Date : Tuesday, 08-09-2015
ಸಾಧನೆಗೆ ವಯಸ್ಸಿನ ಮಿತಿಯೇ ಇರುವುದಿಲ್ಲ ಎಂಬ ಮಾತಿದೆ, ಅದು ಅಕ್ಷರಶಃ ನಿಜ. ಅರ್ಷ್ ಷಾ ದಿಲ್ಭಾಗಿ ಹದಿಹರೆಯದ ತರುಣ. ಪಾಣಿಪತ್ ನಿವಾಸಿಯಾಗಿರುವ ಈತ ತನ್ನ 16ನೇ ವಯಸ್ಸಿನಲ್ಲಿ AAC ( Augmentative and Alternative Communication) ಎಂಬ ವಿಶಿಷ್ಟ ಸಾಧನವನ್ನು ಕಂಡು ಹಿಡಿದಿದ್ದಾನೆ....
Date : Monday, 07-09-2015
ಕೊಯಂಬತ್ತೂರಿನಲ್ಲಿ ಆಟೋ ಟ್ರೈವರ್ ಆಗಿ ಜೀವನ ಸಾಗಿಸುತ್ತಿರುವ ಚಂದ್ರಕುಮಾರ್ ವೆನ್ಸಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ. ಆಟೋ ಚಾಲಕನಿಗೆ ವಿದೇಶದಲ್ಲಿ ನಡೆಯುವ ಫಿಲ್ಮ್‌ಫೆಸ್ಟ್‌ಗೆ ಆಹ್ವಾನ ನೀಡಿದವರು ಯಾರು? ಆತನಿಗೇಕೆ ಆಹ್ವಾನ ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರ ಸಾಧನೆಗೆ ದೊರೆತ ಪ್ರತಿಫಲವಿದು....
Date : Friday, 04-09-2015
ಯುಗರತ್ನಾ ಶ್ರೀವಾಸ್ತವ್ ಕೆಲವರಿಗೆ ಈಕೆಯ ಹೆಸರು ಗೊತ್ತಿರ ಬಹುದು ಇನ್ನು ಕೆಲವರಿಗೆ ಗೊತ್ತಿಲ್ಲದಿರಬಹುದು. ಆದರೆ ಈಕೆಯ ಸಾಧನೆ ಅನನ್ಯ ಮತ್ತು ವಿಶಿಷ್ಟ. ತನ್ನ 13 ನೇ ವಯಸ್ಸಿನಲ್ಲಿ ವಿಶ್ವ ಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ತನ್ನ ವಿಚಾರವನ್ನು ಮಂಡಿಸಿ ಶಬ್ಬಾಸ್ ಪಡೆದವಳು ಈಕೆ....
Date : Wednesday, 02-09-2015
ಓರ್ವ ಪುರುಷ ನ್ಯಾಪ್ಕಿನ್‌ಗಳಿಂದ ಮಣ್ಣಿನ ನೈರ್ಮಲ್ಯ ಉಳಿಸಿಕೊಳ್ಳುವುದರ ಬಗ್ಗೆ ಚಿಂತಿಸುವ ಅಗತ್ಯವಾದರೂ ಏನು? ಮತ್ತು ಸುರಕ್ಷಿತ ರೀತಿಯಲ್ಲಿ ಈ ನೈರ್ಮಲ್ಯದ ಸಮಸ್ಯೆ ಪರಿಹರಿಸಲು ವಸ್ತ್ರಗಳನ್ನು (ನ್ಯಾಪ್‌ಕಿನ್) ವಿಲೇವಾರಿಯ ನವೀನ ಯೋಜನೆ ಕಂಡುಹಿಡಿಯುವ ಅಗತ್ಯವಿದೆಯೇ? ಆದರೆ ಇದರಿಂದ ಯಾವುದೇ ಲಾಭ ಇಲ್ಲದಿದ್ದರೂ ನವೀನ ಯೋಜನೆಯೊಂದರಿಂದ...
Date : Tuesday, 01-09-2015
ಪೊಪತ್ರೋ ರಾವ್ ದೊಡ್ಡ ರಾಜಕಾರಣಿಯಲ್ಲ, ಸಮಾಜ ಉದ್ಧಾರಕ ಎಂದು ಹೆಸರು ಪಡೆಯುವ ಆಸೆಯೂ ಅವರಿಗಿಲ್ಲ, ಅವರು ಒಂದು ಸಣ್ಣ ಹಳ್ಳಿಯ ಸರ್‌ಪಂಚ್ ಅಷ್ಟೇ. ಆದರೆ ಇವರು ಮಾಡಿದ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಟ್ಟುಕೊಳ್ಳಬೇಕು. ಮಹಾರಾಷ್ಟ್ರದ ಅಹ್ಮದ್‌ನಗರ್ ಜಿಲ್ಲೆಯ ಹಿವಾರೆ ಬಝಾರ್...
