News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವೆಂಬರ್‌ನಲ್ಲೂ ಇರಾನ್‌ನಿಂದ ತೈಲ ಖರೀದಿ ಮುಂದುವರೆಯಲಿದೆ: ಪ್ರಧಾನ್

ನವದೆಹಲಿ: ಅಮೆರಿಕಾ ಇರಾನ್ ಮೇಲೆ ದಿಗ್ಭಂಧನ ವಿಧಿಸಿದರೂ ಭಾರತದ ಕಂಪನಿಗಳು ನವೆಂಬರ್ ಬಳಿಕವೂ ಇರಾನ್‌ನಿಂದ ರೈಲ ಖರೀದಿಯನ್ನು ಮುಂದುವರೆಸಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ನಡೆದ ‘ದಿ ಎನರ್ಜಿ ಫೋರಂ’ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು...

Read More

ಚುನಾವಣಾ ಅಖಾಡ ಛತ್ತೀಸ್‌ಗಢದಲ್ಲಿ 16 ನಕ್ಸಲರ ಬಂಧನ

ರಾಯ್ಪುರ; ಛತ್ತೀಸ್‌ಗಢದಲ್ಲಿ ಕೆಂಪು ಉಗ್ರರ ದಮನ ಕಾರ್ಯ ನಿರಂತರವಾಗಿ ಸಾಗುತ್ತಿದೆ. ಸೋಮವಾರ 16 ನಕ್ಸಲರನ್ನು ಬಂಧಿಸಲಾಗಿದ್ದು, ಇದರಲ್ಲಿ 5 ನಕ್ಸಲರು ಕಳೆದ ವರ್ಷದ ಸಿಆರ್‌ಪಿಎಫ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಸುಕ್ಮಾ ಜಿಲ್ಲೆಯ ನಿನ್ಪಾ ಗ್ರಾಮದ ಚಿಂಟಗುಫಾ ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಸ್ಪೆಷಲ್...

Read More

ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್ ಹೈಕಮಿಷನರ್ ಆದ ನೊಯ್ಡಾ ವಿದ್ಯಾರ್ಥಿನಿ

ನವದೆಹಲಿ: ನೋಯ್ಡಾ ಯೂನಿವರ್ಸಿಟಿಯ ವಿದ್ಯಾರ್ಥಿನಿ ಇಶಾ ಬಹ್ಲ್ ಅವರು ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್ ಹೈಕಮಿಷನರ್ ಆಗಿ ನೇಮಕವಾಗಿದ್ದಾರೆ. ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ ನಿಮಿತ್ತ, ಬ್ರಿಟಿಷ್ ಹೈಕಮಿಷನ್ 18ರಿಂದ 23 ವರ್ಷದ ಯುವತಿಯರಿಗಾಗಿ ಸ್ಪರ್ಧೆಯೊಂದನ್ನು ಆಯೋಜನೆಗೊಳಿಸಿತ್ತು. ಇದರಲ್ಲಿ ವಿಜೇತರಾದವರವನ್ನು 24 ಗಂಟೆಗಳ...

Read More

ಮೋದಿ ಸರ್ಕಾರದ ಆರ್ಥಿಕ ಸುಧಾರಣೆಗಳಿಗೆ IMF ಮನ್ನಣೆ

ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿರುವ ಆರ್ಥಿಕ ಸುಧಾರಣೆಗಳಿಗೆ ಮನ್ನಣೆ ನೀಡಿರುವ ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್), ಈ ವರ್ಷ ಮತ್ತು ಮುಂದಿನ ವರ್ಷ ಭಾರತ ವಿಶ್ವದ ಅತೀವೇಗದಲ್ಲಿ ಪ್ರಗತಿ ಕಾಣುತ್ತಿರುವ ಆರ್ಥಿಕತೆಯಾಗಲಿದೆ ಎಂದು ತಿಳಿಸಿದೆ. ಬಾಲಿಯಲ್ಲಿ ನಡೆಯಲಿರುವ ಐಎಂಎಫ್‌ನ ವಾರ್ಷಿಕ...

Read More

ಯೂತ್ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಬಂಗಾರ ತಂದಿತ್ತ ಜೆರೆಮಿ

ನವದೆಹಲಿ: ಅರ್ಜೆಂಟೀನಾದ ಬ್ಯೂನಸ್ ಏರ‍್ಸ್‌ನಲ್ಲಿ ನಡೆಯುತ್ತಿರುವ 3ನೇ ಯೂತ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮೊತ್ತ ಮೊದಲ ಬಂಗಾರದ ಪದಕವನ್ನು ಜಯಿಸಿದೆ. ವೆಯಿಟ್‌ಲಿಫ್ಟರ್ ಜೆರೆಮಿ ಲರಿನ್ನುಂಗ ಅವರು ಬಂಗಾರವನ್ನು ಗೆದ್ದು ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ. ಪುರುಷರ 62 ಕೆಜಿ(ಗ್ರೂಪ್ ಎ) ವಿಭಾಗದ ಒಟ್ಟು 274ಕೆಜಿ...

