Date : Wednesday, 10-04-2019
ಹಸಿರು ಕಾಡುಗಳು ನಾಶವಾಗುತ್ತಿವೆ, ಎಲ್ಲೆಲ್ಲೂ ಕಾಂಕ್ರೀಟ್ ಕಾಡುಗಳೇ ಬೃಹದಾಕಾರವಾಗಿ ಬೆಳೆಯುತ್ತಿವೆ. ಇದರಿಂದ ಭೂಮಿ ಬರಡಾಗುತ್ತಿದೆ, ಕೆರೆಗಳು ಬತ್ತಿ ಹೋಗುತ್ತಿವೆ. ಅಳಿದುಳಿದ ಕೆರೆಗಳಿಗೆ ಕಾರ್ಖಾನೆಗಳ ಮಲಿನ ನೀರುಗಳು ಸೇರಿ ವಿಷಯುಕ್ತವಾಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದೊಂದು ದಿನ ಐಷಾರಾಮಿ ಕಾರಿನಲ್ಲಿ ಕುಳಿತುಕೊಂಡು ನೀರನ್ನು...
Date : Sunday, 07-04-2019
ಬಾಬಾಸಾಹೇಬ್ ಅಂಬೇಡ್ಕರ್ ಆಧುನಿಕ ಭಾರತದ ಕರ್ಮಯೋಗಿಯೂ, ಜ್ಞಾನಯೋಗಿಯೂ ಹೌದು. ಶತಮಾನಗಳಿಂದ ಭಾರತವನ್ನು ರೋಗ ಪೀಡಿತವಾಗಿಸಿದ್ದ ಅಸ್ಪೃಶ್ಯತೆಯ ನೋವನ್ನು ಸ್ವತಃ ಅನುಭವಿಸಿ, ಆ ನೋವಿನಿಂದ ತನ್ನ ಸಮುದಾಯವನ್ನು ಹೊರತರುವ ಶಪಥದೊಂದಿಗೆ ಹಗಲಿರುಳು ಕಾರ್ಯಪ್ರವೃತ್ತರಾಗಿದ್ದವರು. ಒಂದೆಡೆ ತೀವ್ರಸ್ವರೂಪದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಸ್ವತಂತ್ರ...
Date : Saturday, 06-04-2019
ನಿಜವಾದ ಭಾರತ ತನ್ನ ಹಳ್ಳಿಗಳಲ್ಲಿ ಅಸ್ತಿತ್ವದಲ್ಲಿದೆ ಎಂಬುದು ಸ್ಥಾಪಿತವಾದ ಸತ್ಯ. ನಿಜವಾದ ಮಾದರಿ ಗ್ರಾಮವನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟ. ಆದರೆ ನಾವು ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯ ಬಘುವಾರ್ ಗ್ರಾಮಕ್ಕೆ ಭೇಟಿ ನೀಡಿದರೆ ಅಂತಹ ಮಾದರಿ ಗ್ರಾಮ ಅಸ್ತಿತ್ವದಲ್ಲಿದೆ ಎಂಬುದು ನಮಗೆ ಅರಿವಾಗುತ್ತದೆ. ಬಘುವಾರ್ನಲ್ಲಿ ನಾವು...
Date : Wednesday, 03-04-2019
ನಾವು ಭಾರತೀಯರು ಮೂರ್ಖರಂತೆ ನಾಯಕರನ್ನು ಆರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದೇವೆ. ನಮ್ಮ ದೃಷ್ಟಿಕೋನದಿಂದಾಗಿ ನಾಯಕರಾಗಲು ಯೋಗ್ಯತೆ ಇಲ್ಲದವರನ್ನು ನಾಯಕರಂತೆ ವೈಭವೀಕರಿಸಿದ್ದೇವೆ. ಭೂತಕಾಲದಲ್ಲಿ, ವ್ಯಕ್ತಿಯನ್ನು ನಾಯಕನಾಗಿಸುವ ಗುಣಗಳನ್ನು ಗುರುತಿಸುವುದರಲ್ಲಿ ನಾವು ವಿಫಲರಾಗಿದ್ದು ಮಾತ್ರವಲ್ಲ, ದೌರ್ಬಲ್ಯವನ್ನು ಸದ್ಗುಣ ಎಂಬಂತೆ ಲೇಬಲ್ ಮಾಡಿಬಿಟ್ಟಿದ್ದೇವೆ! ನಾವು ನಾಯಕನ ಗುಣಗಳನ್ನು...
Date : Wednesday, 27-03-2019
ವಂಶವಾದದ ರಾಜಕೀಯ ವ್ಯವಸ್ಥೆಯನ್ನು ದೇಶಕ್ಕೆ ಪರಿಯಚಯಿಸಿದ್ದು ಕಾಂಗ್ರೆಸ್ ಪಾರ್ಟಿ. ಕುಟುಂಬಾಧಾರಿತ ನಾಯಕತ್ವವು ನೆಹರೂ, ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕಾವರೆಗೂ ಮುಂದುವರಿದಿದೆ. ಅದು ಇಲ್ಲಿಗೇ ನಿಲ್ಲದು. ಇದೇ ಮಾದರಿಯನ್ನು ದೇಶಾದ್ಯಂತ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳೂ ಅನುಸರಿಸಿದವು. ಸಮಾಜವಾದಿ ಪಾರ್ಟಿಯಲ್ಲಿ ಮುಲಾಯಂ...
