Date : Thursday, 29-11-2018
ಹೈದರಾಬಾದ್ : ಕರ್ತಾರ್‌ಪುರ್ ಕಾರಿಡಾರ್ ಯೋಜನೆ ಮತ್ತು ಪಾಕಿಸ್ಥಾನದ ಜೊತೆಗೆ ಮಾತುಕತೆ ಇವೆರಡೂ ಬೇರೆ ವಿಷಯಗಳಾಗಿದ್ದು ಪರಸ್ಪರ ಸಂಬಂಧ ಹೊಂದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಬುಧವಾರ ಹೈದರಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಷ್ಮಾ, ’ಇಸ್ಲಾಮಾಬಾದ್ ಭಾರತದಲ್ಲಿ ನಡೆಸುತ್ತಿರುವ ಭಯೋತ್ಪಾದಕ...
Date : Thursday, 29-11-2018
ಒಡಿಶಾ: ಒಡಿಶಾನಲ್ಲಿ ನಡೆದ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಮ್ಮ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಕರ್ಷಕ ಜಯ ಸಾಧಿಸಿದ ಭಾರತೀಯ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ’ಭಾರತೀಯ ಹಾಕಿ...
Date : Thursday, 29-11-2018
ಲಕ್ನೋ: ಸಮಾಜವಾದಿ ನಾಯಕ ಅಮರ್ ಸಿಂಗ್ ಅವರು ಅಜಂಘರ್‌ನಲ್ಲಿನ ತಮ್ಮ 15 ಕೋಟಿ ರೂಪಾಯಿ ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಆರ್‌ಎಸ್‌ಎಸ್ ಅಂಗಸಂಸ್ಥೆ ಸೇವಾ ಭಾರತಿಗೆ ದಾನ ಮಾಡಿದ್ದಾರೆ. ಅಜಂಘರ್ ನ ತರ್ವನ್ ಗ್ರಾಮದಲ್ಲಿ 4 ಕೋಟಿ ರೂಪಾಯಿ ಮೌಲ್ಯದ ಮನೆ, 10...
Date : Wednesday, 28-11-2018
ಶ್ರೀನಗರ: ಪತ್ರಕರ್ತ ಸುಜಾತ್ ಬುಖಾರಿಯ ಹತ್ಯೆಯ ಹಿಂದಿನ ರುವಾರಿ, ಪಾಕಿಸ್ಥಾನ ಮೂಲದ ಲಷ್ಕರ್ ಇ ತೋಯ್ಬಾ ಸಂಘಟನೆಯ ಕಮಾಂಡರ್, ಉಗ್ರ ನವೀದ್ ಜಟ್ ಬುಧವಾರ ಸೇನಾಪಡೆಗಳ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಜಮ್ಮು ಕಾಶ್ಮೀರದ ಬುದ್ಗಾಂ ಜಿಲ್ಲೆಯ ಕುತ್ಪೋರ ಪ್ರದೇಶದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ...
Date : Wednesday, 28-11-2018
ನವದೆಹಲಿ: ಕಳೆದ ನಾಲ್ಕುವರೆ ವರ್ಷಗಳಲ್ಲಿ ವಿದೇಶದಲ್ಲಿ ಅಪಾಯದಲ್ಲಿ ಸಿಲುಕಿದ್ದ ಸುಮಾರು 2 ಲಕ್ಷ ಭಾರತೀಯರನ್ನು ರಕ್ಷಿಸಿ ಮರಳಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ನಾಗ್ಪುರದಲ್ಲಿ ಶ್ರೀ ಶಕ್ತಿ ಪೀಠ ಆಯೋಜನೆಗೊಳಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು,...
