Date : Saturday, 02-01-2021
ರಾಧಾಮಣಿ ಕೆಪಿ ಅವರು ಕೇರಳದ ವಯನಾಡಿನ ಪ್ರತಿಬಾ ಸಾರ್ವಜನಿಕ ಗ್ರಂಥಾಲಯದಲ್ಲಿ ಕಳೆದ 8 ವರ್ಷಗಳಿಂದ ‘ವಾಕಿಂಗ್ ಲೈಬ್ರೇರಿಯನ್’ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾನುವಾರ ಕೂಡ ಅವರಿಗೆ ವಿಶ್ರಾಂತಿ ಎಂಬುದಿಲ್ಲ. ಯಾಕೆಂದರೆ ಕೆಲಸಕ್ಕೆ ಹೋಗುವ ಮಹಿಳೆಯರು ಅವರಿಗೆ ಭಾನುವಾರದ ವೇಳೆ ಮಾತ್ರ ಸಿಗುತ್ತಾರೆ. ಹೀಗಾಗಿ...
Date : Thursday, 24-12-2020
ಅವಶ್ಯಕತೆಯೇ ಆವಿಷ್ಕಾರದ ಮೂಲ ಎಂದು ಹೇಳಲಾಗುತ್ತದೆ. ಈ ಮಾತು ಅಕ್ಷರಶಃ ಸತ್ಯ ಎಂದು ತೋರಿಸಿಕೊಟ್ಟಿದ್ದಾರೆ ಮಹಾರಾಷ್ಟ್ರ ಪುಣೆಯ ನವರೆ ಗ್ರಾಮದ ಮೆಕ್ಯಾನಿಕಲ್ ಎಂಜಿನಿಯರ್ ಗೀತಾರಾಮ್ ಕದಮ್. ಗೀತಾರಾಮ್ ಅವರ ಗ್ರಾಮ ಒಂದೊಮ್ಮೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅಭಾವವನ್ನು ಎದುರಿಸುತ್ತಿತ್ತು, ಅನಿಯಮಿತ ಲೋಡ್...
Date : Wednesday, 23-12-2020
ಸಮಸ್ತ ಜೀವರಾಶಿಗಳು ಆರೋಗ್ಯ ಪೂರ್ಣವಾಗಿ ಜೀವಿಸಬೇಕಾದರೆ ಪರಿಸರ ಆರೋಗ್ಯಕರವಾಗಿರಬೇಕು. ಪರಿಸರದ ಆರೋಗ್ಯ ಕಾಪಾಡಲು ನಾನಾ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಅನೇಕ ಮಂದಿ ನಮ್ಮಲ್ಲಿ ಇದ್ದಾರೆ. ಅವರಲ್ಲಿ ಪುಣೆ ಮೂಲದ ಉದ್ಯಮಿ ಪೂಜಾ ಬಾದಾಮಿಕರ್ ಅವರು ಕೂಡ ಒಬ್ಬರು. ವ್ಯರ್ಥ ಟಯರ್‌ಗಳನ್ನು ಬಳಸಿ...
Date : Monday, 21-12-2020
ಕಲಿಯುವುದನ್ನು ನಿಲ್ಲಿಸುವ ಯಾವುದೇ ಮನುಷ್ಯನಾದರೂ ವಯಸ್ಸಾದವನಾಗುತ್ತಾನೆ ಎನ್ನುವ ಮಾತನ್ನು ಎಲ್ಲರೂ ಕೇಳಿರುತ್ತಾರೆ. ಮಾಧವ್ ಗೋವಿಂದ್ ವೈದ್ಯ (ಬಾಬುರಾವ್) ಅವರು ಈ ಮಾತನ್ನು ಅತ್ಯಂತ ಗಂಭೀರವಾಗಿ ಸ್ವೀಕರಿಸಿದ ವ್ಯಕ್ತಿಗಳಲ್ಲಿ ಒಬ್ಬರು. ಸಕ್ರಿಯ ಓದುಗನಾಗಿದ್ದ ಅವರು, 97ರ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದು ವಯಸ್ಸು...
Date : Friday, 18-12-2020
ನಿವೃತ್ತ ಸಿವಿಲ್ ಇಂಜಿನಿಯರ್ ಆಗಿರುವ 82 ವರ್ಷದ ಬದ್ರಿನಾಥ್ ವಿಠಲ್ ಅವರು ಐಐಟಿ ಬಾಂಬೆಯ ಪದವೀಧರರು ಕೂಡ ಹೌದು. 6 ವರ್ಷಗಳ ಹಿಂದೆ ಅವರ ಮನೆ ಕೆಲಸದ ಮಹಿಳೆಯ 6ನೇ ತರಗತಿ ಓದುತ್ತಿದ್ದ ಮಗಳಿಗೆ ಟ್ಯೂಷನ್ ನೀಡುವ ಅಗತ್ಯವಿದೆ ಎಂಬುದು ಅವರ...
