Date : Tuesday, 05-02-2019
ನವದೆಹಲಿ: ಒಂದು ಕಾಲದಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ತೀರಾ ಹತ್ತಿರವಾಗಿದ್ದ, ನಿವೃತ್ತ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರು ಸೋಮವಾರ ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಪಕ್ಷದ ಮುಖಂಡರಾದ ರವಿ ಶಂಕರ್ ಪ್ರಸಾದ್, ಪಶ್ಚಿಮಬಂಗಾಳ ಬಿಜೆಪಿ...
Date : Tuesday, 05-02-2019
ಚಂಡೀಗಢ: ಫಾರ್ಮಸೆಟ್ಯೂಕಲ್ ಸೆಕ್ಟರ್ನಲ್ಲಿ ರೂ.2000 ಕೋಟಿಯಷ್ಟು ಹೂಡಿಕೆಯನ್ನು ತಂದು, 25 ಸಾವಿರದಷ್ಟು ಉದ್ಯೋಗವನ್ನು ಸೃಷ್ಟಿಸುವ ಉದ್ದೇಶದೊಂದಿಗೆ ಹರಿಯಾಣ ಸರ್ಕಾರ ‘ಹರಿಯಾಣ ಫಾರ್ಮಸೆಟ್ಯುಕಲ್ ಪಾಲಿಸಿ 2019’ನ್ನು ಜಾರಿಗೊಳಿಸುತ್ತಿದೆ. ಈ ನೀತಿಯಡಿಯಲ್ಲಿ, ಕರ್ನಲ್ನಲ್ಲಿ ಸರ್ಕಾರಿ ಸ್ವಾಮ್ಯದ ಫಾರ್ಮ ಪಾರ್ಕ್ನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಮತ್ತು...
Date : Tuesday, 05-02-2019
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆ ಇಸ್ರೋ, ತನ್ನ 40ನೇ ಸಂಪರ್ಕ ಉಪಗ್ರಹ ಜಿಸ್ಯಾಟ್-31ನನ್ನು ಫೆಬ್ರವರಿ 6ರಂದು ಫ್ರೆಂಚ್ ಗಯಾನಾದ ಸ್ಪೇಸ್ಪೋರ್ಟ್ನಿಂದ ಉಡಾವಣೆಗೊಳಿಸಲು ಸರ್ವ ಸನ್ನದ್ಧವಾಗಿದೆ. 15 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಈ ಉಪಗ್ರಹವು, ಕೆಲವೊಂದು ಕಕ್ಷೆಯಲ್ಲಿನ ಉಪಗ್ರಹಗಳ ಕಾರ್ಯಾಚರಣೆ ಸೇವೆಗಳಿಗೆ...
Date : Tuesday, 05-02-2019
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರುಗೊಳಿಸುವ ಯುಕೆ ಸರ್ಕಾರದ ಆದೇಶವನ್ನು ಭಾರತ ಸ್ವಾಗತಿಸಿದ್ದು, ಈ ನಿಟ್ಟಿನ ಕಾನೂನು ಪ್ರಕ್ರಿಯೆಗಳು ಆದಷ್ಟು ಬೇಗ ಮುಕ್ತಾಯಗೊಳ್ಳಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ. ವಂಚನೆ ಮತ್ತು ಹಣಕಾಸು ಅವ್ಯವಹಾರದಲ್ಲಿ ಆರೋಪಿಯಾಗಿರುವ ವಿಜಯ್ ಮಲ್ಯ...
Date : Tuesday, 05-02-2019
ನವದೆಹಲಿ: ಭಾರತೀಯ ಮಾರುಕಟ್ಟೆಗೆ ಚೀನಾದ ಕಡಿಮೆ ಬೆಲೆಯ ಸರಕುಗಳು ಮೂಟೆ ಗಟ್ಟಲೆ ಬಂದು ಬೀಳುವುದನ್ನು ಕಡಿಮೆ ಮಾಡುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಸುಮಾರು 99 ಚೀನಾ ವಸ್ತುಗಳ ಮೇಲೆ ಆಮದು ನಿರೋಧಕ ಸುಂಕ (ಯ್ಯಾಂಟಿ ಡಂಪಿಂಗ್ ಡ್ಯೂಟಿ)ಯನ್ನು ವಿಧಿಸಿದೆ. ‘ಜನವರಿ 28ರಿಂದ...
