Date : Tuesday, 27-11-2018
ನವದೆಹಲಿ: ತರಗತಿಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಶಾಲಾ ಮಕ್ಕಳ ಬ್ಯಾಗ್ನ ತೂಕವನ್ನು ನಿಗದಿಪಡಿಸಿದ್ದು, ಇದನ್ನು ಪಾಲನೆ ಮಾಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯನ್ನು ನೀಡಿದೆ. 1 ಮತ್ತು 2 ನೇ ತರಗತಿಯ ಮಕ್ಕಳ ಬ್ಯಾಗ್ನ ತೂಕ 1.5 ಕೆ.ಜಿಗಿಂತ...
Date : Tuesday, 27-11-2018
ನಳಂದ: ಬಿಹಾರದ ನಳಂದದ ರಾಜ್ಗೀರ್ನಲ್ಲಿ ನಿರ್ಮಾಣವಾದ ಬುದ್ಧನ 70 ಅಡಿ ಎತ್ತರದ ಪ್ರತಿಮೆಯನ್ನು ಸೋಮವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲೋಕಾರ್ಪಣೆಗೊಳಿಸಿದರು. ಇದು ಭಾರತದ ಎರಡನೇ ಅತೀ ದೊಡ್ಡ ಬುದ್ಧ ಪ್ರತಿಮೆಯಾಗಿದೆ. ಮಹಾಬೋಧಿ ದೇಗುಲದ ಪ್ರಧಾನ ಅರ್ಚಕ ಭಂತೆ ಚಲಿಂಡ...
Date : Tuesday, 27-11-2018
ನವದೆಹಲಿ: ಮುಂದಿನ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ ಸುನೀಲ್ ಅರೋರಾ ಅವರನ್ನು ನೇಮಕ ಮಾಡಲಾಗುತ್ತದೆ ಎಂದು ಕಾನೂನು ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ ಅರೋರ ನೇಮಕದ ಬಗೆಗಿನ ಅಧಿಕೃತ ಘೋಷಣೆಗಳು ಇನ್ನಷ್ಟೇ ಹೊರಬೀಳಬೇಕಿದೆ. ಕೇಂದ್ರ ಅವರ ನೇಮಕಕ್ಕೆ ಅನುಮೋದನೆಯನ್ನು ನೀಡಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ...
Date : Tuesday, 27-11-2018
ನವದೆಹಲಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದು, ಆ ಪಕ್ಷ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಜಸ್ಥಾನದ ಮಕ್ರಾನದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ದೇಶದಲ್ಲಿ ಭಯೋತ್ಪಾದನೆ ಬೆಳೆಯಲು...
Date : Tuesday, 27-11-2018
ಜಮ್ಮು: ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಎನ್ಕೌಂಟರ್ಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಘಟನೆಯಲ್ಲಿ ಒಬ್ಬರು ಯೋಧ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕುಲ್ಗಾಂನ ರೆದ್ವಾನಿಯಲ್ಲಿ ಎನ್ಕೌಂಟರ್ನ್ನು ನಡೆಸಲಾಯಿತು. ಇಡೀ...
Date : Monday, 26-11-2018
ಮುಂಬೈ: ಸ್ಥೂಲಕಾಯತೆ ಎಂಬುದು ಪೋಲಿಸರನ್ನೂ ಬಿಟ್ಟಿಲ್ಲ. ತನ್ನ ದಢೂತಿ ದೇಹದಿಂದ ನಗೆಪಾಟಲಿಗೆ ಈಡಾಗಿದ್ದ ಮುಂಬಯಿ ಕಾನ್ಸ್ಟೇಬಲ್ ಒಬ್ಬರು ಈಗ ಐರನ್ ಮ್ಯಾನ್ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಬರೋಬ್ಬರಿ 92 ಕೆ.ಜಿ ಇದ್ದ 39 ವರ್ಷದ ಶಂಕರ್ ಉತಲೆ 30 ಕೆ.ಜಿ ತೂಕವನ್ನು...
Date : Monday, 26-11-2018
ಭಿಲ್ವಾರ್: ರಾಜಸ್ಥಾನದ ಭಿಲ್ವಾರದಲ್ಲಿ ಸೋಮವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೇಸ್ ಪಕ್ಷ ಮತ್ತು ಅದರ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಮುಂಬಯಿ ದಾಳಿಯ 10 ನೇ ವರ್ಷಾಚರಣೆಯ ಪ್ರಸ್ಥಾಪ ಮಾಡಿದ ಅವರು, 2008ರಲ್ಲಿ ಅಧಿಕಾರದಲ್ಲಿ...
Date : Monday, 26-11-2018
ನವದೆಹಲಿ: ಉತ್ತರಪ್ರದೇಶದ ಎರಡು ನಗರಗಳಾದ ನೊಯ್ಡಾ ಮತ್ತು ಗ್ರೇಟರ್ ನೋಯ್ಡಾಗಳನ್ನು ವಿಶ್ವಸಂಸ್ಥೆ ತನ್ನ ಜಾಗತಿಕ ಸುಸ್ಥಿರ ನಗರಗಳು 2025ರ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದೆ. ಗೌತಮ್ ಬುದ್ಧ ನಗರದಲ್ಲಿನ ಈ ಎರಡು ಅವಳಿ ನಗರಗಳನ್ನು ಯೂನಿವರ್ಸಿಟಿ ಕೆಟಗರಿಯಲ್ಲಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಮುಂಬಯಿ...
Date : Monday, 26-11-2018
ಸುಕ್ಮಾ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 8 ಉಗ್ರರನ್ನು ಹತ್ಯೆ ಮಾಡುವಲ್ಲಿ ಸೋಮವಾರ ಯಶಸ್ವಿಯಾಗಿವೆ. ಜಿಲ್ಲಾ ಮೀಸಲು ಪಡೆ, 206 ಮತ್ತು 208 ಕೋಬ್ರಾ ಘಟಕ, ಸಿಆರ್ಪಿಎಫ್ ಜಂಟಿಯಾಗಿ ಸಕ್ಲರ್ ಗ್ರಾಮದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿವೆ, ಘಟನೆಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ....
Date : Monday, 26-11-2018
ಮುಂಬಯಿ: 2008ರ ನವೆಂಬರ್ 26 ರಂದು ಮುಂಬಯಿ ಮೇಲೆ ಉಗ್ರರು ನಡೆಸಿದ ದಾಳಿಗೆ ಇಂದು ಹತ್ತು ವರ್ಷ ಪೂರೈಸುತ್ತಿದೆ. ಆ ಕಹಿ ಘಟನೆಯ ನೋವು ಇಂದಿಗೂ ಭಾರತೀಯರ ಮನದಲ್ಲಿ ಮಡುಗಟ್ಟಿದೆ. ಆ ಭಯಾನಕ ಮುಂಬಯಿ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ಗಳಿಗೆ ಇನ್ನೂ...