Date : Thursday, 31-01-2019
ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮತ್ತೆ 4,78,670 ಮನೆಗಳ ನಿರ್ಮಾಣಕ್ಕೆ ಅನುಮೋದನೆಯನ್ನು ನೀಡಿದೆ. ಕೇಂದ್ರ ಅನುಮೋದನೆ ಮತ್ತು ಪರಿಶೀಲನಾ ಸಮಿತಿಯ 42ನೇ ಸಭೆಯಲ್ಲಿ ಈ ಅನುಮೋದನೆಯನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಒಟ್ಟು ಯೋಜನೆಯಡಿ...
Date : Thursday, 31-01-2019
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ, ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಕೇಂದ್ರ ಸರ್ಕಾರ ದೇಶದ ಬಡವರಿಗಾಗಿ ಅದರಲ್ಲೂ ಮಹಿಳೆ ಮತ್ತು ಮಕ್ಕಳಿಗಾಗಿ ತಂದಿರುವ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಾಮಾನ್ಯ ಜನರ ಅವಶ್ಯಕತೆಗಳ ಬಗ್ಗೆ...
Date : Thursday, 31-01-2019
ನವದೆಹಲಿ: ಇಸ್ರೇಲ್ನಿಂದ ರೂ.5,700 ಕೋಟಿ ಮೊತ್ತದ ಎರಡು ‘Phalcon” airborne warning and control system (AWACS) ಏರ್ಕ್ರಾಫ್ಟ್ನ್ನು ಖರೀದಿಸಲು ಭಾರತ ಮುಂದಾಗಿದೆ. ಇಸ್ರೇಲ್ನಿಂದ 4,577 ಕೋಟಿ ರೂಪಾಯಿಯ ಏರ್ ಡಿಫೆನ್ಸ್ ರ್ಯಾಡರ್ಗಳನ್ನು ಖರೀದಿ ಮಾಡಲು ಒಪ್ಪಂದಕ್ಕೆ ಸಹಿ ಬಿದ್ದ ತರುವಾಯ,...
Date : Thursday, 31-01-2019
ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ರೈಲ್ವೇ ನೆಟ್ವರ್ಕ್ನ್ನು ಸಂಪೂರ್ಣ ವಿದ್ಯುದೀಕರಣಗೊಳಿಸಲು ಭಾರತ ಟಾರ್ಗೆಟ್ ರೂಪಿಸಿದೆ. ಇದು ಕಾರ್ಯರೂಪಕ್ಕೆ ಬಂದರೆ, ವಿಶ್ವದ ಏಕೈಕ ಸಂಪೂರ್ಣ ವಿದ್ಯುದೀಕರಣಗೊಂಡ ಅತೀ ದೊಡ್ಡ ರೈಲ್ವೇ ನೆಟ್ವರ್ಕ್ ಎಂಬ ಹೆಗ್ಗಳಿಕೆಗೆ ಭಾರತೀಯ ರೈಲ್ವೇ ಪಾತ್ರವಾಗಲಿದೆ. ಕಳೆದ ವರ್ಷ ಸುಮಾರು 4...
Date : Thursday, 31-01-2019
ನವದೆಹಲಿ: ಮೊತ್ತ ಮೊದಲ ಮಾನವ ಸಹಿತ ‘ಗಗನಯಾನ’ಕ್ಕೆ ಸಿದ್ಧತೆ ನಡೆಸುತ್ತಿರುವ ಇಸ್ರೋ, ಬುಧವಾರ ಮಾನವ ಬಾಹ್ಯಾಕಾಶ ವಿಮಾನ ಕೇಂದ್ರ(human spaceflight programme )ವನ್ನು ಅನಾವರಣಗೊಳಿಸಿದೆ. 2021ರ ಅಂತ್ಯದ ವೇಳೆಗೆ ಭಾರತ ಮಾನವ ಸಹಿತ ಗಗನಯಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ. ಬಾಹ್ಯಾಕಾಶಕ್ಕೆ ಹಾರುವ...
Date : Thursday, 31-01-2019
ನವದೆಹಲಿ: ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಯೋಜನೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತದೊಂದಿಗೆ ಅವರು, ಚೀನಾ, ದಕ್ಷಿಣ ಕೊರಿಯಾಗೂ ಭೇಟಿ ಕೊಡುವ ನಿರೀಕ್ಷೆ ಇದೆ. ಟರ್ಕಿಯಲ್ಲಿ ಸೌದಿ ಪತ್ರಕರ್ತ ಜಮಲ್...
Date : Thursday, 31-01-2019
ನವದೆಹಲಿ: ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು, 2018 ಕಾರ್ನಾಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದರಿಂದ ಬಂದ ಸುಮಾರು 18 ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ಅವರು ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್ಗೆ ಕೊಡುಗೆಯಾಗಿ ನೀಡಿದ್ದಾರೆ. ಪೆನ್ಸಿಲ್ವೇನಿಯಾ ಸ್ಕೂಲ್ ಆಫ್ ಡಿಸೈನ್ ಯೂನಿವರ್ಸಿಟಿಯ ಕ್ಲೇಯಿನ್ಮ್ಯಾನ್ ಸೆಂಟರ್...
Date : Thursday, 31-01-2019
ನವದೆಹಲಿ: ಮದ್ಯದ ದೊರೆ, ಹಣಕಾಸು ವಂಚಕ ವಿಜಯ್ ಮಲ್ಯ ಸ್ವಿಸ್ ಬ್ಯಾಂಕ್ನಲ್ಲಿ ಹೊಂದಿರುವ ಖಾತೆಯ ಬಗೆಗಿನ ಸಂಪೂರ್ಣ ವಿವರ ಶೀಘ್ರದಲ್ಲೇ ಭಾರತಕ್ಕೆ ಸಿಗಲಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ಆಡಳಿತಗಳು ಪ್ರಕ್ರಿಯೆಯನ್ನು ನಡೆಸುತ್ತಿವೆ. ಸ್ವಿಟ್ಜರ್ಲ್ಯಾಂಡ್ನ ಉನ್ನತ ನ್ಯಾಯಾಲಯ ಈಗಾಗಲೇ ಮಾಹಿತಿ ಹಂಚಿಕೊಳ್ಳಲು...
Date : Thursday, 31-01-2019
ಪ್ರಯಾಗ್ರಾಜ್: ಫೆ.21ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭದ ಸಮಾರಂಭ ಜರುಗಲಿದೆ ಎಂದು ಧಾರ್ಮಿಕ ಮುಖಂಡ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ. ಈ ಸಮಾರಂಭಕ್ಕೆ ‘ಇಶ್ತಿಕ ನ್ಯಾಸ’ ಅಥವಾ ಇಟ್ಟಿಗೆ ಇಡುವ ಕಾರ್ಯ ಎಂದು ಕರೆಯಲಾಗುತ್ತಿದೆ. ಸಮಾರಂಭಕ್ಕೆ ಆಗಮಿಸಿದವರ ಮೇಲೆ...
Date : Thursday, 31-01-2019
ನವದೆಹಲಿ: ಆಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ರಾಜೀವ್ ಸಕ್ಸೇನಾ ಅವರನ್ನು ಬುಧವಾರ, ಅವರ ಯುಎಇ ನಿವಾಸದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ. ಬುಧವಾರ ಭಾರತೀಯ ಕಾಲಮಾನ ಬೆಳಗ್ಗೆ ಸುಮಾರು 11 ಗಂಟೆಗೆ, ಯುಎಇ ಸ್ಟೇಟ್ ಸೆಕ್ರೆಟರಿ ಸಕ್ಸೇನಾ...