Date : Tuesday, 22-12-2015
ನವದೆಹಲಿ: ಈ ವರ್ಷ ಹೆಚ್ಚಿನ ಚರ್ಚೆಯಲ್ಲಿದ್ದ ‘ಗೋವು’ ಯಾಹೂ ಇಂಡಿಯಾದ ‘ಪರ್ಸನಾಲಿಟಿ ಆಫ್ ದಿ ಇಯರ್’ ಆಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ಸರ್ಕಾರದ ಗೋಹತ್ಯೆ ನಿಷೇಧ, ದಾದ್ರಿ ಘಟನೆಯ ಬಳಿಕ ದೇಶದಾದ್ಯಂತ ಆನ್ಲೈನ್, ಆಫ್ನೈಲ್ಗಳಲ್ಲಿ ಗೋವಿನ ಬಗ್ಗೆ ಭಾರೀ ಚರ್ಚೆಗಳು ನಡೆದವು. ಹೀಗಾಗಿ...
Date : Tuesday, 22-12-2015
ನವದೆಹಲಿ: ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ ಎದುರಿಸುತ್ತಿರುವ ವಿತ್ತ ಸಚಿವ ಅರುಣ್ ಜೇಟ್ಲಿಯವರ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನಿಂತಿದ್ದಾರೆ. ಎಲ್.ಕೆ.ಅಡ್ವಾಣಿ ಅವರು ಹವಾಲ ಆರೋಪಗಳಿಂದ ಮುಕ್ತರಾದಂತೆ ಅರುಣ್ ಜೇಟ್ಲಿಯವರು ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಲಿದ್ದಾರೆ ಎಂದು ಮೋದಿ...
Date : Tuesday, 22-12-2015
ನವದೆಹಲಿ: ದೇಶದ 18 ಲಕ್ಷ ಪೊಲೀಸರನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿ ಒಂದು ವಿಭಿನ್ನ ಪ್ರಯತ್ನವನ್ನು ನಡೆಸಿದ್ದು, ಗಣರಾಜ್ಯೋತ್ಸವದಂದು ಪ್ರತಿಯೊಬ್ಬ ಪೊಲೀಸರಿಗೂ ಅವರು ವೈಯಕ್ತಿಕವಾಗಿ ಎಸ್ಎಂಎಸ್ ರವಾನಿಸುವ ಸಾಧ್ಯತೆ ಇದೆ. ಎಲ್ಲಾ ರಾಜ್ಯಗಳ ಪೊಲೀಸ್ ಪಡೆಯ ಡೈರೆಕ್ಟರ್ ಜನರಲ್ರಿಂದ ಹಿಡಿದು ಕಾನ್ಸ್ಸ್ಟೇಬಲ್ವರೆಗೆ...
Date : Tuesday, 22-12-2015
ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಬೆಳಿಗ್ಗೆ ಬಿಎಸ್ಎಫ್ಗೆ ಸೇರಿದ ವಿಮಾನವೊಂದು ಪತನಗೊಂಡಿದ್ದು, 4 ಮಂದಿ ಸಾವಿಗೀಡಾಗಿದ್ದಾರೆ. 15 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ದೆಹಲಿಯ ಸೆಕ್ಟರ್ 8 ದ್ವಾರಕಾದಲ್ಲಿನ ಬಗ್ದೋಲ ಗ್ರಾಮದಲ್ಲಿ ಈ ಘಟನೆ ನಡೆದಿದೆ....
Date : Tuesday, 22-12-2015
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಡಿ.27ರ ಭಾನುವಾರ ನಡೆಯಲಿದ್ದು, ಇದಕ್ಕಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರವ ಅವರು, ‘ಈ ತಿಂಗಳ ರೇಡಿಯೋ ಕಾರ್ಯಕ್ರಮಕ್ಕೆ ನಿಮ್ಮ ಐಡಿಯಾವೇನು?...
