Date : Friday, 03-07-2015
ಪ್ರಹ್ಲಾದ್ ಜಾನಿ ಎಂಬ ಗುಜರಾರಾತಿನ ಸಂತ ಇವರನ್ನು ಭಾರತದ ರಕ್ಷಣಾ ಸಂಶೋಧನಾ ಸಂಸ್ಥೆಯು ತನ್ನ ನಿಗಾದಲ್ಲಿರಿಸಿ ಪರೀಕ್ಷಿಸುತ್ತಿದೆ. ಅದು ಯಾವುದೇ ದೇಶವಿದ್ರೋಹಿ ಕೆಲಸಗಳಿಗಲ್ಲ ಬದಲಾಗಿ ಅವರ ಜೀವನ ಪದ್ದತಿಗೆ. ರಕ್ಷಣಾ ಇಲಾಖೆಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮತ್ತು ವೈದ್ಯರು ಇವರನ್ನು ಕಳೆದ 6 ದಿನಗಳಿಂದ...
Date : Saturday, 27-06-2015
ಮಾತಾ ಭೂಮಿಃ, ಪುತ್ರೋಹಂ ಪೃಥಿವ್ಯಾಃ ವೇದಗಳ ಕಾಲದಿಂದಲೂ, ಭೂಮಿಯನ್ನು ಒಂದು ಜಡವಸ್ತುವನ್ನಾಗಿಯೋ, ಕೇವಲ ಭೂಭಾಗವನ್ನಾಗಿಯೋ ನೋಡದೆ, ಅದೊಂದು ಮಾತೃಸ್ವರೂಪ ಎಂದೇ ಭಾರತೀಯರು ಪರಿಗಣಿಸಿದ್ದಾರೆ. ಭಾರತೀಯ ಪರಂಪರೆಯ ಎಲ್ಲ ಕಾವ್ಯಗಳಲ್ಲೂ ಈ ಅಂಶ ಮತ್ತೆ ಮತ್ತೆ ಸ್ಫುಟವಾಗಿ ನಿರೂಪಿತವಾಗಿದೆ. ಕಾಲಾನುಕ್ರಮದಲ್ಲಿ, ಭೋಗಜೀವನದ ಪ್ರಭಾವ...
Date : Thursday, 07-05-2015
ರವೀಂದ್ರನಾಥ ಠಾಗೋರ್ ಜನಿಸಿದ್ದು ಕೋಲ್ಕತ್ತಾದಲ್ಲಿ ದೇಬೇಂದ್ರನಾಥ ಠಾಗೋರ್ ಮತ್ತು ಶಾರದಾ ದೇವಿಯ ಮಗನಾಗಿ 1861ರ ಮೇ 7ರಂದು ಜನಿಸಿದರು. ರವೀಂದ್ರನಾಥರಿಗೆ ಸಾಹಿತ್ಯದ ಕಡೆಯಿದ್ದ ಒಲವು ಅಪಾರ ಅದಕ್ಕಾಗಿಯೇ ಅವರು ಶಾಂತಿನಿಕೇತನವನ್ನು ಸ್ಥಾಪಿಸಿದರು. ಅಸ್ಪೃಶ್ಯತೆಯ ವಿರುದ್ಧ ದಲಿತರ ಪರವಾದ ಹೋರಾಟಕ್ಕೆ ಸಾಥ್ ನೀಡಿದರು....
Date : Thursday, 30-04-2015
ಭಾರತೀಯ ಚಿತ್ರರಂಗದ ಪಿತಾಮಹ ಎನಿಸಿಕೊಂಡಿರುವ ದಾದಾ ಸಾಹೇಬ್ ಫಾಲ್ಕೆ ನಿರ್ದೇಶಕನಾಗಿ, ನಿರ್ಮಾಪಕನಾಗಿ, ಚಿತ್ರಕಥೆಗಾರನಾಗಿ ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆ, ಕೊಡುಗೆ ಎಂದೆಂದಿಗೂ ಅಜರಾಮರ. ಸಿನಿಮಾ ರಂಗಕ್ಕೆ ಅವರು ಹಾಕಿಕೊಟ್ಟ ಅಡಿಪಾಯವೇ ಇಂದು ಭಾರತೀಯ ಚಿತ್ರರಂಗವನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರೆ ತಪ್ಪಾಗಲಾರದು. 1870ರ...
