Date : Friday, 19-04-2019
ನವದೆಹಲಿ: ಪುಲ್ವಾಮದಲ್ಲಿ CRPF ಯೋಧರ ಮೇಲೆ ನಡೆದ ಹೇಯ ಕೃತ್ಯವನ್ನು ಈ ದೇಶ ಎಂದಿಗೂ ಮರೆಯಲಾರದು. ಈ ಘಟನೆಗೆ ದೇಶದಾದ್ಯಂತದ ಜನರು ತೀವ್ರ ಆಕ್ರೋಶಗಳನ್ನು ಹೊರಹಾಕಿದ್ದರು, ಹುತಾತ್ಮ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದರು. ಇದೀಗ ನಮ್ಮ ದೇಶದ ಸೆಲೆಬ್ರಿಟಿಗಳು CRPF ಯೋಧರಿಗೆ...
Date : Friday, 19-04-2019
ನವದೆಹಲಿ: ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್ 2021ರ ವೇಳಗೆ ತನಗೆ ಅಗತ್ಯವಿರುವ ಶಕ್ತಿಯನ್ನು ಸೋಲಾರ್ ಮೂಲದಿಂದ ಮತ್ತು ಇತರ ಶುದ್ಧ ಶಕ್ತಿ ಮೂಲದಿಂದ ಪಡೆಯಲು ಯೋಜನೆ ರೂಪಿಸುತ್ತಿದೆ ಎಂದು ಸೌರ್ ಎನರ್ಜಿ ಇಂಟರ್ನ್ಯಾಷನಲ್ ವರದಿ ಮಾಡಿದೆ. ಈಗಾಗಲೇ ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್...
Date : Friday, 19-04-2019
ಜೇಮ್ಶೆಡ್ಪುರ: ಗಿನ್ನಿಸ್ ದಾಖಲೆಯ ಸಾಧಕಿ ಮತ್ತು ತಮಿಳುನಾಡು ಮೂಲದ ಶಿಕ್ಷಕಿ ರಾಜಲಕ್ಷ್ಮೀ ಮಂಡ ಅವರು ತಮ್ಮ ಬುಲೆಟ್ ಮೋಟಾರ್ ಸೈಕಲ್ ಮೂಲಕ 30,000 ಕಿಮೀ ಪ್ರಯಾಣಿಸಿ 18 ರಾಜ್ಯಗಳನ್ನು ಸುತ್ತಾಡಿದ್ದಾರೆ. ನರೇಂದ್ರ ಮೋದಿಯವರಿಗೆ ಮತ ಚಲಾಯಿಸಿ ಮತ್ತು ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ...
Date : Friday, 19-04-2019
ಬೆಂಗಳೂರು: ಮತದಾರರ ಪಟ್ಟಿಯಿಂದ ಮತದಾರರ ಸಾವಿರಾರು ಹೆಸರುಗಳನ್ನು ಸಾಮೂಹಿಕವಾಗಿ ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿ, ಗುರುವಾರ ಕರ್ನಾಟಕ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಕೆಲವು ಅಧಿಕಾರಿಗಳು ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಪಕ್ಷದ ಏಜೆಂಟ್ಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ....
Date : Friday, 19-04-2019
ನವದೆಹಲಿ: ಪಾಕಿಸ್ಥಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರೊಂದಿಗೆ ಸೇರಿಕೊಂಡು ಕಾಂಗ್ರೆಸ್ ಕುತಂತ್ರ ಮಾಡುತ್ತಿದೆ ಎಂಬ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನಿಸಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, ಭಾರತದ ಚುನಾವಣಾ ವಿಷಯದಿಂದ ಇಮ್ರಾನ್ ಖಾನ್...
