News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭವಿಷ್ಯದ ಭಾರತದ ನೇತೃತ್ವವನ್ನು ಯುವಕರೇ ವಹಿಸಲಿದ್ದಾರೆ: ನಾಯ್ಡು

ಮುದ್ದೇನಹಳ್ಳಿ: ಶ್ರೀ ಸತ್ಯ ಸಾಯಿ ಬಾಬಾ ಅವರ 93ನೇ ಜನ್ಮ ದಿನೋತ್ಸವದ ಅಂಗವಾಗಿ ಶುಕ್ರವಾರ ಶಿಕ್ಷಣ, ಪರಿಸರ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಧಾರ್ಮಿಕ ಸೌಹಾರ್ದತೆ, ಕ್ರೀಡೆಯಲ್ಲಿ ಮಹತ್ವದ ಸಾಧನೆಯನ್ನು ಮಾಡಿದ ಸಾಧಕರಿಗೆ ‘ ಶ್ರೀ ಸತ್ಯ ಸಾಯಿ ಅವಾರ್ಡ್...

Read More

ಅಜಿತ್ ದೋವಲ್, ಚೀನಾ ವಿದೇಶಾಂಗ ಸಚಿವರ ನಡುವೆ ಗಡಿ ಮಾತುಕತೆ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು ಶನಿವಾರ ಗಡಿ ಮಾತುಕತೆಯನ್ನು ನಡೆಸಿದ್ದಾರೆ. ಉಭಯ ದೇಶಗಳ ನಡುವಣ 21ನೇ ಸುತ್ತಿನ ಗಡಿ ಮಾತುಕತೆ ಇದಾಗಿದ್ದು, ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಜರುಗಿದೆ. ಪ್ರಧಾನಿ...

Read More

ರಾಜಸ್ಥಾನದಲ್ಲಿ 12 ಪ್ರಚಾರ ಸಮಾವೇಶಗಳನ್ನು ನಡೆಸಲಿದ್ದಾರೆ ಮೋದಿ

ಜೈಪುರ: ರಾಜಸ್ಥಾನದಲ್ಲಿ ಶತಾಯ ಗತಾಯ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಪ್ರಧನಿ ನರೇಂದ್ರ ಮೋದಿ ಪಣತೊಟ್ಟಿದ್ದು, ಅಲ್ಲಿ 12 ಪ್ರಚಾರ ಸಮಾವೇಶಗಳನ್ನು ನಡೆಸಲಿದ್ದಾರೆ. ನ.25ರ ಭಾನುವಾರದಿಂದ ಮೋದಿ ಪ್ರಚಾರ ಕಾರ್ಯ ಆರಂಭವಾಗಲಿದ್ದು, 11 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಅಲ್ವಾರ್ ಜಿಲ್ಲೆಯಲ್ಲಿ ಸಮಾವೇಶ ನಡೆಸಲಿದ್ದಾರೆ. ಚುನಾವಣಾ...

Read More

ನಾಳೆ 2 ಲಕ್ಷ ಜನರು ಅಯೋಧ್ಯೆಗೆ ಆಗಮಿಸಲಿದ್ದಾರೆ : VHP

ಲಕ್ನೋ: ವಿಶ್ವ ಹಿಂದೂ ಪರಿಷದ್ ನವೆಂಬರ್ 25ರಂದು ಅಯೋಧ್ಯೆಯಲ್ಲಿ ಧರ್ಮ  ಸಂಸದ್‌ನ್ನು ಆಯೋಜಿಸಿದ್ದು, ಇದಕ್ಕೆ ದೇಶದಾದ್ಯಂತದಿಂದ ಸುಮಾರು ಎರಡು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು, ಸಾಧು ಸಂತರು ಈಗಾಗಲೇ ದೇಗುಲ ನಗರಿಯತ್ತ ಹೊರಟಿದ್ದಾರೆ. ಧರ್ಮ ಸಂಸದ್‌ಗಾಗಿ VHP...

Read More

ಶಾಲಾ ಮಕ್ಕಳಿಗೆ ಭಾಷಾ ಸಹಿಷ್ಣುತೆ ಕಲಿಸಲು ಮುಂದಾದ ಕೇಂದ್ರ

ನವದೆಹಲಿ: ಶಾಲಾ ಮಕ್ಕಳಿಗೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಭಾಷಾ ಸಹಿಷ್ಣುತೆಯನ್ನು ಕಲಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬೆಳಗಿನ ಪ್ರಾರ್ಥನೆಯ ವೇಳೆ ಸುಮಾರು 21 ಭಾಷೆಗಳಲ್ಲಿ ನಮಸ್ತೆ ಹೇಳುವುದನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಿದೆ. ತಮಿಳಿನಲ್ಲಿ ವನಕ್ಕಂ, ಹಿಂದಿಯಲ್ಲಿ ನಮಸ್ತೆ, ಉರ್ದುವಿನಲ್ಲಿ ಆದಾಬ್, ಇಂಗ್ಲೀಷ್‌ನಲ್ಲಿ ಹೆಲೋ...