Date : Tuesday, 05-02-2019
ಪಣಜಿ: ಗೋವಾದ 12 ವರ್ಷದ ಬಾಲಕಿಯೊಬ್ಬಳು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ ಬಹಿರಂಗ ಪತ್ರವನ್ನು ಬರೆದು, ಅವರ ಒಳಮುಖವನ್ನು ಬಯಲು ಮಾಡಿದ್ದಾಳೆ. ಬಾಲಕಿ ಬರೆದ ಪತ್ರ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ, ಹಲವು ಸುದ್ದಿ ಮಾಧ್ಯಮಗಳು ಕೂಡ ಇದನ್ನು ಪ್ರಕಟಿಸಿವೆ. ಆದರೆ ಎಲ್ಲದಕ್ಕೂ...
Date : Tuesday, 05-02-2019
ನವದೆಹಲಿ: ಭಾರೀ ವಿವಾದ ಸೃಷ್ಟಿಸಿದ್ದ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್(ಎನ್ಎಸ್ಎಸ್ಒ)ನ ಉದ್ಯೋಗ ಸೃಷ್ಟಿಯ ವರದಿಗೆ ತಿರುಗೇಟು ನೀಡುವಂತಹ ವರದಿಯನ್ನು ನೀತಿ ಆಯೋಗ ಪ್ರಕಟಿಸಿದೆ ಮತ್ತು ಸರ್ಕಾರ ಕೂಡ ಈ ವರ್ಷದ ಉದ್ಯೋಗ ವರದಿಯನ್ನು ಮಾರ್ಚ್ನಲ್ಲಿ ಪ್ರಕಟಿಸುತ್ತಿದೆ. ಎನ್ಎಸ್ಎಸ್ಒನ ವರದಿಗೆ ತಿರುಗೇಟು ನೀಡಿರುವ...
Date : Tuesday, 05-02-2019
ಹೈದರಾಬಾದ್: 10ನೇ ತರಗತಿಯ ಬಳಿಕ ಶಿಕ್ಷಣವನ್ನು ಮುಂದುವರೆಸದಿದ್ದರೂ, ರಸ್ತೆ ಅಪಘಾತ ತಡೆಯುವ ನಿಟ್ಟಿನಲ್ಲಿ ಹೊಸ ಸ್ಮಾರ್ಟ್ ವ್ಯವಸ್ಥೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಹೈದರಾಬಾದ್ನ 22 ವರ್ಷದ ಯುವಕ ಸಾಯಿ ತೇಜಾ. ವಾಹನ ಚಾಲಕರು ಅಲ್ಕೋಹಾಲ್ ಸೇವನೆ ಮಾಡಿರುವುದನ್ನು ಪತ್ತೆ ಹಚ್ಚಿ, ಅದಕ್ಕೆ ಅನುಗುಣವಾಗಿ...
Date : Tuesday, 05-02-2019
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು, ನನ್ನ ಧೈರ್ಯದ ಬಗ್ಗೆ ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯ ನನಗಿಲ್ಲ ಎಂದಿದ್ದಾರೆ. ಎಬಿವಿಪಿ ಮಾಜಿ ಕಾರ್ಯಕರ್ತರ ಸಮಾವೇಶದಲ್ಲಿ ದೇಶದ ಜವಾಬ್ದಾರಿಗೆ ಸಂಬಂಧಿಸಿದಂತೆ ಗಡ್ಕರಿ ನೀಡಿದ್ದ...
Date : Monday, 04-02-2019
ನವದೆಹಲಿ: ತನ್ನ ತಾಯಿಗೆ ತಾನು ಪ್ರಧಾನಿಯಾದ ಕ್ಷಣ ಅಷ್ಟೊಂದು ಮಹತ್ವದ್ದಾಗಿರಲಿಲ್ಲ, ನಾನು ಗುಜರಾತ್ ಸಿಎಂ ಆಗಿ ಮೊದಲು ಆಯ್ಕೆಯಾದದ್ದು ಅವರ ಮಹತ್ವದ ಕ್ಷಣವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಜನಪ್ರಿಯ ಸೋಶಿಯಲ್ ಮೀಡಿಯಾ ಪೇಜ್ ಹ್ಯೂಮನ್ಸ್ ಆಫ್ ಬಾಂಬೆಗೆ ಸಂದರ್ಶನ...