Date : Thursday, 07-04-2016
ನವದೆಹಲಿ: ಅಪೌಷ್ಠಿಕ ಆಹಾರ ಪದಾರ್ಥಗಳು ಮತ್ತು ಸಕ್ಕರೆ ಪೂರಿತ ಪಾನೀಯಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತೆರಿಗೆ ಹೆಚ್ಚಿಸಲಿದೆ. ಈ ಆಹಾರ ಪದಾರ್ಥಗಳ ಜಾಹೀರಾತಿಗೂ ಕಠಿಣ ನೀತಿ ಜಾರಿಗೊಳಿಸಲಿದೆ. ದೇಶದಲ್ಲಿ ಮಧುಮೇಹ ಘಟನೆಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಲು ಸರ್ಕಾರ ಹೊಸ ಕ್ರಮಗಳನ್ನು ಜಾರಿಗೆ...
Date : Thursday, 07-04-2016
ಲಕ್ನೋ: ರಾಷ್ಟ್ರೀಯ ತನಿಳಾ ದಳದ ಅಧಿಕಾರಿ ತಂಝೀಲ್ ಅಹ್ಮದ್ ಅವರ ಹತ್ಯೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ತಂಝೀಲ್ ಅವರ ಹತ್ಯೆಗೆ ಬಳಸಲಾಗಿದ್ದ ಬೈಕ್ನ್ನೂ ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವರ ಹತ್ಯೆಗೆ ವೈಯಕ್ತಿಕ ಕಾರಣಗಳೇ ಪ್ರಮುಖ...
Date : Thursday, 07-04-2016
ನವದೆಹಲಿ: ಭಾರತದ ಅಪ್ರತಿಮ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರ 96ನೇ ಜನ್ಮ ದಿನೋತ್ಸವವನ್ನು ಗುರುವಾರ ಆಚರಿಸಲಾಗುತ್ತಿದೆ. ಈ ಶುಭ ದಿನದಂದು ಖ್ಯಾತ ಗಾಯಕನಿಗೆ ಗೂಗಲ್ ಕೂಡ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. 1920ರಲ್ಲಿ ರಬಿಂದ್ರೋ ಶೌಂಕೋರ್ ಚೌಧುರಿ...
Date : Thursday, 07-04-2016
ನವದೆಹಲಿ: ಎಪ್ರಿಲ್ 15ರಿಂದ ದೆಹಲಿಯಲ್ಲಿ ಎರಡನೇ ಹಂತದ ಸಮ ಬೆಸ ಸಾರಿಗೆ ನಿಯಮ ಜಾರಿಯಾಗಲಿದೆ. ಈ ಬಾರಿ ಮಹಿಳಾ ಚಾಲಕಿಯರು ಮತ್ತು ಶಾಲಾ ಮಕ್ಕಳನ್ನು ಕರೆದೊಯ್ಯುವ ಪೋಷಕರಿಗೆ ನಿಯಮದಿಂದ ವಿನಾಯಿತಿಯನ್ನು ನೀಡಲಾಗಿದೆ. ಈಗಾಗಲೇ ಜ.1ರಿಂದ 15ರವರೆಗೆ ಮೊದಲ ಹಂತದ ಸಮ ಬೆಸ...
Date : Thursday, 07-04-2016
ನವದೆಹಲಿ: ಇದು ನಿಜಕ್ಕೂ ಒಳ್ಳೆಯ ದಿನಗಳ ಭರವಸೆಯನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಳ್ಳೆಯ ಸುದ್ದಿ. ನೂತನ ಸಮೀಕ್ಷೆಯೊಂದರ ಪ್ರಕಾರ ಮೋದಿ ಈಗಲೂ ಮಧ್ಯಮ ವರ್ಗದ ಜನರ ಅಚ್ಚುಮೆಚ್ಚಿನ ನಾಯಕ. ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಜೆಎನ್ಯು ಘಟನೆ...