Read More

2019ರೊಳಗೆ 30 ಸಾವಿರ ಕಿ.ಮೀ ಗ್ರಾಮೀಣ ರಸ್ತೆ ನಿರ್ಮಿಸಲಿದೆ ಮಹಾರಾಷ್ಟ್ರ

ಮುಂಬಯಿ: 2019ರ ಜೂನ್ ತಿಂಗಳೊಳಗೆ 30 ಸಾವಿರ ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ. ನಾಗ್ಪುರದಲ್ಲಿ ಜರುಗಿದ ‘ಇಂಡಿಯನ್ ರೋಡ್ ಕಾಂಗ್ರೆಸ್‌ನ್ನು ಉದ್ದೇಶಿಸಿ ಅವರು ಮಾತನಾಡಿದ ವೇಳೆ ಈ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಗ್ರಾಮ...

Read More

ಕರ್ತಾರ್‌ಪುರ್ ಕಾರಿಡಾರ್ ಭಾರತ-ಪಾಕ್ ನಡುವಣ ಸೇತುವೆಯಾಗಲಿದೆ: ಮೋದಿ ಭರವಸೆ

ನವದೆಹಲಿ : ಕರ್ತಾರ್‌ಪುರ್ ಕಾರಿಡಾರ್ ಭಾರತ ಮತ್ತು ಪಾಕಿಸ್ಥಾನ ಜನರನ್ನು ಬೆಸೆಯುವ ಸೇತುವೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ನಿವಾಸದಲ್ಲಿ ಜರುಗಿದ ಗುರುಪುರಬ್ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು....

Read More

ಮೋದಿ ಬ್ರ್ಯಾಂಡ್ ಅಲ್ಲ, ಜನಪ್ರಿಯ ನಾಯಕ: ಅಮಿತ್ ಶಾ

ನವದೆಹಲಿ: 2019ರಲ್ಲೂ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹೊರಹೊಮ್ಮಲಿದ್ದಾರೆ. ಮೋದಿ ಒಂದು ಬ್ರ್ಯಾಂಡ್ ಅಲ್ಲ, ಅವರು ಜನಪ್ರಿಯ ನಾಯಕ, ದೇಶದ ಜನ ಅವರನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು,...

Read More

ಹೃದ್ರೋಗದಿಂದ ಬಳಲುತ್ತಿದ್ದ ಪಾಕ್ ಮಗುವಿಗೆ ಹೊಸ ಜೀವನ ಕೊಟ್ಟ ಭಾರತೀಯ ವೈದ್ಯರು

ನವದೆ‌ಹಲಿ: ಎರಡು ವಷ೯ಗಳ ಹಿಂದೆ ತೀವ್ರ ಸ್ವರೂಪದ ಹೃದಯ ರೋಗದಿಂದ ಬಳಲುತ್ತಿದ್ದ ಪಾಕಿಸ್ಥಾನದ ನವಜಾತ ಶಿಶು ಇಂದು ದೆಹಲಿ ಸಿಟಿ ಆಸ್ಪತ್ರೆಯ ವೈದ್ಯರ ಸಹಾಯದಿಂದಾಗಿ ಹೊಸ ಜೀವನವನ್ನು ಪಡೆದುಕೊಂಡು ಆರೋಗ್ಯವಾಗಿದೆ. 2016ರಲ್ಲಿ ದೈತ್ಯ ಹೃದಯದ ಅಸಾಧಾರಣ ಸಮಸ್ಯೆಯಿಂದ ಬಳಲುತ್ತಿದ್ದ ಪಾಕ್ ನ...

Read More

2018 ರ ಚುನಾವಣೆ ಜಾತಿ, ಕುಟುಂಬ ರಾಜಕಾರಣದ ವಿರುದ್ಧದ ಹೋರಾಟ: ಅಮಿತ್ ಶಾ

ಜೈಪುರ : ಚುನಾವಣಾ ಅಖಾಡ ರಾಜಸ್ಥಾನದ ಜೈಪುರದಲ್ಲಿ ಬಿಜೆಪಿಯ “ಯುವ ರಿ ಬಾತ್ ಅಮಿತ್ ಶಾ ರೆ ಸಾಥ್”ನಲ್ಲಿ ಭಾಗವಹಿಸಿದ್ದ ಅಮಿತ್ ಶಾ ಅವರು, ಸುಮಾರು 2 ಲಕ್ಷ ಯುವಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, “2018ರ ಚುನಾವಣೆ...

Read More

Recent News

Back To Top