News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬುದ್ಧಿಜೀವಿಗಳೇ ಈ one-way thinking ಯಾಕೆ?

ಹೌದು ಇಂತಹದೊಂದು ಪ್ರಶ್ನೆ ಕೇಳಲೇ ಬೇಕಿದೆ, ಯಾಕೆಂದರೆ ಇವರ ವಿಚಾರಗಳನ್ನು ಒಡ್ಡುವುದಕ್ಕೆ, ದೂಷಿಸೋಕೆ, ಪ್ರಶಸ್ತಿ ಪುರಸ್ಕಾರ ಗಳಿಸೋಕೆ ಬಲಿಯಾಗಬೇಕಿರೋದು ಹಿಂದೂಗಳು, ಹಿಂದೂ ಸಮಾಜ. ಇವರ ಈ ಆಕ್ರಮಣ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಇನ್ನೂ ಹೆಚ್ಚಾಗಿದೆ ಎಂದೇ ಹೇಳಬೇಕು, ಯಾಕೆಂದರೆ...

Read More

ಒಂದು ಸುಳ್ಳು ಸುದ್ದಿ ಹಂಚುವುದರಿಂದ ಏನೆಲ್ಲಾ ನಷ್ಟ ಇದೆ ?

ಇತ್ತೀಚಿಗೆ ಸೋಶಿಯಲ್ ಮೀಡಿಯಾ ಉಪಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ಮಾದರಿಯ ಸ್ಮಾರ್ಟ್ ಫೋನ್­ಗಳು, ಜಿಯೋ ಉಚಿತ ಇಂಟರ್ನೆಟ್ ಜನರನ್ನು ಸೋಶಿಯಲ್ ಮೀಡಿಯಾಗೆ ಹೆಚ್ಚು ಹತ್ತಿರವಾಗಿಸಿದೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಕೂಡ ಹೆಚ್ಚಾಗಿದೆ. ಒಂದು ವಾಟ್ಸ್ಯಾಪ್ ಗ್ರೂಪ್­ನಲ್ಲಿ...

Read More

ಲಕ್ನೋ ಪತ್ರಕರ್ತ ಜಾಫರ್ ಇರ್ಶಾದ್ ಆರ್‌ಎಸ್‌ಎಸ್ ಬಗ್ಗೆ ಹೇಳಿದ್ದೇನು?

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ತಿಳಿದು ಮಾತನಾಡುವವರಿಗಿಂತ ತಿಳಿಯದೆ ಮಾತನಾಡುವವರೇ ಅಧಿಕ. ಸಂಘವನ್ನು ಸರಿಯಾಗಿ ಅರ್ಥಮಾಡಿಕೊಂಡ ವ್ಯಕ್ತಿ ಅದರ ಬಗ್ಗೆ ಎಂದಿಗೂ ಋಣಾತ್ಮಕವಾಗಿ ಮಾತನಾಡಲಾರ. ಇದಕ್ಕೆ ಉತ್ತಮ ಉದಾಹರಣೆ ಲಕ್ನೋ ಮೂಲದ ಪತ್ರಕರ್ತ ಜಾಫರ್ ಇರ್ಶಾದ್. ಸಂಘದ ಬಗೆಗೆ ತನಗಿದ್ದ ಅನಿಸಿಕೆ...

Read More

ನಾನು ನಿಮ್ಮ ಪುಣ್ಯಕೋಟಿ ನನ್ನ ನೋವಿನ ಕಥೆ ನಿಮಗೆ ಹೇಳಬೇಕು

ನಾನು ನಿಮ್ಮ ಪುಣ್ಯಕೋಟಿ ನನ್ನ ನೋವಿನ ಕಥೆ ನಿಮಗೆ ಹೇಳಬೇಕೆಂದು ನಿಮ್ಮ ಮನೆ ಬಾಗಿಲಿಗೆ ಬಂದಿರುವೆ. ಐದು ವರುಷದ ಹಿಂದೆ ಕರ್ನಾಟಕ ಎಂಬ ಪುಣ್ಯಭೂಮಿಯಲ್ಲಿ  ನಾನು-ನನ್ನವರು ಸ್ವಚ್ಛಂದವಾಗಿ ತಿರುಗಾಡುತ್ತಿದ್ದೆವು. ನಾವೂ ಇಲ್ಲಿನ ರೈತರ ಜೀವನಾಡಿಯಾಗಿದ್ದೆವು. ನನ್ನ ಸಂತತಿಯ ಉಳಿವಿಗಾಗಿ ಇಲ್ಲಿನ ನಾಡದೊರೆ...

Read More

ಕಣ್ಣಿಲ್ಲದ ಕಂದಮ್ಮಗಳಿಗೆ ದೃಷ್ಠಿ ನೀಡಿದ ಸತೀಶ್ ಜೀ

ನೋಡು ವಿಠ್ಠಲಾ ಯಾರ ಹತ್ತಿರನೂ ಕೈ ಚಾಚಬೇಡಾ, ನಿನ್ನಲ್ಲಿರುವ ಅಕ್ಷರ ಜ್ಞಾನವನ್ನು ಮಾರಿಕೊಳ್ಳಬೇಡ, ವ್ಯಕ್ತಿಪೂಜಕರಾಗದೇ ಸ್ವಾವಲಂಬಿಯಾಗು, ಸಮಾಜದ ನ್ಯೂನ್ಯತೆ ಎತ್ತಿ ಹಿಡಿದು ನ್ಯಾಯ, ನಿಷ್ಠೆ, ಧರ್ಮ, ನಿನ್ನ ಕೈ ಬರಹವಾಗಲಿ ಎಂದು ಹರಸಿ ಹಾರೈಸಿದ ಸತೀಶ್ ಜೀ ಇಲ್ಲದ ಕ್ಷಣವನ್ನು ಊಹಿಸಲಸಾಧ್ಯ....

