Date : Tuesday, 09-10-2018
ತಜಕೀಸ್ತಾನ್; ಭಾರತ ಪ್ರತಿಯೊಂದು ದೇಶದೊಂದಿಗೂ ಬೆರೆತು ಅದರೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸುತ್ತಿದೆ, ಇದಕ್ಕೆ ಹೊಸ ಸೇರ್ಪಡೆ ತಜಕೀಸ್ಥಾನ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್. ರಕ್ಷಣೆ, ವ್ಯಾಪಾರ, ಪ್ರವಾಸೋದ್ಯಮ, ಹೂಡಿಕೆಗೆ ಸಂಬಂಧಿಸಿದಂತೆ ಆ ದೇಶದೊಂದಿಗೆ ಸಹಕಾರ ಸಾಧಿಸುವ ಬಗ್ಗೆ ‘ಕಾರ್ಯತಂತ್ರ ಪಾಲುದಾರಿಕೆ’ ಮಾಡಿಕೊಂಡಿದ್ದು...
Date : Tuesday, 09-10-2018
ನವದೆಹಲಿ: ದೆಹಲಿ ಬೀದಿಗಳಲ್ಲಿ ಮತ್ತು ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿರುವ ಮಕ್ಕಳನ್ನು ರಕ್ಷಿಸಿ, ಅವರಿಗೆ ಪುನವರ್ಸತಿ ಕಲ್ಪಿಸಿಕೊಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ದೆಹಲಿ ಪೊಲೀಸರಿಗೆ ಆದೇಶಿಸಿದ್ದಾರೆ. ದೇಶದ ರಾಜಧಾನಿಯಾಗಿರುವ ದೆಹಲಿಯನ್ನು ಇತರ ನಗರಗಳಿಗೆ ಮಾದರಿಯನ್ನಾಗಿಸುವ...
Date : Tuesday, 09-10-2018
ವಿರೋಧ ಪಕ್ಷದವರು ಮೋದಿ ಸರಕಾರವನ್ನು ಬಡವರ ವಿರೋಧಿ ಸರಕಾರ, ಶ್ರೀಮಂತರ ಸರಕಾರ ಅಂತೆಲ್ಲಾ ಹೇಳುತ್ತಿದೆ. ಹಾಗಾದರೆ ನಿಜ ಸಂಗತಿಯೇನು? ಪ್ರತಿ ಪಕ್ಷದವರ ಆರೋಪದಲ್ಲಿ ಹುರುಳಿದೆಯೇ? ಬನ್ನಿ ಒಮ್ಮೆ ಪರಿಶೀಲಿಸೋಣ. ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ ಡಿಸೆಂಬರ್ 2018 ರ ಒಳಗೆ ದೇಶದ...
Date : Tuesday, 09-10-2018
ನವದೆಹಲಿ: ಬೋಯಿಂಗ್ ಸಂಸ್ಥೆಯ ಭಾರತ ಕಾರ್ಯಾಚರಣೆಗಳ ಮುಖ್ಯಸ್ಥ ಪ್ರತ್ಯುಷ್ ಕುಮಾರ್ ಅವರು, ಯುಎಸ್‌ನಲ್ಲಿನ ಎಫ್-15 ಫೈಟರ್ ಏರ್‌ಕ್ರಾಫ್ಟ್ ಪ್ರೋಗ್ರಾಂಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ‘ಪ್ರತ್ಯುಷ್ ಕುಮಾರ್ ಅವರು ನಮ್ಮ ಎಫ್-15 ಫೈಟರ್ ಏರ್‌ಕ್ರಾಫ್ಟ್ ಪ್ರೋಗ್ರಾಂ ಮತ್ತು ಯುಎಸ್ ಹಾಗೂ ಜಾಗತಿಕವಾಗಿ ಇತರ ವ್ಯವಹಾರಗಳ...
Date : Tuesday, 09-10-2018
ನವದೆಹಲಿ: 2022ರ ವೇಳೆಗೆ ಭಾರತ ವಿಶ್ವದ 11ನೇ ಶ್ರೀಮಂತ ದೇಶವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ವರದಿಯ ಪ್ರಕಾರ, ಶ್ರೀಮಂತಿಕೆಯಲ್ಲಿ ಭಾರತ ಸ್ವಿಟ್ಜರ್‌ಲ್ಯಾಂಡ್, ಹಾಂಗ್‌ಕಾಂಗ್, ನೆದರ್‌ಲ್ಯಾಂಡ್, ತೈವಾನ್‌ನನ್ನು ಹಿಂದಿಕ್ಕಲಿದೆ. ವರದಿಯ ಪ್ರಕಾರ, ಭಾರತದ ಪ್ರಸ್ತುತ ವೈಯಕ್ತಿಕ ಹಣಕಾಸು ಆಸ್ತಿ 3 ಟ್ರಿಲಿಯನ್...
