾಗಿ ಆಕೆ ಬಂಧುಗಳ ಒತ್ತಾಯದ ಮೇರೆಗೆ ದೇಶ ತ್ಯಜಿಸಿ ಲಂಡನ್­ಗೆ ­ಹೋಗಬೇಕಾಯಿತು. ಅಲ್ಲಿ...

Read More

ರಾಣಿ ಸುಜನಾವತಿ

ಯಶವಂತ ಸಿಂಹನು ಜೋಧಪುರದ ರಾಜನಾಗಿದ್ದನು.‌ ಸುಜನಾವತಿಯು ಈತನ ಪಟ್ಟಮಹಿಷಿ ಹಾಗು ರಾಜ್ಯದ ರಾಣಿಯು ಆಗಿದ್ದಳು. ಈಕೆ ಉತ್ತಮ ವೀರಾಂಗನೆಯಾಗಿದ್ದಳು. ಅಲ್ಲದೆ ಪ್ರತಿಜ್ಞಾಬದ್ಧ ಸಂಕಲ್ಪ ಸಿದ್ಧಿಯ ಗೌರವಾನ್ವಿತ ಪ್ರತಿಮೂರ್ತಿಯಾಗಿದ್ದಳು. ಫ್ರೆಂಚ್ ಪ್ರವಾಸಿ ವರ್ನಿಯರ್ ಈಕೆಯ ರಾಜನೀತಿ ತಜ್ಞತೆ, ಸಾಹಸ ಮತ್ತು ಸತೀತ್ವದ ಹಿರಿಮೆಗಳನ್ನು ತುಂಬಾ...

Read More

ವೀರವನಿತೆ ರಾಣಿಬಾಯಿ

ನಮ್ಮ ಪೂರ್ವಜರ ವೀರಗಾಥೆಗಳು ಹಾಗು ಆದರ್ಶ ಬದುಕು ಸದಾ ಸ್ಪೂರ್ತಿದಾಯಕವೇ ಆಗಿದೆ. ಇಂತಹ ವೀರ ನಾರಿಯರ ಜೀವನ ಅವರ ತ್ಯಾಗ ಬಲಿದಾನಗಳಿಗೆ ಸದಾ ಚಿರರುಣಿಗಳಾಗಬೇಕು. ಈ ಹಿನ್ನಲೆಯಲ್ಲಿಯೇ ರಾಣಿಬಾಯಿಯ ಜೀವನವು ಮಹತ್ವವನ್ನು ಗಳಿಸಿದೆ. ಕ್ರಿ.ಶ. ಎಂಟನೇ ಶತಮಾನದ ಕಾಲ. ಭಾರತದ ಮೇಲೆ...

Read More

Recent News

Back To Top