News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೆಂಗಳೂರು ಗ್ರಾಮಾಂತರದಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗ ವಿಫಲ: ಕುಮಾರಸ್ವಾಮಿ

ಬೆಂಗಳೂರು:  ಬೆಂಗಳೂರು ಗ್ರಾಮಾಂತರದಲ್ಲಿ ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ರಾಜ್ಯದ ಉನ್ನತ ಮತ್ತು ಅತ್ಯಂತ ಸೂಕ್ಷ್ಮವಾದ ಸಂಸದೀಯ ಸ್ಥಾನ ಎಂದು ಹೇಳಲಾಗುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ....

Read More

ಹಳೆಯ ಬ್ಯಾಲೆಟ್ ಪೇಪರ್ ಮತದಾನದ ಪದ್ಧತಿ ಬೇಡ ಎಂದು ಸುಪ್ರೀಂ ಬಲವಾದ ತೀರ್ಪು ನೀಡಿದೆ: ಮೋದಿ

ನವದೆಹಲಿ: ಇವಿಎಂ-ವಿವಿಪ್ಯಾಟ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪಿನ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೆ ಭಾರತದ ಸಂವಿಧಾನದ ಬಗ್ಗೆ ಎಂದಿಗೂ ಕಾಳಜಿ ಇಲ್ಲ ಎಂದು ಹೇಳಿದ್ದಾರೆ. ಬಿಹಾರದ ಅರಾರಿಯಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಆಡಳಿತದಲ್ಲಿ...

Read More

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಗ್ಯಾರಂಟಿ ಈಡೇರಿಸುತ್ತೇವೆ: ಅಮಿತ್‌ ಶಾ

ಗುನಾ: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಈ ಮೂಲಕ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಯನ್ನು ಪುನರುಚ್ಛರಿಸಿದ್ದಾರೆ. ಕೇಂದ್ರ...

Read More

ಗರಿಷ್ಠ ಮತದಾರರು ʼNOTA’ ಆಯ್ಕೆ ಮಾಡಿದರೆ ಮಾರ್ಗಸೂಚಿ ಏನು?-ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

‌ ನವದೆಹಲಿ: ಗರಿಷ್ಠ ಮತದಾರರು ‘ಮೇಲಿನ ಯಾವುದೂ ಅಲ್ಲ’ (ನೋಟಾ) ಆಯ್ಕೆಯನ್ನು ಆರಿಸಿಕೊಂಡರೆ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ...

Read More

ಕಾಶ್ಮೀರದ ಬಾರಾಮುಲ್ಲಾದಲ್ಲಿ ಎನ್‌ಕೌಂಟರ್:‌ ಇಬ್ಬರು ಉಗ್ರರ ಸಂಹಾರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಎರಡನೇ ದಿನವೂ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕಾಶ್ಮೀರದ ಸೋಪೋರ್ ಪ್ರದೇಶದ ಚೆಕ್...

Read More

ವಿವಿಪ್ಯಾಟ್‌ಗಳ ಮತ ಎಣಿಕೆ ಸಾಧ್ಯವಿಲ್ಲ, ಇವಿಎಂನಲ್ಲಿ ಯಾವುದೇ ದೋಷವಿಲ್ಲ: ಸುಪ್ರೀಂ

ನವದೆಹಲಿ: ದೇಶದಲ್ಲಿ ಎರಡನೇ ಹಂತದ ಚುನಾವಣೆ ನಡೆಯುತ್ತಿರುವಂತೆ ಇವಿಎಂಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಮಹತ್ವದ ಆದೇಶ ಹೊರಬಿದ್ದಿದೆ. ವಿವಿಪ್ಯಾಟ್ ವಿಧಾನದ ಮೂಲಕ ರಚಿಸಲಾದ ಪೇಪರ್ ಸ್ಲಿಪ್‌ಗಳೊಂದಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಚಲಾವಣೆಯಾದ ಮತಗಳ 100% ದೃಢೀಕರಣವನ್ನು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು...

Read More

12 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ

ನವದೆಹಲಿ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನವು 12 ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳ 88 ಸಂಸದೀಯ ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ ಆರಂಭವಾಗಿದೆ. ಕೇರಳದ 20, ಕರ್ನಾಟಕದ 14, ರಾಜಸ್ಥಾನದ 13, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ...

Read More

ಕಾವೇರಿ ಕಾಲಿಂಗ್ ಆಂದೋಲನದಡಿ ಇಲ್ಲಿಯವರೆಗೆ ನೆಡಲಾಗಿದೆ 10.9 ಕೋಟಿ ಸಸಿ

ನವದೆಹಲಿ: ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶಯದಂತೆ, ಕಾವೇರಿ ಕಾಲಿಂಗ್ ಚಳುವಳಿಯು 2023-24ರಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ 2 ಕೋಟಿ ಸಸಿಗಳನ್ನು ನೆಡಲು ಅನುವು ಮಾಡಿಕೊಟ್ಟಿದೆ. ಇಲ್ಲಿಯವರೆಗೆ, ಆಂದೋಲನವು 10.9 ಕೋಟಿ ಸಸಿಗಳನ್ನು ನೆಡಲು ಅನುವು ಮಾಡಿಕೊಟ್ಟಿದೆ ಮತ್ತು 2,13,000 ರೈತರು...

Read More

‘ಹಾರ್ಲಿಕ್ಸ್’ ಮತ್ತು ‘ಬೂಸ್ಟ್’ನ ʼಆರೋಗ್ಯ ಪೇಯʼ ಲೇಬಲ್‌ ಕೈಬಿಟ್ಟ ಎಚ್‌ಯುಎಲ್

ನವದೆಹಲಿ: ಜನಪ್ರಿಯ ಪಾನೀಯ ಬ್ರಾಂಡ್‌ಗಳಾದ ‘ಹಾರ್ಲಿಕ್ಸ್’ ಮತ್ತು ‘ಬೂಸ್ಟ್’ ಮಾಲೀಕರಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL), ಅದರ ಲೇಬಲ್‌ನಿಂದ ʼಆರೋಗ್ಯ ಪಾನೀಯʼ ಎಂಬುದನ್ನು  ಕೈಬಿಟ್ಟಿದೆ ಮತ್ತು ಅದರ ಬ್ರ್ಯಾಂಡ್‌ಗಳನ್ನು “ಕ್ರಿಯಾತ್ಮಕ ಮತ್ತು ಪೌಷ್ಟಿಕ ಪಾನೀಯಗಳು” ಎಂದು ಮರುನಾಮಕರಣ ಮಾಡಿದೆ. ವಾಣಿಜ್ಯ ಮತ್ತು...

Read More

ಪ್ರಧಾನಿ ಖುರ್ಚಿಯನ್ನು ಹರಾಜು ಮಾಡಲು ಇಂಡಿ ಒಕ್ಕೂಟ ಮುಂದಾಗಿದೆ: ಬಿಜೆಪಿ

ನವದೆಹಲಿ: ಇಂಡಿ ಬ್ಲಾಕ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಅವರು, ಇಂಡಿ ಮೈತ್ರಿಕೂಟಕ್ಕೆ ದೇಶಕ್ಕಾಗಿ ದುಡಿಯುವ ಯಾವುದೇ ಧ್ಯೇಯವಿಲ್ಲ ಮತ್ತು ಅವರು ಪ್ರಧಾನಿ ಖುರ್ಚಿಯನ್ನು “ಹರಾಜು” ಮಾಡಲು ಬಯಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಇಂಡಿ ಒಕ್ಕೂಟ ದೇಶಕ್ಕಾಗಿ...

Read More

Recent News

Back To Top