News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗೆರೆ ಬರಹಕ್ಕೊಬ್ಬ ’ಪುರೋಹಿತ’

ಅವು ಬರೀ ಗೆರೆಗಳಲ್ಲ. ಚುಚ್ಚುತ್ತವೆ, ಶಾಕ್ ಹೊಡೆಯುತ್ತವೆ, ಎಚ್ಚರಿಸುತ್ತವೆ, ಕಚಗುಳಿ ಇಡುತ್ತವೆ, ಕೋಪ, ತಾಪ, ಆಕ್ರೋಶ, ಹತಾಶೆ, ಸಂತಸ ಹೀಗೆ ನವರಸಗಳ ಅನಾವರಣವೇ ಅಲ್ಲಿರುತ್ತದೆ. ಇವಕ್ಕೆಲ್ಲ ’ಪುರೋಹಿತ’ ಕಲಾವಿದ ಬದರಿ. ಹೌದು, ನಮ್ಮ ನಾಡಿನ ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಬದರಿ ಪುರೋಹಿತ ಪರಿಚಿತ...

Read More

ಭಾರತದ ರಾಷ್ಟ್ರ ಲಾಂಛನ ಚಿತ್ರಿಸಿದ್ದ ದೀನನಾಥ್ ಭಾರ್ಗವ ಅವರಿಗೆ ನಮನ

ಸಾಮ್ರಾಟ ಅಶೋಕನ ರಾಜ್ಯ ಲಾಂಛನವಾಗಿದ್ದ ಸಿಂಹಗಳ ಮುಖವುಳ್ಳ ಭಾರತದ ರಾಷ್ಟ್ರ ಲಾಂಛನದ ರೇಖಾಚಿತ್ರ ರಚಿಸಿದ ದೀನನಾಥ್ ಭಾರ್ಗವ ಅವರ ಈ ಕಾರ್ಯ ಭಾರತದ ಸಂವಿಧಾನದ ಮೂಲ ಹಸ್ತಪ್ರತಿಯ ಮುಖಪುಟಗಳಲ್ಲಿ ಕಂಗೊಳಿಸುತ್ತಿದೆ. ಇಂದೋರ್‌ನ ಆನಂದ್ ನಗರದ ತಮ್ಮ ಸ್ವಗೃಹದಲ್ಲಿ ಡಿ.25, 2016ರಂದು ಅಗಲಿದ...

Read More

ಇಂದು ಅಜಾದಿ ಬಚಾವೋ ಆಂದೋಲನದ ಗುರಿಕಾರ ರಾಜೀವ್ ದೀಕ್ಷಿತ್ ಜನುಮದಿನ

ಉತ್ತರ ಪ್ರದೇಶದ ಆಲಿಗಢದಲ್ಲಿ 1967 ನವೆಂಬರ್ 30 ರಂದು ಜನಿಸಿದ ರಾಜೀವ್ ದೀಕ್ಷಿತ್ ಅಲಹಾಬಾದ್­ನಲ್ಲಿ ಶಿಕ್ಷಣ ಪಡೆದರು. ರಾಜೀವ್ ದೀಕ್ಷಿತ್ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದುದು ಭೋಪಾಲ್ ಅನಿಲ ದುರಂತ. ಆಗಿನ್ನೂ ದೀಕ್ಷಿತರಿಗೆ ಕೇವಲ 17 ವರ್ಷ. ನ್ಯಾಯಾಲಯದಲ್ಲಿ ಹತ್ತಾರು ವರ್ಷ ನಡೆದ...

Read More

ಕ್ರಾಂತಿಪುರುಷ ವಾಸುದೇವ ಬಲವಂತ ಫಡಕೆ

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ...

Read More

ಡಾ. ಕಲಾಂ ನಮ್ಮೆಲ್ಲರಿಗೂ ಸ್ಫೂರ್ತಿ

ಭಾರತಾಂಬೆಯ ಹೆಮ್ಮೆಯ ಪುತ್ರ ಮರೆಯಲಾರದ ಮಾಣಿಕ್ಯ ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತರಾದ ಡಾ| ಅಬ್ದುಲ್ ಕಲಾಮ್ ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ, ಮಹಾ ಮೇಧಾವಿ. ಅವರು ಈ ದೇಶ ಕಂಡ...

Read More

ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜೀವನದ ಕೆಲವು ಅಮೂಲ್ಯ ಸತ್ಯ ಸಂಗತಿಗಳು

ಭಾರತದ ಎರಡನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ತಮ್ಮ ಹದಿಹರೆಯದಲ್ಲಿ ರಾಷ್ಟ್ರೀಯ ಚಳುವಳಿಯ ಭಾಗವಾಗಿ ಮೊದಲ ಬಾರಿಗೆ ರಾಜಕೀಯಕ್ಕೆ ಸೇರಿದರು. ಬಹುಕಾಲದ ವರೆಗೆ ಸತ್ಯಾಗ್ರಹಿಯಾಗಿದ್ದ ಅವರು, ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಅಡಿಯಲ್ಲಿ ಸ್ವತಂತ್ರ ಭಾರತದ ಸರ್ಕಾರವನ್ನು ಸೇರಿದರು....

