Date : Tuesday, 05-12-2023
ಭಾರತೀಯ ನೌಕಾಪಡೆಯು ಡಿ.4 ರಂದು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನೌಕಾಪಡೆ ದಿನಾಚರಣೆಯನ್ನು ಆಚರಿಸಿದೆ. ಇದೇ ಸಂದರ್ಭ ತನ್ನ ಕಾರ್ಯ ಸನ್ನದ್ಧತೆಯನ್ನು ಪ್ರದರ್ಶಿಸಿದೆ. ನೌಕಾದಿನವು ಪ್ರಧಾನಿಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಜರುಗಿತು ಮಾತ್ರವಲ್ಲ ಈ ದಿನಾಚರಣೆಗೆ ಹೊಸ ಅರ್ಥ ಬಂದಿತ್ತು. ಇದೇ ಸಂದರ್ಭ ಸಿಂಧುದುರ್ಗ...
Date : Saturday, 25-11-2023
ಭಾರತ -ಮಯನ್ಮಾರ್ ಬಾಂಧವ್ಯ ಆಗ್ನೇಯ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗಿನ ಭಾರತದ ವಾಣಿಜಿಕ ಮತ್ತು ವ್ಯಾಪಾರ ಸಂಬಂಧಗಳ ವೃದ್ಧಿಗೆ ರಹದಾರಿಯಾಗಿದೆ. ವರ್ತಮಾನದ ಮಯನ್ಮಾರ್ ಅಸ್ಥಿರತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತವು ಅಲ್ಲಿನ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಆ ರಾಷ್ಟ್ರದ ಸಹಜತೆಯನ್ನು ಎದುರು ನೋಡುತ್ತಿದೆ ಎಂದೇ...
Date : Saturday, 18-11-2023
ಅಯೋಧ್ಯೆಯ ರಾಮಮಂದಿರ ದೇಶದ ಸಂಸ್ಕೃತಿ, ನಂಬಿಕೆ, ಪರಂಪರೆಯ ಐತಿಹಾಸಿಕ ಸಂಕೇತ. ಶತಮಾನದ ಧಾರ್ಮಿಕ ದಾಸ್ಯದಿಂದ ಮೇಲೆದ್ದು ವಿಶ್ವಕ್ಕೆ ತನ್ನನ್ನು, ತನ್ನ ಇರುವಿಕೆಯನ್ನು ಮಗದೊಮ್ಮೆ ಪರಿಚಯಿಸುತ್ತಿರುವ ಸಂಸ್ಕೃತಿ, ಧಾರ್ಮಿಕತೆಯ ಪ್ರತೀಕವಾದ್ದರಿಂದ ರಾಮಮಂದಿರವು ರಾಷ್ಟ್ರಮಂದಿರ ಎಂದೂ ಕರೆಸಿಕೊಳ್ಳುತ್ತದೆ. ಭಗವಾನ್ ಶ್ರೀರಾಮನು ಪುರುಷೋತ್ತಮನಾಗಿ, ಕ್ಷಾತ್ರತೇಜನಾಗಿ, ರಾಘವನಾಗಿ,...
Date : Monday, 30-10-2023
ವಿಶ್ವದ ಪ್ರತಿ ಖಂಡದಲ್ಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ. ಬಡತನ, ಜನಾಂಗೀಯ ಸಂಘರ್ಷ, ಧಾರ್ಮಿಕ ವಿದ್ವೇಷ, ಅಪೌಷ್ಠಿಕತೆ, ಅಸಮಾನತೆಯಂತಹ ಸಾಮಾಜಿಕ ಸಮಸ್ಯೆಗಳು ಒಂದೆಡೆಯಾದರೆ. ಯುದ್ಧ, ಉಗ್ರವಾದ, ನಿರಂಕುಶ ಪ್ರಭುತ್ವದ ಜೊತೆಯಲ್ಲಿ ಇದಕ್ಕೆಲ್ಲಾ ಪುಷ್ಠಿ ನೀಡುವ ಮಾದಕ ದ್ರವ್ಯಗಳ ಕಳ್ಳಸಾಗಾಟ ಸಹಿತ...
Date : Tuesday, 24-10-2023
ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತಿ ಮತ್ತು ಆಚರಣೆಗಳು ರೂಪಾಂತರಗೊಳ್ಳುತ್ತಿರುವುದು ಆತಂಕಕಾರಿ. ಹಬ್ಬ ಹರಿದಿನಗಳು ಧಾರ್ಮಿಕ ಆಚರಣೆಗಳಿಗಿಂತ ಮೋಜಿಗಾಗಿ ನಡೆಸುತ್ತಿರುವುದು ವಿಪರ್ಯಾಸ. ಯಾವುದೇ ಆಚರಣೆಗಳಾಗಲಿ ಯಾವಾಗಲೂ ಸರಳ ಮತ್ತು ಸಹಜವಾಗಿ ಮಾಡಿದಲ್ಲಿ ಅದು ಸುಂದರ ಮತ್ತು ಪರಿಣಾಮಕಾರಿ. ಆದರೆ ಈ ಆಡಂಬರದ ಹೆಸರಿನಲ್ಲಿ...
