Date : Thursday, 22-11-2018
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗ್ರಾಮೀಣ ವಸತಿ ಯೋಜನೆ ಮತ್ತು ಪ್ರಮುಖ ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳನ್ನು ಉತ್ತೇಜಿಸಲು ಈ ಹಣಕಾಸು ವರ್ಷದ ಉಳಿದ ನಾಲ್ಕು ತಿಂಗಳುಗಳ ಕಾಲ ಹೆಚ್ಚುವರಿ ಹಣವನ್ನು ನೀಡಲು ನಿರ್ಧರಿಸಿದೆ. ಈ ಮೂಲಕ ಹೆಚ್ಚು ಹೆಚ್ಚು...
Date : Thursday, 22-11-2018
ಉತ್ತರಪ್ರದೇಶ: ಪ್ರತಾಪ್‌ಗಢದ ಜೋಗಪುರ ಪಟ್ಟಣದ ಪ್ರಸಿದ್ಧ ಪ್ರಾಪರ್ಟಿ ಡೀಲರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮಾಜಿ ಜಿಲ್ಲಾ ಸಂಘಚಾಲಕರಾದ ಸಿಯಾರಂ ಗುಪ್ತಾ ಅವರು ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಸಿಯಾರಂ ಗುಪ್ತಾ ಅವರು...
Date : Thursday, 22-11-2018
ನವದೆಹಲಿ: ಕಳೆದ ಹಲವು ದಿನಗಳಿಂದ ಸತತ ಇಳಿಕೆಯತ್ತ ಮುಖ ಮಾಡಿರುವ ತೈಲ ದರ ಗುರುವಾರವೂ ಇಳಿಕೆಯಾಗಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಮತ್ತೆ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಮಾಹಿತಿಗಳ ಪ್ರಕಾರ ರಾಜಧಾನಿ...
Date : Thursday, 22-11-2018
ಕಣ್ಣೂರು: ಶಬರಿಮಲೆ ಯಾತ್ರೆ ಕೈಗೊಳ್ಳುವ ಅಯ್ಯಪ್ಪ ಭಕ್ತರಿಗಾಗಿ ಐಆರ್‌ಪಿಸಿ (ಇನಿಷಿಯೇಟಿವ್ ಫಾರ್ ರಿಹಾಬಿಲಿಟೇಷನ್ ಆಂಡ್ ಪಾಲಿಯೇಟಿವ್ ಕೇರ್) ನೇತೃತ್ವದಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಎರಡು ಕಡೆಗಳಲ್ಲಿ ವಿಶ್ರಾಂತಿ ಕೇಂದ್ರವನ್ನು ತೆರೆಯಲಾಗಿದೆ. ಕಣ್ಣೂರು ಜಿಲ್ಲೆಯ ಬಕ್ಕಳಂ ನೆಲ್ಲಿಯೋಡ್ ಮತ್ತು ಮುಯುಪಿಲಂಗಾಡು ಎಂಬಲ್ಲಿ ವಿಶ್ರಾಂತಿ ಕೇಂದ್ರ...
Date : Wednesday, 21-11-2018
ಚಂಡೀಗಢ: ಪಂಜಾಬ್ನ ಸುಮಾರು 26.20 ಲಕ್ಷ ಎಕರೆ ಪ್ರದೇಶಗಳಲ್ಲಿ ಗೋಧಿ ಬಿತ್ತನೆಯ ಕಾರ್ಯ ದಾಖಲೆಯ ಅವಧಿಯಲ್ಲಿ ಪೂರ್ಣಗೊಂಡಿದೆ. ಇದು ರಾಜ್ಯದ ಒಟ್ಟು ಗೋಧಿ ಬಿತ್ತನೆಯ ಶೇ.77 ರಷ್ಟಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.3ರಷ್ಟು ಹೆಚ್ಚು ಭಾಗದಲ್ಲಿ ಬೀಜ ಬಿತ್ತಲಾಗಿದೆ...
