Date : Friday, 22-02-2019
ಕಳೆದ ವಾರ ಕಾಶ್ಮೀರಿ ಭಯೋತ್ಪಾದಕರು 350 ಕೆಜಿ ಸ್ಫೋಟಕಗಳನ್ನು ಹೊಂದಿದ್ದ ವಾಹನವನ್ನು, ಸಿಆರ್ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 70 ಬಸ್ಗಳ ಪೈಕಿ ಒಂದಕ್ಕೆ ಗುದ್ದಿಸಿ 42 ಮಂದಿ ಯೋಧರು ಹುತಾತ್ಮರಾಗುವಂತೆ ಮಾಡಿದ್ದರು. ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ಥಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದನಾ ಸಂಘಟನೆ ಹೊತ್ತುಕೊಂಡಿತು....
Date : Wednesday, 20-02-2019
ಭಾರತದ ಮೇಲೆ ಯಾವುದೇ ಉಗ್ರಗಾಮಿಗಳ ದಾಳಿ ಆದಾಗ ಮೊದಲು ಜನರಿಂದ ಬರುವ ಅಕ್ರೋಶ ಏನೆಂದರೆ ಪಾಕಿಸ್ಥಾನದ ಜೊತೆಗೆ ಯುದ್ಧ ಮಾಡಿ, ಪಾಕಿಸ್ಥಾನವನ್ನು ಹೆಡೆಮುರಿ ಕಟ್ಟಿ ಎನ್ನುವುದು. ಒಬ್ಬ ನಿವೃತ್ತ ಸೈನಿಕನಾಗಿ ನಾನು ಹೇಳುವುದು ಏನೆಂದರೆ ಯುದ್ಧದಿಂದ ಶಾಂತಿ ಬಂದಿದೆ ಎನ್ನವುದು ಇತಿಹಾಸದಲ್ಲೇ...
Date : Wednesday, 20-02-2019
ಒಂದು ಕಾಲದಲ್ಲಿ ಅಪಾರ ಸಂಖ್ಯೆಯ ಕೆರೆಗಳನ್ನು ಹೊಂದಿದ್ದ ಬೆಂಗಳೂರು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಇಲ್ಲಿನ ನಿಸರ್ಗ ಸೌಂದರ್ಯ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಬೆಂಗಳೂರಿನೊಳಗೆ ದುರ್ಬಿನ್ ಹಾಕಿ ನೋಡಿದರೂ ಪರಿಶುದ್ಧ ನೀರಿನಿಂದ ಸಮೃದ್ಧವಾಗಿರುವ ಕೆರೆಯನ್ನು ಕಾಣುವುದೇ ಕಷ್ಟಸಾಧ್ಯ....
Date : Monday, 18-02-2019
5 ವರ್ಷಗಳಿಂದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಯವರು, ಕೊಟ್ಟ ಮಾತುಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಹಿಂದಿನ ಪ್ರಧಾನಿಗಳಿಗಿಂತ ವಿಭಿನ್ನವಾಗಿ ನಿಂತಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಮತ್ತು...
Date : Friday, 08-02-2019
ನಮ್ಮ ದೇಶದಲ್ಲಿ ಕ್ರೀಡೆ ಎಂಬುದು ಒಂದು ನಿರ್ಲಕ್ಷಕ್ಕೊಳಗಾದ ವಲಯ, ಹಿಂದೆ ಬಂದ ಸರ್ಕಾರಗಳೆಲ್ಲವೂ ಕ್ರೀಡೆ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸಿದವು. ಜನರ ಮನಸ್ಥಿಯೂ ಕೂಡ ಹಾಗೆಯೇ ಬೆಳೆಯಿತು. ನಾಲ್ಕು ಗೋಡೆಯೊಳಗೆ ಕೂತು ಕಲಿಯುವ ಶಿಕ್ಷಣವೊಂದೇ ಭವಿಷ್ಯಕ್ಕೆ ದಾರಿಯಾಗಬಲ್ಲದು ಎಂದು ಜನ ಅಂದುಕೊಂಡರು....
Date : Thursday, 07-02-2019
ನಾವಿಷ್ಟು ದಿನ ನಮ್ಮ ದೇಶ ಅಭಿವೃದ್ಧಿ ಹೊಂದದೇ ಇರಲು ಗಾಂಧೀಜಿಯವರು ಪಟೇಲರ ಜಾಗದಲ್ಲಿ ನೆಹರುರವರನ್ನು ಆಯ್ಕೆ ಮಾಡಿದ್ದೇ ಕಾರಣ ಎಂದು ಅವಕಾಶ ಸಿಕ್ಕಿದಾಗಲೆಲ್ಲಾ ಹೇಳುತ್ತಲೇ ಇರುತ್ತೇವೆ. ಸರ್ದಾರ್ ವಲ್ಲಭಭಾಯ್ ಪಟೇಲ್ರವರು ಎಲ್ಲಾದರೂ ನಮ್ಮ ಮೊದಲ ಪ್ರಧಾನಮಂತ್ರಿ ಆಗಿರುತ್ತಿದ್ದಿದ್ದರೆ ಈ ದೇಶದ ಚಿತ್ರಣವೇ...