Date : Friday, 15-03-2019
‘ದಯವಿಟ್ಟು ಮೇಲೆ ಹತ್ತಿ ಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ”, ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್ನನ್ನು ಎನ್.ಎಸ್.ಜಿ. ಅಧಿಕಾರಿಗಳು ನೆನೆಯುತ್ತಾರೆ. ಈ ವೀರ ಜನಿಸಿದ್ದು 1977ರ ಮಾರ್ಚ್ 15 ರಂದು. ತಂದೆ ಉನ್ನಿಕೃಷ್ಣನ್, ನಿವೃತ್ತ ಇಸ್ರೋ ಅಧಿಕಾರಿ, ತಾಯಿ ಧನಲಕ್ಷ್ಮಿ. ಬೆಂಗಳೂರಿನ...
Date : Wednesday, 06-03-2019
ವಿಜೇತರು ವಿಭಿನ್ನ ಕಾರ್ಯವನ್ನು ಮಾಡುವುದಿಲ್ಲ, ತಾವು ಮಾಡುವ ಕಾರ್ಯವನ್ನೇ ವಿಭಿನ್ನವಾಗಿಸುತ್ತಾರೆ ಎಂಬ ಜನಪ್ರಿಯ ನಾಣ್ಣುಡಿ ಇದೆ. ಕರ್ನಾಟಕದ ಸಾವಯವ ಕೃಷಿ ಪರಿವಾರದಲ್ಲಿ ಈ ನಾಣ್ಣುಡಿ ಜೀವನ ವಿಧಾನವಾಗಿದೆ. ಈ ವಿಧಾನವೇ ಬಡ ರೈತರ ಬದುಕಿನಲ್ಲಿ ಪರಿವರ್ತನೆಯನ್ನು ತಂದಿದೆ. ಸಾವಯವ ಕೃಷಿಯ ಅಳವಡಿಕೆ...
Date : Saturday, 23-02-2019
ಸ್ವಾತಂತ್ರ್ಯದ ನಂತರ ಸುದೀರ್ಘ ಅವಧಿಯವರೆಗೂ ದೇಶದ ಈಶಾನ್ಯ ಭಾಗ ಭಾರತದಲ್ಲಿ ಇದ್ದೂ ಇಲ್ಲದಂತಿತ್ತು. ಇಲ್ಲಿನ ರಾಜ್ಯಗಳಿಗೆ ಅಭಿವೃದ್ಧಿ ತಲುಪಿಯೇ ಇರಲಿಲ್ಲ ಮತ್ತು ಅಲ್ಲಿನ ಜನರು ದೇಶದಿಂದ ಭಾಗಶಃ ಸಂಪರ್ಕವನ್ನು ಕಡೆದುಕೊಂಡಿದ್ದರು. ಆದರೆ, ಕೆಲವು ವರ್ಷಗಳಿಂದ ಅದರಲ್ಲೂ ಮುಖ್ಯವಾಗಿ 2014ರ ಚುನಾವಣೆಯ ಬಳಿಕ...
Date : Friday, 22-02-2019
ಕಳೆದ ವಾರ ಕಾಶ್ಮೀರಿ ಭಯೋತ್ಪಾದಕರು 350 ಕೆಜಿ ಸ್ಫೋಟಕಗಳನ್ನು ಹೊಂದಿದ್ದ ವಾಹನವನ್ನು, ಸಿಆರ್‌ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ 70 ಬಸ್‌ಗಳ ಪೈಕಿ ಒಂದಕ್ಕೆ ಗುದ್ದಿಸಿ 42 ಮಂದಿ ಯೋಧರು ಹುತಾತ್ಮರಾಗುವಂತೆ ಮಾಡಿದ್ದರು. ಈ ದಾಳಿಯ ಜವಾಬ್ದಾರಿಯನ್ನು ಪಾಕಿಸ್ಥಾನ ಮೂಲದ ಜೈಶ್-ಇ-ಮೊಹಮ್ಮದ್ ಭಯೋತ್ಪಾದನಾ ಸಂಘಟನೆ ಹೊತ್ತುಕೊಂಡಿತು....
Date : Wednesday, 20-02-2019
ಭಾರತದ ಮೇಲೆ ಯಾವುದೇ ಉಗ್ರಗಾಮಿಗಳ ದಾಳಿ ಆದಾಗ ಮೊದಲು ಜನರಿಂದ ಬರುವ ಅಕ್ರೋಶ ಏನೆಂದರೆ ಪಾಕಿಸ್ಥಾನದ ಜೊತೆಗೆ ಯುದ್ಧ ಮಾಡಿ, ಪಾಕಿಸ್ಥಾನವನ್ನು ಹೆಡೆಮುರಿ ಕಟ್ಟಿ ಎನ್ನುವುದು. ಒಬ್ಬ ನಿವೃತ್ತ ಸೈನಿಕನಾಗಿ ನಾನು ಹೇಳುವುದು ಏನೆಂದರೆ ಯುದ್ಧದಿಂದ ಶಾಂತಿ ಬಂದಿದೆ ಎನ್ನವುದು ಇತಿಹಾಸದಲ್ಲೇ...