Date : Thursday, 28-03-2019
ನವದೆಹಲಿ: ಭಾರತೀಯ ಸೇನೆಯು ಈ ವರ್ಷದ ಅಂತ್ಯದ ವೇಳೆಗೆ ‘ಮೇಡ್ ಇನ್ ಇಂಡಿಯಾ’ ಎಂ777 ಹೊವಿಟ್ಜರ್ ಗನ್ಗಳನ್ನು ಹೊಂದಲಿದೆ. 2019ರ ನಾಲ್ಕನೇ ತ್ರೈಮಾಸಿಕದಲ್ಲಿ ಮಹೇಂದ್ರ ಡಿಫೆನ್ಸ್ ಫೆಸಿಲಿಟಿ ಈ ಗನ್ಗಳನ್ನು ಹೊರತರಲಿದೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ‘ಮೇಕ್ ಇನ್...
Date : Thursday, 28-03-2019
ಮೀರತ್ : ಉತ್ತರಪ್ರದೇಶದ ಮೀರತ್ನಲ್ಲಿ ಗುರುವಾರ ಮೆಗಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ‘ದಮ್ದಾರ್ ಚೌಕೀದಾರ್ (ಬಲಿಷ್ಠ ಕಾವಲುಗಾರ) ಮತ್ತು ದಾಗ್ ದಾರ್ ಸರ್ಕಾರ (ಭ್ರಷ್ಟ ಸರ್ಕಾರ)ದ ನಡುವಣ ಆಯ್ಕೆಯನ್ನು ಮಾಡಿಕೊಳ್ಳುವಂತೆ ಮತದಾರರಿಗೆ ಕರೆಯನ್ನು ನೀಡಿದರು. ಇಂದಿನಿಂದ ಲೋಕಸಭಾ...
Date : Thursday, 28-03-2019
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಭಾರತ ‘ಮಿಶನ್ ಶಕ್ತಿ’ಯ ಮೂಲಕ ಸಾಧಿಸಿದ ಮಹತ್ವದ ಮೈಲಿಗಲ್ಲಿನ ಬಗ್ಗೆ ಘೋಷಣೆಯನ್ನು ಮಾಡಲು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಮಿಶನ್ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದ ಅವರು, ಈ ಸಾಧನೆಗೆ ಕಾರಣೀಕರ್ತರಾದ ಡಿಆರ್‌ಡಿಓ ವಿಜ್ಞಾನಿಗಳಿಗೆ ಅಭಿನಂದನೆಯನ್ನು...
Date : Thursday, 28-03-2019
ನವದೆಹಲಿ: ಭಾರತದ ಅತೀದೊಡ್ಡ ಖಾಸಗಿ ಬಂದರು ಆಪರೇಟರ್, ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ 2018-19ರಲ್ಲಿ 200 ಮಿಲಿಯನ್ ಟನ್ ಸರಕನ್ನು ನಿರ್ವಹಣೆ ಮಾಡುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಪೋರ್ಟ್ ಆಪರೇಟರ್ ಆಗಿ ಹೊರಹೊಮ್ಮಿದೆ....
Date : Thursday, 28-03-2019
ನವದೆಹಲಿ: ಪುಣೆ ಮೂಲದ ತನಯ್ ಬೊತಾರ ಅವರು ಕಳೆದ ಮಂಗಳವಾರ ಸಿಂಗಾಪುರದಲ್ಲಿ ‘ಏಷ್ಯಾ ಯಂಗ್ ಡಿಸೈನರ್ ಅವಾರ್ಡ್ 2019’ ಸ್ವೀಕರಿಸಿದ್ದಾರೆ. ಇವರು ಪುಣೆಯ ಪದ್ಮಭೂಷಣ್ ವಸಂತದಾದಾ ಪಾಟೀಲ್ ಕಾಲೇಜ್ ಆಫ್ ಆರ್ಕಿಟ್ರೆಕ್ಚರ್‌ನ ವಿದ್ಯಾರ್ಥಿಯಾಗಿದ್ದಾರೆ. ಯುದ್ಧ ಪೀಡಿತ ಸಿರಿಯಾದ ಮಕ್ಕಳಿಗೆ ಪ್ಲೇ ಸ್ಪೇಸ್‌ಗಳನ್ನು...
