Date : Wednesday, 04-11-2020
ಅವರ ಬಾಲ್ಯವೇ ಅವರ ಜೀವನದ ದಿಶೆಯನ್ನು ರೂಪಿಸಿತ್ತು. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೆಲ್ಲ ಪಾಠ, ಪುಸ್ತಕಗಳಲ್ಲಿ ಕಳೆದು ಹೋಗಿದ್ದಾಗ ಅವರು ಇತರರಿಗಿಂತ ಭಿನ್ನವಾಗಿ ಕುದುರೆ ಸವಾರಿ, ಕುಸ್ತಿ ಇತ್ಯಾದಿಗಳಲ್ಲೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಇತರ ಕೌಶಲ ವಿದ್ಯೆಗಳಲ್ಲಿ ಅವರಿಗಿದ್ದ ಆಸಕ್ತಿಯಿಂದ ಅವರು ಪ್ರೌಢಶಾಲೆಯ...
Date : Tuesday, 03-11-2020
ಪ್ರೀತಿಯಿಂದ ಮಾಡುವ ಕೃಷಿ ಫಲ ನೀಡದೆ ಬಿಡುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ್ ಗ್ರಾಮದ ಅಮರೇಂದರ್ ಪ್ರತಾಪ್ ಸಿಂಗ್. ಶಿಕ್ಷಕರಾಗಿ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಜ್ಞಾನವನ್ನು ಪಸರಿಸಿದ ಅವರು, ಇಂದು ಪಾರ್ಟ್ ಟೈಮ್ ಕೃಷಿ...
Date : Monday, 02-11-2020
ಸಮಾಜಸೇವೆಯ ಗುಣ ಕೆಲವರಿಗೆ ಜನ್ಮದತ್ತವಾಗಿಯೇ ಬಂದಿರುತ್ತದೆ. ತಾವು ಗಳಿಸಿದ್ದನ್ನು ಇತರರಿಗೆ ನೀಡುವುದರಲ್ಲೇ ಸುಖ ಕಾಣುವ ಹಲವಾರು ಮಂದಿ ನಮ್ಮ ಸಮಾಜದಲ್ಲಿದ್ದಾರೆ. ಅಂಥವರಲ್ಲಿ ಉಡುಪಿಯ ಶಿಕ್ಷಕ ಮುರಳಿ ಕಡೇಕಾರ್ ಕೂಡ ಒಬ್ಬರು. ನಿವೃತ್ತಿಯ ದಿನವೇ ತಮ್ಮ ಬಡ ವಿದ್ಯಾರ್ಥಿನಿಯೊಬ್ಬಳಿಗೆ ಮನೆಯನ್ನು ಕಟ್ಟಿಕೊಟ್ಟು ಅವರು...
Date : Thursday, 29-10-2020
ದೇಶದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮವೊಂದಕ್ಕೆ ವಿಸ್ತೃತ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕೊರೋನಾ, ಆರ್ಥಿಕ ವಿಷಯಗಳಿಂದ ಹಿಡಿದು ಕಾರ್ಮಿಕ ಸುಧಾರಣೆಗಳವರೆಗೆ ಮಾತನಾಡಿದ್ದಾರೆ. ಸಾಂಕ್ರಾಮಿಕದ ಹೊಡೆತದಿಂದ ನಿಧಾನಕ್ಕೆ ದೇಶದ ಆರ್ಥಿಕತೆಗೆ...
Date : Wednesday, 28-10-2020
ವಿವೇಕಾನಂದರ ಪ್ರಭಾವದಿಂದಾಗಿ ಮಾರ್ಗರೆಟ್ ನೋಬಲ್ ಎಂಬ ಐರಿಶ್ ಮಹಿಳೆ ಸೋದರಿ ನಿವೇದಿತಾ ಆಗಿ ಬದಲಾದರು. ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿ ಭಾರತದಲ್ಲಿ ಅವರು ದಣಿವರಿಯಿಲ್ಲದಂತೆ ಸೇವೆ ಸಲ್ಲಿಸಿದರು. ಇಂದು ಅಕ್ಕ ನಿವೇದಿತರ ಜನ್ಮದಿನ. ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ದಿನ. ಬಾಲ್ಯದಿಂದಲೇ ಆಧ್ಯಾತ್ಮದ ನವಿರು...
