News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೃದ್ದಾಪ್ಯದಲ್ಲೂ 170 ಮಕ್ಕಳಿಗೆ ಉಚಿತ ಟ್ಯೂಷನ್‌ ನೀಡುತ್ತಿದ್ದಾರೆ ಬೆಂಗಳೂರು ದಂಪತಿ

ನಿವೃತ್ತ ಸಿವಿಲ್ ಇಂಜಿನಿಯರ್ ಆಗಿರುವ 82 ವರ್ಷದ ಬದ್ರಿನಾಥ್ ವಿಠಲ್ ಅವರು ಐಐಟಿ ಬಾಂಬೆಯ ಪದವೀಧರರು ಕೂಡ ಹೌದು. 6 ವರ್ಷಗಳ ಹಿಂದೆ ಅವರ ಮನೆ ಕೆಲಸದ ಮಹಿಳೆಯ 6ನೇ ತರಗತಿ ಓದುತ್ತಿದ್ದ ಮಗಳಿಗೆ ಟ್ಯೂಷನ್ ನೀಡುವ ಅಗತ್ಯವಿದೆ ಎಂಬುದು ಅವರ...

Read More

ತಾಯಿ ಭಾರತಿಯ ಚರಣಕಮಲಗಳಲ್ಲಿ ಸಮರ್ಪಣೆಗೊಂಡ ಶ್ರೀ ವೆಂಕಟ್ರಮಣ ಹೊಳ್ಳರೆಂಬ ಮಹಾ ಪುಷ್ಪವ ನೆನೆ ನೆನೆದು…

ಕೆಲ ದಿನಗಳ ಹಿಂದೆ ಬಿ. ಸಿ. ರೋಡ್­ನ ನಾರಾಯಣಗುರು ಸಭಾಂಗಣದಲ್ಲಿ ಸಂಘದ ದೃಷ್ಟಿಯ ಬಂಟ್ವಾಳ ತಾಲೂಕಿನ ಕಾರ್ಯಕರ್ತರ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ನಿಧಿ ಸಂಗ್ರಹ ಅಭಿಯಾನ ಕುರಿತಾದ ಬೈಠಕ್ ಯೋಜನೆಯಾಗಿತ್ತು. ಬೈಠಕ್ ತೆಗೆದುಕೊಂಡ ಹಿರಿಯರು ಕೊನೆಗೆ ಈ ಒಟ್ಟು ಮಹಾಕಾರ್ಯಕ್ಕೆ...

Read More

ನಿರ್ಭೀತ ನಾಯಕ ಆಲ್ಬರ್ಟ್ ಎಕ್ಕಾ

ಭಾರತ ಪುಣ್ಯ ಭೂಮಿ, ವೀರ ಪುತ್ರರು ಜನಿಸಿದ ನಾಡು. ಭಾರತದಿಂದ ವಿಭಜಿತ ಪಾಕಿಸ್ತಾನ ಕಾಶ್ಮೀರದ ಮೇಲೆ ಕಣ್ಣಿರಿಸಿರುವ ವಿಚಾರ ನಮ್ಮೆಲ್ಲರಿಗೂ ತಿಳಿದಿದೆ. ಆದರೆ ಅದರ ಕಣ್ಣು ಈಶಾನ್ಯ ರಾಜ್ಯಗಳ ಮೇಲೂ ಇದ್ದದ್ದು ಸುಳ್ಳಲ್ಲ. ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ ಎಂಬ ಪರಮ ವೀರ...