Date : Tuesday, 09-10-2018
ನವದೆಹಲಿ: ಅಮೆರಿಕಾ ಇರಾನ್ ಮೇಲೆ ದಿಗ್ಭಂಧನ ವಿಧಿಸಿದರೂ ಭಾರತದ ಕಂಪನಿಗಳು ನವೆಂಬರ್ ಬಳಿಕವೂ ಇರಾನ್‌ನಿಂದ ರೈಲ ಖರೀದಿಯನ್ನು ಮುಂದುವರೆಸಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ‘ದಿ ಎನರ್ಜಿ ಫೋರಂ’ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು...
Date : Tuesday, 09-10-2018
ರಾಯ್ಪುರ; ಛತ್ತೀಸ್‌ಗಢದಲ್ಲಿ ಕೆಂಪು ಉಗ್ರರ ದಮನ ಕಾರ್ಯ ನಿರಂತರವಾಗಿ ಸಾಗುತ್ತಿದೆ. ಸೋಮವಾರ 16 ನಕ್ಸಲರನ್ನು ಬಂಧಿಸಲಾಗಿದ್ದು, ಇದರಲ್ಲಿ 5 ನಕ್ಸಲರು ಕಳೆದ ವರ್ಷದ ಸಿಆರ್‌ಪಿಎಫ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಸುಕ್ಮಾ ಜಿಲ್ಲೆಯ ನಿನ್ಪಾ ಗ್ರಾಮದ ಚಿಂಟಗುಫಾ ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಸ್ಪೆಷಲ್...
Date : Tuesday, 09-10-2018
ನವದೆಹಲಿ: ನೋಯ್ಡಾ ಯೂನಿವರ್ಸಿಟಿಯ ವಿದ್ಯಾರ್ಥಿನಿ ಇಶಾ ಬಹ್ಲ್ ಅವರು ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್ ಹೈಕಮಿಷನರ್ ಆಗಿ ನೇಮಕವಾಗಿದ್ದಾರೆ. ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ ನಿಮಿತ್ತ, ಬ್ರಿಟಿಷ್ ಹೈಕಮಿಷನ್ 18ರಿಂದ 23 ವರ್ಷದ ಯುವತಿಯರಿಗಾಗಿ ಸ್ಪರ್ಧೆಯೊಂದನ್ನು ಆಯೋಜನೆಗೊಳಿಸಿತ್ತು. ಇದರಲ್ಲಿ ವಿಜೇತರಾದವರವನ್ನು 24 ಗಂಟೆಗಳ...
Date : Tuesday, 09-10-2018
ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿರುವ ಆರ್ಥಿಕ ಸುಧಾರಣೆಗಳಿಗೆ ಮನ್ನಣೆ ನೀಡಿರುವ ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್), ಈ ವರ್ಷ ಮತ್ತು ಮುಂದಿನ ವರ್ಷ ಭಾರತ ವಿಶ್ವದ ಅತೀವೇಗದಲ್ಲಿ ಪ್ರಗತಿ ಕಾಣುತ್ತಿರುವ ಆರ್ಥಿಕತೆಯಾಗಲಿದೆ ಎಂದು ತಿಳಿಸಿದೆ. ಬಾಲಿಯಲ್ಲಿ ನಡೆಯಲಿರುವ ಐಎಂಎಫ್‌ನ ವಾರ್ಷಿಕ...
Date : Tuesday, 09-10-2018
ನವದೆಹಲಿ: ಅರ್ಜೆಂಟೀನಾದ ಬ್ಯೂನಸ್ ಏರ‍್ಸ್‌ನಲ್ಲಿ ನಡೆಯುತ್ತಿರುವ 3ನೇ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮೊತ್ತ ಮೊದಲ ಬಂಗಾರದ ಪದಕವನ್ನು ಜಯಿಸಿದೆ. ವೆಯಿಟ್‌ಲಿಫ್ಟರ್ ಜೆರೆಮಿ ಲರಿನ್ನುಂಗ ಅವರು ಬಂಗಾರವನ್ನು ಗೆದ್ದು ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ. ಪುರುಷರ 62 ಕೆಜಿ(ಗ್ರೂಪ್ ಎ) ವಿಭಾಗದ ಒಟ್ಟು 274ಕೆಜಿ...