Date : Saturday, 17-10-2020
ಸಾಧನೆಗೆ ವಯಸ್ಸಿನ ಮಿತಿ ಎಂಬುದು ಇರುವುದಿಲ್ಲ. ಈ ಮಾತಿಗೆ ಉದಾಹರಣೆ 9 ವರ್ಷದ ವಿದ್ಯುನ್ ಆರ್ ಹೆಬ್ಬಾರ್. ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆಯಲ್ಲಿ ಈತ ಅಂತಿಮ ಸುತ್ತಿಗೆ ಆಯ್ಕೆಯಾಗಿ...
Date : Tuesday, 13-10-2020
ದೇವರು ಉತ್ತರಾಖಂಡಕ್ಕೆ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ನೀಡಿದ್ದಾನೆ. ಪರ್ವತಗಳ ರಾಣಿ ಮಸೂರಿಯನ್ನು ನೋಡಲು ಲಕ್ಷಗಟ್ಟಲೆ ಪ್ರವಾಸಿಗರು ಆಕರ್ಷಿತರಾಗಿ ಬರುತ್ತಿರುತ್ತಾರೆ. ಆದರೆ ಇದರ ಸೌಂದರ್ಯದಿಂದ ಪರ್ವತವಾಸಿಗಳ ಜೀವನದ ಕಷ್ಟಗಳು ಕಡಿಮೆಯಾಗುವುದಿಲ್ಲ. ಪರ್ವತವಾಸಿಗಳ ಇಂತಹ ಕಷ್ಟವನ್ನು ಮನಸಾರೆ ದೂರ ಮಾಡಲು ಜೀವನಪರ್ಯಂತ ಹೋರಾಟವನ್ನು ಮಾಡಿದವರು...
Date : Sunday, 11-10-2020
ನಾನಾಜಿ ದೇಶಮುಖ್ ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ಚಿಂತನೆಗಳಿಂದ ಪ್ರಭಾವಿತರಾದ ವ್ಯಕ್ತಿ. ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಇವರ ನಿಜವಾದ ಹೆಸರು ಚಂಡಿಕಾ ರಾವ್ ಅಮೃತ ರಾವ್ ದೇಶಮುಖ್. 1916 ಅಕ್ಟೋಬರ್ 11 ರಂದು ಮಹಾರಾಷ್ಟ್ರದ ಕುಡೋಲಿ...
Date : Wednesday, 07-10-2020
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ. ಅಕ್ಟೋಬರ್ 7ರಂದು ಅವರು ರಾಜಕೀಯ ನಾಯಕನಾಗಿ ಹೊರಹೊಮ್ಮಿ 20 ವರ್ಷಗಳು ಪೂರೈಕೆಯಾಗುತ್ತಿವೆ. ಮುಖ್ಯಮಂತ್ರಿಯಾದಾಗಿನಿಂದ ಅವರು ಸೋಲಿಲ್ಲದ ಸರದಾರನಾಗಿ ಯಶಸ್ಸಿನ ಉತ್ತುಂಗವನ್ನು ಏರುತ್ತಲೇ ಬರುತ್ತಿದ್ದಾರೆ. ಇಂದು ಅವರು ವಿಶ್ವದ...
Date : Monday, 28-09-2020
ಆ ಹೆಸರನ್ನು ಕೇಳಿದ ಕೂಡಲೇ ದೇಶಭಕ್ತ ಜನರ ಮೈಯಲ್ಲೇನೋ ಮಿಂಚಿನ ಸಂಚಾರ. ರೋಮ ರೋಮಗಳಲ್ಲಿಯೂ ನಾವೂ ವಿರೋಧಿಗಳ ಹುಟ್ಟಡಗಿಸಬೇಕು ಎಂಬ ಕಿಚ್ಚು ಹುಟ್ಟುವುದು ಸಹಜ. ಆ ಹೆಸರಿನ ಮಹತ್ವವೇ ಅಂತದ್ದು. ದೇಶವನ್ನು ಸ್ವಾತಂತ್ರ್ಯಗೊಳಿಸಲು, ತಾಯಿ ಭಾರತಿಯನ್ನು ಪಾರತಂತ್ರ್ಯದ ದಾಸ್ಯ ಸಂಕೋಲೆಯಿಂದ ಬಿಡಿಸಲು...