Date : Thursday, 28-03-2019
ನವದೆಹಲಿ: ‘ಮಿಶನ್ ಶಕ್ತಿ’ ಯಶಸ್ಸಿನ ಶ್ರೇಯಸ್ಸನ್ನು ತೆಗೆದುಕೊಳ್ಳಲು ಮುಂದಾಗುತ್ತಿರುವ ಕಾಂಗ್ರೆಸ್ ವಿರುದ್ಧ, ಡಿಆರ್‌ಡಿಓ ಮಾಜಿ ಮುಖ್ಯಸ್ಥ ಡಾ. ವಿ.ಕೆ ಸಾರಸ್ವತ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರಯತ್ನಕ್ಕೆ ಯುಪಿಎ ಸರ್ಕಾರ ಸಕಾರಾತ್ಮಕ ಸ್ಪಂದನೆಯನ್ನು ನೀಡಿರಲಿಲ್ಲ ಎಂದು ಅವರು ಆಪಾದಿಸಿದ್ದಾರೆ. ಡಾ.ಸಾರಸ್ವತ್ ಅವರ...
Date : Thursday, 28-03-2019
ನವದೆಹಲಿ: ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಮತ್ತೊಂದು ಸುತ್ತಿನ ಪ್ರಯತ್ನವನ್ನು ಆರಂಭಿಸಿದೆ. ಚೀನಾ ತನ್ನ ವೀಟೋ ಅಧಿಕಾರವನ್ನು ಬಳಸಿ ಈ...
Date : Thursday, 28-03-2019
ನವದೆಹಲಿ: ‘ಎ ಸ್ಯಾಟ್’ ಆ್ಯಂಟಿ ಸೆಟ್‌ಲೈಟ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಭಾರತ ‘ಸ್ಪೇಸ್ ಸೂಪರ್ ಪವರ್’ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ. ಪ್ರತಿ ವಿಶೇಷತೆಯನ್ನು ವಿಶೇಷವಾಗಿ ಆಚರಿಸುವ ಅಮೂಲ್ , ಈ ಐತಿಹಾಸಿಕ ಕ್ಷಣವನ್ನೂ ಅತ್ಯಂತ ವಿಶೇಷವಾಗಿ ಆಚರಿಸಿದೆ. ಅಮೂಲ್...
Date : Thursday, 28-03-2019
ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ ಜಿಲ್ಲೆಯ ಕೆಲ್ಲರ್ ಪ್ರದೇಶದಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಸಿಆರ್‌ಪಿಎಫ್, ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದ್ದು, ಮೂವರನ್ನು...
Date : Wednesday, 27-03-2019
ವಂಶವಾದದ ರಾಜಕೀಯ ವ್ಯವಸ್ಥೆಯನ್ನು ದೇಶಕ್ಕೆ ಪರಿಯಚಯಿಸಿದ್ದು ಕಾಂಗ್ರೆಸ್ ಪಾರ್ಟಿ. ಕುಟುಂಬಾಧಾರಿತ ನಾಯಕತ್ವವು ನೆಹರೂ, ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕಾವರೆಗೂ ಮುಂದುವರಿದಿದೆ. ಅದು ಇಲ್ಲಿಗೇ ನಿಲ್ಲದು. ಇದೇ ಮಾದರಿಯನ್ನು ದೇಶಾದ್ಯಂತ ಇರುವ ಬಹುತೇಕ ಪ್ರಾದೇಶಿಕ ಪಕ್ಷಗಳೂ ಅನುಸರಿಸಿದವು. ಸಮಾಜವಾದಿ ಪಾರ್ಟಿಯಲ್ಲಿ ಮುಲಾಯಂ...