Friday, 9th December 2016

News13

TOP-ADVT
Ukkinadkas-Advt  Campco11  Oddoor-farms-NEW2016LANDLINKS  BJP-1
December 09, 2016 02:02 pm

ಕಾವೇರಿ ಮೇಲ್ಮವಿ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ಕಾವೇರಿ ಮೇಲ್ಮವಿ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ನವದೆಹಲಿ: ಕಾವೇರಿ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆಗೆ ಅರ್ಹ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತವ್ ರಾಯ್, ಎಂ.ಎಂ. ಖಾನ್ ನೇತೃತ್ವದ...

December 09, 2016 01:19 pm

ನಾನು ಸಂಸತ್‌ನಲ್ಲಿ ನೋಟು ನಿಷೇಧ ಕುರಿತು ಮಾತನಾಡಿದರೆ ಭೂಕಂಪ ಆಗುತ್ತೆ: ರಾಹುಲ್ ಗಾಂಧಿ

ನಾನು ಸಂಸತ್‌ನಲ್ಲಿ ನೋಟು ನಿಷೇಧ ಕುರಿತು ಮಾತನಾಡಿದರೆ ಭೂಕಂಪ ಆಗುತ್ತೆ: ರಾಹುಲ್ ಗಾಂಧಿ

ನವದೆಹಲಿ: ನಾನು ಸಂಸತ್‌ನಲ್ಲಿ ನೋಟು ನಿಷೇಧ ಕುರಿತು ಮಾತನಾಡಿದರೆ ಆಡಳಿತ ಪಕ್ಷ ಭೂಕಂಪಕ್ಕೆ ತುತ್ತಾಗಬಹುದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸರ್ಕಾರ ಚರ್ಚೆ ನಡಸುವುದರಿಂದ ಹಿಂಜರಿಯುತ್ತಿದೆ. ಸಂಸತ್‌ನಲ್ಲಿ ನನಗೆ ಮಾತನಾಡಲು ಅವಕಾಶ ನೀಡಿದರೆ ಆಗ ಎಂತಹ ಭೂಕಂಪ ಸಂಭವಿಸುತ್ತದೆ ಎಂದು ನೀವು...

December 09, 2016 12:28 pm

ಸಂಸತ್‌ನಲ್ಲಿ ಬಹುಮತವನ್ನು ಕೈಬಿಟ್ಟು ಅನಾಣ್ಯೀಕರಣ ಚರ್ಚೆಗೆ ವಿಪಕ್ಷಗಳ ಒಪ್ಪಿಗೆ

ಸಂಸತ್‌ನಲ್ಲಿ ಬಹುಮತವನ್ನು ಕೈಬಿಟ್ಟು ಅನಾಣ್ಯೀಕರಣ ಚರ್ಚೆಗೆ ವಿಪಕ್ಷಗಳ ಒಪ್ಪಿಗೆ

ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್‌ನಲ್ಲಿ ಕಳೆದ ೧೫ ದಿನಗಳಿಂದ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ವಿಪಕ್ಷಗಳು ಬಹುಮತದ ಮತದಾನಕ್ಕೆ ಈಡುಮಾಡದೇ ಅನಾಣ್ಯೀಕರಣ ವಿಚಾರದ ಬಗ್ಗೆ ಚರ್ಚಿಸಲು ಒಪ್ಪಿಕೊಂಡಿವೆ. ಸಂಸತ್‌ನಲ್ಲಿ ಕಳೆದ ೧೫ ದಿನಗಳಿಂದ ವಿಪಕ್ಷಗಳು...

