Date : Friday, 19-04-2019
ನವದೆಹಲಿ: ಪಾಕಿಸ್ಥಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರೊಂದಿಗೆ ಸೇರಿಕೊಂಡು ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನಿಸಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, ಭಾರತದ ಚುನಾವಣಾ ವಿಷಯದಿಂದ ಇಮ್ರಾನ್ ಖಾನ್...
Date : Wednesday, 17-04-2019
ನವದೆಹಲಿ: ಭಾರತೀಯ ಸೇನೆಯು ಹೊಸ ತುರ್ತು ಖರೀದಿ ಪ್ರಕ್ರಿಯೆಯಡಿಯಲ್ಲಿ, ಇಸ್ರೇಲಿನಿಂದ 210 ಸ್ಪೈಕ್ ಮಿಸೈಲ್ ಮತ್ತು 12 ಲಾಂಚ್ ವೆಹ್ಹಿಕಲ್ ಅನ್ನು ಖರೀದಿ ಮಾಡಲಿದೆ. ರೂ. 280 ಕೋಟಿಗಳ ಡೀಲ್ ಇದಾಗಿದ್ದು, ಸೇನೆಗೆ ಇನ್ಫಾಂಟ್ರಿ ಮತ್ತು ಟ್ಯಾಂಕ್ಗಳನ್ನು ಶತ್ರಗಳ ಶಸ್ತ್ರಾಸ್ತ್ರದಿಂದ ರಕ್ಷಣೆ...
Date : Wednesday, 17-04-2019
ನವದೆಹಲಿ: ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಬುಧವಾರ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ಬಿಜೆಪಿ ಸೇರ್ಪಡೆಗೊಳ್ಳುವುದಕ್ಕೂ ಮುನ್ನ, ಸಾಧ್ವಿ ಅವರು ಬಿಜೆಪಿ ಹಿರಿಯ ಮುಖಂಡರಾದ...
Date : Wednesday, 17-04-2019
ನವದೆಹಲಿ: ಎ-ಸ್ಯಾಟ್ ಕಾರ್ಯಕ್ರಮವು ಭಾರತಕ್ಕೆ ಬಹಳ ಹೆಮ್ಮೆಯ ಕ್ಷಣ ಮತ್ತು ಸ್ಯಾಟಲೈಟ್ ವಿರೋಧಿ ಕ್ಷಿಪಣಿಯ ವಿಶಿಷ್ಟ ತಂತ್ರಜ್ಞಾನವನ್ನು ಹೊಂದಿರುವ ರಾಷ್ಟ್ರಗಳ ಉತ್ಕೃಷ್ಟ ಕ್ಲಬ್ಗೆ ಈ ಕಾರ್ಯಕ್ರಮ ನಮ್ಮ ದೇಶವನ್ನು ಸೇರ್ಪಡೆಗೊಳಿಸಿದೆ ಎಂದು ಡಿಆರ್ಡಿಓದ ಮಾಜಿ ಡೈರೆಕ್ಟರ್ ಜನರಲ್ ಎಸ್ ಕ್ರಿಸ್ಟೋಫರ್ ಟೈಮ್ಸ್ ನೌ ನ್ಯೂಸ್ಗೆ...
Date : Wednesday, 17-04-2019
ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಎಪ್ರಿಲ್ 18 ರಂದು ನಡೆಯಲಿದೆ. ಈಗಾಗಲೇ ಬಹಿರಂಗ ಮತ ಪ್ರಚಾರ ಸ್ಥಗಿತಗೊಂಡಿದೆ. ಈ ನಡುವೆ, ಚುನಾವಣಾ ಆಯೋಗವು #MyShotMatters ಎಂಬ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಿದ್ದು, ಗೆದ್ದವರಿಗೆ ಪ್ರಶಸ್ತಿಯನ್ನೂ ನೀಡುತ್ತದೆ. ಇದಕ್ಕಾಗಿ ನಾವು...
