Date : Wednesday, 24-10-2018
ಸಾಧನೆ ಮಾಡಬೇಕಾದ ಛಲವಿದ್ದರೆ ಯಾವ ಕೊಂದುಕೊರೆತಗಳೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರಮೇಶ್ ಗೋಲಪ್. ರಾಮು ಎಂದೇ ಖ್ಯಾತರಾಗಿರುವ ಇವರ ಎಡಗಾಲು ಪೋಲಿಯೋ ಪೀಡಿತವಾಗಿದೆ. ಬಾಲ್ಯದಿಂದಲೇ ತಮ್ಮ ಕುಟುಂಬದ ಆರ್ಥಿಕ ನೆರವಿಗಾಗಿ ಬಳೆಗಳನ್ನು ಮಾರಾಟ ಮಾಡುತ್ತಿದ್ದರು....
Date : Thursday, 04-10-2018
ಜಲಮೂಲ ಸಂರಕ್ಷಣೆ ಕಳಕಳಿ, ಜಾಗೃತಿಗೆ ಮುಂದಾದ ಯುವ ಮನಗಳು, ಉತ್ತಮ ನಿರ್ಧಾರಕ್ಕೆ ಗ್ರಾಮ ಪಂಚಾಯಿತಿ ಸಾಥ್…. ಇದು ಪುಟ್ಟ ಹಳ್ಳಿಯಲ್ಲೊಂದು ಕ್ರಾಂತಿಗೆ ಕಾರಣವಾದ ಕಥೆ. ಜೀವ ಜಲ ಸಂರಕ್ಷಣೆಯ ಸಂಕಲ್ಪ ಇಲ್ಲಿ ಸಾಕಾರವಾಗಿದೆ. ಪರಿಸರ ಉಳಿಸಲು ಹಾತೊರೆಯುವ ಮನಗಳಲ್ಲಿ ಮತ್ತಷ್ಟು ಕೆಲಸ...
Date : Tuesday, 02-10-2018
ಅಲ್ಬರ್ಟ್ ಐನ್‌ಸ್ಟೀನ್‌ನ ಒಂದು ಉದ್ಗಾರ ಹೀಗಿದೆ– ‘ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’. ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ. ಗಾಂಧಿಯ ಬದುಕನ್ನು ನೋಡಿದ, ಓದಿದ ಯಾರಿಗಾದರೂ ಕಾಡಬಹುದಾದ...
Date : Saturday, 22-09-2018
1980 ರ ಸುಮಾರಿಗೆ ಪ್ರಕಟವಾದ ಗಿರೀಶ್‌ಕಾರ್ನಾಡರ ’ಹಿಟ್ಟಿನ ಹುಂಜ’ ನಾಟಕದ ಪ್ರತಿಮೆ ಅದೇಕೋ ನೆನಪಾಗುತ್ತಿದೆ. ’ಹಿಟ್ಟಿನ ಹುಂಜ’ದ ಕಲ್ಪನೆ ಮೂಲತಃ ಜನ್ನನ ’ಯಶೋಧರಚರಿತೆ’ ಕಾವ್ಯದ್ದು. ಜೈನ ಮತಾನುಯಾಯಿಯಾಗಿದ್ದ ಜನ್ನ ’ ಸಂಕಲ್ಪ ಹಿಂಸೆ’ಯ (ಕ್ರಿಯೆಯಿಂದಲ್ಲ, ಮನಸಿನಲ್ಲಿಯೂ ಹಿಂಸೆಯನ್ನು ಮಾಡುವ ಕುರಿತು ಯೋಚಿಸಿದ...
Date : Sunday, 09-09-2018
ಇಲ್ಲಿನ ಭಾಷೆ, ಆಚರಣೆ, ಧರ್ಮ, ಶಿಕ್ಷಣ ಎಲ್ಲವನ್ನೂ ತಮ್ಮದೇ ದೃಷ್ಟಿಕೋನದಲ್ಲಿ ನೋಡಿದ ಪರಕೀಯರು ನಮ್ಮ ದೇಶವನ್ನು ಹಾವಾಡಿಗರ ದೇಶವೆಂದು ಕರೆದಿದ್ದರು. ವಿಜ್ಞಾನವೆಂದರೇನು ಎನ್ನುವುದನ್ನೇ ಅರಿಯದವರು ಎಂದು ತಿಳಿದಿದ್ದರು. ಆದರೆ ನಮ್ಮದೇ ಜೀವನ ಶೈಲಿಯಲ್ಲಿ ವಿಜ್ಞಾನ ಹಾಸು ಹೊಕ್ಕಾಗಿರುವುದನ್ನು ಅವರಿಗೆ ಕಂಡುಕೊಳ್ಳಲು ಆಗಿರಲಿಲ್ಲ....
