News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಂದಿನಿಂದ ಇಂದಿನವರೆಗೂ ಪ್ರಸ್ತುತ ವಿವೇಕಾನಂದರ ಚಿಕಾಗೋ ಭಾಷಣ

ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವ ಜನರನ್ನು ಬಡಿದೆಬ್ಬಿಸುವ ಮಾತನಾಡಿದ ಸ್ವಾಮಿ ವಿವೇಕಾನಂದರು ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಭಾರತದ ಪರಂಪರೆಯನ್ನು, ಸಂಸ್ಕೃತಿಯನ್ನು 127 ವರ್ಷಗಳ ಹಿಂದೆಯೇ ವಿಶ್ವಕ್ಕೆ ಪರಿಚಯ ಮಾಡಿದ ವಿವೇಕಾನಂದರು ಭಾರತೀಯ ಸಮಾಜಕ್ಕೆ ಇಂದಿಗೂ...

Read More

ಪ್ರಣಬ್ ಮುಖರ್ಜಿ: ಒಂದು ಸ್ಮರಣೆ

ಅನುಭವಿ ಪ್ರಣಬ್ ಮುಖರ್ಜಿ ಅವರು ಇಂದಿರಾ ಗಾಂಧಿ ವಿಧಿಸಿದ ತುರ್ತು ಪರಿಸ್ಥಿತಿಯನ್ನು ನೋಡಿದವರು. ಆದರೆ ಅವರು ಆ ಅವಧಿಯನ್ನು ಹೇಗೆ ವಿವರಿಸುತ್ತಾರೆ ಗೊತ್ತೆ? “… ಆ ಸಮಯದಲ್ಲಿ (ನಾನು ಕಿರಿಯ ಮಂತ್ರಿಯಾಗಿದ್ದೆ) ಅದರ (ತುರ್ತುಸ್ಥಿತಿ) ಆಳವಾದ ಮತ್ತು ದೂರಗಾಮಿ ಪರಿಣಾಮವನ್ನು ಅರ್ಥಮಾಡಿಕೊಳ್ಳಲಿಲ್ಲ”...

Read More

ಹಾಕಿಯ ಪುನಃಶ್ಚೇತನ ʼಹಾಕಿ ಮಾಂತ್ರಿಕʼನಿಗೆ ನಿಜವಾದ ಗೌರವವಾಗಲಿದೆ

ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ. ದೇಶದ ಹೆಮ್ಮೆಯ ಹಾಕಿ ಮಾಂತ್ರಿಕ, ಅಪ್ಪಟ ದೇಶಭಕ್ತ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತ ಸ್ವಾತಂತ್ರ್ಯವನ್ನು ಕಾಣುವ ಮೊದಲೇ ಅವರು ನಮ್ಮ ದೇಶಕ್ಕೆ ಮೂರು ಒಲಿಂಪಿಕ್ಸ್...

Read More

ಸೇವೆಯ ಮೂಲಕ ಸಾವಿರಾರು ಬದುಕುಗಳಿಗೆ ಆಸರೆಯಾದ ಡಾ.ಸುಧಾಮೂರ್ತಿ

ಬರವಣಿಗೆ ಮೂಲಕ ಮನಸ್ಸು ಗೆದ್ದವರು, ಪರೋಪಕಾರಕ್ಕೆ ಜೀವಂತ ಉದಾಹರಣೆಯಾದವರು, ಸರಳ ಸಜ್ಜನಿಕೆಯಿಂದಲೇ ಎಲ್ಲರ ಗಮನ ಸೆಳೆದವರು, ವೃತ್ತಿಯನ್ನು ಮತ್ತು ಜವಾಬ್ದಾರಿಯನ್ನು ಸರಿದೂಗಿಸುತ್ತಲೇ ಸಮಾಜಸೇವೆಯನ್ನು ತಮ್ಮ ಉಸಿರಾಗಿಸಿಕೊಂಡವರು ಡಾ. ಸುಧಾಮೂರ್ತಿ. ನೆರೆ ಸಂಭವಿಸಲಿ, ಬರ ಅಪ್ಪಳಿಸಲಿ, ಸಾಂಕ್ರಾಮಿಕ ರೋಗ ಬಾಧಿಸಲಿ, ಎಲ್ಲರಿಗಿಂತಲೂ ಮೊದಲು...

Read More

ರೈಲ್ವೆಯಿಂದ ವಿಮಾನಯಾನವರೆಗೆ: ಧೋನಿಗೆ ಶುಭ ಹಾರೈಕೆಗಳ ಮಹಾಪೂರ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ , ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನದಂದೇ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಧೋನಿ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ಆಟ...