Date : Wednesday, 21-11-2018
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋದಿಲ್ಲ ಎಂಬ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹೇಳಿಕೆ ನಿನ್ನೆ ಭಾರೀ ಸುದ್ದಿ ಮಾಡಿತ್ತು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ ಎಂದು ದೃಢಪಡಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು,...
Date : Tuesday, 20-11-2018
ಬೆಂಗಳೂರು: ಪಾದಾಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರು ಇನ್ನು ಮುಂದೆ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಮಾರ್ಗ ಖಾಲಿಯಿದೆ ಎಂದು ವಾಹನ ಹತ್ತಿಸಿದರೆ ಸಾರಿಗೆ ಪೊಲೀಸರು ಬಂದು ಸರಿಯಾದ ಶಾಸ್ತಿ ಮಾಡಲಿದ್ದಾರೆ. ಫುಟ್‌ಪಾತ್ ಮೇಲೆ ಕಾರು ಓಡಿಸಿದರೆ ಕ್ರಿಮಿನಲ್ ಕೇಸ್, ವಾಹನಜಪ್ತಿ, ದಸ್ತಗಿರಿ ಮತ್ತು ಡ್ರೈವಿಂಗ್...
Date : Tuesday, 20-11-2018
ನವದೆಹಲಿ: ತನ್ನ ಗ್ರಾಹಕರಿಗೆ, ಅದರಲ್ಲೂ ವಾಹನಗಳನ್ನು ಹೊಂದಿರುವ ಗ್ರಾಹಕರಿಗೆ ಎಸ್‌ಬಿಐ ಶುಭಸುದ್ದಿ ನೀಡಿದೆ. 5 ಲೀಟರ್ ಪೆಟ್ರೋಲ್‌ನ್ನು ಉಚಿತವಾಗಿ ನೀಡುವುದಾಗಿ ಅದು ಘೋಷಿಸಿದೆ. ಈ ಉಚಿತ ಪೆಟ್ರೋಲ್‌ನ್ನು ಪಡೆಯಲು ಗ್ರಾಹಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ‘ಭೀಮ್ ಎಸ್‌ಬಿಐ ಪೇ ಅಪ್ಲಿಕೇಶನ್’ನನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದೆ....
Date : Tuesday, 20-11-2018
ನವದೆಹಲಿ: ಅಯೋಧ್ಯಾದಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ತಂದರೆ ನಮ್ಮ ವಿರೋಧವಿಲ್ಲ ಎಂದು ರಾಮ ಜನ್ಮಭೂಮಿ ವಿವಾದದ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ಸರ್ಕಾರ ತರುವ ಯಾವುದೇ ಕಾನೂನಿಗೂ ನಾವು...
Date : Tuesday, 20-11-2018
ನವದೆಹಲಿ: ಗೋವಾದಲ್ಲಿ ಎರಡು ಸ್ಟೀಲ್ತ್ ಫ್ರಿಗೇಟ್ (ರಹಸ್ಯ ಯುದ್ಧನೌಕೆ)ಯನ್ನು ನಿರ್ಮಾಣ ಮಾಡುವ ಸಲುವಾಗಿ ಭಾರತ ಮತ್ತು ರಷ್ಯಾ 500 ಮಿಲಿಯನ್ ಡಾಲರ್ ಒಪ್ಪಂದವನ್ನು ಮಾಡಿಕೊಂಡಿವೆ ರಷ್ಯಾದ ಸರ್ಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ರಫ್ತುದಾರ ರೊಸೊಬೊರ್ನೆಕ್ಸಪೋರ್ಟ್ ಮತ್ತು ಭಾರತದ ಗೋವಾ ಶಿಪ್‌ಯಾರ್ಡ್ ಲಿಮಿಟೆಡ್(ಜಿಎಸ್‌ಎಲ್) ನವದೆಹಲಿಯಲ್ಲಿ ಈ...