Read More

ಸ್ವದೇಶಿ ದೀಕ್ಷೆಗೆ ಒಂದೇ ಹೆಸರು ರಾಜೀವ ದೀಕ್ಷಿತರು

ರಾಜೀವ ದೀಕ್ಷಿತರಿಗೆ ಕರ್ನಾಟಕ ಎಂದರೆ ಅದೇನೋ ಸೆಳೆತ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಇನ್ನಿಲ್ಲದ ಪ್ರೀತಿ. ಹಾಗೆಯೇ ಈ ನಾಡಿನ ಸಾಧು-ಸಂತರು, ಚಿಂತಕರ ಜತೆ ಆತ್ಮೀಯ ಒಡನಾಟ. ಆ ಪೈಕಿ ಬಿಜಾಪುರದ ಸಿದ್ಧೇಶ್ವರ ಸ್ವಾಮೀಜಿ ಅವರೆಂದರೆ ಇನ್ನಿಲ್ಲದ ಭಕ್ತಿ, ಆದರ. ಎಲ್ಲೋ...

Read More

ಅಸ್ತಂಗತನಾದ ಸಂಘಟನಾ ಚತುರ ‘ರವಿ’ ಇನ್ನು ನೆನಪು ಮಾತ್ರ

ಬೆಳಗಾವಿ ವಿಭಾಗದ ಬಿಜೆಪಿ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ‌ಗಳಾದ ರವಿ (ರಾಜಶೇಖರ) ಹಿರೇಮಠ ಅವರು ಇನ್ನು ನೆನಪು ಮಾತ್ರ. ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ 1990 ರಿಂದ ತೊಡಗಿದಂತೆ ಸಮಾಜಮುಖಿ ಕಾರ್ಯಗಳು, ಬಿಜೆಪಿ ಪಕ್ಷ ಸಂಘಟನೆಗಾಗಿ ಇಡೀ ಬದುಕನ್ನು ಸವೆಸಿದ ನೈಜಾರ್ಥದ ನಾಯಕ...

Read More

ಭಾರತದ ತಂತ್ರಾಂಶ ಉದ್ಯಮದ ಧ್ರುವತಾರೆ ‘ಎಫ್ ಸಿ ಕೊಹ್ಲಿ’

ತಂತ್ರಾಂಶ ಉದ್ಯಮದ ‘ಭೀಷ್ಮ ಪಿತಾಮಹ’ ಎಂದೇ ಖ್ಯಾತಿ ಪಡೆದಿದ್ದ 96 ವರ್ಷದ ಫಕೀರ ಚಂದ್ ಕೊಹ್ಲಿ (ಎಫ್ ಸಿ ಕೊಹ್ಲಿ) ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಇವರು ದೇಶದ ಉದ್ಯಮ ಕ್ಷೇತ್ರ, ಐಟಿ ಪೀಲ್ಡ್ ಬೆಳವಣಿಗೆಗೆ ನೀಡಿದ ಕೊಡುಗೆಗಳ ಕಾರಣದಿಂದಲೇ ಇಂದು ಜನಜನಿತರಾಗಿದ್ದಾರೆ...

Read More

ಶೌರ್ಯ ಸಾಹಸಗಳ ವೀರಗಾಥೆಯ ನಾಯಕ ಲಚಿತ್‌ ಬೊರ್ಫುಕನ್

ಭಾರತ ಪುಣ್ಯ ಭೂಮಿ. ತಾಯಿ ಭಾರತಿಯು ಅನೇಕ ವೀರ ಪುತ್ರರಿಗೆ ಜನ್ಮ ನೀಡಿದ ಮಹಾ ಮಹಿಮೆ. ಭಾರತ ಸಾವಿರಾರು ವರ್ಷಗಳಿಂದಲೂ, ಸಾಂಸ್ಕೃತಿಕವಾಗಿಯೂ, ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ, ಸುಸಂಸ್ಕೃತ ಮತ್ತು ಸಂಪದ್ಭರಿತ ರಾಷ್ಟ್ರ. ಭಾರತಕ್ಕೆ ಆಗಮಿಸಿದ ಪ್ರತಿಯೊಬ್ಬ ಯಾತ್ರಿಯೂ ತನ್ನ ಇತಿಹಾಸ ಮತ್ತು ಪ್ರವಾಸ...