Date : Thursday, 18-04-2019
ಮೋದಿ ಸರಕಾರದಡಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ವಸತಿಗಳು ಹೆಚ್ಚು ಅಗ್ಗವಾಗಿವೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿಗಳು ಅಂದಾಜಿಸಿವೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ, ಸರ್ಕಾರ ನೀಡುತ್ತಿರುವ ಸಬ್ಸಿಡಿಗಳು ಮತ್ತು ಪ್ರೋತ್ಸಾಹಕಗಳು, ಕಡಿಮೆ ಗೃಹ ಸಾಲ ದರಗಳು, ಕಳೆದ ಕೆಲವು ವರ್ಷಗಳಲ್ಲಿನ ಆದಾಯದ ಬೆಳವಣಿಗೆ, ವಸತಿ ವಲಯದಲ್ಲಿನ ಕಡಿಮೆ...
Date : Thursday, 18-04-2019
ತನ್ನ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಮಾನವ ಅಥವಾ ಆರ್ಥಿಕ ಅಭಿವೃದ್ಧಿ ಸೇರಿದಂತೆ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಆರ್ಥಿಕ ಸೇರ್ಪಡೆಯನ್ನು ಅನುಷ್ಠಾನಗೊಳಿಸಲು ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯತಂತ್ರಗಳಲ್ಲಿ, ಉದ್ಯಮಶೀಲತೆ ಮತ್ತು ಸ್ಟಾರ್ಟ್ ಅಪ್ ಮೇಲಿನ ಗಮನವು ಅತ್ಯಂತ ಮಹತ್ವದ್ದಾಗಿದ್ದು,...
Date : Wednesday, 17-04-2019
ನವದೆಹಲಿ: ಭಾರತೀಯ ಸೇನೆಯು ಹೊಸ ತುರ್ತು ಖರೀದಿ ಪ್ರಕ್ರಿಯೆಯಡಿಯಲ್ಲಿ, ಇಸ್ರೇಲಿನಿಂದ 210 ಸ್ಪೈಕ್ ಮಿಸೈಲ್ ಮತ್ತು 12 ಲಾಂಚ್ ವೆಹ್ಹಿಕಲ್ ಅನ್ನು ಖರೀದಿ ಮಾಡಲಿದೆ. ರೂ. 280 ಕೋಟಿಗಳ ಡೀಲ್ ಇದಾಗಿದ್ದು, ಸೇನೆಗೆ ಇನ್ಫಾಂಟ್ರಿ ಮತ್ತು ಟ್ಯಾಂಕ್ಗಳನ್ನು ಶತ್ರಗಳ ಶಸ್ತ್ರಾಸ್ತ್ರದಿಂದ ರಕ್ಷಣೆ...
Date : Wednesday, 17-04-2019
ನವದೆಹಲಿ: ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಬುಧವಾರ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ಬಿಜೆಪಿ ಸೇರ್ಪಡೆಗೊಳ್ಳುವುದಕ್ಕೂ ಮುನ್ನ, ಸಾಧ್ವಿ ಅವರು ಬಿಜೆಪಿ ಹಿರಿಯ ಮುಖಂಡರಾದ...
Date : Wednesday, 17-04-2019
ನವದೆಹಲಿ: ಎ-ಸ್ಯಾಟ್ ಕಾರ್ಯಕ್ರಮವು ಭಾರತಕ್ಕೆ ಬಹಳ ಹೆಮ್ಮೆಯ ಕ್ಷಣ ಮತ್ತು ಸ್ಯಾಟಲೈಟ್ ವಿರೋಧಿ ಕ್ಷಿಪಣಿಯ ವಿಶಿಷ್ಟ ತಂತ್ರಜ್ಞಾನವನ್ನು ಹೊಂದಿರುವ ರಾಷ್ಟ್ರಗಳ ಉತ್ಕೃಷ್ಟ ಕ್ಲಬ್ಗೆ ಈ ಕಾರ್ಯಕ್ರಮ ನಮ್ಮ ದೇಶವನ್ನು ಸೇರ್ಪಡೆಗೊಳಿಸಿದೆ ಎಂದು ಡಿಆರ್ಡಿಓದ ಮಾಜಿ ಡೈರೆಕ್ಟರ್ ಜನರಲ್ ಎಸ್ ಕ್ರಿಸ್ಟೋಫರ್ ಟೈಮ್ಸ್ ನೌ ನ್ಯೂಸ್ಗೆ...