News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪತಂಜಲಿ ಮುಂದಿನ 5 ವರ್ಷದಲ್ಲಿ ಶೇ. 100 ರಿಂದ 200 ರಷ್ಟು ಪ್ರಗತಿ ಸಾಧಿಸಲಿದೆ

ನವದೆಹಲಿ : ಪತಂಜಲಿ ಸಂಸ್ಥೆಗೆ ಮುಂದಿನ 5 ವರ್ಷದಲ್ಲಿ ಶೇ. 100 ರಿಂದ ಶೇ. 200 ರಷ್ಟು ಪ್ರಗತಿ ಕಾಣುವುದು ಅತಿ ಚಿಕ್ಕ ವಿಷಯ, ಗುರಿಯನ್ನು ತಲುಪಿ ಶೇ. 100 ರಿಂದ 200 ರಷ್ಟು ಪ್ರಗತಿಯನ್ನು ಸಾಧಿಸುತ್ತೇವೆ ಎಂಬುದಾಗಿ ಅದರ ಮುಖ್ಯಸ್ಥ, ಯೋಗಗುರು ಬಾಬಾ ರಾಮ್‌ದೇವ್...

Read More

ಕಾಶ್ಮೀರದಲ್ಲಿ ತಾಳ್ಮೆಯಿಂದ ವ್ಯವಹರಿಸುವಂತೆ ಸೇನೆಗೆ ಕರೆ

ಶ್ರೀನಗರ : ಹಿಂಸಾಚಾರಕ್ಕೆ ನಲುಗಿರುವ ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆಗಳು ಆದಷ್ಟು ತಾಳ್ಮೆಯಿಂದ ವ್ಯವಹರಿಸಬೇಕು ಎಂದು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್  ಸುಹಾಗ್ ಹೇಳಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕುವ ಸಂದರ್ಭದಲ್ಲಿ ತಾಳ್ಮೆಗೆಡದೆ ಜನಸಮೂಹದ ರಕ್ಷಣೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ....

Read More

ದೀಪಾವಳಿ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಲಿದೆ ಅಮೇರಿಕಾ

ವಾಷಿಂಗ್ಟನ್ : ಅಮೇರಿಕಾದ ಪೋಸ್ಟಲ್ ಸರ್ವೀಸ್ ಭಾರತದ ದೀಪಾವಳಿ ಹಬ್ಬದ ಬಗೆಗಿನ ಪೋಸ್ಟಲ್ ಸ್ಟಾಂಪ್ ಒಂದನ್ನು ಬಿಡುಗಡೆ ಮಾಡಲಿದೆ. ಅಕ್ಟೋಬರ್‌ನಲ್ಲಿ ಈ ಹಿಂದೂ ಹಬ್ಬದ ಸ್ಮರಣಾರ್ಥ ಸ್ಪೆಷಲ್ ದಿವಾಳಿ ಫಾರೆವರ್ ಎಂಬ ಸ್ಟಾಂಪ್ ಬಿಡುಗಡೆಯಾಗಲಿದೆ ಎಂದು ಅಮೇರಿಕಾ ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ....

Read More

ಅಫ್ಜಲ್ ಗುರು ಕಾರ್ಯಕ್ರಮ : ಜೆಎನ್‌ಯುನ 21 ವಿದ್ಯಾರ್ಥಿಗಳು ತಪ್ಪಿತಸ್ಥರು

ನವದೆಹಲಿ : ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 9 ರಂದು ಆಯೋಜನೆಗೊಂಡಿದ್ದ ಉಗ್ರ ಅಫ್ಜಲ್‌ಗುರು ಪರವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 21 ವಿದ್ಯಾರ್ಥಿಗಳು ತಪ್ಪಿತಸ್ಥರು ಎಂದು ತನಿಖಾ ಸಮಿತಿ ಹೇಳಿದೆ. ಆದರೆ ಈ ವಿದ್ಯಾರ್ಥಿಗಳ ಮೇಲೆ ಈಗಾಗಲೇ ವಿಧಿಸಲಾಗಿರುವ ದಂಡದ ಮೊತ್ತವನ್ನು ಕಡಿತಗೊಳಿಸುವಂತೆ...

