Date : Wednesday, 10-10-2018
ಮೈಸೂರು: ಮಹಾಮಳೆಯಿಂದಾಗಿ ಕೊಚ್ಚಿ ಹೋಗಿರುವ ಕೊಡುಗು ಜಿಲ್ಲೆಯನ್ನು ಮರುನಿರ್ಮಾಣ ಮಾಡುವ ಸಲುವಾಗಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ರೂ.25 ಕೋಟಿ ಆರ್ಥಿಕ ನೆರವು ನೀಡುವುದಾಗಿ ಸುಧಾಮೂರ್ತಿ ಘೋಷಣೆ ಮಾಡಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರೂ.25 ಕೋಟಿ...
Date : Wednesday, 10-10-2018
ನವದೆಹಲಿ: ಅರ್ಜೆಂಟೀನಾದ ಬ್ಯೂನಸ್ ಏರ‍್ಸ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಮನು ಬಕೇರ್ ಅವರು ಮಂಗಳವಾರ ಬಂಗಾರದ ಪದಕ ಜಯಿಸಿದ್ದಾರೆ. 16 ವರ್ಷದ ಮನು ಬಕೇರ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಕ್ರೀಡೆಯಲ್ಲಿ 236.5 ಪಾಯಿಂಟ್‌ಗಳನ್ನು ಗಳಿಸಿ ಮೊದಲ ಸ್ಥಾನವನ್ನು...
Date : Wednesday, 10-10-2018
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿಯವರು ಬುಧವಾರ ಮುಂಜಾನೆ ಚಾಲನೆಯನ್ನು ನೀಡಿದ್ದಾರೆ. ಬೆಳಗ್ಗೆ 7.05ಕ್ಕೆ ತುಲಾ ಲಗ್ನದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಇನ್ಫೋಸಿಸ್ ಸಂಸ್ಥಾಪಕ ನಾರಯಣಮೂರ್ತಿ ಜೊತೆಗೂಡಿ ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಸುಧಾಮೂರ್ತಿ...
Date : Tuesday, 09-10-2018
ಬೆಂಗಳೂರು: ಪದವಿಯನ್ನು ಪಡೆಯಲು ಎನ್‌ಸಿಸಿ, ಎನ್‌ಎಸ್‌ಎಸ್ ಅಥವಾ ಸ್ಕೌಟ್ಸ್, ಗೈಡ್ಸ್‌ಗಳನ್ನು ಕಡ್ಡಾಯಗೊಳಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ. ಮಂಗಳವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ವಿ.ಪಿ ದೀನದಯಾಳು ನಾಯ್ಡು ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು,...
Date : Tuesday, 09-10-2018
ನವದೆಹಲಿ: ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಲಹೆ ನೀಡುವ ಸಲುವಾಗಿ ರಚನೆಯಾದ ‘ಸ್ಟ್ರ್ಯಾಟಜಿಕ್ ಪಾಲಿಸಿ ಗ್ರೂಪ್’ನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪರಿಷ್ಕರಣೆಗೊಳಿಸಲು ನಿರ್ಧರಿಸಿದ್ದು, ಇದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಇನ್ನಷ್ಟು ಬಲಿಷ್ಠ ಅಧಿಕಾರಿಯನ್ನಾಗಿ ರೂಪಿಸಲಿದೆ. ‘ಸ್ಟ್ರ್ಯಾಟಜಿಕ್ ಪಾಲಿಸಿ...
Date : Tuesday, 09-10-2018
ನವದೆಹಲಿ: ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂಡಿಯಾ ಫಾರ್ ಹ್ಯುಮ್ಯಾನಿಟಿ ಕಾರ್ಯಕ್ರಮಕ್ಕೆ ಇಂದು ದೆಹಲಿಯಲ್ಲಿ ಚಾಲನೆಯನ್ನು ನೀಡಿದರು. ಮಾನವೀಯತೆಗೆ ಗಾಂಧೀಜಿಯವರ ಕೊಡುಗೆಯನ್ನು ಗೌರವಿಸುವ ಉದ್ದೇಶದೊಂದಿಗೆ, ಚಾರಿಟೇಬಲ್ ಸಂಸ್ಥೆ ಭಗವಾನ್ ಮಹಾವೀರ್ ವಿಕಲಾಂಗ್...
Date : Tuesday, 09-10-2018
ಹಿಸ್ಸಾರ್: ಕಷ್ಟಪಟ್ಟು ಪೈಲೆಟ್ ಆದ ಹರಿಯಾಣದ ಯುವಕನೊಬ್ಬ ತನ್ನ ಹುಟ್ಟೂರಿಗೆ ಆಗಮಿಸಿ ಅಲ್ಲಿನ 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರನ್ನು ವಿಮಾನದ ಮೂಲಕ ಪ್ರವಾಸ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಇತರ ಯುವಕರಿಗೆ ಮಾದರಿ ಎನಿಸಿದ್ದಾರೆ. ಹರಿಯಾಣದ ಹಿಸ್ಸಾರ್‌ನ ವಿಕಾಸ್ ಜಯಾನಿ ಎಂಬ...
Date : Tuesday, 09-10-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಹರಿಯಾಣಗೆ ತೆರಳಿ, ಸರ್ ಛೋಟು ರಾಮ್ ಅವರ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಅಲ್ಲದೇ, ರೈಲ್ ಕೋಚ್ ರಿಫರ್ಬಿಶಿಂಗ್ ಫ್ಯಾಕ್ಟರಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ. ರೊಹ್ಟಕ್‌ನ ಸಂಪ್ಲಾದಲ್ಲಿ ‘ದೀನಬಂಧ’ ಸರ್ ಛೋಟು ರಾಮ್ ಅವರ 64 ಅಡಿ ಎತ್ತರದ ಪ್ರತಿಮೆಯನ್ನು...
Date : Tuesday, 09-10-2018
ತಜಕೀಸ್ತಾನ್; ಭಾರತ ಪ್ರತಿಯೊಂದು ದೇಶದೊಂದಿಗೂ ಬೆರೆತು ಅದರೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸುತ್ತಿದೆ, ಇದಕ್ಕೆ ಹೊಸ ಸೇರ್ಪಡೆ ತಜಕೀಸ್ಥಾನ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್. ರಕ್ಷಣೆ, ವ್ಯಾಪಾರ, ಪ್ರವಾಸೋದ್ಯಮ, ಹೂಡಿಕೆಗೆ ಸಂಬಂಧಿಸಿದಂತೆ ಆ ದೇಶದೊಂದಿಗೆ ಸಹಕಾರ ಸಾಧಿಸುವ ಬಗ್ಗೆ ‘ಕಾರ್ಯತಂತ್ರ ಪಾಲುದಾರಿಕೆ’ ಮಾಡಿಕೊಂಡಿದ್ದು...
Date : Tuesday, 09-10-2018
ನವದೆಹಲಿ: ದೆಹಲಿ ಬೀದಿಗಳಲ್ಲಿ ಮತ್ತು ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುತ್ತಿರುವ ಮಕ್ಕಳನ್ನು ರಕ್ಷಿಸಿ, ಅವರಿಗೆ ಪುನವರ್ಸತಿ ಕಲ್ಪಿಸಿಕೊಡುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ದೆಹಲಿ ಪೊಲೀಸರಿಗೆ ಆದೇಶಿಸಿದ್ದಾರೆ. ದೇಶದ ರಾಜಧಾನಿಯಾಗಿರುವ ದೆಹಲಿಯನ್ನು ಇತರ ನಗರಗಳಿಗೆ ಮಾದರಿಯನ್ನಾಗಿಸುವ...