Date : Thursday, 03-03-2016
ಬೆಂಗಳೂರು: ನೆಲಮಂಗಲದಲ್ಲಿ ಇತ್ತೀಚೆಗೆ ಅಪಘಾತಕ್ಕೊಳಗಾಗಿ ದೇಹ ಎರಡು ಭಾಗವಾದರೂ ಸಮೀಪವಿದ್ದವರಲ್ಲಿ ತನ್ನ ಕಣ್ಣನ್ನು ದಾನ ಮಾಡುವಂತೆ ಹೇಳಿ ಬಾರದ ಲೋಕಕ್ಕೆ ಹೊರಟು ಹೋದ ಎನ್.ಹರೀಶ್ ಇತರರ ಬಾಳಿಗೆ ಬೆಳಕಾದುದು ಮಾತ್ರವಲ್ಲ, ತಮ್ಮ ಊರಿನ ಇಡೀ ಜನರು ಇತರರಿಗೆ ಬೆಳಕು ಕೊಡಲು ಮುಂದಾಗುವಂತೆ...
Date : Thursday, 18-02-2016
ನಂದನ್ ಷಾ ಗುಜರಾತಿನ ಅದ್ಭುತ ಪ್ರತಿಭೆ, ಬಾಲ್ಯದಿಂದಲೇ ತಂತ್ರಜ್ಞಾನದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಅನನ್ಯ ಸಾಧನೆಯನ್ನು ಮಾಡಿ ಹೆಸರುವಾಸಿಯಾದವನು. ಸಾಮಾಜಕ್ಕೆ ಉಪಯೋಗಕರವಾದ ತಂತ್ರಜ್ಞಾನ ಸಂಬಂಧಿತ ವಸ್ತುಗಳನ್ನು ತಯಾರಿಸುವುದು ಈತನ ಸಾಧನೆ. ಸದ್ಯ ಇಂಜಿನಿಯರಿಂಗ್ ಫೈನಲ್ ಇಯರ್ ಓದುತ್ತಿರುವ 22 ವರ್ಷದ ನಂದನ್ ಬಳಿ...
Date : Wednesday, 17-02-2016
ದೇಹಕ್ಕೆ ಮುಪ್ಪಾದರೂ ಮನಸ್ಸಿಗೆ ಮುಪ್ಪಾಗಿಲ್ಲ, ದೇಶದ ಸೇವೆ ಮಾಡಬೇಕೆಂಬ ಅದಮ್ಯ ಉತ್ಸಾಹದ ಚಿಲುಮೆಯಾಗಿ ಇಡೀ ದೇಶವನ್ನು ಸಂಚಾರ ಮಾಡುತ್ತಿದ್ದಾರೆ 81 ವರ್ಷದ ವಯೋವೃದ್ಧ. ಇವರು ವಿಶ್ವ ಪ್ರಸಿದ್ಧಿಯನ್ನು ಪಡೆದವರಲ್ಲ, ಆದರೆ ತಮ್ಮ ಗುರಿ ಸಾಧನೆಯ ಕಾರ್ಯವನ್ನು ಮೌನವಾಗಿ ನಿರ್ವಹಿಸಿ ದೇಶದ ಉನ್ನತಿಗಾಗಿ...
Date : Friday, 12-02-2016
ಚೆನ್ನೈಯ ಆಟೋ ಚಾಲಕನೋರ್ವ ತೋರಿದ ಉದಾರತೆಗೆ ಆತನನ್ನು ಅಭಿನಂದಿಸಲಾಗಿದೆ. ಕೆಲ ತಿಂಗಳ ಹಿಂದೆ ಕೆ. ರವಿಚಂದ್ರನ್ ಅವರ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಹೃದಯಾಘಾತ ಸಂಭವಿಸಿದ್ದು, ರವಿಚಂದ್ರನ್(48) ಪ್ರಯಾಣಿಕನ ಜೀವ ಉಳಿಸಲು ಆಸ್ಪತ್ರೆಗೆ ಧಾವಿಸಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರು ನಿಯಂತ್ರಕನ ಶಿಫಾರಸು ಮಾಡಿದ್ದಾರೆ. ಇದಕ್ಕೆ...
Date : Monday, 08-02-2016
ಕೆಲವರ ಜೀವನ ಕಥೆಗಳು ನಮ್ಮನ್ನು ಅಚ್ಚರಿಗೊಳಿಸುವುದು ಮಾತ್ರವಲ್ಲ, ನಮಗೆ ಜೀವನ ಪಾಠವನ್ನೂ ಕಲಿಸಿಕೊಡುತ್ತದೆ. ಹೆಸರು ಮಾಡಿದ ಗಣ್ಯ ವ್ಯಕ್ತಿಗಳು ಮಾತ್ರ ಆದರ್ಶ ವ್ಯಕ್ತಿಗಳಲ್ಲ, ಎಳೆಮರೆ ಕಾಯಿಯಂತೆ ಇದ್ದು ಅಸಾಧಾರಣ ತ್ಯಾಗವನ್ನು ಮಾಡಿ ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ವ್ಯಕ್ತಿಗಳು...