Read More

ಸೌದಿಯಲ್ಲಿನ ಭಾರತೀಯರಿಗೆ ವಾಪಾಸ್ಸಾಗಲು ಸೆಪ್ಟೆಂಬರ್ 25ರ ಗಡುವು

ನವದೆಹಲಿ : ಸೌದಿ ಅರೇಬಿಯಾದಲ್ಲಿ ಮರು ಉದ್ಯೋಗವನ್ನು ಮಾಡುವ ಅಥವಾ ಭಾರತಕ್ಕೆ ವಾಪಸ್ಸಾಗುವ ಆಯ್ಕೆಗಳ ನಡುವೆ ಸೆಪ್ಟೆಂಬರ್ 25ರೊಳಗೆ ಒಂದನ್ನು ಆರಿಸುವಂತೆ ಸೌದಿಯಲ್ಲಿ ಉದ್ಯೋಗ ಕಳೆದುಕೊಂಡು ಅತಂತ್ರರಾಗಿರುವ ಸಾವಿರಾರು ಭಾರತೀಯರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ. ಸೆಪ್ಟೆಂಬರ್ 25ರೊಳಗೆ ಭಾರತಕ್ಕೆ...

Read More

ಸಿಟಿಬಿಟಿಗೆ ಸಹಿ ಹಾಕುವಂತೆ ಭಾರತ, ಪಾಕ್‌ಗೆ ಯುಎಸ್ ಮನವಿ

ವಾಷಿಂಗ್ಟನ್ : ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಸಲುವಾಗಿ ಭಾರತ ಮತ್ತು ಪಾಕಿಸ್ಥಾನ ದೇಶಗಳು ಪರಸ್ಪರ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿರುವ ಅಮೇರಿಕಾ ಉಭಯ ದೇಶಗಳು ಕಾಂಪ್ರಹೆನ್ಸೀವ್ ನ್ಯೂಕ್ಸಿಯರ್ ಟೆಸ್ಟ್ ಬ್ಯಾನ್ ಟ್ರೀಟಿ (ಸಿಟಿಬಿಟಿ)ಗೆ ಸಹಿ ಹಾಕಬೇಕು ಮತ್ತು ಅದನ್ನು ಅನುಮೋದಿಸಬೇಕು...

Read More

ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಯ ಸೀಕ್ರೇಟ್ ಡಾಟಾ ಲೀಕ್

ಸಿಡ್ನಿ : ಭಾರತದ ಸ್ಕಾರ್ಪಿನ್ ಜಲಾಂತರ್ಗಾಮಿಗೆ ಸಂಬಂಧಿಸಿದಂತೆ ಕೆಲ ಸೂಕ್ಷ್ಮ ಅಂಶಗಳು ಸೋರಿಕೆಯಾಗಿದ್ದು, ಇದನ್ನು ವಿನ್ಯಾಸ ಮಾಡಿದ ಫ್ರಾನ್ಸ್­ನ ಡಿಸಿಎನ್ಎಸ್ ಕಂಪೆನಿ ದಾಖಲೆಗಳ ಸೋರಿಕೆ ಮಾಡಿದ ಆರೋಪಕ್ಕೆ ಗುರಿಯಾಗಿದೆ ಎಂದು ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಬಹಿರಂಗಪಡಿಸಿದೆ. ಭಾರತೀಯ ನೌಕಾ ದಳಕ್ಕೆ ಸೇರಿದ ಜಲಾಂತರ್ಗಾಮಿ ಇದಾಗಿದ್ದು,...