Date : Friday, 01-02-2019
ಹಿಂದೂ ದೇವರುಗಳನ್ನು ಕಟ್ಟುಕತೆ ಎನ್ನಲಾಗುತ್ತದೆ. ಲೇವಡಿ ಮಾಡಲಾಗುತ್ತದೆ. ರಾಮಸೇತು ಸುಳ್ಳು ಎನ್ನಲಾಗುತ್ತದೆ! ರಾಮನವಮಿ , ದುರ್ಗಾ ಪೂಜೆಗಳಿಗೆ ತಡೆ ತರಲಾಗುತ್ತದೆ. ಗಣಪತಿ ಉತ್ಸವಕ್ಕೆ ಹಲವು ನಿಬಂಧನೆ ತರುತ್ತಾರೆ. ಹಿಂದೂ ಹಬ್ಬಗಳನ್ನು ಪರಿಸರ ಮತ್ತು ಪ್ರಾಣಿಗಳ ರಕ್ಷಣೆಯ ಹೆಸರಿನಲ್ಲಿ ತಡೆಯಲಾಗುತ್ತದೆ. ಇತ್ಯಾದಿ ಇತ್ಯಾದಿ ಇತ್ಯಾದಿ…...
Date : Wednesday, 30-01-2019
ಭಾರತಕ್ಕೆ ಸ್ವಾತಂತ್ರ್ಯ ಬಂದ ಆರು ತಿಂಗಳ ಅವಧಿಯಲ್ಲಿ ಆಧುನಿಕ ಇತಿಹಾಸದ ಎರಡು ಅತ್ಯಂತ ಭೀಕರ ದುರಂತಗಳು ನಡೆದು ಹೋದವು. 1947ರ ಆಗಸ್ಟ್ 14ರ ಕಾಳರಾತ್ರಿ ನಡೆದ ದೇಶದ ವಿಭಜನೆ ಮತ್ತು 1948ರ ಜನವರಿ 30ರಂದು ನಡೆದ ಗಾಂಧಿ ಹತ್ಯೆ ಹಾಗೂ ಆ...
Date : Sunday, 27-01-2019
ಪುಣೆ ಮೂಲದ 34 ವರ್ಷದ ಎಂಜಿನಿಯರ್ ಪ್ರಿಯದರ್ಶನ್ ಸಹಸ್ರಬುದ್ಧೆ, ತ್ಯಾಜ್ಯಗಳನ್ನು ತಂದು ತನ್ನ ಮನೆ ಮುಂದೆ ಹಾಕುವಂತೆ ತಮ್ಮ ನೆರೆಹೊರೆಯ ಮನೆಯವರಿಗೆ ಮನವಿಕೊಂಡಿದ್ದಾರೆ. ಅರೆ, ಈ ಎಂಜಿನಿಯರ್‌ಗ್ಯಾಕೆ ತ್ಯಾಜ್ಯ ಎಂದುಕೊಂಡಿರಾ? ಆ ತ್ಯಾಜ್ಯದಿಂದಲೇ ಅವರ ಅಡುಗೆ ಮನೆ ನಡೆಯುತ್ತದೆ. ಎಲ್‌ಪಿಜಿಯಂತಹ ನವೀಕರಿಸಲಾಗದ...
Date : Friday, 25-01-2019
ಕೊನೆಗೂ ನೆಹರೂ ಕುಟುಂಬದ ಮತ್ತೊಂದು ಕುಡಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದೆ. ವಂಶಪಾರಂಪರ್ಯ ರಾಜಕೀಯಕ್ಕೆ ಕಟ್ಟುಬಿದ್ದಿರುವ ಕಾಂಗ್ರೆಸ್ ಪಕ್ಷ, ಪ್ರಿಯಾಂಕ ವಾದ್ರಾ ಆಗಮನವನ್ನು ದೊಡ್ಡ ಸಂಭ್ರಮ ಎಂಬಂತೆ ಆಚರಿಸುತ್ತಿದೆ. ಆಕೆಗೆ ಪಕ್ಷದ ಗತಿಯನ್ನೇ ಬದಲಾಯಿಸುವ ತಾಕತ್ತು ಇದೆ ಎಂಬುದು ಹಲವಾರು ಕಾಂಗ್ರೆಸ್ಸಿಗರ...