News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುರು ನಾನಕ್ 550ನೇ ಜನ್ಮ ವರ್ಷಾಚರಣೆ ವೇಳೆ ಇಂಡೋ-ಪಾಕ್ ಗಡಿಯಲ್ಲಿ ಹೈಪವರ‍್ಡ್ ಟೆಲಿಸ್ಕೋಪ್‌

ನವದೆಹಲಿ: 2019ರಲ್ಲಿ ಸಿಖ್ ಧರ್ಮದ ಸಂಸ್ಥಾಪಕ ಮತ್ತು ಮೊದಲ ಗುರು ಗುರು ನಾನಕ್ ದೇವ್ ಅವರ 550ನೇ ಜನ್ಮ ವರ್ಷಾಚರಣೆ ಜರುಗಲಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅವರ ಸ್ಮರಣಾರ್ಥ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಗುರು ನಾನಕ್ ಸ್ಮರಣಾರ್ಥ ಪೋಸ್ಟಲ್ ಸ್ಟ್ಯಾಂಪ್,...

Read More

ಕರ್ನಾಟಕಕ್ಕೆ ಕೇಂದ್ರ ಹೆಚ್ಚುವರಿಯಾಗಿ ನೀಡಲಿದೆ ರೂ.546.211 ಕೋಟಿ ಅನುದಾನ

ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ರೂ.546.211  ಕೋಟಿಗಳ ಹೆಚ್ಚುವರಿ ಅನುದಾನವನ್ನು ನೀಡಲು ನಿರ್ಧರಿಸಿದೆ. ಸೋಮವಾರ ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಿದ ರಾಜನಾಥ್ ಸಿಂಗ್ ಅವರು, 2018-19ರ ಸಾಲಿನಲ್ಲಿ ನೆರೆ ಮತ್ತು ಭೂಕುಸಿತದಿಂದ ಸಂಕಷ್ಟಕ್ಕೀಡಾಗಿರುವ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ರೂ.546.211 ಗಳ ಅನುದಾನವನ್ನು ನೀಡಲು...

Read More

ರಾಜಸ್ಥಾನದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆ

ಜೈಪುರ: ವಿಶ್ವದ ಅತೀ ಎತ್ತರದ ಪ್ರತಿಮೆ ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರ ’ಏಕತಾ ಪ್ರತಿಮೆ’ಯ ಬಳಿಕ ಇದೀಗ ಭಾರತದಲ್ಲಿ ವಿಶ್ವದ ಅತೀ ಎತ್ತರ ಶಿವನ ಪ್ರತಿಮೆ ನಿರ್ಮಾಣವಾಗುತ್ತಿದೆ. 351 ಅಡಿ ಎತ್ತರದ ಶಿವನ ಮೂರ್ತಿ ರಾಜಸ್ಥಾನದ ನಾಥ್‌ದ್ವಾರದಲ್ಲಿ ನಿರ್ಮಾಣವಾಗುತ್ತಿದ್ದು, 2019ರ ವೇಳೆಗೆ...

Read More

ದೆಹಲಿ ವಾಯುಮಾಲಿನ್ಯ ತಡೆಗೆ ಕೃತಕ ಮಳೆ: ಕೇಂದ್ರದ ಚಿಂತನೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಇದನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರ ಮೋಡ ಬಿತ್ತನೆ ಮಾಡಿ ಕೃತಕ ಮಳೆ ಸುರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಮಹೇಶ್ ಶರ್ಮಾ ಮಾಹಿತಿಯನ್ನು ನೀಡಿದ್ದು, ಮೋಡ ಬಿತ್ತಮೆ ಮೂಲಕ...

Read More

ಬ್ರಾಹ್ಮಣ ವಿರೋಧಿ ಪ್ಲಾಕಾರ್ಡ್ ಹಿಡಿದ ಟ್ವಿಟರ್ ಸಿಇಓ ವಿರುದ್ಧ ಭುಗಿಲೆದ್ದ ಆಕ್ರೋಶ

ನವದೆಹಲಿ: ಬ್ರಾಹ್ಮಣ ವಿರೋಧಿ ಪ್ಲಾಕಾರ್ಡ್ ಹಿಡಿದು ಫೋಸ್ ನೀಡಿರುವ ಟ್ವಿಟರ್ ಸಿಇಓ ಜಾಕ್ ಡಾರ್ಸೆ ಅವರು ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಇತ್ತೀಚಿಗೆ ಭಾರತಕ್ಕೆ ಬಂದಿದ್ದ ಡಾರ್ಸೆ ಅವರು ಕೆಲವು ಮಹಿಳಾ ಪತ್ರಕರ್ತರು, ಹೋರಾಟಗಾರರು ಮತ್ತು ಬರಹಗಾರರೊಂದಿಗೆ ರೌಂಡ್ ಟೇಬಲ್ ಚರ್ಚೆ ನಡೆಸಿದ್ದರು....

