News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 26th November 2024


×
Home About Us Advertise With s Contact Us

ನೊಂದ ಮಹಿಳೆಯರ ಬಾಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿರುವ ಬೆಂಗಳೂರು ಮಹಿಳೆ

ಒಇಸಿಡಿ ಮಾಹಿತಿಯ ಪ್ರಕಾರ ಭಾರತೀಯ ಮಹಿಳೆಯು ದಿನಕ್ಕೆ 352 ನಿಮಿಷಗಳ ಕಾಲ ವೇತನರಹಿತ ಮನೆಗೆಲಸವನ್ನು ಮಾಡುತ್ತಾಳೆ. ಪುರುಷರಿಗೆ ಹೋಲಿಸಿದರೆ ಇದು ಶೇಕಡಾ 577 ರಷ್ಟು ಹೆಚ್ಚಾಗಿದೆ, ಪುರುಷ ಕೇವಲ 52 ನಿಮಿಷಗಳ ಕಾಲ ಮಾತ್ರ ಮನೆ ಕೆಲಸ ಮಾಡುತ್ತಾನೆ. ಪಿತೃಪ್ರಧಾನ ಸಮಾಜದಲ್ಲಿ...

Read More

ರೈತನ ಮಗನಿಂದ ಇಸ್ರೋ ಮುಖ್ಯಸ್ಥನವರೆಗೆ: ಕೆ. ಸಿವನ್ ಜೀವನಗಾಥೆಯೇ ಒಂದು ಪ್ರೇರಣೆ

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಯನ್ನು ಮುನ್ನಡೆಸಿದ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮುಖ್ಯಸ್ಥ ಕೆ. ಸಿವನ್ ಅವರ ಜೀವನಗಾಥೆಯೇ ಒಂದು ಪ್ರೇರಣೆ. ಸಾಮಾನ್ಯ ರೈತನ ಮಗನಾಗಿರುವ ಅವರು ಕಾಲೇಜು ಮೆಟ್ಟಿಲು ಹತ್ತುವವರೆಗೂ ಕಾಲಿಗೆ ಚಪ್ಪಲಿಯನ್ನು ಹಾಕುವಷ್ಟು ಅನುಕೂಲವನ್ನೂ ಪಡೆದಿರಲಿಲ್ಲ. ಆದರೆ...

Read More

1500ಕ್ಕಿಂತಲೂ ಹೆಚ್ಚು ಶಿಷ್ಯಂದಿರ ಹೆಸರನ್ನು ನೆನಪಿಟ್ಟಿರುವ ಅಪರೂಪದ ಮೇಷ್ಟ್ರು

ಒಬ್ಬ ಮೇಷ್ಟ್ರು ತಾನು ಕಲಿಸಿದ ವಿದ್ಯಾರ್ಥಿಗಳೆಲ್ಲರ ಹೆಸರನ್ನು, ವಿದ್ಯಾರ್ಥಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ. ಶಾಲಾ ದಿನಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಸುಲಭದಲ್ಲಿ ಗುರುತು ಹಿಡಿಯುತ್ತಾರೆ. ಆದರೆ ಇದಕ್ಕೆಲ್ಲ ತದ್ವಿರುದ್ಧವೆಂಬಂತೆ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ಗಣಿತ ಶಿಕ್ಷಕರೊಬ್ಬರು ತಮ್ಮ 29 ವರ್ಷದ ಶಿಕ್ಷಕ...

Read More

ದೇಶದ ಮೊದಲ ಮಹಿಳಾ ಡಿಜಿಪಿ ಕಾಂಚನ ಚೌಧರಿಯವರ ಜೀವನವೇ ಒಂದು ಪ್ರೇರಣೆ

ದೇಶದ ಮೊದಲ ಮಹಿಳಾ ಪೊಲೀಸ್‌ ಮಹಾನಿರ್ದೇಶಕಿ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ನಮ್ಮನ್ನು ಅಗಲಿರಬಹುದು, ಆದರೆ ಅವರು ಸಾಧನೆಯ ಉತ್ತುಂಗವನ್ನು ಏರಿದ ಪರಿ ನಮ್ಮ ಸಮಾಜದ ಪ್ರತಿ ಮಹಿಳೆಯರಿಗೂ ಪ್ರೇರಣೆಯಾಗಿದೆ. 1973ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಅವರು, ದೇಶದ ಎರಡನೇ ಮಹಿಳಾ...

Read More

ನಾಸಾಗೆ ಭೇಟಿ ನೀಡಲಿದ್ದಾಳೆ ಚಹಾ ವ್ಯಾಪಾರಿಯ ಮಗಳು

ಪ್ರತಿಭೆ ಎನ್ನುವುದು ಶ್ರೀಮಂತರು, ಬಡವರು ಎಂದು ನೋಡಿ ಬರುವುದಿಲ್ಲ. ಅದು ಎಲ್ಲರೊಳಗೂ ಇರುತ್ತದೆ. ಇಚ್ಛಾಶಕ್ತಿ, ಪರಿಶ್ರಮ ಮತ್ತು ಪ್ರೋತ್ಸಾಹಗಳಿದ್ದರೆ ಪ್ರತಿಭೆಗಳು ಅರಳಿ ನಿಲ್ಲುತ್ತವೆ. ಬದುಕಿಗೆ ಬೆಳಕಾಗುತ್ತವೆ. ತಮಿಳುನಾಡಿನ ಚಹಾ ವ್ಯಾಪಾರಿಯೊಬ್ಬರ ಮಗಳು ವಿಶ್ವದ ಅತ್ಯುನ್ನತ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಭೇಟಿ ನೀಡುವ...

