Date : Saturday, 15-10-2016
ಭಾರತಾಂಬೆಯ ಹೆಮ್ಮೆಯ ಪುತ್ರ ಮರೆಯಲಾರದ ಮಾಣಿಕ್ಯ ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತರಾದ ಡಾ| ಅಬ್ದುಲ್ ಕಲಾಮ್ ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ, ಮಹಾ ಮೇಧಾವಿ. ಅವರು ಈ ದೇಶ ಕಂಡ...
Date : Sunday, 02-10-2016
ಭಾರತದ ಎರಡನೇ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರು ತಮ್ಮ ಹದಿಹರೆಯದಲ್ಲಿ ರಾಷ್ಟ್ರೀಯ ಚಳುವಳಿಯ ಭಾಗವಾಗಿ ಮೊದಲ ಬಾರಿಗೆ ರಾಜಕೀಯಕ್ಕೆ ಸೇರಿದರು. ಬಹುಕಾಲದ ವರೆಗೆ ಸತ್ಯಾಗ್ರಹಿಯಾಗಿದ್ದ ಅವರು, ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಅಡಿಯಲ್ಲಿ ಸ್ವತಂತ್ರ ಭಾರತದ ಸರ್ಕಾರವನ್ನು ಸೇರಿದರು....
Date : Saturday, 17-09-2016
ಆರ್ ಬಿಐ ಗವರ್ನರ್ ರಘುರಾಮ ರಾಜನ್ ಅವರಿಗೇ ಪಾಠ ಮಾಡಿದ ಐಐಟಿ ಪ್ರೊಫೆಸರ್ ಪಟ್ಟಣದ ಸಹವಾಸವೇ ಸಾಕು ಎಂದು ಬುಡಕಟ್ಟು ಜನರೊಂದಿಗೆ ವಾಸಿಸತೊಡಗಿದರು. ಹಾಗೆ ಅವರು ಜನರೊಂದಿಗೆ ಬೆರೆತು ಪರಿಸರ ಜಾಗೃತಿ ಮೂಡಿಸಲು ಆರಂಭಿಸಿ ಎರಡು ದಶಕಗಳೇ ಸಂದವು. ಈ ತಪಸ್ವಿಯ...
Date : Thursday, 15-09-2016
ಮುಗುಳುನಗೆ… ಮುಸ್ಕಾನ್ ಎಂಬ ಶಬ್ದಕ್ಕಿರುವ ಅರ್ಥ ಇದು. ಇನ್ನೊಬ್ಬನ ಮೊಗದಲ್ಲಿ ಮಂದಹಾಸ ಮೂಡಿಸಬೇಕು ಎಂಬ ಅಭಿಲಾಷೆ ಎಲ್ಲರಲ್ಲೂ ಮೂಡಿದರೆ ದ್ವೇಷಮಯ ಜಗತ್ತಿನಲ್ಲೆಲ್ಲ ನಗುವಿನ ಹೂದೋಟವೇ ಕಾಣಿಸಬಹುದು. ಆದರೆ ವಾಸ್ತವವೇ ಬೇರೆ. ಯಾವುದೂ ಒಂದೇ ರೀತಿ ಇರುವುದಿಲ್ಲ. ಎಲ್ಲ ಬೆರಳುಗಳೂ ಒಂದೇ ರೀತಿ...
Date : Thursday, 15-09-2016
ಹೊಸ ಹೊಸತನ್ನು ಆವಿಷ್ಕರಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ದಾಪುಗಾಲಿಡುವಂತೆ ಮಾಡುತ್ತಿರುವ, ಭಾರತದ ಅಭಿವೃದ್ಧಿಗೆ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಾ ಅವಿರತ ಪರಿಶ್ರಮ ಪಡುತ್ತಿರುವ ನಮ್ಮ ಹೆಮ್ಮೆಯ ಇಂಜಿನಿಯರ್‌ಗಳನ್ನು ಸ್ಮರಿಸಬೇಕಾದ ದಿನವಿಂದು. ವಿಶ್ವಕಂಡ ಮಹಾನ್ ಇಂಜಿನಿಯರ್, ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿರುವ ಶಿಲ್ಪಿ...