Read More

ಸಮ್ಮರ್ ಯೂತ್ ಒಲಿಂಪಿಕ್ಸ್: ಬೆಳ್ಳಿ ಗೆದ್ದ ಮಾನೆ, ತಬಾಬಿ ದೇವಿ

ನವದೆಹಲಿ: ಅರ್ಜೆಂಟೀನಾದ ಬ್ಯೂನಸ್ ಏರ‍್ಸ್‌ನಲ್ಲಿ ನಡೆಯುತ್ತಿರುವ ‘2018 ಸಮ್ಮರ್ ಯೂತ್ ಒಲಿಂಪಿಕ್ಸ್ ಗೇಮ್ಸ್‌’ನ ಮೊದಲ ದಿನವೇ ಭಾರತ ಎರಡು ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡಿದೆ. ಜೂಡೋದಲ್ಲಿ ತಬಾಬಿ ದೇವಿ ತಂಗ್ಜಮ್ ಅವರು ಬೆಳ್ಳಿ ಗೆದ್ದಿದ್ದಾರೆ. 44 ಕೆಜಿ ವಿಭಾಗದಲ್ಲಿ ಅವರು ಈ ಸಾಧನೆ...

Read More

ಅಮೆಝಾನ್ ಫೆಸ್ಟಿವಲ್ ಹಿನ್ನಲೆ 50 ಸಾವಿರ ಮಂದಿಗೆ ಸೀಝನಲ್ ಜಾಬ್

ನವದೆಹಲಿ: ಅಮೆಝಾನ್ ಇಂಡಿಯಾದ ಹಬ್ಬಗಳ ವ್ಯಾಪಾರ ‘ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಶೀಘ್ರದಲ್ಲೇ ಆರಂಭವಾಗುತ್ತಿದೆ. ಈ ಶಾಪಿಂಗ್ ಫೆಸ್ಟಿವಲ್‌ಗೂ ಮುಂಚಿತವಾಗಿ ಅಮೆಝಾನ್‌ನಲ್ಲಿ 50 ಸಾವಿರಕ್ಕೂ ಅಧಿಕ ಸೀಝನಲ್ ಜಾಬ್ ಸೃಷ್ಟಿಯಾಗಿದೆ. ಐದು ದಿನಗಳ ಈ ಶಾಪಿಂಗ್ ಫೆಸ್ಟಿವಲ್ ಅಕ್ಟೋಬರ್ 10ರ ಮಧ್ಯರಾತ್ರಿ 12 ಗಂಟೆಗೆ...

Read More

ಶಬರಿಮಲೆ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮರುಪರಿಶೀಲನಾ ಅರ್ಜಿ

ನವದೆಹಲಿ: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸೋಮವಾರ ಮರುಪರಿಶೀಲನಾ ಅರ್ಜಿಯನ್ನು ಹಾಕಲಾಗಿದೆ. ರಾಷ್ಟ್ರೀಯ ಅಯ್ಯಪ್ಪ ಭಕ್ತ ಅಸೋಸಿಯೇಶನ್ ಈ ಮರುಪರಿಶೀಲನಾ ಅರ್ಜಿಯನ್ನು ಹಾಕಿದೆ. ಸೆ.28ರಂದು ಐವರು ನ್ಯಾಯಧೀಶರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ, ಎಲ್ಲಾ ವಯಸ್ಸಿನ...

Read More

ಏಷ್ಯನ್ ಪ್ಯಾರಾ ಗೇಮ್ಸ್: ಬಂಗಾರ ಗೆದ್ದ ಸಂದೀಪ್ ಚೌಧರಿ

ನವದೆಹಲಿ: ಜರ್ಖಾತದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ಸಂದೀಪ್ ಚೌಧರಿ ಅವರು, ಸೋಮವಾರ ದೇಶಕ್ಕೆ ಮೊತ್ತ ಮೊದಲ ಬಂಗಾರದ ಪದಕವನ್ನು ತಂದಿತ್ತಿದ್ದಾರೆ. ಪುರುಷರ ಎಫ್42-44/61-64 ಕೆಟಗರಿಯಲ್ಲಿ ಸಂದೀಪ್ ಅವರು, 60.01 ಮೀಟರ್ ಎಸೆದು ಬಂಗಾರದ ಗೌರವವನ್ನು...

Read More

ಜನರಿಕ್ ಔಷಧ ಬಳಸಿ ರೋಗಿಗಳ ಬಿಲ್ ದರ ಕುಗ್ಗಿಸಿದೆ ಹಿಂದೂಸಭಾ ಆಸ್ಪತ್ರೆ

ಮುಂಬಯಿ:  ಬ್ರ್ಯಾಂಡೆಡ್ ಮೆಡಿಸಿನ್‌ಗಳಿಗೆ ಬದಲಾಗಿ ಜನರಿಕ್ ಔಷಧಿಗಳನ್ನು ಬಳಸುತ್ತಿರುವ ಮೊತ್ತ ಮೊದಲ ಆಸ್ಪತ್ರೆಯಾಗಿ ಮುಂಬಯಿಯ ಎಚ್‌.ಜೆ ದೋಶಿ ಘಾಟ್‌ಕೋಪರ್ ಹಿಂದೂ ಸಭಾ ಹಾಸ್ಪಿಟಲ್ ಹೊರಹೊಮ್ಮಿದೆ. ಇದರಿಂದಾಗಿ ಇಲ್ಲಿಗೆ ಆಗಮಿಸುವ ರೋಗಿಗಳ ಔಷಧಿ ವೆಚ್ಚದಲ್ಲಿ ಅತ್ಯಧಿಕ ಪ್ರಮಾಣದ ಕಡಿತವಾಗಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ...

Read More

Recent News

Back To Top