December 09, 2016 11:47 am

ಹೈದರಾಬಾದ್‌ನಲ್ಲಿ ಕಟ್ಟಡ ಕುಸಿತ: ಇಬ್ಬರ ಸಾವು

ಹೈದರಾಬಾದ್‌ನಲ್ಲಿ ಕಟ್ಟಡ ಕುಸಿತ: ಇಬ್ಬರ ಸಾವು

ಹೈದರಾಬಾದ್: ಹೈದರಾಬಾದ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಜನವಸತಿ ಕಟ್ಟಡವೊಂದು ಗುರುವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ಇಬ್ಬರು ಸಾವನ್ನಪಿದ್ದಾರೆ ಎಂದು ತಿಳಿದು ಬಂದಿದೆ. ಸೈಬರಾಬಾದ್ ಪೊಲೀಸ್ ಠಾಣೆ ಪ್ರದೇಶದ ನಾನಕ್ರಾಂಗುಡ ಜನವಸತಿ ಪ್ರದೇಶದಲ್ಲಿ 7 ಮಹಡಿಯ ಕಟ್ಟಡ ಕುಸಿದು ಬಿದಿದ್ದು, ಇಬ್ಬರು ಸಾವಪ್ಪಿದ್ದಾರೆ. 10-12...

December 09, 2016 11:21 am

ಭಾರತವನ್ನು ‘ಪ್ರಮುಖ ರಕ್ಷಣಾ ಪಾಲುದಾರ ಎಂದು ಹೆಸರಿಸಿದ ಯುಎಸ್

ಭಾರತವನ್ನು 'ಪ್ರಮುಖ ರಕ್ಷಣಾ ಪಾಲುದಾರ ಎಂದು ಹೆಸರಿಸಿದ ಯುಎಸ್

ನವದೆಹಲಿ: ಒಂದು ಗಮಾನಾರ್ಹ ಅಭಿವೃದ್ಧಿಯಂತೆ ಭಾರತವನ್ನು ತನ್ನ ‘ಪ್ರಮುಖ ರಕ್ಷಣಾ ಪಾಲುದಾರ’ ಎಂದು ಅಮೇರಿಕಾ ಹೆಸರಿಸಿದೆ. ಭಾರತದ ರಕ್ಷಣಾ ಸಚಿವ ಮನೋಕರ್ ಪರಿಕ್ಕರ್ ಮತ್ತು ಯುಎಸ್ ರಕ್ಷಣಾ ಕಾರ್ಯರ್ದರ್ಶಿ ಆಷ್ಟನ್ ಕಾರ್ಟರ್ ನಡುವಿನ ಭೇಟಿಯ ಸಂದರ್ಭ ನಡೆದ ಸಭೆಯಲ್ಲಿ ಭಾರತ ಪ್ರಮುಖ...

December 08, 2016 05:49 pm

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಮಂಗಳೂರು: ಇಲ್ಲಿನ ವಿಕಾಸ್ ಕಾಲೇಜಿಗೆ ಮಾಜಿ ಶಿಕ್ಷಣ ಸಚಿವರು ಮತ್ತು ಶಾಸಕರಾದ ಶ್ರೀಯುತ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು. ಅವರು ಮಾತನಾಡುತ್ತ ಶಿಕ್ಷಣ ಸಚಿವನಾಗಿ ವಿಕಾಸ್ ಕಾಲೇಜಿನ ಬೆಳವಣಿಗೆಯ ಬಗ್ಗೆ ಸಂತೋಷವಿದೆ. ಶಿಕ್ಷಣ ಕ್ಷೇತ್ರಕ್ಕೆ ಕೇವಲ ಮೂಲಭೂತ ಸೌಕರ್ಯ ಇದ್ದರೆ...

December 08, 2016 04:45 pm

ಶೇಷವನ : ಷಷ್ಠಿ ಜಾತ್ರೆ ಸಂಪನ

ಶೇಷವನ : ಷಷ್ಠಿ ಜಾತ್ರೆ ಸಂಪನ

ಕಾಸರಗೋಡು: ಇಲ್ಲಿನ ಕೂಡ್ಲು ಸಮೀಪ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಜಾತ್ರೆಯು ವೈಭವಯುತವಾಗಿ ಸಂಪನ್ನಗೊಂಡಿತು. ಡಿ. 4ರಂದು ಬೆಳಗ್ಗೆ ಗಣಪತಿ ಹವನದೊಂದಿಗೆ ಜಾತ್ರೆ ಆರಂಭಗೊಂಡು ಅಂದು ಸಾಮೂಹಿಕ ನಾಗತಂಬಿಲ ಹಾಗೂ ಬಲಿವಾಡುಕೂಟವು ಜರಗಿತು. ಸಂಜೆ ಮೀಪುಗುರಿ ಶ್ರೀ ದುರ್ಗಾಪರಮೇಶ್ವರಿ...