Date : Wednesday, 17-04-2019
ನವದೆಹಲಿ: ಭಾರತೀಯ ನೌಕಾಸೇನೆಯ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರು ಗುರುವಾರದಿಂದ ಎರಡು ದಿನಗಳ ಥಾಯ್ಲೆಂಡ್ ಭೇಟಿಯನ್ನು ಆರಂಭಿಸಲಿದ್ದಾರೆ. ಉಭಯ ದೇಶಗಳ ನಡುವಣ ಕಡಲ ದ್ವಿಪಕ್ಷೀಯ ಸಂಬಂಧವನ್ನು ಏಕೀಕೃತಗೊಳಿಸುವುದು ಮತ್ತು ವೃದ್ಧಿಸುವುದು ಅವರ ಈ ಭೇಟಿಯ ಉದ್ದೇಶವಾಗಿದೆ. ರಕ್ಷಣಾ ಸಹಕಾರದ ಹೊಸ ಮಾರ್ಗಗಳನ್ನು ಕೂಡ...
Date : Wednesday, 17-04-2019
ನವದೆಹಲಿ: ಭಾರತದ ಬಾಲಾಕೋಟ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರರು ಸತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಮಾಡುವ ಕಾರ್ಯ ಪಾಕಿಸ್ಥಾನದ್ದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಎಎನ್ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ಫೆ. 26 ರ ವೈಮಾನಿಕ...
Date : Wednesday, 17-04-2019
ಮಂಗಳೂರು: ಮಾನವೀಯತೆ ಎಲ್ಲದಕ್ಕಿಂತಲೂ ಮಿಗಿಲಾದುದು. ಹೊಡೆದಾಟ ಬಡಿದಾಟಗಳೇ ಹೆಚ್ಚಾಗಿ ಸುದ್ದಿಯಾಗುವ ಈ ಕಾಲದಲ್ಲಿ ಮಾನವೀಯ ಕಾರ್ಯಗಳೂ ಆಗಾಗ ಸದ್ದು ಮಾಡುತ್ತವೆ. ಇದಕ್ಕೆ ಉದಾಹರಣೆ, 15 ದಿನಗಳ ಪುಟಾಣಿ ಕಂದಮ್ಮನನ್ನು ಬದುಕಿಸಲು ಮಂಗಳೂರಿನಿಂದ ಕೇರಳದ ಕೊಚ್ಚಿಗೆ ಗ್ರೀನ್ ಕಾರಿಡಾರ್ ಅನ್ನು ನಿರ್ಮಿಸಿ ಅಂಬ್ಯುಲೆನ್ಸ್ನ ಸುಗಮ...
Date : Wednesday, 17-04-2019
ನವದೆಹಲಿ: ಪಾಕಿಸ್ಥಾನ ಜೊತೆಗಿನ ಗಡಿಯನ್ನು ರಕ್ಷಣೆ ಮಾಡುವುದರಲ್ಲಿ ಸದಾ ನಿರತವಾಗಿರುವ ಶಸ್ತ್ರಾಸ್ತ್ರ ಪಡೆಗಳ ಶಕ್ತಿ ಮತ್ತು ಸಿದ್ಧತೆಯನ್ನು ಇನ್ನಷ್ಟು ವೃದ್ಧಿ ಮಾಡುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪುಲ್ವಾಮ ದಾಳಿಯ ಬಳಿಕ ಮೂರೂ ಸೇನಾ ಪಡೆಗಳಿಗೆ ತಮ್ಮ ಆಯ್ಕೆಯ...
Date : Wednesday, 17-04-2019
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದ ಟಿಕ್ ಟಾಕ್ ಮೊಬೈಲ್ ಆ್ಯಪ್ ಅನ್ನು ಭಾರತದಲ್ಲಿ ಗೂಗಲ್ ಬ್ಲಾಕ್ ಮಾಡಿದೆ. ಆ್ಯಪ್ ಮೇಲಿನ ನಿಷೇಧವನ್ನು ತೆರವುಗೊಳಿಸಬೇಕು ಎಂದು ಚೀನಾದ ‘ಬೈಟ್ ಡ್ಯಾನ್ಸ್ ಟೆಕ್ನಾಲಜಿ’ ಮಾಡಿಕೊಂಡ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಹಿನ್ನಲೆಯಲ್ಲಿ ಗೂಗಲ್...