Date : Friday, 10-07-2020
ವಿಕಲಚೇತನರಾದ ವಿಕ್ರಂ ತಮ್ಮ ಮುಂದಿದ್ದ ಕಸದ ರಾಶಿಯಲ್ಲಿ ದೃಷ್ಟಿ ನೆಟ್ಟು ಅದರಲ್ಲಿದ್ದ ಪ್ಲಾಸ್ಟಿಕ್ ಚೀಲ ಹಾಗೂ ಬಾಟಲಿಗಳನ್ನು ಹೆಕ್ಕಿ ತಮ್ಮ ಜೋಳಿಗೆಗೆ ತುಂಬುತ್ತಿದ್ದರು. ಅನತಿ ದೂರದಲ್ಲಿ ಅವರ ಪತ್ನಿ ಕೂಡ ಅದೇ ಕೆಲಸದಲ್ಲಿ ತೊಡಗಿದ್ದರು. ಮೂವರು ಮಕ್ಕಳೂ ತಾಯಿಗೆ ತಮ್ಮ ಕೈಲಾದ...
Date : Sunday, 22-09-2019
ನೀವು ಕುಳಿತಿರುವ ಕುರ್ಚಿಯನ್ನು, ಎದುರಿರುವ ಮೇಜನ್ನು ಅಥವಾ ಅಗೋ ಆ ಬಾಗಿಲನ್ನು ಜೋರಾಗಿ ಅಲುಗಾಡಿಸಿ, ಗಟ್ಟಿಯಾಗಿದೆಯೇ? ಹೂಂ.. ಹಾಗೆ ಗಟ್ಟಿಮುಟ್ಟಾಗಿರಲು ಆ ಮರವೆಷ್ಟು ಮುಖ್ಯವೋ, ಅದರೊಳಗೆ ಅಡಗಿರುವ ಅಂಟೂ ಅಷ್ಟೇ ಮುಖ್ಯ ಅಲ್ಲವೇ? ಹಾಗೆ ಅರ್ಧ ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ಭಾರತವನ್ನು...
Date : Tuesday, 05-05-2015
ಮಂಗಳೂರು ಮಹಾನಗರ ಪಾಲಿಕೆಗೆ ಆಯುಕ್ತರನ್ನು ಆದಷ್ಟು ಬೇಗ ಎತ್ತಂಗಡಿ ಮಾಡಿ, ಅವರಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗೆ ಹೇಳಿದವರು ಬೇರೆ ಯಾರೂ ಅಲ್ಲ, ಸ್ವತ: ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗರು. ಉದ್ದೇಶ ಮಂಗಳೂರಿನ ಅಭಿವೃದ್ಧಿಯಾ ಅಥವಾ ಸ್ವ ಅಭಿವೃದ್ಧಿಯಾ, ದೂರು ಕೊಟ್ಟವರಿಗೆನೆ ಗೊತ್ತು, ಆದರೆ...
Date : Monday, 04-05-2015
ಸಂಶಯವೇ ಇಲ್ಲ, ಕೇಂದ್ರದ ರಸ್ತೆ ಸುರಕ್ಷತೆ ಮತ್ತು ಸಾರಿಗೆ ಮಸೂದೆ-2015 ರ ಬಗ್ಗೆ ಎಡಪಕ್ಷಗಳು ಗೊಂದಲಕ್ಕೆ ಒಳಗಾಗಿವೆ. ನೀವು ಶುಕ್ರವಾರ ನೀಡಿದ್ದ ಬಂದ್‌ನ ಉದ್ದೇಶ ಸಫಲವಾಯಿತಾ ಅಂದರೆ ಹೌದು ಅಂತಾರೆ, ಹಾಗಾದರೆ ಅಪಘಾತಗಳನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ವಿರೋಧಿಸುವ...
Date : Thursday, 30-04-2015
ದೇಶ ಹಾಗೂ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಾರಿಗೆ ಸಂಸ್ಥೆಗಳ ಕಾರ್ಮಿಕ ಒಕ್ಕೂಟಗಳು ಬಂದ್‌ಗೆ ಕರೆ ನೀಡಿದ್ದು ಸಾರಿಗೆ ಬಸ್‌ಗಳು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ರಸ್ತೆಗೆ ಇಳಿದಿಲ್ಲ. ಮುಷ್ಕರ ಯಾಕೆ? ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆ ಮತ್ತು ವಾಹನ...