Date : Friday, 26-08-2016
ಬೆಂಗಳೂರು : ಕಷ್ಟಗಳನ್ನು ಎದುರಿಸುವ ಧೈರ್ಯವಿದ್ದರೆ ನಾವು ವಿಜಯಿಗಳಾಗಿ ಹೊರಹೊಮ್ಮುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ವಿಶ್ವಾಸ್ ಕೆ. ಎಸ್. ಅವರೇ ಜೀವಂತ ಸಾಕ್ಷಿ. ಬೆಂಗಳೂರಿನ 20 ವರ್ಷದ ವಿಶ್ವಾಸ್ ಕೈಗಳಲಿಲ್ಲದಿದ್ದರೂ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕೆನಡಾದಲ್ಲಿ ಕಳೆದ ವಾರ...
Date : Wednesday, 10-08-2016
ಹರಿಯಾಣದ ಸಣ್ಣ ಹಳ್ಳಿಯೊಂದು ಇದೀಗ ಅದರ ಸರ್‌ಪಂಚ್ ಕಾರ್ಯದಿಂದಾಗಿ ಭಾರೀ ಸುದ್ದಿ ಮಾಡುತ್ತಿದೆ. 22 ವರ್ಷದ ಅಂಜು ಯಾದವ್ ಎಂಬ ಯುವ ಸರ್‌ಪಂಚ್ ಹರಿಯಾಣದ ಚಂಡೀವಲ್ ಗ್ರಾಮದ ಅತ್ಯಂತ ಕಿರಿಯ ಸರ್‌ಪಂಚ್ ಎಂದು ಖ್ಯಾತಿ ಗಳಿಸಿದ್ದಾಳೆ. ಇದೀಗ ಆಕೆ ತನ್ನ ಗ್ರಾಮದ...
Date : Monday, 18-07-2016
ನಿಹಾರಿಕಾ ಜಡೇಜಾ ಮತ್ತು ಅಮತುಲ್ಲಾಹ ವಹನ್‌ವಾಲಾ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗುವನ್ನು ಅರಳಿಸುವ ಕಾಯಕದಲ್ಲಿ ಮಗ್ನರಾಗಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಅದ್ಭುತವಾದುದು. ಪ್ರತಿದಿನ 43 ಮಕ್ಕಳು ಕ್ಯಾನ್ಸರ್ ಚಿಕಿತ್ಸೆಗೊಳಪಡುತ್ತಾರೆ. ಪ್ರತಿವರ್ಷ 15,700 ಪೋಷಕರ ಕಿವಿಗಳಲ್ಲಿ ’ನಿಮ್ಮ ಮಗುವಿಗೆ ಕ್ಯಾನ್ಸರ್...
Date : Thursday, 14-07-2016
ಪೋರ್ಷೆ ಇಂಡಿಯಾದ ನಿರ್ದೇಶಕರಾಗಿರುವ ಪವನ್ ಶೆಟ್ಟಿ ಒಬ್ಬ ಸೇಲ್ಸ್‌ಮ್ಯಾನ್ ಆಗಿ ವೃತ್ತಿ ಜೀವನ ಆರಂಭಿಸಿದವರು. ದಿನನಿತ್ಯ 8 ಕಿ. ಮೀ. ನಡೆದು ಮನೆಯಿಂದ ಮನೆಗೆ ತೆರಳಿ ಕಂಪೆನಿಗಳ ಪ್ರೊಡಕ್ಟ್‌ಗಳನ್ನು ಸೇಲ್ ಮಾಡುತ್ತಿದ್ದ ಅವರಿಂದು ಒಂದು ಸಂಸ್ಥೆಯ ನಿರ್ದೇಶಕ. 1990 ರಲ್ಲಿ ಕಾಮರ್ಸ್‌ನಲ್ಲಿ ಪದವಿ...
Date : Wednesday, 06-07-2016
ನವದೆಹಲಿ: ದಲಿತ ಕುಟುಂಬದಲ್ಲಿ ಜನಿಸಿ ನೇಕಾರ ವೃತ್ತಿ ಮಾಡುತ್ತಲೇ ಸುಶಿಕ್ಷಿತರಾಗಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿ ನೇಮಕವಾಗಿರುವ ಅರ್ಜುನ್ ರಾಮ್ ಮೇಘಾವಾಲ್ ಅವರ ಜೀವನ ಯಾನ ನಿಜಕ್ಕೂ ಪ್ರೇರಣಾದಾಯಕ. ಬಿಕನೇರ್ನ ಕಿಸ್ಮಿದೆಸರ್ ಗ್ರಾಮದಲ್ಲಿ...