Read More

ಸದ್ದಿಲ್ಲದೆ ಸಜ್ಜಾಗಿದೆ ಭಾರತದ ಪ್ರಪ್ರಥಮ ಸಾಮಾಜಿಕ ಜಾಲತಾಣ

ಭಾರತದಲ್ಲಿ ಟ್ಯಾಲೆಂಟ್ಸ್ ಇದೆ, ಹೊಸ ಹೊಸ ಆವಿಷ್ಕಾರ ಮಾಡುವ ಕಲೆಯಿದೆ, ಇಡೀ ಜಗತ್ತೇ ನಮ್ಮತ್ತ ತಿರುಗಿ ನೋಡುವ ಎಲ್ಲಾ ವೈಶಿಷ್ಟ್ಯಗಳೂ ಭಾರತದ ಯುವಜನತೆಯಲ್ಲಿದೆ. ಆದರೆ ಇಲ್ಲಿನ ಪ್ರತಿಭೆಗಳು ತಮಗೆ ಇಲ್ಲಿ ಅವಕಾಶ ಇಲ್ಲ ಅನ್ನುವ ಕಾರಣಕ್ಕಾಗಿ ತಮ್ಮ ಪ್ರತಿಭೆಯನ್ನು ಗೂಗಲ್, ಫೇಸ್­ಬುಕ್, ಪೆಪ್ಸಿ,...

Read More

ಇನ್ನೆಷ್ಟು ಹಿಂದುತ್ವವನ್ನು ಬೈದು ಹೆಸರು ಪಡೆಯುವಿರಿ ? ಸಾಕು ನಿಮ್ಮ ನಾಟಕ

ವಿಶ್ವಕ್ಕೆ ಮಾನವೀಯತೆಯ ಪಾಠವನ್ನು, ನಾಗರೀಕತೆಯನ್ನು ಕಲಿಸಿಕೊಟ್ಟ ಶ್ರೇಷ್ಠ ಸನಾತನ ಧರ್ಮ‌ ನಮ್ಮದು. ವಿಶ್ವಕ್ಕೆ ಮೊಟ್ಟ ಮೊದಲ ದಾರ್ಶನಿಕರನ್ನು ಕೊಟ್ಟ ಪರಂಪರೆ ನಮ್ಮದು. ಜಗತ್ತಿನ ಇನ್ನಿತರೆ ನಾಗರೀಕತೆಗಳು ಆಗ ತಾನೆ ಹುಟ್ಟಿಕೊಳ್ಳುತ್ತಿರುವಾಗ ಜಗತ್ತಿಗೆ ಬೆಳಕನ್ನು ನೀಡಿದ ಅಮೃತ ಸದೃಶ ಪರಂಪರೆ ನಮ್ಮದು. ಶ್ರೀ...

Read More

ಕನ್ನಡಿಗರ ಕೆಚ್ಚೆದೆಯ ರಾಣಿ ಚೆನ್ನಮ್ಮ ಜನ್ಮದಿನವಿಂದು

ಇಂದು ಕಿತ್ತೂರು ರಾಣಿ ಚೆನ್ನಮ್ಮಳ ಜನ್ಮದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕನ ಇದು, ನಿಮಗಾಗಿ… ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡ...

Read More

‘ಆಜಾದ್ ಹಿಂದ್’ನ ವಜ್ರ ಮಹೋತ್ಸವ

ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರೇ ರೋಮಾಂಚನಕಾರಿ. ಭಾರತೀಯ ಯುವಜನಾಂಗದ ಆಸೆ ಆಕಾಂಕ್ಷೆಗಳ ಮೂರ್ತಿವೆತ್ತ ರೂಪ. ಭಾರತಕ್ಕೆ ಪೂರ್ಣ ಸ್ವಾತಂತ್ಯ್ರ ತಂದುಡಬೇಕೆಂಬ ದೃಢ ನಿಶ್ಚಯ.  ದೇಶದೊಳಗಡೆಯಷ್ಟೆ  ಸಾಲದು  ಹೊರದೇಶಗಳಲ್ಲೂ ಸಂಚರಿಸಿ ಭಾರತ ಭಕ್ತರ ಶಕ್ತಿ ಸಂಚಯಿಸಿ ಹೋರಾಡಲು ಚಿಂತಿಸಿದರು.  ಯುದ್ಧಕಾಲದಲ್ಲಿ ಜರ್ಮನಿಯ...

Read More

ನನ್ನೊಲುಮೆಯ ಅಪ್ಪ

ಸಂಬಂಧಗಳ ಸಾಲಲ್ಲಿ ಅಪ್ಪನಿಗೆ ಎರಡನೇ ಸ್ಥಾನ, ಮೊದಲ ಸ್ಥಾನವೇನಿದ್ದರೂ ಅಮ್ಮನದ್ದು ಎಂಬ ಅನಿಸಿಕೆ ಸಹಜವಿರಬಹುದು. ಆದರೆ ನಾನೆಂದೂ ಅಪ್ಪನನ್ನು ಎರಡನೇ ಸ್ಥಾನಕ್ಕೆ ಇಳಿಸಲಾರೆ. ಜನ್ಮ ಕೊಟ್ಟ ನನ್ನಮ್ಮನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಎಲ್ಲಾ ಅರ್ಹತೆ ನನ್ನಪ್ಪನಿಗಿದೆ. ಯಾಕೆಂದರೆ ಆತ ನನಗೆ ಜೀವನ ಕೊಟ್ಟಿದ್ದಾನೆ....

Read More

Recent News

Back To Top