Date : Wednesday, 29-04-2015
ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಬಿಎಂಎಸ್, ಎಚ್‌ಎಂಎಸ್, ಇನ್‌ಟಕ್ ಹಾಗೂ ಇತರ ಸಾರಿಗೆ ನೌಕರರ ಅಖಿಲ ಭಾರತ ಫೆಡರೇಶನ್‌ಗಳು ರಂದು ಕೇಂದ್ರ ಸರಕಾರದ ರಸ್ತೆ ಸುರಕ್ಷತಾ ಕಾಯಿದೆಗೆ ತಿದ್ದುಪಡಿಗಳನ್ನು ತಂದಿರುವುದರ ವಿರುದ್ಧ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಮೋಟಾರ್...
Date : Monday, 27-04-2015
ದೆಹಲಿಯ ಜಂತರ್‌ಮಂತರ್ ಇಲ್ಲಿ ತನಕ ಅಸಂಖ್ಯಾತ ಪ್ರತಿಭಟನೆಗಳನ್ನು ಕಂಡಿದೆ. ಎಂತೆಂತಹ ಹೋರಾಟಗಳು ಇಲ್ಲಿ ಫಲ ಕಂಡಿದೆ. ಹೇಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆಗಳು ನಡೆಯುತ್ತದೆಯೋ, ಹಾಗೆ ದೆಹಲಿಯ ಜಂತರ್‌ಮಂತರ್ ಕೂಡ ಪ್ರತಿಭಟನೆಗೆ ಖಾಯಂ ಸ್ಥಳ. ಸಾಮಾನ್ಯವಾಗಿ...
Date : Saturday, 25-04-2015
ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಹಣ ತೆಗೆದುಕೊಂಡು ಮೋಸ ಮಾಡುವವರ ನಡುವೆ ಕೆಲಸ ಕೊಡಿಸಲೆಂದೆ ಇರುವ ಸಂಸ್ಥೆಗಳ ಹೆಸರು ಕೂಡ ಹಾಳಾಗುತ್ತದೆ ಎನ್ನುವುದು ಸತ್ಯ. ಒಳ್ಳೆಯ ಉದ್ಯೋಗ ಸಿಗುತ್ತದೆ ಎಂದಾದರೆ ಒಂದಿಷ್ಟು ಹಣ ಹೋದರೂ ಪರವಾಗಿಲ್ಲ ಎಂದು ಅಂದುಕೊಳ್ಳುವ ಯುವಕರಿಗೇನೂ ನಮ್ಮಲ್ಲಿ...
Date : Friday, 24-04-2015
ಕೋಲ್ಡ್ ಬ್ಲಡೆಡ್ ಮರ್ಡರ್ ಕೇಳಿದ್ದೇವೆ. ಇದು ಕೂಡಾ ಕೋಲ್ಡ್ ಬ್ಲಡೆಡ್ ಕ್ರೈಮ್. ಇಲ್ಲಿ ಯಾರಿಗೂ ಯಾರೂ ಕೂಡ ಹೊಡೆಯುವುದಿಲ್ಲ. ರಕ್ತ ಬರುವ ಮಾತೇ ಇಲ್ಲ. ಮೈಯಲ್ಲಿ ಒಂದು ಚೂರು ಗಾಯ ಕೂಡಾ ಆಗುವುದಿಲ್ಲ. ಆದರೂ ದೇಹದ ಒಳಗೆ ಆಗುವ ನೋವು ಇದೆಯಲ್ಲಾ, ಅದು...
Date : Thursday, 23-04-2015
ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಮಂಗಳೂರು ಮಹಾನಗರಿ ಸಿದ್ಧಗೊಳ್ಳುತ್ತಿದೆ. ಎಪ್ರಿಲ್ 30 ರಿಂದ ಮೇ 4 ರ ತನಕ ನಡೆಯುವ ಈ ರಾಷ್ಟ್ರಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಲು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ಅದಕ್ಕಾಗಿ...