Read More

ಬದುಕು ಮುಗಿಸಿದ ಭಾವಕ್ಕೆ ಜೀವ ತುಂಬುವ ಕಾವ್ಯ ಸಂತ ಐರಸಂಗ

ಹಳೆಯ ಅಟ್ಲಾಸ್ ಸೈಕಲ್, ಹೆಗಲಲ್ಲೊಂದು ಜೋಳಿಗೆ, ಅದರಲ್ಲಿ ಅವರೇ ಬರೆದ ಜೀವನ ಪ್ರೀತಿಯನ್ನು ಸಾರುವ ಕವನ ಸಂಕಲನಗಳ ಸಂಗ್ರಹ. ಸರಳತೆ ಅಂದರೇನು? ಎಂಬವರಿಗೆ ಜೀವಂತ ಉದಾಹರಣೆ ಎಂಬಂತಿದ್ದವರು ಡಾ. ವಿ ಸಿ ಐರಸಂಗ ಅವರು. ಧಾರವಾಡದಲ್ಲೆಲ್ಲಾ ಐರಸಸಂಗ ಕಾಕಾ ಎಂದೇ ಪ್ರಖ್ಯಾತಿ...

Read More

ತಾಯಿ ಭಾರತೀಯ ವೀರ ಪುತ್ರ ಬಾಗಲಕೋಟೆಯ ಮಾರುತಿ ಸಿದ್ರಾಮಪ್ಪ ದಳವಾಯಿ

ತಂದೆ ತಾಯಿಯೊಂದಿಗೆ ನಾಲ್ಕು ಮಕ್ಕಳನ್ನು ಹೊಂದಿದ್ದ ಕಡು ಬಡತನವನ್ನೇ ಹಾಸಿ ಹೊದ್ದಿದ್ದ ಕುಟುಂಬವೊಂದರ ಅದೃಷ್ಟವು 2003ರಲ್ಲಿ ಬದಲಾದ ಕಥೆಯಿದು. ಆದಾಗ ತಾನೇ ಹತ್ತನೇ ತರಗತಿಯನ್ನು ಮುಗಿಸಿ ಪದವಿ ಪೂರ್ವ ಶಿಕ್ಷಣಕ್ಕೆ ದಾಖಲಾತಿಯನ್ನು ಪಡೆಯಲು ಮಗ ಬಯಸಿದ್ದರೆ, ಪಟ್ಟಣಕ್ಕೆ ಓದಲು ಕಳುಹಿಸಲು ಹಾಗೂ...

Read More

ಆಟಿಸಂ ಮೆಟ್ಟಿನಿಂತು ಕೋಡಿಂಗ್‌ ಕಲಿತ, ವೆಬ್‌ಸೈಟ್‌ ನಿರ್ಮಿಸಿ ಸೈ ಎನಿಸಿಕೊಂಡ

ಸೆಪ್ಟೆಂಬರ್ 30ರಂದು ಚೆನ್ನೈನ ಪ್ರೇಮ್ ಶಂಕರ್ ತಮ್ಮ 25ನೇ ಹುಟ್ಟುಹಬ್ಬವನ್ನು ವೆಬ್ಸೈಟ್ ಅನಾವರಣಗೊಳಿಸುವ ಮೂಲಕ ಆಚರಿಸಿದರು. ಅದರಲ್ಲೇನು ವಿಶೇಷ? ಇತ್ತೀಚಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ವೆಬ್ಸೈಟ್ ವಿನ್ಯಾಸ ಮಾಡುವವರು, ಕೋಡಿಂಗ್ ಕಲಿಯುವವರು ಇದ್ದಾರೆ ಅಲ್ಲವೇ ಎಂದು ಯೋಚಿಸುತ್ತಿದ್ದೀರಾ? ಖಂಡಿತವಾಗಿಯೂ. ಆದರೆ...

Read More

Recent News

Back To Top