Read More

ಪ್ಯಾಟೆ ಪ್ರೊಫೆಸರ್ – ಹಳ್ಳಿ ಲೈಫು

ಆರ್ ಬಿಐ ಗವರ್ನರ್ ರಘುರಾಮ ರಾಜನ್ ಅವರಿಗೇ ಪಾಠ ಮಾಡಿದ ಐಐಟಿ ಪ್ರೊಫೆಸರ್ ಪಟ್ಟಣದ ಸಹವಾಸವೇ ಸಾಕು ಎಂದು ಬುಡಕಟ್ಟು ಜನರೊಂದಿಗೆ ವಾಸಿಸತೊಡಗಿದರು. ಹಾಗೆ ಅವರು ಜನರೊಂದಿಗೆ ಬೆರೆತು ಪರಿಸರ ಜಾಗೃತಿ ಮೂಡಿಸಲು ಆರಂಭಿಸಿ ಎರಡು ದಶಕಗಳೇ ಸಂದವು. ಈ ತಪಸ್ವಿಯ...

Read More

ಅರಿವಿನ ಜ್ಯೋತಿಗಿಲ್ಲ ವಯಸ್ಸಿನ ಅಡ್ಡಿ

ಮುಗುಳುನಗೆ… ಮುಸ್ಕಾನ್ ಎಂಬ ಶಬ್ದಕ್ಕಿರುವ ಅರ್ಥ ಇದು. ಇನ್ನೊಬ್ಬನ ಮೊಗದಲ್ಲಿ ಮಂದಹಾಸ ಮೂಡಿಸಬೇಕು ಎಂಬ ಅಭಿಲಾಷೆ ಎಲ್ಲರಲ್ಲೂ ಮೂಡಿದರೆ  ದ್ವೇಷಮಯ ಜಗತ್ತಿನಲ್ಲೆಲ್ಲ ನಗುವಿನ ಹೂದೋಟವೇ ಕಾಣಿಸಬಹುದು. ಆದರೆ ವಾಸ್ತವವೇ ಬೇರೆ. ಯಾವುದೂ ಒಂದೇ ರೀತಿ ಇರುವುದಿಲ್ಲ. ಎಲ್ಲ ಬೆರಳುಗಳೂ ಒಂದೇ ರೀತಿ...

Read More

ಇಂಜಿನಿಯರ್‌ಗಳ ಆದರ್ಶ ವಿಶ್ವೇಶ್ವರಯ್ಯ

ಹೊಸ ಹೊಸತನ್ನು ಆವಿಷ್ಕರಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ದಾಪುಗಾಲಿಡುವಂತೆ ಮಾಡುತ್ತಿರುವ, ಭಾರತದ ಅಭಿವೃದ್ಧಿಗೆ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಾ ಅವಿರತ ಪರಿಶ್ರಮ ಪಡುತ್ತಿರುವ ನಮ್ಮ ಹೆಮ್ಮೆಯ ಇಂಜಿನಿಯರ್‌ಗಳನ್ನು ಸ್ಮರಿಸಬೇಕಾದ ದಿನವಿಂದು. ವಿಶ್ವಕಂಡ ಮಹಾನ್ ಇಂಜಿನಿಯರ್, ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿರುವ ಶಿಲ್ಪಿ...

Read More

ಕೆನಡಾದಲ್ಲಿ 3 ಪದಕಗಳನ್ನು ಗೆದ್ದ ಕೈಗಳೇ ಇಲ್ಲದ ಭಾರತೀಯ ಈಜು ಪಟು

ಬೆಂಗಳೂರು : ಕಷ್ಟಗಳನ್ನು ಎದುರಿಸುವ ಧೈರ್ಯವಿದ್ದರೆ ನಾವು ವಿಜಯಿಗಳಾಗಿ ಹೊರಹೊಮ್ಮುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ವಿಶ್ವಾಸ್ ಕೆ. ಎಸ್. ಅವರೇ ಜೀವಂತ ಸಾಕ್ಷಿ. ಬೆಂಗಳೂರಿನ 20 ವರ್ಷದ ವಿಶ್ವಾಸ್ ಕೈಗಳಲಿಲ್ಲದಿದ್ದರೂ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕೆನಡಾದಲ್ಲಿ ಕಳೆದ ವಾರ...

Read More

Recent News

Back To Top