Read More

ಮೇಘಾಲಯದಲ್ಲಿ ಸ್ಥಾಪನೆಯಾಗಲಿವೆ 36 ಏಕಲವ್ಯ ಮಾದರಿ ವಸತಿ ಶಾಲೆಗಳು

ಶಿಲ್ಲಾಂಗ್: ಬುಡಕಟ್ಟು ಪ್ರದೇಶಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಶೈಕ್ಷಣಿಕ ಪೋಷಣೆಗಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮೇಘಾಲಯದಲ್ಲಿ 36 ಏಕಲವ್ಯ ಮಾದರಿಯ ವಸತಿ ಶಾಲೆಗಳನ್ನು ಸ್ಥಾಪಿಸಲು ಮುಂದಾಗಿದೆ. ಪ್ರತಿ ಶಾಲೆಯ ನಿರ್ಮಾಣಕ್ಕೆ ಸುಮಾರು 20 ಕೋಟಿ ವೆಚ್ಚವಾಗಲಿದೆ ಎಂದು ಕೇಂದ್ರ ಬುಡಕಟ್ಟು...

Read More

ಶೋಫಿಯಾನದಲ್ಲಿ 4 ಉಗ್ರರನ್ನು ಹೊಡೆದುರುಳಿಸಿದ ಸೇನೆ, ಓರ್ವ ಯೋಧ ಹುತಾತ್ಮ

ಶ್ರೀನಗರ:  ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ ಜಿಲ್ಲೆಯ ಗ್ರಾಮದ ನದಿಗಾಮ್ ಪ್ರದೇಶದಲ್ಲಿ ಇಂದು ಭದ್ರತಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಎನ್‌ಕೌಂಟರ್‌ಗೆ  ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ. ಈ ಸಂದರ್ಭ ಗುಂಡಿನ ದಾಳಿಯಲ್ಲಿ ಸೇನೆಯ ಪ್ಯಾರಾ ಕಮಾಂಡೋ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಉಗ್ರರು...

Read More

$5 ಟ್ರಿಲಿಯನ್ ಡಾಲರ್ ಕ್ಲಬ್­ನತ್ತ ಮೋದಿ ಚಿತ್ತ

ನವದೆಹಲಿ : ಭಾರತದ ಆರ್ಥಿಕತೆಯನ್ನು ಹೆಚ್ಚಿಸಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಳ್ಳಲಿದ್ದು ದೇಶದ ಆರ್ಥಿಕತೆಯನ್ನು $5 ಟ್ರಿಲಿಯನ್ ಡಾಲರ್ ಕ್ಲಬ್­ಗೆ ಸೇರಿಸುವ ಗುರಿ ನಮ್ಮದಾಗಿದೆ ಎಂದು ಮೋದಿ ಹೇಳಿದ್ದಾರೆ. ಉದ್ಯಮ ಸ್ಥಾಪನೆ ಪ್ರಕ್ರಿಯೆ ಸರಳೀಕರಣಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಮಾತನಾಡಿದ...

Read More

ಶಬರಿಮಲೆ: ಹಿಂದೂ ಸಂಘಟನೆ ನಾಯಕಿಗೆ ಶಬರಿಮಲೆ ಪ್ರವೇಶಕ್ಕೆ ಅನುವು, 6 ಗಂಟೆ ಕಾಲಾವಕಾಶ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತೆರಳುವಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹಿಂದೂ ಐಕ್ಯವೇದಿ ಸಂಘಟನೆ ಮುಖ್ಯಸ್ಥೆ ಕೆಪಿ ಶಶಿಕಲಾ ಅವರಿಗೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಶಶಿಕಲಾ ಬಂಧನವನ್ನು ವಿರೋಧಿಸಿ ಶಾಂತಿಪಾಲ ಕರ್ಮ ಸಮಿತಿಯವರು ಪ್ರತಿಭಟನೆಗೆ ಕರೆ ನೀಡಿದ್ದರು. ಹಿಂದೂ ಐಕ್ಯವೇದಿ ಸಂಘಟನೆ...

Read More

ಕಳೆದ 29 ದಿನದಲ್ಲಿ 7.29 ರೂ. ಇಳಿಮುಖ ಕಂಡ ಇಂಧನ ಬೆಲೆ

ಕಚ್ಚಾತೈಲದ ಬೆಲೆ ನಿರಂತರ ಕುಸಿಯುವಿಕೆಯಿಂದ ಭಾರತದಾದ್ಯಂತ ಇಂಧನ ದರವು ಇಳಿಕೆಯಾಗುತ್ತಿದೆ. ಒಟ್ಟಾರೆ ಪೆಟ್ರೋಲ್ ಬೆಲೆ ಕಳೆದ 29 ದಿನದಲ್ಲಿ 7.29 ರೂ. ಇಳಿಕೆ ಕಂಡಿದೆ. ಪ್ರಸ್ತುತ(ದೆಹಲಿಯಲ್ಲಿ) ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 19 ಪೈಸೆ ಹಾಗೂ ಡೀಸೆಲ್ 17 ಪೈಸೆ ಕಡಿತಗೊಂಡಿದ್ದು ಗ್ರಾಹಕರು...

Read More

Recent News

Back To Top