Date : Wednesday, 29-04-2015
ಕುಂಚ ಬ್ರಹ್ಮ ರಾಜಾ ರವಿವರ್ಮರನ್ನು ನೆನೆಯದೇ ಭಾರತದ ವರ್ಣಚಿತ್ರಲೋಕ ಅಧುರವೇ ಸರಿ. ಭಾರತದ ವರ್ಣಚಿತ್ರಕಲೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ರಾಜಾರವಿವರ್ಮರಿಗೆ ಸಲ್ಲುತ್ತದೆ. ಇವರು 14 ವಯಸ್ಸಿನಲ್ಲಿ ತನ್ನ ಮಾವನ ಸಹಾಯದಿಂದ ತಿರ್ವಾಂಕುರು ಅರಸರ ರಾಜಾಶ್ರಯ ಪಡೆದರು, ತನ್ನ ಚಿತ್ರಕಲೆಯಲ್ಲಿ ಹೊಸತನ್ನು ತಂದು...
Date : Friday, 24-04-2015
1989ರ ನವೆಂಬರ್ 15ರಂದು ಪಾಕಿಸ್ಥಾನದ ಕರಾಚಿಯಲ್ಲಿ ಮೊದಲ ಬಾರಿಗೆ ಬಿಳಿ ಟಿಶರ್ಟ್ ಧರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ 16 ಹರೆಯದ ಪೋರನೊಬ್ಬ ಮುಂದೊಂದು ದಿನ ಕ್ರಿಕೆಟ್ ಜಗತ್ತಿನ ಸಾಮ್ರಾಟನಾಗುತ್ತಾನೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಆ ಪೋರನಿಗೆ ಮಾತ್ರ...
Date : Friday, 27-03-2015
ಸಾರಾಜಿ ವರ್ಸೊಡ್ದಿಂಚಿ ತುಳುನಾಡ್‌ದ ಮಣ್ಣ್‌ಡ್ ತೆಗುಲೊಂದು ಬತ್ತಿನ ಆರಾಧನಾ ಪದ್ಧತಿ ಪಂಡ ಅವು ದೈವಾರಾಧನಾ ಪದ್ಧತಿ. ಸಾರತ್ತೊಂಜಿ ಬೂತೊಲು ಪನ್ಪಿನ ಪುಗರ್ತೆದ ಪಾತೆರ ಈ ಮಣ್ಣ್‌ಡ್ ನೆಗತ್ತ್‌ನವು. ಅಂಚಿತ್ತಿನ ದೈವಾರಾಧನಾ ಪದ್ಧತಿ ಪನ್ಪಿನ ಬಾನೊಡು ಧ್ರುವ ದಾರಗೆದ ಲೆಕ ಮೆನ್ಕೊಂದುಪ್ಪುನ ಸತ್ಯೊಲು...
Date : Monday, 23-03-2015
ತಂದೆ ಮಗನಿಗೆ ವೀರ ಕಲಿ, ಹೋರಾಟಗಾರರ ಕಥೆ ಹೇಳುತ್ತಾ ಸಾಗುತ್ತಿರುತ್ತಾರೆ. ಮಗನಿಗೆ ಕೇವಲ 3 ವರ್ಷ. ಮುಂದೆ ಸಾಗುತ್ತಿದ್ದಂತೆ ಮಗನ ಹೆಜ್ಜೆ ಸಪ್ಪಳ ಕೇಳದ ತಂದೆ ಪುನಃ ಬಂದ ದಾರಿಯಲ್ಲೇ ಹಿಂದಿರುಗಿ ಹೋಗುತ್ತಾರೆ. ಪುಟ್ಟ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿರುತ್ತಾನೆ, ಏನ್ಮಾಡ್ತೀದ್ದಿಯಾ ಎಂದು...