Date : Thursday, 07-04-2016
ನವದೆಹಲಿ: ಬಿಜೆಪಿಯ ಹಿರಿಯ ಧುರೀಣ ಎಲ್ಕೆ ಅಡ್ವಾನಿ ಅವರ ಧರ್ಮಪತ್ನಿ ಕಮಲಾ ಅಡ್ವಾಣಿ ಅವರು ಬುಧವಾರ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಗುರುವಾರ ಸಂಜೆ 4 ಗಂಟೆಗೆ ನೆರವೇರಲಿದೆ. ಅಂತ್ಯಸಂಸ್ಕಾರಕ್ಕೂ ಮುನ್ನ ಪಾರ್ಥಿವ ಶರೀರದ ಮೆರವಣಿಗೆ ಅಡ್ವಾಣಿ ಅವರ ಪೃಥ್ವೀರಾಜ್ ರೋಡ್ ರೆಸಿಡೆನ್ಸ್ನಿಂದ...
Date : Wednesday, 06-04-2016
ಮುಂಬಯಿ: ಮುಂಬಯಿಯಲ್ಲಿ ೨೦೦೨-೦೩ರಲ್ಲಿ ಸಂಭವಿಸಿದ ಸರಣಿ ಸ್ಫೋಟ ಪ್ರಕರಣದ ಆರೊಪಿ ಮುಜಮ್ಮಿಲ್ ಅನ್ಸಾರಿಗೆ ಪೋಟ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮುಜ್ಜಮ್ಮಿಲ್ ಅನ್ಸಾರಿ ಅಲ್ಲದೇ ಅಲ್ಲದೇ ವಹೀದ್ ಅನ್ಸಾರಿ ಹಾಗೂ ಫಹಾದ್ ಖೋತ್ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು,...
Date : Wednesday, 06-04-2016
ನವದೆಹಲಿ: ಸಮ-ಬೆಸ.ಕಾಂ (oddeven.com) ವೆಬ್ಸೈಟ್ ನಿರ್ಮಿಸಿರುವ ಅಕ್ಷತ್ ಮಿತ್ತಲ್ ತನ್ನ ಕಂಪೆನಿಯನ್ನು ಒರಾಹಿ.ಕಾಂಗೆ ಮಾರಾಟ ಮಾಡಿದ್ದಾನೆ. ದೆಹಲಿ ಸರ್ಕಾರ ವಾಯು ಮಾಲಿನ್ಯ ತಡೆಗೆ ಜನವರಿ ತಿಂಗಳಿನಲ್ಲಿ ಸಮ-ಬೆಸ ನಿಯಮ ಜಾರಿಗೆ ತರುವ ನಿರೀಕ್ಷೆಯಲ್ಲಿ ದೆಹಲಿಯ 9ನೇ ತರಗತಿಯ ವಿದ್ಯಾರ್ಥಿ ಅಕ್ಷತ್ ಮಿತ್ತಲ್...
Date : Wednesday, 06-04-2016
ಜೈಪುರ್: ರಾಜಸ್ಥಾನದ ನಹರ್ಘಢ್ ಕೋಟೆಯಲ್ಲಿ ವ್ಯಾಕ್ಸ್ ಮ್ಯೂಸಿಯಂ ಸ್ಥಾಪಿಸಲು ಯೋಜಿಸಲಾಗಿದೆ ಎನ್ನಲಾಗಿದೆ. ಈ ಮ್ಯೂಸಿಯಂಗೆ ಜೈಪುರ್ ವ್ಯಾಕ್ಸ್ ಮ್ಯೂಸಿಯಂ ಎಂದು ಹೆಸರಿಡಲಾಗುವುದು. ಇದರಲ್ಲಿ ದೇಶ, ವಿದೇಶಗಳ ಮಹಾನ್ ವ್ಯಕ್ತಿಗಳು, ಜಾನಪದ ಕಲಾವಿದರು, ಹಾಲಿವುಡ್, ಬಾಲಿವುಡ್, ಕ್ರೀಡೆ, ಇತಿಹಾಸ, ಸಂಗೀತ, ಸಾಹಿತ್ಯ, ಪಾಪ್...
Date : Wednesday, 06-04-2016
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕಿರಿಯ ಸಹಾಯಕ ಅಧಿಕಾರಿಗಳು ಹಾಗೂ ಕಿರಿಯ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಆಸಕ್ತ ಅಭ್ಯರ್ಥಿಗಳು ಎ.25ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಕಿರಿಯ ಸಹಾಯಕ ಅಧಕಾರಿ ವಿಭಾಗದಲ್ಲಿ 12,432 ಹುದ್ದೆಗಳು ಹಾಗೂ...