Date : Thursday, 07-04-2016
ಹೈದರಾಬಾದ್: ಏರುತ್ತಿರುವ ತಾಪಮಾನ ಮನುಷ್ಯನ ಬದುಕನ್ನು ತತ್ತರಗೊಳಿಸಿದೆ, ದೇಶದ ಕೆಲವು ರಾಜ್ಯಗಳಲ್ಲಿ ಬಿಸಿಲ ಧಗೆಯನ್ನು ತಾಳಲಾರದೆ ಜನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಭೂಮಿ ಕೆಂಡದಂತಾಗಿದ್ದು, ಸೂರ್ಯ ಬೆಂಕಿಯನ್ನೇ ಉಗುಳುತ್ತಿದ್ದಾನೇನೋ ಎಂದು ಭಾಸವಾಗುತ್ತಿದೆ. ತೆಲಂಗಾಣದಲ್ಲಿ ಉಷ್ಣ ಗಾಳಿಗೆ ಹಲವಾರು ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸರ್ಕಾರದ...
Date : Thursday, 07-04-2016
ಶ್ರೀನಗರ: ಜಮ್ಮು ಕಾಶ್ಮೀರದ ಎನ್‌ಐಟಿ(ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಲ್ಲಿ ನಡೆದ ಕಲಹಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಎನ್‌ಐಟಿನಲ್ಲಿ ಸ್ಥಳೀಯ ಮತ್ತು ಹೊರಗಿನ ವಿದ್ಯಾರ್ಥಿಗಳ ನಡುವೆ ತೀವ್ರ ಸ್ವರೂಪದ ಜಟಾಪಟಿ ಏರ್ಪಟ್ಟಿತ್ತು. ಈಗಲೂ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು...
Date : Thursday, 07-04-2016
ನವದೆಹಲಿ: ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ)ದ ಪ್ರಸ್ತಾಪಿತ ರೈಲು ಅಡಚಣೆ ವಿಚಲನ ಸಾಧನ(ಆಡ್)ದಿಂದ ಚಾಲಕ ರಹಿತ ರೈಲುಗಳ ಅಡಚಣೆ, ಹಳಿ ತಪ್ಪುವಂತಹ ಘಟನೆ ತಪ್ಪಲಿದೆ. ದೆಹಲಿ ಮೆಟ್ರೋ ನಿಗಮ ಈ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳಲಿದೆ...
Date : Thursday, 07-04-2016
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ತಮ್ಮ ಸೇವಾ ಪುಸ್ತಕದಲ್ಲಿ ಬಹುಪತ್ನಿತ್ವ ಅಥವಾ ಬಹುಪತಿತ್ವ ಮಾಹಿತಿ ಕಡ್ಡಾಯವಾಗಿ ದಾಖಲಿಸುವ ಹೊಸ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನೌಕರರ ಸೇವಾ ದಾಖಲೆಗಳಿಗೆ ಹೊಸ ಮಾದರಿಯನ್ನು ಪರಿಚಯಿಸಿದೆ. ಸದ್ಯ ನೌಕರರ...
Date : Thursday, 07-04-2016
ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಗಳ ಶುಲ್ಕವನ್ನು ದುಪ್ಪಟ್ಟುಗೊಳಿಸುವ ಪ್ರಸ್ತಾವನೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಗುರುವಾರ ಅನುಮತಿ ನೀಡಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ 90 ಸಾವಿರ ಇದ್ದ ಐಐಟಿ ಕೋರ್ಸುಗಳ ಶುಲ್ಕ 2 ಲಕ್ಷಕ್ಕೆ ಏರಿಕೆಯಾಗಲಿದೆ. ಕಳೆದ ತಿಂಗಳು...