Date : Tuesday, 01-09-2015
ಜೀವನದಲ್ಲಿ ಹಲವಾರು ಕಠಿಣ ಪರಿಸ್ಥಿತಿಗಳ ನಡುವೆಯೂ ಯಾರನ್ನೂ ಅವಲಂಬಿಸದೆ ತನ್ನ ಜೀವನವನ್ನು ರೂಪಿಸಿಕೊಂಡ ಕೃಷ್ಣ ತೇಜರವರು ಹಲವಾರು ಜನರಿಗೆ ಪ್ರೇರಕ ವ್ಯಕ್ತಿ. ಬುದ್ಧಿಮಾಂದ್ಯತೆಯೊಡನೆ ಜೀವಿಸುವ ಇವರು ತಮ್ಮ ಜೀವನವನ್ನು ಸುಂದರ ಮತ್ತು ಸ್ಫೂರ್ತಿದಾಯಕವಾಗಿ ರೂಪಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಬುದ್ಧಿಮಾಂದ್ಯತೆ ಒಂದು ಆನುವಂಶಿಕ...
Date : Monday, 31-08-2015
ಈ ಭೂಮಿಯ ಪ್ರತಿಯೊಂದು ಜೀವಿಯೂ ಪ್ರಕೃತಿಯನ್ನು ತನ್ನ ಮನೆಯೆಂದು ಭಾವಿಸಿದೆ. ಆದರೆ ಬುದ್ಧಜೀವಿ ಮನುಷ್ಯ ಮಾತ್ರ ಪ್ರಕೃತಿಯನ್ನು ಉಳಿಸುವುದಕ್ಕಿಂತ ಹೆಚ್ಚಾಗಿ ನಾಶ ಮಾಡುವ ಕಾಯಕದಲ್ಲೇ ಮಗ್ನನಾಗಿದ್ದಾನೆ. ಆದರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ, ಎರಡಲ್ಲ ಬರೋಬ್ಬರಿ 1 ಕೋಟಿ ಮರಗಳನ್ನು ನೆಟ್ಟು ನಿಜವಾದ...
Date : Saturday, 29-08-2015
ಭಾರತದ ಹಾಕಿ ಆಟಗಾರರಲ್ಲಿ ಅತ್ಯುತ್ತಮ ಹಾಗೂ ಹೆಸರಾಂತ ಆಟಗಾರ ಧ್ಯಾನ್‌ಚಂದ್. 1905ರ ಆಗಸ್ಟ್ 29ರಂದು ಉತ್ತರ ಪ್ರದೇಶದ ಅಲ್ಲಾಹಾಬಾದ್‌ನ ಪ್ರಯಾಗನಲ್ಲಿ ಬೈಸ್ ರಾಜಪುತ ಕುಟುಂಬದಲ್ಲಿ ಜನಿಸಿದ್ದರು. ಇವರ ತಂದೆ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಜೊತೆಗೆ ಹಾಕಿ ಆಡುತ್ತಿದ್ದವರು....
Date : Friday, 28-08-2015
ಒರ್ವ 80 ವರ್ಷ ಪ್ರಾಯದ ವ್ಯಕ್ತಿ ಏನು ಮಾಡಬಲ್ಲ? ವರ್ಷಗಳ ಹಿಂದೆ ವೃತ್ತಿ ಜೀವನಕ್ಕೆ ಕೊನೆ ಹಾಡಿದ ಇವರು ಹೆಚ್ಚೆಂದರೆ ತಮ್ಮ ಮನೆಯ ವರಾಂಡಾದಲ್ಲಿ ಚಹಾ ಸವೆಯುತ್ತ ದಿನಪತ್ರಿಕೆ ಓದುತ್ತಾ, ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿರುವರು ಎಂದುಕೊಂಡರೆ ತಪ್ಪಲ್ಲ. ಆದರೆ ಚೆನ್ನೈನ ಒಬ್ಬ...
Date : Thursday, 27-08-2015
ಮಾಜಿ ಕ್ರೀಡಾಪಟು ಎಲ್ವಿಸ್ ಜೋಸೆಫ್ ಗಾಯದ ಸಮಸ್ಯೆ ಎದುರಿಸಿದ್ದರಿಂದ ತಮ್ಮ ಕ್ರೀಡಾ ವೃತ್ತಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಕಾರ್ಪೋರೇಟ್ ವೃತ್ತಿ ಆಯ್ದುಕೊಂಡರೂ ಅವರ ಮನಸ್ಸು ಕ್ರೀಡೆಯಲ್ಲೇ ಇದ್ದಿತ್ತು. ಅಮೇರಿಕದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದ ಎಲ್ವಿಸ್, ಕ್ರೀಡಾ ನಿರ್ವಹಣಾ ಅಧ್ಯಯನ ಮಾಡಿ...