Date : Friday, 31-01-2020
2018ರ ಫೆಬ್ರವರಿ 13ರಂದು ಸಿಆರ್ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ನರೇಶ್ ಕುಮಾರ್ ಅವರು ಶ್ರೀನಗರ ವಿಮಾನನಿಲ್ದಾಣಕ್ಕೆ ಬಂದಿಳಿದರು ಮತ್ತು ನೇರವಾಗಿ ವಿಮಾನನಿಲ್ದಾಣದ ಭದ್ರತೆಯನ್ನು ನಿರ್ವಹಿಸುತ್ತಿರುವ ಅಧಿಕಾರಿಯ ಬಳಿ ಹೋದರು. ಅಧಿಕಾರಿಯಾದ ಅಸಿಸ್ಟೆಂಟ್ ಕಮಾಂಡೆಂಟ್ ಶೀತಲ್ ರಾವತ್ ಅವರಿಗೆ ಸುಂದರವಾಗಿ ಅಲಂಕರಿಸಲಾದ ಹೂವಿನ ಬೊಕ್ಕೆ...
Date : Tuesday, 28-01-2020
ಈ ದೇಶದ ನಾಲ್ಕನೇ ಅತ್ಯುನ್ನತ ಪುರಸ್ಕಾರ ಪದ್ಮಶ್ರೀಗೆ ಪಾತ್ರರಾದವರಲ್ಲಿ ತುಳಸಿ ಗೌಡ ಕೂಡ ಒಬ್ಬರು. ಆಕೆ ವೃಕ್ಷ ಮಾತೆ. ಸಾವಿರಾರು ಸಸಿಗಳನ್ನು ನೆಟ್ಟು ಅವುಗಳನ್ನು ಹೆಮ್ಮರವಾಗಿಸಿದವರು. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳಿ ಗ್ರಾಮಕ್ಕೆ ಸೇರಿದವರು ಇವರು. ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಗ್ಗೆ ಅಪಾರ...
Date : Monday, 27-01-2020
ಹರೇಕಳ ಹಾಜಬ್ಬ. ದಕ್ಷಿಣ ಕನ್ನಡಕ್ಕೆ ಮಾತ್ರ ಚಿರಪರಿಚಿತವಾಗಿದ್ದ ಈ ಹೆಸರು ಇಂದು ರಾಷ್ಟ್ರಮಟ್ಟಕ್ಕೂ ತನ್ನ ಸಾಧನೆಯ ಘಮವನ್ನು ಪಸರಿಸಿದೆ. ಅಕ್ಷರ ಸಂತ ಎಂದು ಕರೆಯಲ್ಪಡುವ ಹಾಜಬ್ಬರಿಗೆ ಅಕ್ಷರ ಜ್ಞಾನವಿಲ್ಲ. ಆದರೆ ಅಕ್ಷರದ ಮಹತ್ವ ಎಂತಹುದು ಎಂಬ ಅರಿವು ಅವರಿಗೆ ಸ್ಪಷ್ಟವಾಗಿದೆ. ಕಿತ್ತಳೆ...
Date : Wednesday, 22-01-2020
ತಮ್ಮ ಪ್ರೀತಿಯ ಅಜ್ಜಿಗಾಗಿ ಇಡೀ ಕುಟುಂಬವೊಂದು ನೇತ್ರದಾನದ ಸಂಕಲ್ಪ ಮಾಡಿದೆ. ತನ್ನವರಿಂದ ‘ಅಬ್ಬೆ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಅಜ್ಜಿ ನೂರು ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಅವರ ಕುಟುಂಬದ ಕಿರಿಯ ಸದಸ್ಯರು ನೇತ್ರದಾನ ಮಾಡಿದ್ದಾರೆ. ಶಿರಸಿ ಮೂಲದ ಕಣ್ಣಿನ ಆಸ್ಪತ್ರೆಯನ್ನು ಸಂಪರ್ಕಿಸಿ ವೈದ್ಯರೊಂದಿಗೆ...
Date : Tuesday, 19-11-2019
ಇಡೀ ಮಹಿಳಾ ಕುಲವೇ ಹೆಮ್ಮೆಪಡಬೇಕಾದ, ಭಾರತೀಯರೆಲ್ಲರೂ ಎಂದಿಗೂ ಚಿರಋಣಿಗಳಾಗಿರಬೇಕಾದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ. ರಾಣಿ ಲಕ್ಷ್ಮೀಬಾಯಿ 19 ನವೆಂಬರ್ 1829 ರಲ್ಲಿ ಕಾಶಿ (ವಾರಣಾಸಿ) ಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇಂದು ಝಾನ್ಸಿ ರಾಣಿಯ ಜನ್ಮದಿನ. ಆಕೆಯ ಜೀವನವನ್ನು ಮೆಲುಕು ಹಾಕುವುದು ಈ...