Date : Tuesday, 22-12-2015
ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಿರ್ಮಾಣ ಸಾಮಾಗ್ರಿಗಳನ್ನು ತಂದು ಹಾಕುವ ಪ್ರಕ್ರಿಯೆ 1990ರಿಂದಲೂ ನಡೆಯುತ್ತಿದೆ, ಇವುಗಳನ್ನು ರಾಮ್ ಸೇವಕ್ ಧಾಮ್ನಲ್ಲಿ ಸಂಗ್ರಹಿಸಿಡಲಾಗುತ್ತಿದೆ ಎಂದು ವಿಎಚ್ಪಿ ಹೇಳಿದೆ. ಅಯೋಧ್ಯೆಯಲ್ಲಿ ಎರಡು ಲೋಡ್ ಕಲ್ಲುಗಳನ್ನು ತಂದು ಹಾಕಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್ಪಿ, ನಮಗೆ...
Date : Tuesday, 22-12-2015
ಕೋಲ್ಕತ್ತಾ: ಕೋಲ್ಕತ್ತಾ ಏರ್ಪೋರ್ಟ್ನಲ್ಲಿ ನಿಲ್ಲಿಸಲಾಗಿದ್ದ ಏರ್ ಇಂಡಿಯಾ ವಿಮಾನಕ್ಕೆ ಜೆಟ್ ಏರ್ವೇಸ್ ಬಸ್ ಢಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಏರ್ಕ್ರಾಫ್ಟ್ನೊಳಗೆ ಯಾವುದೇ ಪ್ರಯಾಣಿಕರು ಇಲ್ಲದೇ ಇದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ, ಆದರೆ ವಿಮಾನ ತೀವ್ರ ಸ್ವರೂಪದಲ್ಲಿ...
Date : Monday, 21-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲೋಕಸಭೆ ಎಲೆಕ್ಟ್ರಿಕ್ ಬಸ್ನ್ನು ಸಮರ್ಪಿಸಿದ್ದಾರೆ. ವಾಯುಮಾಲಿನ್ಯ ಉಂಟುಮಾಡುವ ಡಿಸೇಲ್ ಬಸ್ಗಳ ಜಾಗಕ್ಕೆ ಎಲೆಕ್ಟ್ರಿಕ್ ಬಸ್ಗಳನ್ನು ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ಸಾರಿಗೆ ಸಚಿವಾಲಯ ರೂಪಿಸಿದೆ, ಅದರ ಮೊದಲ ಭಾಗವಾಗಿ ಇಂದು ಲೋಕಸಭೆಗೆ ಎಲೆಕ್ಟ್ರಿಕ್ ಬಸ್ನ್ನು...
Date : Monday, 21-12-2015
ನವದೆಹಲಿ: ಆ್ಯಪಲ್ ತನ್ನ ನೂತನ iPhone 6S, 6S Plus ಬಿಡುಗಡೆಯಾದ 2 ತಿಂಗಳ ಬಳಿಕ ಇದರ ದರಗಳನ್ನು ಭಾರತದಲ್ಲಿ ಇಳಿಕೆ ಮಾಡಿದೆ. ದೀಪಾವಳಿ ಬಳಿಕ ತನ್ನ ಅತ್ಯಂತ ನಿರ್ಣಾಯಕ ತ್ರೈಮಾಸಿಕದಲ್ಲಿ ಈ ಮೊಬೈಲ್ಗಳ ದರಗಳನ್ನು ಶೇ.16ರಷ್ಟು ಕಡಿತಗೊಳಿಸಿದೆ. ಅಕ್ಟೋಬರ್ 16ರಂದು ಪರಿಚಯಿಸಲಾಗಿದ್ದ...
Date : Monday, 21-12-2015
ಕೋಲ್ಕತ್ತಾ: ಗೋವುಗಳನ್ನು ರಕ್ಷಿಸುವ ಸಲುವಾಗಿ ಕೋಲ್ಕತ್ತಾದ ಟ್ರಸ್ಟ್ವೊಂದು ವಿಭಿನ್ನ ‘ಸೆಲ್ಫಿ ವಿತ್ ಗೋಮಾತಾ’ ಎಂಬ ಅಭಿಯಾನವನ್ನು ಆರಂಭಿಸಿದೆ. ಗೋ ಸೇವಾ ಪರಿವಾರ್ ಎಂಬ ಈ ಟ್ರಸ್ಟ್ ಗೋವುಗಳೊಂದಿಗೆ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವಂತೆ ಜನರಿಗೆ ಕರೆ ನೀಡಿದೆ....