Read More

ನೌಕೆ, ವಾಯು ಸೇನೆಯ ಸೌಲಭ್ಯಗಳನ್ನು ಹಂಚಿಕೊಳ್ಳಲಿದೆ ಭಾರತ ಮತ್ತು ಯುಎಸ್‌ಎ

ನವದೆಹಲಿ : ಇಂಧನ ತುಂಬಿಸುವಿಕೆ, ನವೀಕರಣ ಮತ್ತು ಮರುಪೂರಣಕ್ಕಾಗಿ (refuelling, refurbishment and replenishment)  ಇನ್ನು ಮುಂದೆ ಭಾರತ ಮತ್ತು ಯುಎಸ್‌ಎ ಯ ಶಿಫ್ ಮತ್ತು ಏರ್‌ಕ್ರಾಫ್ಟ್‌ಗಳು ಪರಸ್ಪರರ ಬೇಸ್‌ಗಳನ್ನು ಬಳಕೆ ಮಾಡಬಹುದಾಗಿದೆ. ಆಗಸ್ಟ್ 29 ರಂದು ಅಮೇರಿಕಾಗೆ ತೆರಳಲಿರುವ ರಕ್ಷಣಾ ಸಚಿವ...

Read More

ಪಾಕ್ ಪರ ಹೇಳಿಕೆ – ಕ್ಷಮೆಯಾಚನೆಗೆ ರಮ್ಯ ನಕಾರ

ಬೆಂಗಳೂರು : ಪಾಕಿಸ್ಥಾನವನ್ನು ಹೊಗಳಿ ಇದೀಗ ದೇಶದ್ರೋಹದ ಆರೋಪ ಎದುರಿಸುತ್ತಿರುವ ನಟಿ ಹಾಗೂ ರಾಜಕಾರಣಿಯಾಗಿರುವ ರಮ್ಯ ಯಾವುದೇ ಕಾರಣಕ್ಕೂ ನಾನು ಕ್ಷಮೆ ಯಾಚನೆ ಮಾಡುವುದಿಲ್ಲ ಎಂದಿದ್ದಾರೆ. ‘ಪಾಕ್ ನರಕವಲ್ಲ, ಅಲ್ಲಿನ ಜನರು ನಮ್ಮಂತೆಯೇ ಇದ್ದಾರೆ. ನಾವು ಅಲ್ಲಿಗೆ ಹೋಗಿದ್ದಾಗ ನಮ್ಮನ್ನು ಅಲ್ಲಿ...

Read More

ನೂಡಲ್ಸ್ ಮಾರುಕಟ್ಟೆಯಲ್ಲಿ ಶೇ. 57 ಕ್ಕೆ ಏರಿದ ಮ್ಯಾಗಿ ಶೇರ್

ನವದೆಹಲಿ : ಕಳೆದ ವರ್ಷ ಎಫ್‌ಎಸ್‌ಎಸ್‌ಎಐನಿಂದ ನಿಷೇಧಕ್ಕೊಳಗಾಗಿದ್ದ ನೆಸ್ಲೆ ಇಂಡಿಯಾದ ಮ್ಯಾಗಿ ಇದೀಗ ನೂಡಲ್ಸ್ ಮಾರುಕಟ್ಟೆಯಲ್ಲಿ ಮತ್ತೆ ತಲೆ ಎತ್ತಿ ನಿಂತಿದೆ. ನಿಷೇಧದ ಬಳಿಕ ಮಾರಾಟವನ್ನು ಕಳೆದುಕೊಂಡಿದ್ದ ಮ್ಯಾಗಿ ಇದೀಗ ನೂಡಲ್ಸ್ ಮಾರುಕಟ್ಟೆಯಲ್ಲಿ ಶೇ. 57 ರಷ್ಟು ಶೇರ್‌ಗಳನ್ನು ಮರು ಪಡೆದುಕೊಂಡಿದೆ. ಈ ವರ್ಷದ...

Read More

Recent News

Back To Top