December 08, 2016 04:12 pm

ವಿಶೇಷ ಉಪನ್ಯಾಸ ಮತ್ತು ಸಂವಾದ

ವಿಶೇಷ ಉಪನ್ಯಾಸ ಮತ್ತು ಸಂವಾದ

ಧಾರವಾಡ: ನಗರದ ಸೆಂಟರ್ ಫಾರ್ ಡೆವಲಪ್‌ಮೆಂಟಲ್ ಸ್ಟಡೀಸ್ ವತಿಯಿಂದ ವಿಮುದ್ರೀಕರಣ: ಸವಾಲುಗಳು ಮತ್ತು ಅವಕಾಶಗಳ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಭಾನುವಾರ ಡಿ.11 ರಂದು ಸಂಜೆ 6.15ಕ್ಕೆ ಇಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯ ಸರ್.ಎಂ...

December 08, 2016 03:53 pm

ಗೋವು ದೇಶದ ಪ್ರಾಣಿಯಲ್ಲ ದೇಶದ ಪ್ರಾಣ: ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ

ಗೋವು ದೇಶದ ಪ್ರಾಣಿಯಲ್ಲ ದೇಶದ ಪ್ರಾಣ: ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ

ಕಲ್ಲಡ್ಕ: ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ, ಹೊಸನಗರ ಇವರು ಗೋ-ಶಾಲೆಯ ಮುಂಭಾಗದಲ್ಲಿರುವ ಕೃಷ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಗೋವುಗಳಿಗೆ ಗೋಗ್ರಾಸ ನೀಡಿದರು. ನಂತರ ಗೋಶಾಲೆಯ ಲೋಕಾರ್ಪಣೆ ಮಾಡಿದರು. ಪ್ರಾಣಿಯಲ್ಲ ಅದು ದೇಶದ ಪ್ರಾಣ. ಗೋವು ಮಾತೆಯಾಗಿದ್ದಾಗ ದೇಶ...

December 08, 2016 02:29 pm

ತ್ರಿವಳಿ ತಲಾಖ್ ಅಸಾಂವಿಧಾನಿಕ: ಹೈಕೋರ್ಟ್

ತ್ರಿವಳಿ ತಲಾಖ್ ಅಸಾಂವಿಧಾನಿಕ: ಹೈಕೋರ್ಟ್

ಅಲಹಾಬಾದ್: ಮುಸ್ಲಿಂ ಸಮುದಾಯದಲ್ಲಿ ತಲಾಖ್ ಪದವನ್ನು ಮೂರು ಬಾರಿ ಉಚ್ಛರಿಸಿ ನೀಡುವ ತ್ರಿವಳಿ ತಲಾಖ್ ಮೂಲಕ ಮಹಿಳೆಯ ವಿಚ್ಛೇದನ ಪಡೆಯುವ ರೂಢಿಯನ್ನು ಅಸಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಹೇಳಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಂಜೂರಾದ ತ್ರಿವಳಿ ತಲಾಖ್ ಪದ್ಧತಿಯು...

United
Tribhuvan-Motors Ideal-Ice-Cream Alvas2015

ocean pearl - web bannerAnnapoorana-Slot-4 Sharada-vidyalaya-WideRAJARAM-AdvtSindhu_AdvtAshok-Traders-NEW-ok

 

DVK
MCI
Bharaths
MODERN
SDCCostalMIC-NEW
PACE-COLLEGE
Somayyaji-PunarooruMediglobe-NEW
Hindusthan side-banner side-banner