Date : Thursday, 04-02-2016
ಮೆಹ್ಸಾನಾ: ಖೀಮ್‌ಜೀಭಾಯಿ ಪ್ರಜಾಪತಿ ತನ್ನ ಊರುಗೋಲಿನ ಸಹಾಯದಿಂದ ಇಲ್ಲಿನ ಮಾಗ್ಪರಾ ಶಾಲೆಯ ಅಂಗನವಾಡಿಗೆ ಆಗಮಿಸುತ್ತಿದ್ದಂತೆ ಅಲ್ಲಿದ್ದ ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಒಂದು ವಿಶೇಷ ನಿರೀಕ್ಷೆ ಮೂಡಿತ್ತು. ಅಂಗನವಾಡಿಯ 10 ವಿದ್ಯಾರ್ಥಿಗಳ ಪಾಲಕರನ್ನು ಕರೆಯಲಾಗಿದ್ದು, ಪ್ರಜಾಪತಿಯ ಕಳೆದ ಮೂರು ವರ್ಷಗಳ ಪದ್ಧತಿಯಂತೆ ಆತ ಈ ಬಾರಿಯೂ...
Date : Tuesday, 02-02-2016
ಮಹಾರಾಷ್ಟ್ರದವರಾದ ದಾದರಾವ್ ಬಿಲ್ಹೋರೆ ಮಗನನ್ನು ಕಳೆದುಕೊಂಡ ದುರಾದೃಷ್ಟವಂತ ತಂದೆ. ಜೀವನ ನಿರ್ವಹಣೆಗಾಗಿ ತರಕಾರಿಗಳನ್ನು ಮಾರುತ್ತಿರುವ ಅವರು, ಕಳೆದ ವರ್ಷದಿಂದ ರಸ್ತೆಯ ಹೊಂಡಗಳನ್ನು ಮುಚ್ಚುವ ಕಾಯಕದಲ್ಲೇ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ರಸ್ತೆಯ ಗುಂಡಿಗಳನ್ನು ಮುಚ್ಚಲೂ ಒಂದು ಕಾರಣವಿದೆ. ಅದುವೇ ಅವರ...
Date : Saturday, 09-01-2016
ಭಾರತೀಯರ ಪವಿತ್ರ ನದಿ ಗಂಗೆಯ ಪರಿಶುದ್ಧತೆಯನ್ನು ಕಾಪಾಡುವ ಸಲುವಾಗಿ ಹೆಣಗಳ ಅಂತ್ಯಸಂಸ್ಕಾರ ಮಾಡುವುದರಿಂದ ಹಿಡಿದು ಸುತ್ತಮುತ್ತಲ ಕೊಳಚೆಯನ್ನು ಶುದ್ಧಮಾಡುವವರೆಗೆ ಎಲ್ಲಾ ಕಾರ್ಯವನ್ನು ಮಾಡುತ್ತಾರೆ ಗುಡ್ಡು ಬಾಬಾ. ಅವರ ಇಡೀ ಜೀವನವೇ ಗಂಗೆಯ ಪರವಾದ ಹೋರಾಟಕ್ಕೆ ಮುಡಿಪಾಗಿದೆ. ವಿಕಾಸ್ ಚಂದ್ರ ಅಲಿಯಾಸ್ ಗುಡ್ಡು...
Date : Saturday, 09-01-2016
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಅದರ ನಾಯಕರನ್ನು ಇಸ್ಲಾಮಿಕ್ ಸ್ಟೇಟ್ (ಇಸಿಸ್)ಗೆ ಮತ್ತು ಭಯೋತ್ಪಾದಕರಿಗೆ ಹೋಲಿಸುವ ಮಂದಿಯ ಅನಿಸಿಕೆ ತಪ್ಪು ಎಂಬುದಕ್ಕೆ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಸಿದ್ಧಿ ನಾಥ್ ಸಿಂಗ್ ಒಂದು ಉತ್ತಮ ಉದಾಹರಣೆ ಎನ್ನುತ್ತಾರೆ ಜಾರ್ಖಂಡ್‌ನ ಹಫುವಾ ಗ್ರಾಮಸ್ಥರು....
Date : Monday, 28-12-2015
ವಿನೂತನ ಆವಿಷ್ಕಾರ ಸೋಲಾರ್ ಕೀಟ ನಿಯಂತ್ರಣ ಸಾಧನ ಭಾರತದಲ್ಲಿ ಮೊದಲಬಾರಿಗೆ.ದಾಳಿಂಬೆ ಬೆಳೆಯುವ ರೈತನಿಂದ ರೈತರಿಗಾಗಿ ಕರ್ನಾಟಕದಲ್ಲಿ ಹೊಸ ಬಗೆಯ ಸೋಲಾರ್ ವಿದ್ಯುತ್ ಕೀಟ ನಿಯಂತ್ರಣ ಸಾಧನ ಆವಿಷ್ಕಾರ. ದಾಳಿಂಬೆ ಬೆಳೆಗಾರರಿಗೆ ಕಾಡುವ ಕೀಟಗಳ ಹತೋಟಿಗೆ ಸ್ವತಹ ದಾಳಿಂಬೆ ಬೆಳೆಗಾರರಾದ ಕರಿಬಸಪ್ಪ.ಎಂ.ಜಿ. ಮಲೆಬೆನ್ನೂರು....