Date : Saturday, 16-11-2019
ಭಾರತಾಂಬೆಯ ಮಡಿಲಿನಲ್ಲಿ ಹುಟ್ಟಿದ ಕ್ರಾಂತಿಯ ಸಿಂಹ ಕರ್ತಾರ್ ಸಿಂಗ್ ಸರಾಭಾ. ಆತ ಬದುಕಿದ್ದು ಕೇವಲ 19 ವರ್ಷ ಮಾತ್ರ. ಆ ಜೀವಿತಾವಧಿಯಲ್ಲಿ ಭಾರತಾಂಬೆಗಾಗಿ ಪ್ರಾಣಾರ್ಪಣೆ ಮಾಡಿ ಅನೇಕ ತರುಣ ತರುಣಿಯರಿಗೆ ಸ್ಪೂರ್ತಿಯಾಗಿ ಬದುಕಿದ ವೀರ ಪುರುಷ ಕರ್ತಾರ್ ಸಿಂಗ್ ಸರಾಭಾ ಅವರ ಬಲಿದಾನ್...
Date : Tuesday, 12-11-2019
“ಮಗು ಸಾಮಾನ್ಯನಲ್ಲ, ಧರ್ಮ ಸಿಂಹಾಸನದ ಮೇಲೆ ವಿರಾಜಮಾನವಾಗಬಲ್ಲ ಲಕ್ಷಣಗಳು ಈ ಮಗುವಿಗಿವೆ. ಹಿಂದು, ಮುಸ್ಲಿಂ ಎರಡೂ ಜನಾಂಗದವರು ಇವನನ್ನು ಪೂಜಿಸುತ್ತಾರೆ”. ನಾನಕನ ಮನೆತನದ ಪುರೋಹಿತ, ಜ್ಯೊತಿಷಿ ಹರದಯಾಲ ತೆಗೆದ ಉದ್ಗಾರ ಇದು. ನಾನಕನ ಜನನ, ಪಂಜಾಬ ಪ್ರಾಂತದ ತಲವಂಡಿ (ಈಗ ನಾನಕಸಾಹಿಬ್)...
Date : Thursday, 07-11-2019
ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಅರ್ಪಿಸಿಕೊಂಡ ಅನೇಕ ಹಿರಿಯರಲ್ಲಿ ಪ್ರಸಿದ್ಧವಾಗಿ ಕೇಳಿ ಬರುವ ಹೆಸರುಗಳು ಮೂರು. ಲಾಲ್-ಬಾಲ್-ಪಾಲ್. ಅರ್ಥಾತ್ ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್, ಮತ್ತು ಬಿಪಿನ್ ಚಂದ್ರ ಪಾಲ್. ಈ ಮೂವರು ಹಿರಿಯರು ತಮ್ಮ ತೀಕ್ಷ್ಣತಮವಾದ ಹೋರಾಟಗಳಿಂದ, ಯುವಕರನ್ನು...
Date : Thursday, 17-10-2019
ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರವು ಭರದಿಂದ ಸಾಗಿದೆ. ಬಿಜೆಪಿ ಈ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ಉತ್ಸುಕವಾಗಿದೆ, ಜಯಗಳಿಸುವ ಯಾವುದೇ ಅವಕಾಶವನ್ನು ಅದು ಕೈಚೆಲ್ಲುತ್ತಿಲ್ಲ. ಮೊನ್ನೆಯಷ್ಟೇ ಅದು ರಾಜ್ಯ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಘೋಷಿಸಿದೆ. ಅವರಲ್ಲಿನ ಕೆಲವು ಪ್ರಮುಖ ಭರವಸೆಗಳೆಂದರೆ, 5 ವರ್ಷಗಳಲ್ಲಿ 5 ಕೋಟಿ...
Date : Tuesday, 15-10-2019
ಭಾರತಾಂಬೆಯ ಹೆಮ್ಮೆಯ ಪುತ್ರ ಮರೆಯಲಾರದ ಮಾಣಿಕ್ಯ ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತರಾದ ಡಾ| ಅಬ್ದುಲ್ ಕಲಾಮ್ ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ, ಮಹಾ ಮೇಧಾವಿ. ಅವರು ಈ ದೇಶ ಕಂಡ...