Date : Tuesday, 15-12-2020
ಕೆಲ ದಿನಗಳ ಹಿಂದೆ ಬಿ. ಸಿ. ರೋಡ್ನ ನಾರಾಯಣಗುರು ಸಭಾಂಗಣದಲ್ಲಿ ಸಂಘದ ದೃಷ್ಟಿಯ ಬಂಟ್ವಾಳ ತಾಲೂಕಿನ ಕಾರ್ಯಕರ್ತರ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ನಿಧಿ ಸಂಗ್ರಹ ಅಭಿಯಾನ ಕುರಿತಾದ ಬೈಠಕ್ ಯೋಜನೆಯಾಗಿತ್ತು. ಬೈಠಕ್ ತೆಗೆದುಕೊಂಡ ಹಿರಿಯರು ಕೊನೆಗೆ ಈ ಒಟ್ಟು ಮಹಾಕಾರ್ಯಕ್ಕೆ...
Date : Friday, 04-12-2020
ಭಾರತ ಪುಣ್ಯ ಭೂಮಿ, ವೀರ ಪುತ್ರರು ಜನಿಸಿದ ನಾಡು. ಭಾರತದಿಂದ ವಿಭಜಿತ ಪಾಕಿಸ್ತಾನ ಕಾಶ್ಮೀರದ ಮೇಲೆ ಕಣ್ಣಿರಿಸಿರುವ ವಿಚಾರ ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಅದರ ಕಣ್ಣು ಈಶಾನ್ಯ ರಾಜ್ಯಗಳ ಮೇಲೂ ಇದ್ದದ್ದು ಸುಳ್ಳಲ್ಲ. ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಎಂಬ ಪರಮ ವೀರ...
Date : Monday, 30-11-2020
ರಾಜೀವ ದೀಕ್ಷಿತರಿಗೆ ಕರ್ನಾಟಕ ಎಂದರೆ ಅದೇನೋ ಸೆಳೆತ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಇನ್ನಿಲ್ಲದ ಪ್ರೀತಿ. ಹಾಗೆಯೇ ಈ ನಾಡಿನ ಸಾಧು-ಸಂತರು, ಚಿಂತಕರ ಜತೆ ಆತ್ಮೀಯ ಒಡನಾಟ. ಆ ಪೈಕಿ ಬಿಜಾಪುರದ ಸಿದ್ಧೇಶ್ವರ ಸ್ವಾಮೀಜಿ ಅವರೆಂದರೆ ಇನ್ನಿಲ್ಲದ ಭಕ್ತಿ, ಆದರ. ಎಲ್ಲೋ...
Date : Sunday, 29-11-2020
ಬೆಳಗಾವಿ ವಿಭಾಗದ ಬಿಜೆಪಿ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರವಿ (ರಾಜಶೇಖರ) ಹಿರೇಮಠ ಅವರು ಇನ್ನು ನೆನಪು ಮಾತ್ರ. ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ 1990 ರಿಂದ ತೊಡಗಿದಂತೆ ಸಮಾಜಮುಖಿ ಕಾರ್ಯಗಳು, ಬಿಜೆಪಿ ಪಕ್ಷ ಸಂಘಟನೆಗಾಗಿ ಇಡೀ ಬದುಕನ್ನು ಸವೆಸಿದ ನೈಜಾರ್ಥದ ನಾಯಕ...
Date : Friday, 27-11-2020
ತಂತ್ರಾಂಶ ಉದ್ಯಮದ ‘ಭೀಷ್ಮ ಪಿತಾಮಹ’ ಎಂದೇ ಖ್ಯಾತಿ ಪಡೆದಿದ್ದ 96 ವರ್ಷದ ಫಕೀರ ಚಂದ್ ಕೊಹ್ಲಿ (ಎಫ್ ಸಿ ಕೊಹ್ಲಿ) ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಇವರು ದೇಶದ ಉದ್ಯಮ ಕ್ಷೇತ್ರ, ಐಟಿ ಪೀಲ್ಡ್ ಬೆಳವಣಿಗೆಗೆ ನೀಡಿದ ಕೊಡುಗೆಗಳ ಕಾರಣದಿಂದಲೇ ಇಂದು ಜನಜನಿತರಾಗಿದ್ದಾರೆ...