Date : Thursday, 30-08-2018
ಬಡತನವನ್ನು ಶಾಪ ಎನ್ನಲಾಗುತ್ತದೆ. ಕೈಯಲ್ಲಿ ಬಿಡಿಗಾಸಿಲ್ಲದೆ, ಹಸಿದ ಹೊಟ್ಟೆಯಲ್ಲಿ ಕಷ್ಟಕೋಟಿಗಳ ಮಹಾ ಸಾಗರವನ್ನು ಈಜಿ ದಡ ಸೇರುವುದು ಬಡವನಾದವನಿಗೆ ಅನಿವಾರ್ಯ. ಎದುರಾಗುವ ಪ್ರತಿ ಸವಾಲನ್ನು ಎದೆಗುಂದದೆ ಸ್ವೀಕರಿಸಿ ನಿಶ್ಚಿತ ಗುರಿಯನ್ನು ತಲುಪುವವನನ್ನು ಮಾತ್ರ ಸಮಾಜ ಸಾಧಕ ಎಂದು ಗುರುತಿಸಿ ಸನ್ಮಾನಿಸುತ್ತದೆ. ಅಂತಹ...
Date : Wednesday, 29-08-2018
ಮೊನ್ನೆ ತಾನೆ ಲಂಡನ್‌ಗೆ ತೆರಳಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಆರ್‌ಎಸ್‌ಎಸ್‌ನ್ನು ಮುಸ್ಲಿಂ ಬ್ರದರ್‌ಹುಡ್‌ಗೆ ಹೋಲಿಸಿದ್ದರು. ಮಾತ್ರವಲ್ಲ ಭಾರತ ಮತ್ತು ಭಾರತ ಸರ್ಕಾರದ ಬಗ್ಗೆ ಅಲ್ಲಿ ಏನೇನೋ ಹೇಳಿ ವಿವಾದ ಸೃಷ್ಟಿಸಿದ್ದರು. ಇದೀಗ ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಮಲ್ಲಿಕಾರ್ಜುನ ಖರ್ಗೆ...
Date : Monday, 27-08-2018
ಸಂಘದಕ್ಷ, ಸಾವಧಾನ್, ವಿಶ್ರಾಮ್ ಈ ಶಬ್ದಗಳನ್ನು ಕೇಳಿದೊಡನೆ ಗಮನ ಎಲ್ಲೇ ಇದ್ದರೂ ಕಿವಿ ನಿಮಿರೇಳುತ್ತದೆ. ಸೇವಾನಿರತೆ, ಶಿಸ್ತು, ಬದ್ಧತೆ, ಕಷ್ಟ ಸಹಿಷ್ಣುತೆ ಮೊದಲಾದ ಗುಣಗಳು ಸಂಘದ ಮೊದಲ ಪಾಠಗಳು. ಒಂದರ್ಥದಲ್ಲಿ ಶಿಸ್ತಿಗೆ ಸಮಾನಾರ್ಥಕವೇ ಸಂಘ. ಮಳೆ, ಗಾಳಿ, ಅತಿವೃಷ್ಟಿ ಮುಂತಾದ ಪ್ರಕೃತಿ...
Date : Saturday, 25-08-2018
ರಕ್ಷಾಬಂಧನ ಬಂತು ಅಂದರೆ ಅಣ್ಣ-ತಂಗಿ ಮತ್ತು ಅಕ್ಕ-ತಮ್ಮಂದಿರಿಗೆ ಎಲ್ಲಿಲ್ಲದ ಸಂಭ್ರಮ. ಪ್ರತಿವರ್ಷವೂ ರಕ್ಷಾಬಂಧನಕ್ಕೆ ಚಿಕ್ಕದೋ- ದೊಡ್ಡದೋ ಉಡುಗೊರೆಗಳನ್ನು ಕೊಡುತ್ತಲೇ ಬಂದಿದ್ದೀರಿ. ಆದರೆ ಈ ಬಾರಿಯ ಉಡುಗೊರೆ ಪ್ರವಾಹ ಸಂತ್ರಸ್ಥರಿಗೆ ನೀಡೋಣವೇ ? ಏನಿದು? ಅಂದ್ರೆ ಇಷ್ಟು ವರ್ಷ ಕೊಟ್ಟ ಗಿಫ್ಟ್ಗಳೆಲ್ಲಾ ಉಪಯೋಗಕ್ಕೆ...
Date : Tuesday, 14-08-2018
ಹೇಳಬೇಕೆಂದರೆ, ಇವತ್ತಿನ ಸ್ಥಿತಿ ಅವತ್ತೂ ಇತ್ತು! 2013 ರಲ್ಲಿ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹೇಳ ಹೆಸರಿಲ್ಲದಂತೆ ಸೋತು ಹೋಗಿತ್ತು! ಒಂದಷ್ಟು ಅತಿಯಾದ ಆತ್ಮವಿಶ್ವಾಸ ಅವತ್ತು ಬಿಜೆಪಿಯ ಜಯದ ಮಗ್ಗುಲು ಮಗಚುವಂತೆ ಮಾಡಿತ್ತು! ಕಾರ್ಯಕರ್ತರಿಗೆ ದಿಗ್ಭ್ರಮೆ! ನಿಸ್ವಾರ್ಥತೆಯಿಂದ...