Date : Wednesday, 19-04-2017
100 ಕ್ಕೂ ಹೆಚ್ಚು ಭತ್ತ, 25 ಕ್ಕೂ ಹೆಚ್ಚು ಬದನೆ, ಹತ್ತಿ ತಳಿಗಳನ್ನು ಸಂರಕ್ಷಿಸಿದ ಹಿರಿಮೆ ಅವರದು. ಅಲ್ಲದೇ ವಿವಿಧ ಬಗೆಯ ಸಿರಿಧಾನ್ಯ ಬೆಳೆಯುವ ಅಪರೂಪದ ಸಾವಯವ ಕೃಷಿಕ ಚನ್ನಬಸಪ್ಪ ಕೊಂಬಳಿ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳು ಗ್ರಾಮದವರು ಚನ್ನಬಸಪ್ಪ. ಮಳೆ ನೀರು...
Date : Tuesday, 18-04-2017
ಹುಬ್ಬಳ್ಳಿ: ಬೆಳ್ಳಂ ಬೆಳಗ್ಗೆ ಬಂದು ಅವ್ರು ನಿಮ್ಮ ಮನೆ ಬಾಗಿಲು ಬಡೆಯಬಹುದು. ಹಾಗೆಂದು ಅವ್ರು ಹಾಲು, ಪೇಪರ್ ಹಾಕುವವರಲ್ಲ. ನಿಮಗೊಂದು ಶುಭಾಶಯ ಕೋರುತ್ತಾರೆ ಅಷ್ಟೆ. ವಿಶೇಷ ಎಂದರೆ ಅದು ’ಇಕೊ ಫ್ರೆಂಡ್ಲಿ’ ಆಗಿರುತ್ತೆ. ಹೌದು, ಜನ್ಮದಿನ, ಉಪನಯನ, ಮದುವೆ, ಮನೆವಾಸ್ತು, ನಿವೃತ್ತಿ,...
Date : Saturday, 15-04-2017
ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ 12 ವರ್ಷದ ಕಾವ್ಯ ವಿಗ್ನೇಶ್. ಆಕೆ ಒರ್ವ ಗ್ರಾಫಿಕ್ ಡಿಸೈನರ್, ಒರ್ವ ಎಂಜಿನಿಯರ್, ರೋಬೋಟಿಕ್ ಚಾಂಪಿಯನ್ ಮಾತ್ರವಲ್ಲ ಪರಿಸರ ತಜ್ಞೆ ಮತ್ತು ಪ್ರಕೃತಿ ಪ್ರೇಮಿ. ಅತೀ ಕಡಿಮೆ ವಯಸ್ಸಿನಲ್ಲೇ ಇಷ್ಟೆಲ್ಲಾ ಪರಿಣಿತಿಯನ್ನು ಪಡೆದಿದ್ದು ಆಕೆಯ...
Date : Friday, 14-04-2017
ಪಲಕ್ಕಾಡ್: ಅರಣ್ಯ ನಾಶ, ಜಾಗತಿಕ ತಾಪಮಾನ, ಪರಿಸರ ನಾಶದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಆದರೆ ಅದರ ಸಂರಕ್ಷಣೆಗೆ ಮುಂದಾಗುವವರು ಮಾತ್ರ ಕೆಲವೇ ಕೆಲವರು. ಅಂತಹ ಪರಿಸರ ಸಂರಕ್ಷರಲ್ಲಿ ಒಬ್ಬರು ಕೇರಳದ ಆಟೋ ಡ್ರೈವರ್ ಶ್ಯಾಮ್ ಕುಮಾರ್. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ...
Date : Wednesday, 29-03-2017
ಸಂಘದ ಸಸಿಯಿದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ; ಟೊಂಗೆ ಟೊಂಗೆಯಲೂ ಕಂಗೊಳಿಸುತಲಿಹ ಅಮೃತ ಫಲಗಳ ನೀಡಲು ಬಾ! ಭವ್ಯ ಪರಂಪರೆ ಹೊಂದಿರುವ ಭಾರತದ ಪುಣ್ಯಭೂಮಿಯಲ್ಲಿ ಅನೇಕ ಮಹಾ ಪುರುಷರು ಜನ್ಮ ತಳೆದು, ಆದರ್ಶಗಳನ್ನು ಕೊಡುಗೆ ನೀಡಿದ್ದಾರೆ. ಅಂತಹ ಮಹಾತ್ಮರ ಸಾಲಿನಲ್ಲಿ...