Read More

ಭಕ್ತಿಮಾರ್ಗದ ಮೇರು ಪರ್ವತ ಸಂತ ಜ್ಞಾನೇಶ್ವರ ಜಯಂತಿ

ಭಾರತ  ಅನೇಕ ಸಂತರ ಜ್ಞಾನದ ದೀಪದಿಂದ ಬೆಳಗಿದ ನಾಡು. ಆಧ್ಯಾತ್ಮಿಕ ಲೋಕದಲ್ಲಿ ಅಜರಾಮರರಾದ ಅನೇಕ ಸಂತರಲ್ಲಿ ಸಂತ ಜ್ಞಾನೇಶ್ವರ ಅವರು ಕೂಡ ಒಬ್ಬರು. ಇವರನ್ನು ಜ್ಞಾನದೇವ ಎಂದೂ ಕರೆಯಲಾಗುತ್ತದೆ. ಹದಿಮೂರನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಮೊದಲು ಭಕ್ತಿ ಚಳುವಳಿಯನ್ನು ಪ್ರಾರಂಭ ಮಾಡಿದ ಸಂತ ಕವಿ. ಸಮಾಜದಿಂದ ಬಹಿಷ್ಕೃತವಾದ...

Read More

ವಾಯುಸೇನೆಯ ಧೀಮಂತ, ದಕ್ಷ ಅಧಿಕಾರಿ ಪೈಲೆಟ್‌ ದೀಪಕ್ ವಸಂತ್ ಸಾಠೆ

ಕೇರಳದಲ್ಲಿ ಶುಕ್ರವಾರ ದೊಡ್ಡ ಅನಾಹುತ ನಡೆದಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಭಾರತೀಯರನ್ನು ಹೊತ್ತು ಬರುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡ ಸಂಭವಿಸಿದ್ದು, ಸುಮಾರು 20 ಮಂದಿ ಮೃತಪಟ್ಟಿರುವ ಬಗ್ಗೆ ಸರ್ಕಾರ ಮಾಹಿತಿ...

Read More

ಸ್ವರಾಜ್ಯದ ಕಲ್ಪನೆಗೆ ಜೀವ ತುಂಬಿದ ಲೋಕಮಾನ್ಯ ತಿಲಕರ 100ನೇ ಪುಣ್ಯಸ್ಮರಣೆ

ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತಾಗಿ ಯೋಚಿಸುವಾಗ, ದೇಶವನ್ನು ಬ್ರಿಟಿಷರ ಕೈಯಿಂದ ರಕ್ಷಿಸಿಕೊಳ್ಳಲು ಹೋರಾಡಿದ ಅದೆಷ್ಟೋ ಮಹನೀಯರು ನಮಗೆ ನೆನಪಾಗುತ್ತಾರೆ. ಅಂತಹ ಭಾರತ ಮಾತೆಯ ಧೀರ ಪುತ್ರರ ಸಾಲಿನಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರೂ ಒಬ್ಬರು. ಅದೆಷ್ಟೋ ದೇಶಭಕ್ತರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಕಿಚ್ಚು...

Read More

ವನವಾಸಿಗಳ ಕಲ್ಯಾಣಕ್ಕೆ ಶ್ರಮಿಸಿದ ಶಾಂತಾರಾಂ ಸಿದ್ದಿಗೆ ತೆರೆಯಿತು ಮೇಲ್ಮನೆ ಬಾಗಿಲು

ಬಿಜೆಪಿ (ಭಾರತೀಯ ಜನತಾ ಪಕ್ಷ) ದಲ್ಲಿ ಕುಟುಂಬ ರಾಜಕಾರಣಕ್ಕೆ ಆಸ್ಪದವಿಲ್ಲ. ಇಲ್ಲಿ ಪಕ್ಷಕ್ಕಾಗಿ ಯಾರು ನಿಷ್ಠೆಯಿಂದ ದುಡಿಯುತ್ತಾರೋ, ಯಾರು ಪಕ್ಷದ ಬಲವರ್ಧನೆಗಾಗಿ ತಾನು-ತನ್ನದು ಎಂಬ ಭಾವವನ್ನು ಬಿಟ್ಟು ಕೆಲಸ ಮಾಡುತ್ತಾರೆಯೋ ಅವರಿಗೆ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಅನೇಕ ಸಾಕ್ಷ್ಯ ಸಿಗುತ್ತದೆ. ಎಲೆಮರೆಯ...

Read More

ತೆಂಗಿನ ಗರಿಗಳಿಂದ ಸ್ಟ್ರಾ: ಬೆಂಗಳೂರು ಪ್ರೊಫೆಸರ್ ಆವಿಷ್ಕಾರಕ್ಕೆ ಜಾಗತಿಕ ಬೇಡಿಕೆ

ಭೂಮಿಯ ಮೇಲಿನ ಕಲ್ಪವೃಕ್ಷ ಎಂದೇ ಪ್ರಖ್ಯಾತಿ ಪಡೆದಿರುವ ಮರ ತೆಂಗಿನ ಮರ. ಈ ಮರದ ಕಾಯಿ, ಹಣ್ಣು, ಹೂ, ಗರಿ, ಕಾಂಡ, ಬೇರು ಹೀಗೆ ಪ್ರತಿಯೊಂದು ಸಹ ಮಾನವನ ಉಪಯೋಗಕ್ಕೆ ಯೋಗ್ಯವೇ ಹೌದು. ದಿನಬಳಕೆಯಿಂದ ಹಿಡಿದು ದೈವಿಕ ಕಾರ್ಯದವರೆಗೂ ತೆಂಗು ಮಹತ್ವದ...

Read More

Recent News

Back To Top