Date : Saturday, 16-09-2023
ಗಡಿ ರಸ್ತೆ ಪ್ರಾಧಿಕಾರ (BRO) ಇದು ಭಾರತೀಯ ರಕ್ಷಣಾ ವ್ಯವಸ್ಥೆಯ ಬಹುದೊಡ್ಡ ಶಕ್ತಿ. ದೇಶದ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿರುವ ಈ ಸಂಸ್ಥೆ ಭಾರತದ ಹೆಮ್ಮೆ ಮತ್ತು ಗೌರವವನ್ನು ದಶಕಗಳಿಂದ ಹೆಚ್ಚಿಸಿದೆ. ಭಾರತೀಯ ಗಡಿಗಳಲ್ಲಿ ಗುಣಮಟ್ಟದ ರಸ್ತೆ, ಸೇತುವೆಗಳು, ಹೆಲಿಪ್ಯಾಡ್ ಗಳ ನಿರ್ಮಾಣದ...
Date : Tuesday, 29-08-2023
ಇದು ಚಂದ್ರನ್ದು, ಇದು ಸೂರ್ಯಂದು, ಇದು ಪವಿದು, ಇದು ನಮ್ಮನೆ ಕೆಂಪನ್ದು, ಇದು ಚುಕ್ಕಿದು, ಇದು ಗೌರಿದು, ಇದು ಕುಳ್ಳಿದು, ಇದು ಗುಂಡುದು ಮತ್ತಿದು ಪಿಳ್ಳೆದು.. ಏನಿದೆಲ್ಲ ಅಂದುಕೊಂಡ್ರಾ? ಚಿಕ್ಕವರಿದ್ದಾಗ ಅಮ್ಮ ಊಟದ ತುತ್ತಿಗೆ ಇಡುತ್ತಿದ್ದ ಹೆಸರುಗಳು. ಸೂರ್ಯ, ಚಂದ್ರ, ಗೆಳೆಯರ...
Date : Sunday, 06-08-2023
ದಿವಂಗತ ಮದನ್ ದಾಸ್ ದೇವಿ ಅವರನ್ನು ಸ್ಮರಿಸಿ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ ಭಾವನೆಗಳು ಅಕ್ಷರ ರೂಪದಲ್ಲಿ- ಕೆಲವು ದಿನಗಳ ಹಿಂದೆ, ನಾವು ಶ್ರೀ ಮದನ್ ದಾಸ್ ದೇವಿ ಜಿ ಅವರನ್ನು ಕಳೆದುಕೊಂಡಾಗ, ನಾನೂ ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಹೇಳಲಾಗದಷ್ಟು ದುಃಖಿತರಾಗಿದೆವು....
Date : Sunday, 30-07-2023
ವರ್ತಮಾನದ ಮಣಿಪುರದಲ್ಲಿ ಅಶಾಂತಿ ಸೃಷ್ಠಿಯಾಗಿದೆ. ಸಮುದಾಯಗಳ ಮಧ್ಯೆ ಅಪನಂಬಿಕೆ ಹೆಚ್ಚಿದ್ದು, ಸೌಹಾರ್ದತೆ ಇಲ್ಲದಾಗಿದೆ. ಈ ಸಂದರ್ಭ ಇತಿಹಾಸದ ಪುಟಗಳನ್ನು ತಿರುವಿ ಈ ನೆಲವನ್ನು ಆಳಿದ್ದ ಮಹಾರಾಜನೋರ್ವನನ್ನು ನೆನಪಿಸಿ, ಸಾಮಾಜಿಕ ಸೌಹಾರ್ದತೆಯ ಹಾದಿಯಲ್ಲಿ ಮುನ್ನಡೆಯುವ ಅಗತ್ಯವಿದೆ. 18 ನೇ ಶತಮಾನದಲ್ಲಿ ಮಣಿಪುರದ ಅಖಂಡತೆ,...
Date : Wednesday, 26-07-2023
ಕಾರ್ಗಿಲ್ ಯುದ್ಧವು 20 ನೇ ಶತಮಾನದ ಕೊನೆಯ ಯುದ್ಧ ಎಂದೇ ಹೆಸರಿಸಬಹುದು. ಮೂರು ತಿಂಗಳ ಕಾಳ ನಡೆದ ಈ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತವು ವಿಜಯಶಾಲಿಯಾಗಿತ್ತು ಮಾತ್ರವಲ್ಲ ಮುಂದೆ ಕಾಶ್ಮೀರವೆಂಬ ಭೌಗೋಳಿಕ ಪ್ರದೇಶದ ರಕ್ಷಣೆಯಲ್ಲಿ ಹೊಸ ಅವಿಷ್ಕಾರಗಳನ್ನು ಮಾಡಲು ಸಾಧ್ಯವಾಯಿತು. ಇಂದು...