Date : Tuesday, 21-03-2017
ಕಳಸಾ ಬಂಡೂರಿ ಹೋರಾಟಕ್ಕೂ ಬೆಂಬಲ ವಿವಿಧ ಮಹತ್ವದ ದಿನಗಳ ವಿಶಿಷ್ಟ ಆಚರಣೆ ದೇಶಕ್ಕಾಗಿ ನಡಿಗೆ, ಜಾಗೋ ಹಿಂದೂಸ್ತಾನಿಯ ರೂವಾರಿ ವಿದ್ಯೆಯೊಂದಿಗೆ ಸಂಸ್ಕಾರವನ್ನೂ ನೀಡುವ ಅಪರೂಪದ ಸೇವೆ ದಾನಗಳಲ್ಲಿ ವಿದ್ಯಾದಾನವೂ ಶ್ರೇಷ್ಠವಂತೆ. ಈ ಮಾತಿಗೆ ಪೂರಕವಾಗಿ ವಾಣಿಜ್ಯ ನಗರಿಯಲ್ಲಿ ಉಚಿತ ಮನೆ ಪಾಠ...
Date : Friday, 10-03-2017
ವಿದ್ಯಾಭ್ಯಾಸ ಪಡೆದ ಬಳಿಕ ಉದ್ಯೋಗ ಅರಸಿ ಸಿಟಿಗಳಿಗೆ ತೆರಳುವ ಗ್ರಾಮೀಣ ಯುವಕ-ಯುವತಿಯರು ಬಳಿಕ ಅಲ್ಲೇ ಸೆಟ್ಲ್ ಆಗಿ ಬಿಡುತ್ತಾರೆ. ತಮ್ಮ ಊರು, ಅಲ್ಲಿನ ಕೃಷಿ ಎಲ್ಲವನ್ನೂ ಮರೆತು ಬಿಡುತ್ತಾರೆ. ಅಪರೂಪಕ್ಕೊಮ್ಮೆ ಅತಿಥಿಗಳ ಥರಾ ಬಂದು ಹೋಗುವುದು ಬಿಟ್ಟರೆ, ತಮ್ಮ ಊರಿಗಾಗಿ ಹೆಚ್ಚಿನವರು...
Date : Thursday, 02-03-2017
ಹುಬ್ಬಳ್ಳಿ : ಜೀವನ ಸಾಗಿಸುವುದೇ ಸವಾಲು, ಇನ್ನು ಅದನ್ನು ಪ್ರೀತಿಸುವುದು? ಬಾನುಲಿ ಕವಿ ಖ್ಯಾತಿಯ ವಿ.ಸಿ ಐರಸಂಗ ಅವರನ್ನು ಕೇಳಬೇಕು. ಜೀವನ ಪ್ರೀತಿಗೊಂದು ಜ್ವಲಂತ ನಿದರ್ಶನ ಆ ಕವಿ ಹೃದಯ. ಹಳೆಯದೊಂದು ಅಟ್ಲಾಸ್ ಸೈಕಲ್, ಹೆಗಲಿಗೊಂದು ಜೋಳಿಗೆ, ಅದರಲ್ಲಿ, ಅವರೇ ಬರೆದು...
Date : Wednesday, 22-02-2017
ಮದುವೆ ಆಗದ ಅವೆಷ್ಟೋ ಜೀವಗಳು ಒಂಟಿತನದ ಬದುಕು ಸಾಗಿಸುತ್ತಿವೆ. ಬಾಳ ಸಂಗಾತಿಯೇ ಇಲ್ಲದ ಬದುಕಿಗೆ ಸ್ವಾರಸ್ಯವಾದರೂ ಹೇಗೇ ಬಂದೀತು? ಅದರಲ್ಲೂ ಇದೀಗ ಪರಸ್ಪರ ವಧು ವರರ ಅಪೇಕ್ಷೆಗಳಲ್ಲಿ ಬದಲಾವಣೆಯಾಗಿದ್ದು, ವಯಸ್ಸು ಮೀರಿ ಮದುವೆಯಾಗದೇ ಉಳಿದವರೂ ಇಲ್ಲಿ ಅನೇಕ. ಆದರೆ 79 ವರ್ಷದ ಅವಿವಾಹಿತ...
Date : Wednesday, 22-02-2017
ತಮ್ಮ ಧ್ವನಿ ಪೆಟ್ಟಿಗೆಯನ್ನು ಕಳೆದುಕೊಂಡಿದ್ದರೂ ಅವರ ಬದುಕು ಮಾದರಿಯಾಗಿದೆ. ಉಪನ್ಯಾಸ, ಕಾರ್ಯಾಗಾರಗಳ ಮೂಲಕ ಅನೇಕ ಜನರಿಗೆ ಕ್ಯಾನ್ಸರ್ ಪರಿಣಾಮ, ಕಾರಣ ಹಾಗೂ ಪರಿಹಾರದ ಕುರಿತು ತಿಳಿಸುತ್ತಾರೆ. ಧ್ವನಿ ಕಳೆದುಕೊಂಡಿದ್ದರೂ ಅವರು ಸಮಾಜದ ದನಿಯಾಗಿದ್ದಾರೆ. ಹೌದು. ನಳಿನಿ ಸತ್ಯನಾರಾಯಣ ಎಂಬುವರೇ ಗಂಟಲು ಕ್ಯಾನ್ಸರ್‌ಗೆ...