Date : Thursday, 07-04-2016
ಘಾಜಿಯಾಬಾದ್: ಸೊಸೆ ಹಿಮಾಂಶಿ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಉತ್ತರಪ್ರದೇಶದ ಬಹುಜನ ಸಮಾಜವಾದಿ ಪಕ್ಷದ ಸಂಸದ ನರೇಂದ್ರ ಕಶ್ಯಪ್ ಹಾಗೂ ಆತನ ಮಗ ಸಾಗರ್‌ನನ್ನು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. ಹಿಮಾಂಶಿ ಅವರ ಪತಿ ಸಾಗರ್‌ನನ್ನು ಮೊದಲು ಬಂಧಿಸಿದ್ದ ಪೊಲೀಸರು ಬಳಿಕ ಸಂಸದನನ್ನು...
Date : Thursday, 07-04-2016
ಮುಂಬಯಿ: ಫೋರ್ಬ್ಸ್ ಬಿಡುಗಡೆಗೊಳಿಸಿರುವ ’ಏಷ್ಯಾ 50 ಪವರ್ ಬ್ಯುಸಿನೆಸ್ ವುಮೆನ್ 2016’ ಲಿಸ್ಟ್‌ನಲ್ಲಿ ರಿಲಾಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ನೀತಾ ಅಂಬಾನಿ ಅವರು ನಂ.1 ಸ್ಥಾನವನ್ನು ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು ಸ್ಥಾನವನ್ನು...
Date : Thursday, 07-04-2016
ನವದೆಹಲಿ: ಕೇಂದ್ರ ಸಂಪುಟ ಹೊಸ ತರಂಗಾಂತರ ನೀತಿ ಜಾರಿಗೊಳಿಸಿದೆ. ಈ ನೀತಿಯಲ್ಲಿ ತರಂಗಾಂತರದ ಹಂಚಿಕೆಯ ಸಂದರ್ಭ ದರಗಳು ನಿಗದಿಯಾಗದಿದ್ದರೆ ಆ ಸಂದರ್ಭದಲ್ಲಿ ಪೂರ್ವ ನಿಗದಿತ ದರದಲ್ಲಿ ಹಂಚಿಕೆ ಮಾಡಲಿದೆ. ಕೇಂದ್ರ ಸಂಪುಟ ಈ ಆಡಳಿತಾತ್ಮಕ ಸ್ಪೆಕ್ಟ್ರಂ ಉದಾರೀಕರಣಕ್ಕೆ ಹಸಿರು ನಿಶಾನೆ ನೀಡಿದೆ....
Date : Thursday, 07-04-2016
ನವದೆಹಲಿ: ಆಸ್ತಿಯ ಒಟ್ಟು ವಿವರವನ್ನು ಬಹಿರಂಗಪಡಿಸುವಂತೆ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಅವರ ಸ್ಥಗಿತಗೊಂಡಿರುವ ಏರ್‌ಲೈನ್ಸ್ ಸಂಸ್ಥೆಗೆ ಗುರುವಾರ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ವಿಜಯ್ ಮಲ್ಯ ಅವರು ಒಟ್ಟು ಸಾಲದಲ್ಲಿ 4 ಸಾವಿರ ಕೋಟಿ ಸಾಲವನ್ನು ಮಾತ್ರ ಮರುಪಾವತಿ ಮಾಡುವ...
Date : Thursday, 07-04-2016
ಶ್ರಿನಗರ: ಇಬ್ಬರು ಮೋಸ್ಟ್ ವಾಟೆಂಡ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಶ್ರೀನಗರದಿಂದ 55 ಕಿ.ಮೀ ದೂರದಲ್ಲಿರುವ ಶೋಪಿಯಾನದ ಗ್ರಾಮದಲ್ಲಿ 62ನೇ ರಾಷ್ಟ್ರೀಯ ರೈಫಲ್‌ನ ಭದ್ರತಾ ಪಡೆಗಳು ಉಗ್ರರಿಗಾಗಿ ಶೋಧ ಕಾರ್ಯವನ್ನು ಆರಂಭಿಸಿದ...