Read More

ಸುಷ್ಮಾರಂತಹ ರಾಜಕಾರಣಿಯನ್ನು ಪಡೆದ ನಾವು ಧನ್ಯರು

ಸುಷ್ಮಾ ಸ್ವರಾಜ್.. ವಿವರಣೆ ನೀಡುವ ಅವಶ್ಯಕತೆ ಇಲ್ಲ. ಭಾರತೀಯ ಜನತಾ ಪಕ್ಷದ ಮೇರು ನಾಯಕಿ, ಕೇಂದ್ರ ಸರ್ಕಾರದ ಅದ್ವಿತೀಯ ವಿದೇಶಾಂಗ ಮಂತ್ರಿ, ಭಾರತ ಕಂಡಂತಹ ಶ್ರೇಷ್ಠ ರಾಜಕಾರಣಿ. ಅವರ ಬಗ್ಗೆ ಹೇಳಲು ಹೋದರೆ ಅದು ಮುಗಿಯುವುದೇ ಇಲ್ಲ. ಸುಷ್ಮಾ ಸ್ವರಾಜ್, ಅವರ...

Read More

500 ಕುಂಡ, 40 ಬಗೆಯ ಸಸ್ಯ, ಶೂನ್ಯ ರಾಸಾಯನಿಕ: ಇದು ಹೈದರಾಬಾದ್ ದಂಪತಿಯ ಟೆರೇಸ್ ಗಾರ್ಡನ್

ಇತ್ತೀಚಿನ ದಿನಗಳಲ್ಲಿ ನಗರ ತೋಟಗಾರಿಕೆ ವೇಗವನ್ನು ಪಡೆದುಕೊಳ್ಳುತ್ತಿದೆ. ವಿಶಾಲವಾದ ಬಾಲ್ಕನಿ ಅಥವಾ ಟೆರೇಸ್‌ನಂತಹ ಸೌಕರ್ಯ ಇರುವವರು ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಬೆಳೆಯುವಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರಾಯೋಗಿಕವಾಗಿ ಸಮರ್ಪಕವಾಗಿದೆ ಎಂದು ಅನಿಸುವ ಯಾವುದೇ ಜಾಗದಲ್ಲೂ ಸ್ವ-ಕೃಷಿಯನ್ನು ಮಾಡುವತ್ತ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ....

Read More

ತ್ರಿವರ್ಣ ಧ್ವಜದ ವಿನ್ಯಾಸಕ ಪಿಂಗಳಿ ವೆಂಕಯ್ಯ ಜನ್ಮದಿನವಿಂದು

ಪಿಂಗಳಿ ವೆಂಕಯ್ಯ ಓರ್ವ ಸ್ವಾತಂತ್ರ್ಯ ಹೋರಾಟಗಾರ. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲೂಕಿನಲ್ಲಿ 1876ರ ಆಗಸ್ಟ್ 2ರಂದು ಜನಿಸಿದ ಇವರು, ಭಾರತದ ರಾಷ್ಟ್ರಧ್ವಜದ ವಿನ್ಯಾಸಕಾರರೂ ಹೌದು. ಹನುಮಂತರಾಯುಡಡು-ವೆಂಕಟರತ್ನಮ್ಮ ಇವರ ತಂದೆ, ತಾಯಿ. ಇಂದು ಅವರ 143ನೇ ಜನ್ಮ ವರ್ಷಚಾರಣೆ. ಭಾರತದ ಸ್ವಾತಂತ್ರ್ಯ...

Read More

ಚಂದ್ರಯಾನ-2 ಯೋಜನೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ ರೈತನ ಮಗ

ಸಾಧಿಸಬೇಕು ಎಂಬ ಹಂಬಲವಿದ್ದರೆ ಯಾವುದೂ ಕಷ್ಟವಲ್ಲ. ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದವರೆಲ್ಲರೂ ಶ್ರೀಮಂತ ಹಿನ್ನಲೆಯನ್ನು ಹೊಂದಿಲ್ಲ. ರೈತರ, ಕಾರ್ಮಿಕರ ಎಷ್ಟೋ ಮಕ್ಕಳು ಸಾಧನೆಗಳನ್ನು ಮಾಡಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಅವರು ಸವೆಸಿ ಬಂದ ಹಾದಿ, ಗುರಿ ಮುಟ್ಟಲು ಅವರು ಪಟ್ಟ ಶ್ರಮ ಇತರರಿಗೆ ಸದಾ ಮಾದರಿಯಾಗಿರುತ್ತದೆ....

Read More

ಕಿಶೋರ ಭಾತಖಂಡೆ ಎಂಬ ಕೃತಿರೂಪ ಸಂಘ ದರ್ಶಕ

ನಾವು ಗಳಿಸಿದ್ದನ್ನೆಲ್ಲ ಉಣ್ಣಾಕ ಆಗೋದಿಲ್ಲ, ಪಡೆದು ಬಂದಿದ್ದನ್ನ ಮಾತ್ರ ಇಲ್ಲಿ ಉಣಬಹುದು. ಭಾನುವಾರ (ಜುಲೈ 28) ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದ, ಹಿರಿಯ ಸಾಮಾಜಿಕ ಕಾರ್ಯಕರ್ತ ಕಿಶೋರಸಿಂಗ್ ರಾಮಸಿಂಗ್ ಭಾತಖಂಡೆ ತಮ್ಮ ಸಹವರ್ತಿಗಳಿಗೆ ಸದೈವ ನೆನಪಿಸುತ್ತಿದ್ದ ಮಾತು. ಸ್ವತಃ ವಿಕಲಚೇತನರಾದರೂ, ಅಂಗವೈಕಲ್ಯ...

Read More

Recent News

Back To Top