Date : Wednesday, 28-11-2018
ಬೆಂಗಳೂರು: ಕರ್ನಾಟಕ ಕರಾವಳಿಯ ನಾಲ್ಕು ನಗರಗಳಿಗೆ ನೀರು ಪೂರೈಕೆ ಮಾಡುವ ಯೋಜನೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) 75 ಮಿಲಿಯನ್ ಡಾಲರ್ ಸಾಲವನ್ನು ನೀಡಿದೆ. ಕುಂದಾಪುರ, ಮಂಗಳೂರು, ಪುತ್ತೂರು, ಉಡುಪಿ ನಗರಗಳಿಗೆ ನೀರು ಪೂರೈಸುವ ಯೋಜನೆಗಾಗಿ ಸಾಲ ನೀಡುವ ಒಪ್ಪಂದಕ್ಕೆ ನವದೆಹಲಿಯಲ್ಲಿ...
Date : Wednesday, 28-11-2018
ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ ಕಳೆದ ಒಂದೂವರೆ ತಿಂಗಳಲ್ಲಿ 3 ಲಕ್ಷ ಜನರಿಗೆ ಪ್ರಯೋಜನವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ನವದೆಹಲಿಯಲ್ಲಿ ಜರುಗಿದ ‘ಮೇಕಿಂಗ್ ಆಫ್ ನ್ಯೂ ಇಂಡಿಯಾ ಟ್ರಾನ್ಸ್‌ಫಾರ್ಮೇಶನ್’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು....
Date : Wednesday, 28-11-2018
ಜಾನ್ಸಿ: ಭಾರತ ಮತ್ತು ರಷ್ಯಾ ದೇಶಗಳು ಮಂಗವಾರ ಉತ್ತರ ಪ್ರದೇಶದ ಜಾನ್ಸಿಯಲ್ಲಿ ‘ಇಂದ್ರ 2018’ ಜಂಟಿ ಮಿಲಿಟರಿ ಸಮರಾಭ್ಯಾಸವನ್ನು ನಡೆಸಿವೆ. ಈ ಸಮರಾಭ್ಯಾಸದಲ್ಲಿ ರಷ್ಯನ್ ಫೆಡರೇಶನ್‌ನ 5ನೇ ಆರ್ಮಿ, ಭಾರತೀಯ ಸೇನೆಯ ಯಾಂತ್ರೀಕೃತ ಇನ್‌ಫಾಂಟ್ರಿ ಬೆಟಾಲಿಯನ್ ಭಾಗವಹಿಸಿವೆ. ಉಭಯ ಪಡೆಗಳ ಸುಮಾರು...
Date : Wednesday, 28-11-2018
ನವದೆಹಲಿ: ಸಂಶೋಧನೆ, ಅಭಿವೃದ್ಧಿಗಳಲ್ಲಿ ಡಿಆರ್‌ಡಿಓ ತನ್ನನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ರಕ್ಷಣಾ ಸಚಿವೆ ನಿಮ೯ಲಾ ಸೀತಾರಾಮನ್ ಹೇಳಿದ್ದಾರೆ. ರಕ್ಷಣಾ ವಲಯದ ಬೌದ್ಧಿಕ ಆಸ್ತಿಯ ಉತ್ತೇಜನಕ್ಕಾಗಿ ಆರಂಭಿಸಿರುವ ಮಿಶನ್ ರಕ್ಷಾ ಗ್ಯಾನ್ ಶಕ್ತಿಯನ್ನು ನವದೆಹಲಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ರಕ್ಷಣಾ ಸಾಮಾಗ್ರಿ, ತಂತ್ರಜ್ಞಾನಗಳ...
Date : Wednesday, 28-11-2018
ವಾಷಿಂಗ್ಟನ್: ಅರ್ಜೆಂಟೀನಾದ ರಾಜಧಾನಿ ಬುನೋಸ್ ಏರ್ಸ್‌ನಲ್ಲಿ ಜರುಗಲಿರುವ ಜಿ20 ಸಮಿತ್ ನ ಸಂದಭ೯ದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ನಡುವೆ ತೃಪಕ್ಷೀಯ ಸಭೆ ನಡೆಯಲಿದೆ. ಈ ಮಾಹಿತಿಯನ್ನು ಅಮೆರಿಕಾದ ರಾಷ್ಟ್ರೀಯ ಭದ್ರತಾ...